brail Meaning in kannada ( brail ಅದರರ್ಥ ಏನು?)
ಬ್ರೇಲ್, ನೌಕಾಯಾನ ಹಗ್ಗ,
People Also Search:
brailedbrailing
braille
brails
brain
brain death
brain disorder
brain drain
brain fag
brain fever
brain surgeon
brain surgery
brain teaser
brain teasers
brain trust
brail ಕನ್ನಡದಲ್ಲಿ ಉದಾಹರಣೆ:
ಅಂಧರು ಸುಲಭವಾಗಿ ಬಳಸಬಹುದಾದ ತಂತ್ರಾಂಶಗಳ ಅಭಿವೃದ್ಧಿ ಮತ್ತು ಬ್ರೇಲ್ ಲಿಪಿಯಲ್ಲಿ ಉತ್ತಮ ಕನ್ನಡ ಪುಸ್ತಕಗಳ ಪ್ರಕಟಣೆಯನ್ನು ಮಾಡುತ್ತಿದ್ದಾರೆ.
ಈ ದಿಶೆಯಲ್ಲಿ ಬಂದ ಉತ್ತಮ ಸುಧಾರಣೆ ಲೂಯಿ ಬ್ರೇಲ್ (1809-52) ಎಂಬಾತನದು.
1920ರಿಂದೀಚೆಗೆ ಒಂದು ಕೊಠಡಿಯಲ್ಲಿರುವ ಅನೇಕ ಅಂಧವಾಚಕರು ಏಕಕಾಲದಲ್ಲಿ ಕೇಳಿ ತಿಳಿದುಕೊಳ್ಳಬಹುದಾದ ಮಾರ್ಪಾಡನ್ನು ಸಹ ಈ ಯಂತ್ರದಲ್ಲಿ ಮಾಡಲಾಗಿದೆ (ನೋಡಿ-ಬ್ರೇಲ್ ಲಿಪಿ).
ಇದಕ್ಕೆ ಮುಂಚೆ ಈ ಅಂಧರು ದಪ್ಪವಾದ ಕಾಗದದ ಮೇಲೆ ಬ್ರೇಲ್ ವಿಧಾನದಂತೆ ಅಚ್ಚುಮೊಳೆಗಳಿಂದ ಉಬ್ಬಿಸಲ್ಪಟ್ಟ ಚುಕ್ಕೆಗಳ ಜೋಡಣೆಯನ್ನು ಬೆರಳುಗಳ ಸ್ವರ್ಶದಿಂದ ಗುರುತಿಸಿ ಬರೆವಣಿಗೆಯನ್ನು ಗ್ರಹಿಸಬಹುದಾಗಿದ್ದಿತು.
ಇಂದು ಪ್ರಪಂಚದಾದ್ಯಂತ ಪ್ರಚಲಿತವಿರುವ ಕುರುಡರ ಲಿಪಿ ಬ್ರೇಲ್ ಲಿಪಿಯ ಆಧಾರದ ಮೇಲೆ ರಚಿತವಾದವುಗಳೇ.
ಬ್ರೇಲ್ ಲಿಪಿ ಮತ್ತು ಭಾರತೀ ಬ್ರೇಲ್ ಲಿಪಿಯ ವಿವರಗಳಿಗೆ (ನೋಡಿ- ಬ್ರೇಲ್-ಲಿಪಿ).
ಡೆಹರಾಡೂನಿನಲ್ಲಿ ಬ್ರೇಲ್ ಮುದ್ರಣಾಲಯ.
ಉಬ್ಬು ಚುಕ್ಕಿಗಳ ನೆರವಿನಿಂದ ಅಕ್ಷರಗಳನ್ನು ಸಂಕೇತಗಳನ್ನು ಕಾಗದದ ಮೇಲೆ ಗುರುತಿಸುವುದು-ಇವು ಓದಲು ಮತ್ತು ಬರೆಯಲು ಬ್ರೇಲ್ ಸೂಚಿಸಿದ ಪರಿಹಾರಗಳು.
ಎದುರಿದ್ದ ಚಿತ್ರ ಭಾರತೀ ಬ್ರೇಲ್ ಲಿಪಿಯಲ್ಲಿ ಸ್ವರಗಳು ವ್ಯಂಜನಗಳು ಕಾಗುಣಿತ ಮತ್ತು ಸಂಖ್ಯೆಗಳು ಒಂದು ಮುಖ್ಯ ಸಮಸ್ಯೆ ಕುರುಡರ ಬರವಣಿಗೆ.
ಅಂಧರಿಗಾಗಿ ಬ್ರೇಲ್ ಲಿಪಿಯನ್ನು ಬರ್ಮಾ ಭಾಷೆಯಲ್ಲಿ ರಚಿಸಿದರು.
ಶಾಲೆಗೆ ಲಗತ್ತಾಗಿ ಒಂದು ವಿದ್ಯಾರ್ಥಿ ನಿಲಯ, ಶಿಕ್ಷಣ ಯಂತ್ರಾಗಾರ, ಬ್ರೇಲ್ ಮುದ್ರಾಲಯ ಮತ್ತು ಪುಸ್ತಕ ಭಂಡಾರ ಇವೆ.
brail's Usage Examples:
the brails" is to stow the sails.
line and lead line as the net is being taken back aboard, removing the odd fish/debris that has become entangled in the net, assisting with brailing (scooping.
of the gaff vangs was to steady the gaff on a boomless gaff rig like a bawley when the sail is brailed up.
The booklet and cover art has braille dotting of lyrics from the songs inside and "Hellofatester" on the cover.
trail section designed for the visually impaired with not only signs in brail but also a sunken foot bridge to provide a "walk in water" experience of.
it is gathered up against its own luff and head by means of lines called brails.
Some languages use uncontracted braille, where each letter uses a specific braille character.
Consonants and basic finals conform to international braille, but additional.
Disliking the Kadyrov clan, he supported Hussein Jabrailov, Akhmad Kadyrov opponent, during the 2003 President of Chechnya election campaign.
Each letter of Inuktitut syllabics is transliterated with two braille cells.
program that translates a script into braille and sends it to a braille embosser, which produces a hard copy of the original print text.
It is not graphically-related to other braille scripts found around the world.
A braille embosser is an impact printer that renders text as tactile braille cells.
Synonyms:
furl, roll up,
Antonyms:
proximate, gross, outgo,