blood clotting Meaning in kannada ( blood clotting ಅದರರ್ಥ ಏನು?)
ರಕ್ತ ಹೆಪ್ಪುಗಟ್ಟುವಿಕೆ,
Noun:
ರಕ್ತ ಹೆಪ್ಪುಗಟ್ಟುವಿಕೆ,
People Also Search:
blood coagulationblood count
blood disorder
blood donor
blood feud
blood group
blood knot
blood letting
blood money
blood plasma
blood poisoning
blood pressure
blood profile
blood red
blood related
blood clotting ಕನ್ನಡದಲ್ಲಿ ಉದಾಹರಣೆ:
ಹೃದಯಾಘಾತವು ಪ್ರಮುಖವಾಗಿ ರಕ್ತ ಹೆಪ್ಪುಗಟ್ಟುವಿಕೆಯಿಂದ ಬರುತ್ತದೆ ಹಾಗೂ ತೀಕ್ಷ್ಣ ಹೃದಯ ಸ್ನಾಯು ಊತಕದ ಸಾವಿಗೆ ಕಡಿಮೆ ಪ್ರಮಾಣದ ಆಸ್ಪಿರಿನ್ ಬಳಕೆಯು ಪರಿಣಾಮಕಾರಿ ವೈದ್ಯಕೀಯ ನೆರವಾಗಿ ಕಂಡುಬಂದಿದೆ.
ಈ ರೀತಿಯ ರಕ್ತ ಹೆಪ್ಪುಗಟ್ಟುವಿಕೆಯನ್ನು ತಪ್ಪಿಸುವ ಗುಣದಿಂದಾಗಿ ಆಸ್ಪಿರಿನ್ ಹೃದಯಾಘಾತ ಸಂಭವವನ್ನು ಕಡಿಮೆ ಮಾಡುವುದಕ್ಕೆ ಪ್ರಯೋಜನಕಾರಿ.
ಮೆದುಳಿನ ರಕ್ತಸ್ರಾವ, ಶ್ವಾಸಕೋಶದ ಧಮನಿರೋಧ (ಶ್ವಾಸಕೋಶದ ಅಪಧಮನಿಗಳಲ್ಲಿ ರಕ್ತ ಹೆಪ್ಪುಗಟ್ಟುವಿಕೆ), ಮಹಾಪಧಮನಿಯ ಹರಿತ, ಕರುಳುವಾಳ ರೋಗ, ದೊಡ್ಡಕರುಳಿನ ಉರಿಯೂತ ಹಾಗೂ ಅಡಚಣೆಯಾಗಿಸುವ ಮೂತ್ರ ಪಿಂಡದ ಕಲ್ಲುಗಳು - ಇಂತಹ ಅಪಾಯಕಾರಿ ಸಮಸ್ಯೆಗಳಿಗೆ ತ್ವರಿತ ಚಿಕಿತ್ಸೆಯ ಅಗತ್ಯವಿದ್ದು, ರೋಗನಿರ್ಣಯಕ್ಕಾಗಿ ಸಿಟಿ ಸ್ಕ್ಯಾನಿಂಗ್ ಬಹಳಷ್ಟು ಉಪಯುಕ್ತ ವಿಧಾನವಾಗಿದೆ.
ಇದು ಧಮನಿಯ ಅತಿಸೂಕ್ಷ್ಮ ನೋವುಗಳಂಥ ವ್ಯತಿರಿಕ್ತ ಬೆಳವಣಿಗೆಗಳೊಂದಿಗೆ ಹಾಗೂ ರಕ್ತ ಹೆಪ್ಪುಗಟ್ಟುವಿಕೆ(ಎಂದರೆ ಹೃದ್ರೋಗ) ಮತ್ತು ಅತಿಶಯವಾದ ಕೋಶ ವಿಭಜನೆ (ಎಂದರೆ ಕ್ಯಾನ್ಸರ್)ಯೊಂದಿಗೆ ತೀಕ್ಷ್ಣ ಸಂಬಂಧ ಹೊಂದಿದೆ.
ಅಧಿಕ ರಕ್ತದೊತ್ತಡ, ಹೃದ್ರೋಗ, ನರರೋಗ, ಪಾರ್ಶ್ವವಾಯು, ರಕ್ತ ಹೆಪ್ಪುಗಟ್ಟುವಿಕೆ ಇರುವವರಿಗೆ ಪ್ರಯೋಜನಕಾರಿ.
vWF ಯ ಉನ್ನತ ಮಟ್ಟದವು ಮೊದಲ ಬಾರಿಗೆ ರಕ್ತಕೊರತೆಯ ಸ್ಟ್ರೋಕ್ (ರಕ್ತ ಹೆಪ್ಪುಗಟ್ಟುವಿಕೆಯೊಂದಿಗೆ) ಹೊಂದಿರುವ ಜನರಲ್ಲಿ ಹೆಚ್ಚು ಸಾಮಾನ್ಯವಾಗಿವೆ.
ಗರ್ಭಾಶಯದ ಅಸಹಜ ರಕ್ತಸ್ರಾವಕ್ಕೆ ಕಾರಣವಾದವುಗಳನ್ನು ಒಂಬತ್ತು ಗುಂಪುಗಳಾಗಿ ವಿಂಗಡಿಸಲಾಗಿದೆ: ಅವುಗಳಲ್ಲಿ ಗರ್ಭಾಶಯದ ಸಂಯುಕ್ತಗಳು, ಫೈಬ್ರಾಯ್ಡ್ಸ್, ಅಡೆನೊಮೋಸಿಸ್, ಕ್ಯಾನ್ಸರ್, ರಕ್ತ ಹೆಪ್ಪುಗಟ್ಟುವಿಕೆಯ ಅಸ್ವಸ್ಥತೆಗಳು, ಅಂಡೋತ್ಪತ್ತಿ ತೊಂದರೆಗಳು, ಎಂಡೊಮೆಟ್ರಿಯಲ್ ಸಮಸ್ಯೆಗಳು, ಆರೋಗ್ಯ ಸೇವನೆ ಮತ್ತು ಇನ್ನೂ ವರ್ಗೀಕರಿಸಲ್ಪಟ್ಟಿಲ್ಲದ ಕಾರಣಗಳು.
ಇದರ ಪರಿಣಾಮವಾಗಿ ಉಂಟಾಗಬಹುದಾದ ಹೃದಯಾಘಾತ, ಪಾರ್ಶ್ವವಾಯುವಿನ ಹೊಡೆತವನ್ನು ತಡೆಗಟ್ಟಲು ಮತ್ತು ರಕ್ತ ಹೆಪ್ಪುಗಟ್ಟುವಿಕೆಗೆ ಗುರಿಯಾಗುವವರನ್ನು ಅದರ ಅಪಾಯದಿಂದ ಪಾರು ಮಾಡಲು ಅಲ್ಪ ಪ್ರಮಾಣದ ಆಸ್ಪಿರಿನ್ಅನ್ನು ದೀರ್ಘಾವಧಿ ಬಳಸಲಾಗುತ್ತದೆ.
ಇದು ರಕ್ತ ಹೆಪ್ಪುಗಟ್ಟುವಿಕೆ ಮತ್ತು ರಕ್ತ ಪೂರೈಕೆಯ ನಷ್ಟದಿಂದಾಗಿ ಸುತ್ತಮುತ್ತಲಿನ ಅಂಗಾಂಶಗಳ ಸಾವಿಗೆ ಕಾರಣವಾಗುತ್ತದೆ.
ಈ ರೀತಿ, ರಕ್ತ ಹೆಪ್ಪುಗಟ್ಟುವಿಕೆಯ ಸ್ಥಳದಲ್ಲಿ ಕಲಾಜನ್ ಪ್ರೋಟೀನ್ ಮ್ಯಾಟ್ರಿಕ್‌ನಿಂದ ಬದಲಾಗುತ್ತದೆ.
ಕ್ರೋನ್ಸ್ ರೋಗವು ರಕ್ತ ಹೆಪ್ಪುಗಟ್ಟುವಿಕೆಯ ಗಂಡಾಂತರವನ್ನು ಕೂಡ ಹೆಚ್ಚಿಸುತ್ತದೆ; ಕಾಲಿನ ಕೆಳಭಾಗದಲ್ಲಿ ನೋವಿನಿಂದ ಕೂಡಿದ ಬಾವು ತೀವ್ರತರನಾದ ರಕ್ತನಾಳದ ಹೆಪ್ಪುಗಟ್ಟುವಿಕೆಯ ಚಿಹ್ನೆಯಾಗಿರಬಹುದು, ಹಾಗೆ ಉಸಿರಾಟ ತೊಂದರೆಯು ಕೂಡ ಪಲ್ಮನರಿ ಎಂಬಾಲಿಸಮ್‌ನ ಲಕ್ಷಣವಾಗಿರಬಹುದು.
1960 ಮತ್ತು 1980ರಲ್ಲಿ ನಡೆದ ಪ್ರಾಯೋಗಿಕ ಪರೀಕ್ಷೆಗಳು ಮತ್ತು ಇತರ ಪರಿಶೀಲನೆಗಳು ರಕ್ತ ಹೆಪ್ಪುಗಟ್ಟುವಿಕೆಯ ರೋಗಗಳ ಅಪಾಯವನ್ನು ತಗ್ಗಿಸುವುದನ್ನೂ, ಹೆಪ್ಪುಗಟ್ಟುವಿಕೆಯ ಗಂಡಾಂತರಕಾರಿ ನಿರೋಧಕವಾಗುವುದನ್ನೂ ಆಸ್ಪಿರಿನ್‌ನ ಪರಿಣಾಮಕಾರಿ ಎಂದು ದೃಢಪಡಿಸಿದವು.
blood clotting's Usage Examples:
mostly due to hypocoagulability (a condition of irregular and slow blood clotting), in turn caused by a coagulopathy (a defect in the system of coagulation).
(erythrocytes), and/or those responsible for normal blood clotting (thrombocytes).
factor in fibrinolysis, the breakdown of fibrin polymers formed during blood clotting.
blood clotting Cough medicine, which may contain a cough suppressant, a medicinal drug used in an attempt to treat coughing Expressive suppression, a psychological.
Symptoms of overexposure relate to failure of the blood clotting mechanism and include bleeding.
measure of how quickly blood clotting takes place called the prothrombin time (PT).
important is that it contains high amounts of vitamin K, which aids in blood clotting.
Apart from detecting abnormalities in blood clotting.
phases: blood clotting (hemostasis), inflammation, tissue growth (cell proliferation), and tissue remodeling (maturation and cell differentiation).
"Five new reports of blood clotting linked.
It is used to treat conditions in which there are low blood clotting factors (INR > 1.
and oral ingestion of the toxin may cause irregular heartbeat and major maladies associated with its impact on blood clotting, depending on dose.
dysfibrinogenemias consist of three types of fibrinogen disorders in which a critical blood clotting factor, fibrinogen, circulates at normal levels but is dysfunctional.
Synonyms:
coagulation, clotting, blood coagulation, curdling,
Antonyms:
mild, superficial,