botanist Meaning in kannada ( botanist ಅದರರ್ಥ ಏನು?)
ಸಸ್ಯಶಾಸ್ತ್ರಜ್ಞ, ಸಸ್ಯಶಾಸ್ತ್ರೀಯ,
Noun:
ಸಸ್ಯಶಾಸ್ತ್ರಜ್ಞ, ಸಸ್ಯಶಾಸ್ತ್ರೀಯ,
People Also Search:
botanistsbotanize
botanized
botanizes
botanizing
botany
botany bay fig
botas
botch
botched
botcher
botchers
botches
botchier
botchiest
botanist ಕನ್ನಡದಲ್ಲಿ ಉದಾಹರಣೆ:
ಸ್ವೀಡನ್ನಿನ ಸಸ್ಯಶಾಸ್ತ್ರಜ್ಞ ಕಾರ್ಲ್ ಲಿನ್ನೇಯಸ್ (೧೭೦೭-೧೭೭೮) ಜೀವ ವರ್ಗೀಕರಣದಲ್ಲಿ ಹೊಸ ಯುಗದ ಆರಂಭಕ್ಕೆ ಕಾರಣವಾದ.
1936 ರಲ್ಲಿ ರಾಯಲ್ ಸೊಸೈಟಿ ಆಫ್ ಲಂಡನ್ (FRS) ನ ಫೆಲೋ ಆಗಿ ಆಯ್ಕೆಯಾದರು, ಇದು ಭಾರತೀಯ ಸಸ್ಯಶಾಸ್ತ್ರಜ್ಞನಿಗೆ ಮೊದಲ ಬಾರಿಗೆ ಅತ್ಯುನ್ನತ ಬ್ರಿಟಿಷ್ ವೈಜ್ಞಾನಿಕ ಗೌರವವನ್ನು ನೀಡಿತು.
ಬೀರಬಲ್ ಸಾಹ್ನಿ, ಸಸ್ಯಶಾಸ್ತ್ರಜ್ಞ.
ಬೆಂಗಳೂರಿನ ಸಮೀಪದ ನಂದಿ ಬೆಟ್ಟದ ಹತ್ತಿರದಲ್ಲಿ ಮೊದಲಬಾರಿಗೆ ಆಲೂಗಡ್ಡೆಯನ್ನು ಬೆಳೆಯುವುದನ್ನು ಸಸ್ಯಶಾಸ್ತ್ರಜ್ಞ ಬೆಂಜಮಿನ್ ಹೈನಸ್ ಅವರು ಕರ್ನಲ್ ಕುಪ್ಪೇಜ್ ಅವರ ಮುಖಾಂತರ ಪರಿಚಯಿಸಿದರು.
ರೋಗ ನಿರೋಧ ಶಕ್ತಿಯಿರುವ ಜಾತಿಗಳನ್ನು ಕಂಡುಹಿಡಿಯಲು ಸಸ್ಯಶಾಸ್ತ್ರಜ್ಞರು ಬಹುವಾಗಿ ಪ್ರಯತ್ನಿಸುತ್ತಿದ್ದು, ಈಗ ಮೈಸೂರು ರಾಜ್ಯದಲ್ಲಿ ಅಣ್ಣಿಗೇರಿ ಕಡಲೆ ಎಂಬ ಒಂದು ಜಾತಿಯನ್ನು ಬಿಡುಗಡೆ ಮಾಡಲಾಗಿದೆ.
೧೮೪೯ - ಲೂಥರ್ ಬರ್ಬ್ಯಾಂಕ್ - ಅಮೇರಿಕದ ಸಸ್ಯಶಾಸ್ತ್ರಜ್ಞ (ನಿ.
ಇದೇ ರೀತಿ, ನಂತರದ ಶತಮಾನಗಳಲ್ಲಿ ಗಿಡಮೂಲಿಕಾ ಶಾಸ್ತ್ರಜ್ಞರು ಮತ್ತು ಸಸ್ಯಶಾಸ್ತ್ರಜ್ಞರಿಗೆ ಕ್ರಿಸ್ತಪೂರ್ವ 4ನೇ ಶತಮಾನದಲ್ಲಿ ಸಸ್ಯಶಾಸ್ತ್ರ ವಿಜ್ಞಾನದಲ್ಲಿ ಬರೆಯಲ್ಪಟ್ಟ ಗ್ರೀಕ್ ಪುಸ್ತಕ ಥಿಯಾಫ್ರಾಸ್ಟಸ್ ಹಿಸ್ಟೋರಿಯ ಪ್ಲಾಂಟಾರಮ್ ಅಗತ್ಯವಾಗಿ ಪರಿಣಮಿಸಿತು.
ಈ ನೆಲದ ಗರಸಿನಲ್ಲಿ ದೊರೆತ ಸಸ್ಯಪರಾಗಗಳನ್ನು ಪರಿಶೀಲಿಸಿದ ಹಾಲೆಂಡಿನ ಪ್ರಾಚೀನ ಸಸ್ಯಶಾಸ್ತ್ರಜ್ಞರು ಈ ಸ್ಥಳದಲ್ಲಿ ಈಗಿನಂತೆಯೇ ಆದರೆ ಅತಿ ದಟ್ಟವಾದ, ಜಾಲಿ ಮತ್ತು ಬೋರೆಗಿಡಗಳ ಅಡವಿ ಹಬ್ಬಿತ್ತೆಂದು ಅಭಿಪ್ರಾಯಪಟ್ಟಿದ್ದಾರೆ.
ಅವುಗಳು ಮೊದಲು ಸ್ಪ್ಯಾನಿಷ್ ಸಸ್ಯಶಾಸ್ತ್ರಜ್ಞ ಮತ್ತು ವೈದ್ಯ ಪೆಡ್ರೊ ಜೈಮ್ ಇಸ್ಟೀವ್ನಿಂದ ಸಂಶೊಧಿಸಲ್ಪಟ್ಟಿತು, ಮತ್ತು ಸ್ಟೀವಿಯಾ ಶಬ್ದವು ಅವನ ಅಡ್ಡಹೆಸರಿನ ಲ್ಯಾಟಿನ್ ವ್ಯುತ್ಪತ್ತಿಯಾಗಿದೆ.
1899 ರಲ್ಲಿ, ಸ್ವಿಸ್ ದೇಶದ ಸಸ್ಯಶಾಸ್ತ್ರಜ್ಞ ಮೊಯ್ಸೆಸ್ ಸೆಂಟಿನಾಗೊ ಬೆರ್ಟೋನಿಯು, ಈಸ್ಟರ್ನ್ ಪೆರುಗ್ವೆಯಲ್ಲಿನ ತನ್ನ ಸಂಶೋಧನೆಯ ಸಮಯದಲ್ಲಿ ಅವನು ಸಸ್ಯ ಮತ್ತು ಸಿಹಿಯ ರುಚಿಯನ್ನು ವಿವರವಾಗಿ ವರ್ಣಿಸಿದನು.
ಅದರ ಹಣ್ಣು ಸಸ್ಯಶಾಸ್ತ್ರಜ್ಞರಿಂದ ಪೀಪೊ (ದಪ್ಪನೆಯ ತೊಗಟೆ (ಬೀಜಕೋಶ) ಮತ್ತು ತಿರುಳಿರುವ ಕೇಂದ್ರವನ್ನು (ಮಧ್ಯ ಕವಚ ಹಾಗು ಅಂತಃಫಲ ಕವಚ) ಹೊಂದಿರುವ ಬೆರಿ) ಎಂದು ನಿರ್ದೇಶಿಸಲಾಗುವ ಒಂದು ವಿಶೇಷ ವಿಧವಾಗಿದೆ.
botanist's Usage Examples:
Guernsey (1839–1900), American architect from Montpelier, VermontHenry Guernsey Hubbard (1850–1899), American horticulturist, botanist, and entomologistJohn Guernsey (born 1953), American bishop in the Anglican Church in North AmericaLisa Guernsey (born 1971), American early education researcher, author, and former journalistOtis Guernsey Jr.
Taxonomy and namingThe species complex was first described by the ornithologist John Latham in 1790 as Psittacus banksii, commemorating English botanist Sir Joseph Banks.
among botanists over the generic names Amaryllis and Hippeastrum, one result of which is that the common name amaryllis is mainly used for cultivars of this.
Guilfoyle settled in the Tweed River valley where he grew tobacco and sugar cane and first met the noted German botanist, Ferdinand von Mueller.
German botanist Carl Friedrich Philipp von Martius transferred it to the genus Attalea in 1844.
pollen diagram pollen profile pollen spectrum A series of side-by-side graphs, produced by archaeobotanists.
Mangles broke up Molloy's collections, sending seeds to a number of [and botanists throughout England.
David Lloyd Jones (born 1944) is an Australian horticultural botanist and the author of many books and papers, especially on Australian orchids.
German pathologist Rudolf Simek (born 1954), Austrian Germanist and philologian Rudolf Jakob Camerarius (1665–1721), German botanist Rudolf Virchow (1821–1902).
The source of the emetic effect of black drink is not known and has been speculated upon by historians, archaeologists, and botanists.
botanists" findings, completing 264 drawings before his death near the end of the voyage.
Synonyms:
plant scientist, propagator, biologist, mycologist, pomologist, life scientist, phytologist,