<< bombaxes bombay ceiba >>

bombay Meaning in kannada ( bombay ಅದರರ್ಥ ಏನು?)



ಮುಂಬೈ, ಬಾಂಬೆ,

bombay ಕನ್ನಡದಲ್ಲಿ ಉದಾಹರಣೆ:

ಭಾನೂರವರು ಸೆಪ್ಟೆಂಬರ್ ೦೭, ೧೯೧೭ ರಂದು ಮುಂಬೈನಲ್ಲಿ ಪಾರ್ಸಿ ಕುಟುಂಬದಲ್ಲಿ ಜನಿಸಿದರು.

ಮುಂಬೈನ ಮಹಾರಾಷ್ಟ್ರ ರಾಜ್ಯ ಸರ್ಕಾರದ ಸಾಹಿತ್ಯ ಆನಿ ಸಂಸ್ಕೃತ ಮಂಡಳಿ ಇದನ್ನು ಪ್ರಕಟಿಸಿದೆ.

೧೯೭೮ರಲ್ಲಿ ಮುಂಬೈನಲ್ಲಿರುವ ಭಾರತೀಯ ಭೂಭೌತಿಕ ಸಂಸ್ಥೆಯಲ್ಲಿ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಜಿಯೋಮ್ಯಾಗ್ನಟಿಸಮ್‌) ಕಾರ್ಯ ನಿರ್ವಹಿಸಲು ಪ್ರಾರಂಭಿಸಿದರು.

ಮುಂಬೈನಲ್ಲಿ ಮಾಡೆಲಿಂಗ್ ಮಾಡುತ್ತಿದ್ದ ಅವರಿಗೆ ಚಿತ್ರಗಳಲ್ಲಿ ಅಂತಹ ಅವಕಾಶಗಳು ಸಿಗಲಿಲ್ಲ.

ನವೆಂಬರ್ 19, 2012 ರಂದು, ಬಾಲ್ ಠಾಕ್ರೆ ಅವರ ಅಂತ್ಯಕ್ರಿಯೆಗಾಗಿ ಮುಂಬೈ ಬಂದ ಗೊಂಡಿರುವುದನ್ನು ಟೀಕಿಸಿ ಫೇಸ್‌ಬುಕ್‌ನಲ್ಲಿ ಸಂದೇಶವನ್ನು ಪೋಸ್ಟ್ ಮಾಡಿದ್ದಕ್ಕಾಗಿ 21 ವರ್ಷದ ಬಾಲಕಿಯನ್ನು ಪಾಲ್ಘರ್‌ನಿಂದ ಬಂಧಿಸಲಾಯಿತು.

ಇದರ ನಂತರ, ಅವರು ತಮ್ಮ ಅಧ್ಯಯನವನ್ನು ಮುಂದುವರಿಸಲು ಮುಂಬೈಗೆ ತೆರಳಿದರು.

ಕೇಂದ್ರ ಸರ್ಕಾರದ ಈ ಅಧಿನಿಯಮದ ಮೇರೆಗೆ ಕಾಶ್ಮೀರ ರಾಜ್ಯವನ್ನು ಹೊರತುಪಡಿಸಿ ಭಾರತದಲ್ಲಿ ಪ್ರಕಟವಾಗಿರುವ ಯಾವ ಪುಸ್ತಕವಾದರೂ, ಅದರ ಪ್ರಕಾಶಕರು ಪುಸ್ತಕ ಪ್ರಕಟವಾದ ೩೦ ದಿನಗಳೊಳಗಾಗಿ ಅದರ ಒಂದೊಂದು ಪ್ರತಿಯನ್ನು ಉಚಿತವಾಗಿ ತಮ್ಮ ಸ್ವಂತ ಖರ್ಚಿನಲ್ಲಿ ಕಲ್ಕತ್ತೆಯ ನ್ಯಾಶನಲ್ ಲೈಬ್ರರಿ, ಮುಂಬೈನ ಸೆಂಟ್ರಲ್ ಲೈಬ್ರರಿ, ಮದರಾಸಿನ ಕನ್ನೆಮರ ಲೈಬ್ರರಿ ಹಾಗೂ ದೆಹಲಿಯ ಪಬ್ಲಿಕ್ ಲೈಬ್ರರಿಗಳಿಗೆ ಬೊಂದಾಯಿತ ಅಂಚೆಯ ಮೂಲಕ ಕಳುಹಿಸಬೇಕು.

೨೦೦೩ - ಮುಂಬೈನಲ್ಲಿ ಉಂಟಾದ ಎರಡು ಭಯೋತ್ಪಾದಕ ಬಾಂಬ್ ವಿಸ್ಫೋಟದಲ್ಲಿ ೫೨ ಜನರ ಸಾವು.

ಭಾರತದ ಕರ್ನಾಟಕ ರಾಜ್ಯದ ಹಾಸನ ಮತ್ತು ಮಂಗಳೂರು, ಮಂಗಳೂರು ಮತ್ತು ಮುಂಬೈಗಳ ನಡುವಿನ ಕೊಂಕಣ ರೈಲುಮಾರ್ಗಗಳು ಅನೇಕ ಸುರಂಗಗಳ ಮೂಲಕ ಹಾದುಹೋಗುತ್ತವೆ.

ನಂತರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಅಗ್ರ ೪ ತಂಡಗಳ ಸ್ಪರ್ಧೆಯಲ್ಲಿ ಉಳಿಯಲು ಗೆಲ್ಲಲೇಬೇಕಾದ ಪಂದ್ಯದಲ್ಲಿ, ೩೧ ಎಸೆತಗಳಲ್ಲಿ ೬೧ ರನ್ ಗಳಿಸಿದರು ಮತ್ತು ಋತುವಿನಲ್ಲಿ ತಮ್ಮ ಎರಡನೆಯ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನು ಪಡೆದರು.

ಆಯುಷ್ಮಾನ್ ಮುಂಬೈಯಲ್ಲಿ ತನ್ನ ಕಾರ್ಯಚಟುವಟಿಕೆಯೊಂದಿಗೆ ನಿರತವಾಗಿರುತ್ತಾರೆ ಹಾಗು ಅವರ ಕುಟುಂಬ ಚಂಡೀಗಢ ನೆಲೆಸಿರುತ್ತಾರೆ.

ಪದವಿ ಪೂರ್ವ ನಂತರ ಶಿಕ್ಷಣಕ್ಕೆ ವಿದಾಯ ಹೇಳಿದ ಇವರು ಮುಂಬೈಯ ಸುಭಾಷ್ ಗೈರವರ ಫಿಲಂ ಸ್ಕೂಲ್ , 'ವಿಸ್ಲಿಂಗ್ ವುಡ್ಸ್ ಅಕಾಡೆಮಿ'ಯಲ್ಲಿ ನಟನೆಯ ಪದವಿಯನ್ನು ಪಡೆದರು.

೨೦೧೫ರಲ್ಲಿ ಇವರು ಮುಂಬೈನ ಕ್ಲಬ್ ರಾಯಲ್ಟಿಯಲ್ಲಿ ನಡೆದ ಮಿಸ್ಟರ್ ಇಂಡಿಯಾ ೨೦೧೫ ಸ್ಪರ್ಧೆಯ ವಿಜೇತರಾದರು.

bombay's Usage Examples:

Synodontidae: lizardfishes (also bombay ducks, sauries).



Synonyms:

Mumbai, Bharat, Republic of India, India,

bombay's Meaning in Other Sites