bluntness Meaning in kannada ( bluntness ಅದರರ್ಥ ಏನು?)
ಮೊಂಡುತನ
ಮೊಂಡಾದ,
People Also Search:
bluntnessesblunts
blur
blurb
blurbs
blurred
blurred vision
blurriness
blurring
blurry
blurs
blurt
blurt out
blurted
blurting
bluntness ಕನ್ನಡದಲ್ಲಿ ಉದಾಹರಣೆ:
ಕಾಂ ಅವನನ್ನು ಒಂದು ಒಳ್ಳೆಯ ಮುಂದಾಳತ್ವ ಪಾತ್ರ ಎಂದು ಹೊಗಳಿದೆ, ಆದರೂ ನ್ಯಾರುಟೊನ "ಕುರುಡು ಅವಿವೇಕಿತನ", "ಮೊಂಡುತನ"ವನ್ನು ಉಲ್ಲೇಖಿಸಿದೆ ಅದೇನೇ ಇದ್ದರೂ ಗಾರ ಜೊತೆಗಿನ ಅವನ ಹೋರಾಟದ ನಂತರ ಒಬ್ಬ ಒಳ್ಳೆ ನಾಯಕನಾಗಿ ಅವನ ಬೆಳವಣಿಗೆಯನ್ನು ಅವುಗಳು ಹೊಗಳಿವೆ.
ಅಲ್ಲಿ ಅದು ಮೊಂಡುತನದ ವಿಷಯವನ್ನು ವಿವರಿಸುತ್ತದೆ.
ಅದೇನೆಂದರೆ ಭೂಮಿ- ಆಕಾಶಗಳಲ್ಲಿ ಯಾರ ನೈಜ ಆಡಳಿತವಿರುವುದೋ ಮಾನವನು ಅವನ ಮುಂದೆ ತಲೆ ಬಾಗುವುದು, ತನ್ನ ಅಹಂಭಾವ ಮತ್ತು ಮೊಂಡುತನವನ್ನು ಅವನ ಮುಂದೆ ಅಪರ್ಿಸಿಬಿಡುವುದು, ತನ್ನ ದಾಸ್ಯ-ಅನುಸರಣೆಯನ್ನು ಅವನಿಗಾಗಿ ಮೀಸಲಿಡುವುದು ಮತ್ತು ತನ್ನ ಜೀವನಕ್ಕೆ ಬೇಕಾದ ನಿಯಮ- ನಿಬಂಧನೆಗಳನ್ನು ತಾನೆ ರಚಿಸುವ ಅಥವಾ ಇತರರಿಂದ ಮಾಡಿಸುವ ಬದಲು ಅವನಿಂದಲೇ ಪಡೆಯುವುದು.
ಎಡ್ವರ್ಡ್ ಓರ್ವ ಮೋಹಕ, ವಿನೀತ, ದೃಢಸಂಕಲ್ಪದ, ಮತ್ತು ಅತ್ಯಂತ ಮೊಂಡುತನದ ಸ್ವಭಾವದವನಾಗಿ ಪುಸ್ತಕದಲ್ಲಿ ಹಾಗೂ ಬೆಲ್ಲಾಳಿಂದ ವಿವರಿಸಲ್ಪಟ್ಟಿದ್ದಾನೆ.
ಮನುಷ್ಯನ ಮೊಂಡುತನ ಕೂಡಾ ಕೆಲವೊಮ್ಮೆ ಅವಘಡಕ್ಕೆ ಕಾರಣವಾಗುತ್ತದೆ.
ಈ ಜನರಲ್ಲಿ ಮೊಂಡುತನವು ಸ್ವಲ್ಪ ಹೆಚ್ಚು.
ಕೇಶವ್ನ ತಂದೆಯು ತನ್ನ ಮೊಂಡುತನಕ್ಕಾಗಿ ಜಯಾಳ ಕ್ಷಮೆ ಬೇಡುತ್ತಾನೆ.
38, ಕ್ರಾಂತಿಕಾರಿ ಸಮಾಜವಾದಿ, ಪೊಲೀಸ್ ದಾಖಲೆಗಳನ್ನು ಹೊಂದಿದವ; ಸೆಕೆಂಡರಿ ಶಾಲೆಗಳಲ್ಲಿ ಪಾಠ ಮಾಡಲು ಅರ್ಹತೆ ಇರುವ ಎಲಿಮೆಂಟರಿ ಶಾಲಾ ಅಧ್ಯಾಪಕ; ಚೆಸೀನಾ, ಫೋರ್ಲಿ ಮತ್ತು ರವೆನ್ನಾಗಳ ಚೇಂಬರ್ಗಳ ಮಾಜೀ ಫಸ್ಟ್ ಸೆಕ್ರೆಟರಿ; 1912ರ ನಂತರ ಸುದ್ದಿಪತ್ರಿಕೆ Avanti! ಯ ಸಂಪಾದಕ ಮತ್ತು ಅದಕ್ಕೆ ಹಿಂಸಾತ್ಮಕ, ಪ್ರಚೋದನಕಾರಿ ಹಾಗೂ ಮೊಂಡುತನದ ಆಯಾಮವನ್ನು ನೀಡಿದಾತ.
ನಂತರದ ವರ್ಷದಲ್ಲಿ, ಮೊಂಡುತನದ ಪೋಲೀಸ್ ಆಗಿ ದ ಅನ್ಟಚಬಲ್ಸ್ (1987) ನಲ್ಲಿ ನೀಡಿದ ಮನೋಜ್ಞ ಅಭಿನಯಕ್ಕೆ ಅವರು ಉತ್ತಮ ಪೋಷಕ ನಟ ಅಕಾಡೆಮಿ ಅವಾರ್ಡ್ ಗಳಿಸಿದರು, ಅವರ ವೃತ್ತಿಜೀವನದುದ್ದಕ್ಕೂ ಗಳಿಸಿದ ಒಂದೇ ನಾಮನಿರ್ದೇಶನ ಇದಾಗಿತ್ತು.
ಈ ನೇರ ಆದರೆ ಮೊಂಡುತನದ ವ್ಯಕ್ತಿಯು ತನ್ನ ಪ್ರದೇಶದ ರೈತರ ದುಃಸ್ಥಿತಿ ಮತ್ತು ಬ್ರಿಟಿಷರಿಂದ ಅವರು ಮಾಡಿದ ಶೋಷಣೆಯನ್ನು ತಿಳಿಸಿ ಅದನ್ನು ಜಯಿಸಲು ಒತ್ತಾಯಿಸಿದರು.
ದೈವದಿಂದ ಆತ್ಮ ಬಂದಿದ್ದು, ಈ ಆತ್ಮವನ್ನು ಜೀವನದ ಕರ್ಮಗಳ(ಕೆಲಸಗಳು)ಬಂಧನಕ್ಕೆ ಸಮರ್ಪಿಸಲಾಗಿದೆ; ಮನುಷ್ಯವರ್ಗ ತನ್ನ ಮೊಂಡುತನದಲ್ಲಿ ಕಾರ್ಯಗಳ ಬಲೆಯಲ್ಲಿ ತಮ್ಮನ್ನು ತಾವು ಬಂಧಿಸಿಕೊಂಡಿದ್ದು, ದೇವರ ಭಕ್ತಿಯಲ್ಲಿ ತಮ್ಮನ್ನು ತಾವು ಸಮರ್ಪಿಸಿಕೊಂಡು ಪರಮಾನಂದವನ್ನು ಕಾಣುತ್ತಿರುವವರ ಬಗ್ಗೆ ಕೇಳಿ ತಿಳಿದಿದ್ದರೂ, ಬಿಡುಗಡೆಯ ಪ್ರಯತ್ನ ಮಾಡುತ್ತಿಲ್ಲ.
ಸಿದ್ದರಾಮಯ್ಯನವರ ಕುತಂತ್ರ ಹಾಗೂ ಮೊಂಡುತನದಿಂದಾಗಿ ಬಂದನಕ್ಕೊಳಗಾದರು.
ಆದರೆ ರಾಜ್ಕುಮಾರ್ ಶುಕ್ಲಾ ಮತ್ತು ಅವರ ಮೊಂಡುತನ ಇಲ್ಲದಿದ್ದರೆ, ಚಂಪಾರಣ್ ಚಳವಳಿಯೊಂದಿಗೆ ಗಾಂಧಿಯವರ ಪಾಲ್ಗೊಳ್ಳುವಿಕೆ ಅಷ್ಟೇನೂ ಸಾಧ್ಯವಾಗುತ್ತಿರಲಿಲ್ಲ.
bluntness's Usage Examples:
The major distinguishing factors are the bluntness of the last segment of the maxillary palp, its slanting or near vertical.
Notorious for his terseness and bluntness, Bairstow did not always endear himself to others.
As a reality television personality, Ramsay is known for his bluntness, as well as fiery temper, strict demeanour, and frequent use of profanity.
its right or proper name, without "beating about the bush"—or speaking truthfully, frankly, and directly about a topic, even to the point of bluntness or.
His bluntness coupled with his knowledge of Asia has drawn both public praise and opprobrium.
proper name, without "beating about the bush"—or speaking truthfully, frankly, and directly about a topic, even to the point of bluntness or rudeness.
"Laconic" speech or writing refers to the pithy bluntness that the Laconian people of ancient Greece were reputedly known.
few copies were printed, the booklet attracted notice because of its bluntness and invective against the local literary scene of Portland.
And the bluntness with which they have done so provides very little warm appeal"; and: "The.
positive reviews from critics, drawing particular attention to Logic"s bluntness in his storytelling, its perceptive lyricism, and the album"s toned-down.
and Eggers discovery, maximum aeroshell bluntness (maximum drag) yields minimum TPS mass.
film career, was the apparent antagonism of primordial robustness and bluntness on the one hand - Kampers" gestures were thrifty, his short sentences.
claims about his looks and abilities, Greek stereotypes, and extreme bluntness.
Synonyms:
inconsiderateness, thoughtlessness, inconsideration,
Antonyms:
straight, straightness, consideration, thoughtfulness,