boson Meaning in kannada ( boson ಅದರರ್ಥ ಏನು?)
ಬೋಸಾನ್
Noun:
ಬೋಸಾನ್,
People Also Search:
bosonsbosque
bosquet
bosquets
boss
boss around
boss eyed
bossed
bosser
bosses
bossier
bossiest
bossiness
bossing
bossism
boson ಕನ್ನಡದಲ್ಲಿ ಉದಾಹರಣೆ:
ಫೋಟಾನ್, ಡಬ್ಲ್ಯು ಬೊಸಾನ್, ಜ಼ಡ್ ಬೋಸಾನ್ , ಗ್ಲೂಅಯಾನ್ , ಹಿಗ್ಸ್ ಬೋಸಾನ್ ಮತ್ತು ಗ್ರಾವಿಟಾನ್ ಇವುಗಳನ್ನು "ಬೋಸಾನ್" ಗಳೆನ್ನುತ್ತಾರೆ.
ಬೋಸಾನ್ಗಳು ದ್ರವ್ಯದ ನಡುವಿನ ಮೂಲ ಬಲಗಳಿಗೆ ಮಧ್ಯವರ್ತಿಗಳಾಗಿ ಅಥವಾ ಬಲವಾಹಕ ಕಣಗಳಾಗಿ ವರ್ತಿಸುತ್ತವೆ.
ಅಂದು ಸರ್ನ್ ಲ್ಯಾಬೊರೇಟರಿಯ ವಿಜ್ಞಾನಿಗಳು ಹಿಗ್ಸ್ ಬೋಸಾನ್ಕಣದ ಗುಣಲಕ್ಷಣಗಳನ್ನು ಹೋಲುವ ಕಣವೊಂದನ್ನು ಕಂಡುಹಿಡಿದಿರುವಾಗಿ ಪ್ರಕಟಪಡಿಸಿದರು.
ಬೋಸಾನ್ಗಳಿಗೆ ಪೂರ್ಣಾಂಕ ಭ್ರಮಣ ಸಂಖ್ಯೆಯಿರುತ್ತದೆ.
ಆದರೆ ಬೋಸಾನ್ಗಳ ಭ್ರಮಣ ಸಂಖ್ಯೆ ೦, ೧ ಇಲ್ಲವೆ ೨ ಇರುತ್ತದೆ.
ದುರ್ಬಲ ಅಂತರಕ್ರಿಯೆಯಲ್ಲಿ w+, w-, ಮತ್ತು ಚಾರ್ಮ್ಬೋಸಾನ್ಗಳು ಬಲವಾಹಕ ಕಣಗಳಾಗಿ ಪಾಲ್ಗೊಳ್ಳುತ್ತವೆ.
ದೇವಕಣ ಅಥವಾ ಹಿಗ್ಸ್ ಬೋಸಾನ್.
2012 ರಲ್ಲಿ CERN ನಲ್ಲಿ ಹಿಗ್ಸ್ ಬೋಸಾನ್ಗೆ ಹೊಂದಿಕೆಯಾಗುವ ಗುಣಲಕ್ಷಣಗಳನ್ನು ಹೊಂದಿರುವ ಕಣದ ಆವಿಷ್ಕಾರದ ನಂತರ, ಸ್ಟ್ಯಾಂಡರ್ಡ್ ಮಾದರಿಯಿಂದ ಊಹಿಸಲಾದ ಎಲ್ಲಾ ಮೂಲಭೂತ ಕಣಗಳು ಮತ್ತು ಇತರವುಗಳು ಅಸ್ತಿತ್ವದಲ್ಲಿಲ್ಲ; ಆದಾಗ್ಯೂ, ಸ್ಟ್ಯಾಂಡರ್ಡ್ ಮಾದರಿಯನ್ನು ಮೀರಿದ ಭೌತಶಾಸ್ತ್ರವು ಸೂಪರ್ಸಿಮ್ಮೆಟ್ರಿಯಂತಹ ಸಿದ್ಧಾಂತಗಳೊಂದಿಗೆ ಸಂಶೋಧನೆಯ ಸಕ್ರಿಯ ಕ್ಷೇತ್ರವಾಗಿದೆ.
ಹಿಗ್ಸ್ ಬೋಸಾನ್ ? ಈ ಉಪಪರಮಾಣು ಕಣ ಕಂಡುಹಿಡಿಯಲು ಬಿಲಿಯಗಟ್ಟಲೆ ಡಾಲರ್ಗಳೇಕೆ ಖರ್ಚಾಗಬೇಕು? ಅದು ಅಷ್ಟೊಂದು ಮಹತ್ವ ಪೂರ್ಣವೇ? ಎಂಬ ಪ್ರಶ್ನೆ ಸಹಜ.
ಬೋಸ್-ಆಯ್ನ್ಸ್ಟಾಯ್ನ್ ಅಂಕಿಅಂಶ ಶಾಸ್ತ್ರಕ್ಕೆ ಬದ್ಧವಾಗಿರುವ ಬೋಸಾನ್ಗಳಿಗೆ ತದ್ವಿರುದ್ಧವಾಗಿ ಒಂದು ನಿರ್ದಿಷ್ಟ ಕ್ಷಣದಲ್ಲಿ ಒಂದು ಕ್ವಾಂಟಮ್ ಸ್ಥಿತಿಯಲ್ಲಿ ಒಂದು ಫರ್ಮಿಯಾನ್ ಮಾತ್ರ ಇರಬಹುದು; ಇದನ್ನೇ ಪಾಲೀ ಪ್ರತ್ಯೇಕತಾ ನಿಯಮವೆನ್ನುತ್ತಾರೆ.
ಆಧುನಿಕ ಭೌತವಿಜ್ಞಾನ ಅಂತರಕ್ರಿಯೆಗಳಲ್ಲಿನ ಶಕ್ತಿ ವಿನಿಮಯವನ್ನು ಬಲವಾಹಕಗಳಾದ "ಬೋಸಾನ್ " ಗಳೆಂಬ ಮೂಲಕಣಗಳ ನೆರವಿನಿಂದ ವಿವರಿಸುತ್ತಾರೆ.
ಹಿಗ್ಸ್ಬೋಸಾನ್ ಸತ್ಯವಾಗಿಯು ವಿಜ್ಞಾನಿಗಳ ಕೈಗೆ ಕೊನೆಗೂ ಸಿಕ್ಕಿ ಬಿದ್ದತು.
boson's Usage Examples:
This is called the Goldstone phenomenon and the bosons are called Goldstone bosons.
The goal of little Higgs models is to use the spontaneous breaking of such approximate global symmetries to stabilize the mass of the Higgs boson(s) responsible for electroweak symmetry breaking.
boson is a composite field, composed of the top quark and its antiquark.
Assuming this symmetry to be local, an additional, Z ′ {\displaystyle Z"} gauge boson is predicted in this model, called the UMSSM.
The weak interaction is carried by particles called W and Z bosons, and also acts on the.
From a mathematical perspective the auxiliary field is a variety of Goldstone boson, and its use has advantages when identifying the asymptotic states of the theory, and especially when generalizing beyond QED.
Since then, confirmation of the top quark (1995), the tau neutrino (2000), and the Higgs boson (2012) have added further credence to the Standard.
Quantum triviality can be used to bound or predict parameters such as the Higgs boson mass.
A bosonic propagator is represented by a wavy line connecting two vertices (•~•).
It decays to a W boson and either a bottom quark (most frequently), a strange quark.
with a chiral fermion running in the loop (a polygon) with n−k external gravitons and k external gauge bosons attached to the loop where n 1 + D / 2 {\displaystyle.
of bosons: first, fundamental scalar bosons (the Higgs boson); second, mesons, which are composite bosons, made of quarks; third, larger composite, non-force-carrying.
while bosons have integer spin.
Synonyms:
mesotron, gauge boson, particle, subatomic particle, meson,