<< bodyguarding bodying >>

bodyguards Meaning in kannada ( bodyguards ಅದರರ್ಥ ಏನು?)



ಅಂಗರಕ್ಷಕರು

Noun:

ಅಂಗರಕ್ಷಕ,

People Also Search:

bodying
bodypaint
bodywork
bodyworks
boeing
boeotia
boeotian
boer
boers
boerwar
boethius
boeuf
boffin
boffins
boffo

bodyguards ಕನ್ನಡದಲ್ಲಿ ಉದಾಹರಣೆ:

ರಾಜ್ಯದ ಮುಖ್ಯಸ್ಥನು ಸೇನಾ ನಾಯಕನಾಗಿರುವ ಅಥವಾ ಯಾವಾಗಲೂ ಆಗಿದ್ದ ಬಹುತೇಕ ದೇಶಗಳಲ್ಲಿ, ನಾಯಕನ ಅಂಗರಕ್ಷಕರು ಸಾಂಪ್ರದಾಯಿಕವಾಗಿ ರಾಯಲ್ ಗಾರ್ಡ್‍ಗಳು, ರಿಪಬ್ಲಿಕನ್ ಗಾರ್ಡ್‍ಗಳು ಮತ್ತು ಇತರ ಉತ್ಕೃಷ್ಟ ಸೇನಾ ಘಟಕಗಳಾಗಿರುತ್ತಾರೆ.

ನಿರ್ಣಯ ತಿರಸ್ಕೃತವಾಗಿದ್ದು ಮತ್ತು ತಮ್ಮ ಧಾರ್ಮಿಕ ಕೇಂದ್ರದ ಮೇಲೆ ಸರ್ಕಾರವು ನಡೆಸಿದ ಮಿಲಿಟರಿ ಕಾರ್ಯಾಚರಣೆ- ಈ ಎರಡು ವಿಷಯಗಳಿಗೆ ಸಂಬಂಧಿಸಿ ಸಿಖ್ಖ್ ಜನಸಮುದಾಯದ ಮನಸಿನಲ್ಲಿ ಇದ್ದ ಆಕ್ರೋಶ ಸಿಖ್ ಅಂಗರಕ್ಷಕರು ಪ್ರಧಾನಿ ಇಂದಿರಾಗಾಂಧಿಯವರನ್ನು ಹತ್ಯೆಗೈಯ್ಯುವ ಮೂಲಕ ಪ್ರಕಟವಾಯಿತು.

ಆಗಿನ ಪ್ರಧಾನಮಂತ್ರಿ ಇಂದಿರಾ ಗಾಂಧಿಯವರನ್ನು ಅವರ ಸಿಖ್ ಅಂಗರಕ್ಷಕರು ಹತ್ಯೆಗೈದ ಬಳಿಕ, ಅಕ್ಟೋಬರ್‌ ೩೧, ೧೯೮೪ರಿಂದ ಆರಂಭವಾಗಿ ನಾಲ್ಕು-ದಿನಗಳ ಕಾಲ ನಡೆದ ಸಿಖ್‌ ವಿರೋಧಿ ಗಲಭೆಯಲ್ಲಿ ಸುಮಾರು ಮೂರು ಸಾವಿರ ಸಿಖ್ಖರು ಸಾವನ್ನಪ್ಪಿದರು.

ಬೀಯಾಂತ್ ಸಿಂಗ್‌ನನ್ನು ಗಾಂಧಿಯ ಇತರ ಅಂಗರಕ್ಷಕರು ಸ್ಥಳದಲ್ಲೇ ಗುಂಡು ಹಾರಿಸಿ ಕೊಂದರು.

ಅಂಗರಕ್ಷಕರು ದೂರದಲ್ಲಿದ್ದಾರೆ.

ಐರಿಗಳು (ಬಡಗಿಗಳು ಮತ್ತು ಕಮ್ಮಾರರು), ಕೊಲ್ಲರು (ಕಮ್ಮಾರರು), ತಟ್ಟರು (ಅಕ್ಕಸಾಲಿಗರು), ಕೋಲೆಯರು (ಮಣ್ಣಿನ ಗೋಡೆ ಕಟ್ಟುವವರು), ಬಣ್ಣರು ಮತ್ತು ಮಲೆಯರು (ಭೂತ ವೇಷ ಹಾಕುವವರು), ಪಣಿಯರು (ನಾಟಿ ವೈದ್ಯರು), ಕಣಿಯರು (ಜ್ಯೋತಿಷಿಗಳು), ಚೀಣೀಪಟ್ಟರು (ಹಾಡುತ್ತ ಬಿಕ್ಷೆ ಬೇಡುವವರು), ಕಾಪಾಳರು (ರಾಜರು ಅಂಗರಕ್ಷಕರು ಮತ್ತು ತಲೆಗಡುಕರು), ಗಾಣಿಗರು ಮತ್ತು ಗೊಲ್ಲರು.

ಸದಾಶಿವರಾವ್ ಮತ್ತು ಅವನ ಸ್ವಾಮಿಭಕ್ತ ಅಂಗರಕ್ಷಕರು ಕೊನೆಯವರೆಗೂ ಹೋರಾಡಿದರು.

ಅಂಗರಕ್ಷಕರು ಅವಳನ್ನು ಹೊತ್ತುಸಾಗಿಸಿದರು.

ರಾಜ್ಯದ ಮುಖ್ಯಸ್ಥರು, ಸರ್ಕಾರದ ಮುಖ್ಯಸ್ಥರು, ಗವರ್ನರ್‍ಗಳಂತಹ ಅತ್ಯಂತ ಪ್ರಮುಖ ಸಾರ್ವಜನಿಕ ವ್ಯಕ್ತಿಗಳು ಒಂದು ಸಂಸ್ಥೆಯ, ಭದ್ರತಾ ಪಡೆಗಳು, ಅಥವಾ ಪೋಲಿಸ್ ಪಡೆಗಳಿಂದ ಪಡೆದ ಹಲವು ಅಂಗರಕ್ಷಕರು ಅಥವಾ ಅಂಗರಕ್ಷಕರ ತಂಡದಿಂದ ರಕ್ಷಿಸಲ್ಪಡುತ್ತಾರೆ.

ಇತಿಹಾಸ ವಿಶೇಷವಾಗಿ ಕನ್ನಡ ನಾಡಿನಲ್ಲಿ-ಅದರಲ್ಲೂ ಹೊಯ್ಸಳರ ಕಾಲದಲ್ಲಿ ರಾಜರಿಗೆ ನೆಚ್ಚಿನ ಬಂಟರಾಗಿ, ಅವರಿಗಾಗಿ ಪ್ರಾಣವನ್ನೇ ಪಣವಾಗಿಟ್ಟು ಕಾದುತ್ತಿದ್ದು, ಅವರು ಸತ್ತಾಗ ಆತ್ಮಾರ್ಪಣೆ ಮಾಡಿಕೊಳ್ಳುತ್ತಿದ್ದ ವಿಶಿಷ್ಟ ಅಂಗರಕ್ಷಕರು.

ಕೂಡಲೇ ಬಿಯಾಂತ್‌ ಸಿಂಗ್‌ನನ್ನು ಗುಂಡಿಕ್ಕಿ ಕೊಂದ ಇನ್ನಿತರ ಅಂಗರಕ್ಷಕರು ಸತ್ವಂತ್ ಸಿಂಗ್‌ಗೂ ಗುಂಡು ಹಾರಿಸಿ ಬಂಧಿಸಿದರು.

ಅಂಗರಕ್ಷಕರು, ಪುತ್ರಿ ಸಮಾನಳಾದ ಸೊಸೆಯನ್ನು ಕಾಮುಕ ದೃಷ್ಟಿಯಿಂದ ನೋಡಿದ ಮಾವನನ್ನು ವಧಿಸಿದರು ಎಂಬ ಕತೆ ತುಮಕೂರು ಜಿಲ್ಲೆಯ ತುರುವೆಕೆರೆ ತಾಲೂಕಿನಲ್ಲಿ ಪ್ರಚಲಿತ.

ಇದಲ್ಲದೆ ಹಾಗೇ ವಿಹಾರಕ್ಕಾಗಿ ಬಿಟ್ಟಿರುವ ಮೈದಾನಗಳು, ಮತ್ತು ಅವರ ಸಿಬ್ಬಂದಿವರ್ಗದವರಾದ ಅಂಗರಕ್ಷಕರು, ಮತ್ತಿತರ ವರ್ಗದವರ ಮನೆಗಳು, ಕುದುರೆ ಲಾಯಗಳು, ಇತರೆ ಕಾರ್ಯಾಲಯಗಳು, ಎಲ್ಲವೂ ಭವನದ ಒಳಗೇ ಸೇರಿಕೊಂಡಿವೆ.

bodyguards's Usage Examples:

demand bread and justice against the royal bodyguards who had supposedly disrespected the revolution.


Flanders regiment by the royal bodyguards, the national cockade had been trampled underfoot.


For instance, they were employed to work for him as bodyguards or on tour logistics and scheduling.


A royal guard is a group of military bodyguards, soldiers or armed retainers responsible for the protection of a royal person, such as the emperor or empress.


"Former bodyguards describe nightclub visits, drunken stupors of tourism minister".


Javorsky and his American contacts are suddenly attacked by a pair of KGB assassins (Cardoza and John Morrison) killing Javorsky's contacts and bodyguards.


In a highly unusual portrayal in the video game Kessen, Saizo is one the trio of Yukimura's female ninja bodyguards.


He later attacked the Enforcers, and Mister Fear's other bodyguards.


settled in Spain for five years, becoming one of Europe"s most successful bodyguards.


get 90% of our stories from insiders looking to spill the beans like hairstylists, bodyguards or bitter ex-girlfriends".


Thus he is declared heir to the vacant throne of the kingdom, became king Samuel and, together with at least 45 other pirates, some who served as his bodyguards, he conducted both piracy of ships stopping in the harbor and engaged in warfare with a neighboring Antanosy kingdom after claiming rule over the old heartland of the Zafiraminy.


The story is about a young man who has learned the art of Qigong from one of Chiang Kai-shek's bodyguards and has become so strong that he can literally punch holes through people and solid objects.


The president himself was armed and almost shot his aggressor, but was stopped short of doing so by his bodyguards after they arrested the man.



Synonyms:

outrider, defender, protector, beefeater, Praetorian Guard, yeoman of the guard, yeoman, shielder, guardian, guard, escort, Praetorian,

Antonyms:

refrain, incorrupt,

bodyguards's Meaning in Other Sites