bloodsucking Meaning in kannada ( bloodsucking ಅದರರ್ಥ ಏನು?)
ರಕ್ತ ಹೀರುವ
ಮತ್ತೊಂದು ದೇಹದಿಂದ ರಕ್ತವನ್ನು ಸೆಳೆಯುವುದು,
People Also Search:
bloodtestbloodtests
bloodthirstier
bloodthirstiest
bloodthirstily
bloodthirstiness
bloodthirsty
bloodworm
bloodworms
bloody
bloody flux
bloody minded
bloody mindedness
bloodying
bloodymindedness
bloodsucking ಕನ್ನಡದಲ್ಲಿ ಉದಾಹರಣೆ:
ಕೆಲವು ರಕ್ತ ಹೀರುವ ನುಸಿಗಳು ಫೈಲೇರಿಯ ಜಂತುಹುಳುಗಳನ್ನು ಹರಡುತ್ತವೆ.
ಯಾಕೆಂದರೆ ಮಳೆಗಾಲದಲ್ಲಿ ಅಲ್ಲಿ ಜಿಗಣೆ (ಉಂಬುಳ) ಎನ್ನುವ ರಕ್ತ ಹೀರುವ ಹುಳದ ಉಪಟಳ ಹೆಚ್ಚು.
ಮೊಟ್ಟೆಯಿಟ್ಟು ಮರಿ ಮಾಡುವ ಜಾಗಗಳನ್ನು ಹಾಳು ಮಾಡುವುದರಿಂದಲೂ ವೈರಿಕೀಟಗಳನ್ನು ರಾಸಾಯನಿಕಗಳಿಂದ ಸಾಯಿಸುವುದರಿಂದಲೂ ಕಚ್ಚಿ ರಕ್ತ ಹೀರುವ ಕೀಟಗಳಿಂದೇಳುವ ರೋಗಗಳು ಬಲು ಮಟ್ಟಿಗೆ ಅಣಗಿವೆ.
ಉದಾಹರಣೆಗೆ,ರಕ್ತ ಹೀರುವ ಸೊಳ್ಳೆ ತನ್ನ ಬಲಿಯನ್ನು ಹುಡುಕಿ, ನೇರವಾಗಿ ರಕ್ತನಾಳವಿರುವೆಡೆಯೇ ಬಂದು ಕುಟುಕುವುದಕ್ಕೆ ಪ್ರಾಣಿಗಳಿಂದ ಹೊರ ಸೂಸುವ ಗಂಧದ್ರವ್ಯವನ್ನು ಗುರಿಯಾಗಿಟ್ಟುಕೊಂಡಿರುತ್ತದೆ.
ದೇಹದ ಮೇಲಿದ್ದು ಉಣ್ಣೆಗಳು (ಟಿಕ್ಸ್) ರಕ್ತ ಹೀರುವುವಲ್ಲದೆ ಅನೇಕ ರೀತಿಯ ಸೋಂಕು ರೋಗಗಳನ್ನು ಹರಡುವುವು.
ಪರೋಪಜೀವಿಗಳಲ್ಲಿ ಮಲೇರಿಯಾ, ನಿದ್ರಾಲಸ್ಯ, ಮತ್ತು ಅಮೀಬಿಕ್ ಭೇದಿಯ ವಾಹಕಗಳಂತಹ ಪ್ರೋಟೊಜ಼ೋವನ್‍ಗಳು; ಕೊಕ್ಕೆಹುಳುಗಳು, ಹೇನುಗಳು, ಸೊಳ್ಳೆಗಳು ಹಾಗೂ ರಕ್ತ ಹೀರುವ ಬಾವಲಿಗಳಂತಹ ಪ್ರಾಣಿಗಳು; ಜೇನಣಬೆ ಹಾಗೂ ಹುಳುಕಡ್ಡಿಯ ವಾಹಕಗಳಂತಹ ಶಿಲೀಂಧ್ರಗಳು; ಮತ್ತು ಮಿಸಲ್‍ಟೋ, ಡಾಡರ್ ಹಾಗೂ ಬ್ರೂಮ್‍ರೇಪ್‍ಗಳಂತಹ ಸಸ್ಯಗಳು ಸೇರಿವೆ.
ಇವುಗಳಲ್ಲಿ ಕೆಲ ಶಕ್ತಿಗಳು ಮನುಷ್ಯರಿಗೆ ಉಪದ್ರವ ಕೊಡುವ ಎಂದರೆ ಮನುಷ್ಯರನ್ನು ಮುಳುಗಿಸುವ, ಕೃಷಿಚಟುವಟಿಕೆಗೆ ತೊಂದರೆ ಮಾಡುವ ಅಥವಾ ಜಾನುವಾರುಗಳ ಅಥವಾ ಮನುಷ್ಯರ ರಕ್ತ ಹೀರುವ ದುಷ್ಟ ಕೆಲಸಗಳನ್ನು ಮಾಡುತ್ತಿದ್ದವು.
ಇತರ ಆರ್ಬೋವೈರಸ್ ಸೊಳ್ಳೆಗಳಿಂದ ಹರಡಿದ ಹಾಗೆ ಕಾಮಾಲೆಯ ರೋಗಾಣುಗಳನ್ನು ಹೆಣ್ಣು ಸೊಳ್ಳೆಯು ಸೋಂಕಿದ ವ್ಯಕ್ತಿಯ ರಕ್ತ ಹೀರುವುದರಿಂದ ತೆಗೆದುಕೊಳ್ಳುತ್ತದೆ.
ಅನೇಕ ಶತಮಾನಗಳಿಂದ ವಿಶ್ವದಾದ್ಯಂತ ಪ್ರತಿ ಸಂಸ್ಕೃತಿಯಲ್ಲೂ ಅತಿಮಾನುಷ ಶಕ್ತಿಗಳು ಬದುಕಿರುವ ವ್ಯಕ್ತಿಗಳ ರಕ್ತ ಹೀರುವ ಅಥವಾ ಮಾಂಸ ತಿನ್ನುವ ಕಥೆಗಳಿವೆ.
ಮೈ ನವಿರೇಳಿಸುವ ಗಾತ್ರದ ಅಸ್ತಿ ಪಂಜರಗಳು, ದೈತ್ಯಾಕಾರದ, ನಿಗೂಢತೆ ಸೂಸುವ ಭಯಾನಕ, ಭ್ರಮೆ ಮೂಡಿಸುವ, ಮನುಷ್ಯರ ರಕ್ತ ಹೀರುವ ನರಪಿಶಾಚಿಗಳ ಆಕೃತಿಗಳನ್ನು ಇಲ್ಲಿ ಕಾಣಬಹುದಾಗಿದೆ.
ಕೆಲವು ನೊಣಗಳು ರಕ್ತ ಹೀರುವುವು.
ರಕ್ತ ಹೀರುವ ನೊಣಗಳು ಈ ರೋಗ ಹರಡಲು ಸಹಾಯಕವಾಗುವುವು.
bloodsucking's Usage Examples:
Among the better-known bloodsucking land leeches are the Indian leech (Haemadipsa sylvestris) and the yamabiru.
Apart from the common name "horse-flies", broad categories of biting, bloodsucking Tabanidae are known by a large number of common names.
midregion of the eyes of the females of these bloodsucking flies could subserve high polarization assisting in host-finding.
list of people with the name) Cleg or horse-fly, large, agile fly with bloodsucking females Clegg, North Carolina, unincorporated community in the United.
Muhammad"s teachings about Jews by saying, "We will be free of this bloodsucking parasite so they will no longer be able to sell us alcohol, drugs, depraved.
It is about a group of vampire slayers who have been bitten by vampires (but not yet turned into vampires) and try to fight the bloodsucking vampires.
is some parts of the mid-Atlantic United States as sheep flies) are bloodsucking insects considered pests to humans and cattle.
that have been studied were found to be transmitted by hematophagous (bloodsucking) dipteran (insect) vectors that have life stages in both aquatic and.
between the two included dirty rat, hoodlum, lazy bloodsucking jobber, blustering loudmouth, irresponsible mountebank, blubbering jungle hippopotamus, shambling.
by a retrovirus (Equine infectious anemia virus) and transmitted by bloodsucking insects.
Vignola, were not undead bloodsucking fiends, but 'vamps'.
Apart from the common name "horse-flies", broad categories of biting, bloodsucking Tabanidae are known by a large number of common names.
Synonyms:
bloody,
Antonyms:
bloodless, free,