<< brahmana brahmanic >>

brahmani Meaning in kannada ( brahmani ಅದರರ್ಥ ಏನು?)



ಬ್ರಾಹ್ಮಣಿ

Noun:

ಬ್ರಹ್ಮನ್,

brahmani ಕನ್ನಡದಲ್ಲಿ ಉದಾಹರಣೆ:

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಒರಿಸ್ಸದ ಪ್ರಾಗಿತಿಹಾಸ: ಮಹಾನದಿ, ಬ್ರಾಹ್ಮಣಿ ಮತ್ತು ವೈತರಣಿ ನದಿಗಳ ಮುಖಜಭೂಮಿಗಳ ಅತ್ಯಂತ ಫಲವತ್ತಾದ ಪ್ರದೇಶವನ್ನೊಳಗೊಂಡಿರುವ ಒರಿಸ್ಸ ರಾಜ್ಯದಲ್ಲಿ ಇತಿಹಾಸಪುರ್ವ ಕಾಲದಲ್ಲೂ ಜನ ವಾಸವಾಗಿದ್ದರೆಂಬುದಕ್ಕೆ ಅನೇಕ ಆಧಾರಗಳು ದೊರೆತಿವೆ.

ಬ್ರಾಹ್ಮಣಿ ಕೈಟ್ ಎಂಬುದು ಇಂಗ್ಲಿಷಿನಲ್ಲಿ ಸಾಮಾನ್ಯ ಬಳಕೆಯಲ್ಲಿರುವ ಹೆಸರು.

ಇಲ್ಲಿರುವ ಕೀತಂ ಕೆರೆ ಮತ್ತು ಸುರ್ ಸರೋವರ್ ಪಕ್ಷಿಧಾಮಕ್ಕೆ ವಿದೇಶಿ ಹಕ್ಕಿಗಳಾದ ಹೆರ್ಜಾಲೆ, ಸೈಬಿರಿಯನ್ ಕೊಕ್ಕರೆ, ಸರಸ್ ಕೊಕ್ಕರೆಗಳು, ಬ್ರಾಹ್ಮಣಿ ಬಾತುಕೋಳಿಗಳು, ಗೀಸ್ ಮತ್ತು ಗಡ್‍ವಲ್ ಹಾಗು ಹಂಸಗಳು ಸಹ ಆಕರ್ಷಿತಗೊಂಡು ಭೇಟೀ ನೀಡುತ್ತವೆ.

ತಮಿಳುನಾಡಿನ ರಾಮೇಶ್ವರ ದೇವಸ್ಥಾನದಲ್ಲಿ ಪ್ರಾತಃಕಾಲ ಅರ್ಚಕರೊಡನೆ ಒಬ್ಬ ದೇವದಾಸಿ ಬ್ರಾಹ್ಮಣಿಯಂತೆ ವಸ್ತ್ರಗಳನ್ನುಟ್ಟು ರುದ್ರಾಕ್ಷಿಗಳನ್ನು ಧರಿಸಿ ದೇವಸ್ಥಾನಕ್ಕೆ ಬರುತ್ತಾಳೆ.

ಶಾಕ್ತ ಮತ್ತು ವೈಷ್ಣವ ಸಾಧನೆಗಳು ಭೈರವಿ ಬ್ರಾಹ್ಮಣಿ ಎಂಬ ಘನ ವಿದುಷಿಯ ನೇತೃತ್ವದಲ್ಲಿ ನಡೆಯಿತು.

೨ ರಾಜಮಹಲ್ ಪ್ರದೇಶ ಹುರಾ, ಗಿಲ್ ಹುರಿಯ, ಚುಪರ್ ಭಿಟ, ಪಚ್ಚಾರ, ಬ್ರಾಹ್ಮಣಿ.

ಮಹಾನದಿಯು ಬ್ರಾಹ್ಮಣಿ ನದಿಯೊಂದಿಗೆ ಸಂಗಮಿಸಿ ಬಂಗಾಳ ಕೊಲ್ಲಿಯನ್ನು ಸೇರುವೆಡೆಯಲ್ಲಿ ಬೃಹತ್ ಮುಖಜಭೂಮಿಯನ್ನು ಸೃಷ್ಟಿಸಿದೆ.

ಪೂರ್ವ ದಿಕ್ಕಿನತ್ತ ಪ್ರವಹಿಸುವ ನದಿಗಳ ಪೈಕಿ ಮುಖ್ಯವಾದವು ಮಹಾನದಿ, ಬ್ರಾಹ್ಮಣಿ, ವೈತರಣಿ, ಸುವರ್ಣರೇಖಾ, ಗೋದಾವರಿ, ಕೃಷ್ಣಾ ಮತ್ತು ಕಾವೇರಿ.

ನಮ್ಮಲ್ಲಿ ಬ್ರಾಹ್ಮಣಿ ಮೈನಾ, ಬ್ರಾಹ್ಮಿಣಿ ಬಾತುವೂ ಇವೆ.

ಬ್ರಾಹ್ಮಣಿ ಸ್ಟಾರ್ಲಿಂಗ್, ಸ್ಟೂರ್ನಿಯಾ ಪಗೋಡರಮ್ (ನಿವಾಸಿ).

brahmani's Usage Examples:

Noticing brahmanic names with a large number of modern Bengali Kayastha cognomens in several early epigraphs discovered in Bengal, some scholars have suggested.


but did not disappear, and local cults were assimilated into the Vedic-brahmanic pantheon, which changed into the Hindu pantheon.


The council recommended the ruler Ashoka to expel sixty thousand brahmanic spies as well as reevaluate the Pāli Canon.


tribes" who for long periods of time did not come under the sway of the brahmanical, Buddhist or Jaina influence".


recommended the ruler Ashoka to expel sixty thousand brahmanic spies as well as reevaluate the Pāli Canon.


Though a majority of the brahmin donees of the royal grants were Vaishnavas the rulers patronized the non-brahmanised.



brahmani's Meaning in Other Sites