<< bloodlessly bloodletting >>

bloodlessness Meaning in kannada ( bloodlessness ಅದರರ್ಥ ಏನು?)



ರಕ್ತಹೀನತೆ,

bloodlessness ಕನ್ನಡದಲ್ಲಿ ಉದಾಹರಣೆ:

ಪಿತ್ತಕೋಶದಲ್ಲಿ ನಾರುನಾರಾದ ಊತಕಗಳು ಬೆಳೆಯುವುದು(ಸಿಸ್ಟಿಕ್ ಫೈಬ್ರೋಸಿಸ್), ಹೀಮೊಫಿಲಿಯ, ಸ್ನಾಯುಕ್ಷಯ ಮತ್ತು ಕುಡುಗೋಲಿನಾಕಾರದ ಜೀವಕೋಶ ರಕ್ತಹೀನತೆ(ಸಿಕಲ್ ಸೆಲ್ ಅನೀಮಿಯ) ಮೊದಲಾದ ಏಕೈಕ-ಜೀನ್‌ನ ದೋಷಗಳಿಂದ ಉಂಟಾಗುವ ಕಾಯಿಲೆಗಳನ್ನು ಕೇಂದ್ರವಾಗಿರಿಸಿಕೊಂಡು ಇದನ್ನು ಮಾಡಲಾಯಿತು.

ಆಧಾರ ಭಾಗಗಳಲ್ಲಿ ಕೀವಾಗುವುದು, ಕುರು ಆಗಿ ವೇದನೆಯಾಗುವುದು, ರಕ್ತಹೀನತೆ, ಕರುಳಿನ ತೊಂದರೆ, ಜನನಾಂಗ ಊದಿಕೊಳ್ಳುವುದು ಇವೇ ಇನ್ನಿತರ ಲಕ್ಷಣಗಳು.

ತೀವ್ರವಾದ ಅಪಘಾತದಲ್ಲಿ ಸಂದರ್ಭದಲ್ಲಿ, ಮಹಿಳೆಯರಲ್ಲಿ ಪ್ರಸವ ಸಮಯದಲ್ಲಿ ಆಗುವ ಅಸಹಜ ರಕ್ತಸ್ರಾವದ ಕಾರಣದಿಂದಾಗಿ ಮತ್ತು ರಕ್ತದಲ್ಲಿ ಕಬ್ಬಿಣಾಂಶದ ಕೊರತೆಯಿಂದಾಗಿ ರಕ್ತಹೀನತೆಯು ಕಾಣಿಸಿಕೊಳ್ಳಬಹುದು.

ಒಂದು ಆನುವಂಶಿಕ ಕಾಯಿಲೆಯನ್ನು ಒಂದು ನಿರ್ದಿಷ್ಟ ಪ್ರೋಟೀನ್‌ನ ರೂಪಾಂತರಕ್ಕೆ ಸಂಬಂಧ ಕಲ್ಪಿಸಿದ್ದು ಇದೇ ಮೊದಲ ಬಾರಿಯಾಗಿತ್ತು, ಇದು ಕಣಗಳ ಜೀವಶಾಸ್ತ್ರದ ಇತಿಹಾಸದಲ್ಲಿನ ಒಂದು ಮೈಲಿಗಲ್ಲಾಗಿತ್ತು, ಮತ್ತು ಇದು ಅವರ "ಕುಡಗೋಲು ಕಣ ರಕ್ತಹೀನತೆ, ಕಣಗಳ ಒಂದು ಕಾಯಿಲೆ" ವರದಿಯಲ್ಲಿ ಪ್ರಕಟಿಸಲ್ಪಟ್ಟಿತು.

ಕಬ್ಬಿಣ ಅಂಶದ ಕೊರತೆಯಿಂದಾಗಿ ರಕ್ತಹೀನತೆ ಉಂಟಾಗಿ ಆಯಾಸಕ್ಕೆ ಒಳಗಾಗುತ್ತಾರೆ.

ರಕ್ತಹೀನತೆಗೊಳಗಾದ ಗರ್ಬಿಣಿಯರು ಅಪೌಷ್ಟಿಕ ಮಗುವನ್ನು ಹೆರುತ್ತಾರೆ.

ರಕ್ತಹೀನತೆ ಮತ್ತು ಸುಸ್ತು ಮುಂತಾದ ಚಿಹ್ನೆಗಳು ಅನಂತರ ಕಾಣಿಸಿಕೊಳ್ಳುತ್ತವೆ.

ಇವುಗಳಲ್ಲಿ ಜೀವಾಣುವಿನಿಂದ ಗುಂಡಿಗೆಯ ಒಳಪೊರೆಯ ಊತ, ಫರಂಗಿ ರೋಗ, ಗುರಾಣಿಕ ಗ್ರಂಥಿಯ ರೋಗಗಳು, ಆಹಾರಸತ್ತ್ವದ ಕೊರತೆ, ಗುಂಡಿಗೆ ಮೇಲುಪೊರೆಯ ರೋಗಗಳು, ರಕ್ತಹೀನತೆ, ಮಾನಸಿಕ ಅಸ್ಥಿರತೆ ಮತ್ತು ಬಡಿತದ ವೈಪರೀತ್ಯಗಳು ಮುಖ್ಯವಾದವು.

ಕುಡಗೋಲು-ಕಣ ರಕ್ತಹೀನತೆಯು ಹಿಮೋಗ್ಲೋಬಿನ್‌ನ ಬೀಟಾ-ಗ್ಲೋಬಿನ್ ಸರಪಳಿಯಲ್ಲಿನ ಒಂದು ಬಿಂದುವಿನ ರೂಪಾಂತರದ ಮೂಲಕ ಉಂಟಾಗಲ್ಪಡುತ್ತದೆ, ಇದು ಆರನೆಯ ಸ್ಥಾನದಲ್ಲಿ ಹೈಡ್ರೋಫೀಲಿಕ್ ಅಮಿನೋ ಆಮ್ಲದ ಗುಲ್ಟಾಮಿಕ್ ಆಮ್ಲವು ಹೈಡ್ರೋಫೋಬಿಕ್ ಅಮಿನೋ ಆಮ್ಲದ ವಾಲೈನ್‌ನ ಜೊತೆಗೆ ಬದಲಾಯಿಸಲ್ಪಡುತ್ತದೆ.

ರಕ್ತಹೀನತೆ, ಏರಿದ ರಕ್ತದೊತ್ತಡ, ಗರ್ಭಜಲ, ಹೆಚ್ಚಾಗಿ ಹೊಟ್ಟೆ ಉಬ್ಬರಿಸುವುದು, ದಿನತುಂಬುವ ಮುನ್ನವೇ ಹೆರಿಗೆ, ಮಧುಮೇಹ ಕಾಯಿಲೆ ಇವೆಲ್ಲ ಬರುವ ಸಾಧ್ಯತೆ ಇದೆ.

ಮೂತ್ರಪಿಂಡಕ್ಕೆ ಸಂಬಂಧಿಸಿದ ಖಾಯಿಲೆಗಳು ಸಹ ರಕ್ತಹೀನತೆಗೆ ಕಾರಣವಾಗಬಲ್ಲವು.

ಇದು ಕಬ್ಬಿಣಾಂಶದ ಕೊರತೆಯಿಂದ ಉಂಟಾಗುವ ರಕ್ತಹೀನತೆ ಇರುವ ವ್ಯಕ್ತಿಗಳು ಸೇವಿಸಬಾರದೆಂದು ಸೂಚಿಸುತ್ತದೆ.

ಕಬ್ಬಿಣದಂಶದ ಕೊರತೆ ರಕ್ತಹೀನತೆ ಉಂಟಾಗಬಹುದು ಮತ್ತು ಜೀವನದ ಗುಣಮಟ್ಟದ ಮೇಲೆ ಋಣಾತ್ಮಕ ಪರಿಣಾಮ ಬೀರಬಹುದು.

bloodlessness's Usage Examples:

Sadism and bloodlessness are his only identifiable characteristics, and yet he behaves memorably.


The pathologists, however, noted that the general bloodlessness of the tissues and vessels indicated that haemorrhage was the cause.


But it also has a bloodlessness that keeps it from being funny very often.



bloodlessness's Meaning in Other Sites