<< blissful blissfulness >>

blissfully Meaning in kannada ( blissfully ಅದರರ್ಥ ಏನು?)



ಆನಂದದಿಂದ

Adverb:

ಅಸಡ್ಡೆ,

blissfully ಕನ್ನಡದಲ್ಲಿ ಉದಾಹರಣೆ:

ಮನಾಪಮಾನಗಳ ಬಗ್ಗೆ ವಿಚಾರ ಮಾಡದೆ, ಎಲ್ಲ ಚಿಂತೆಗಳ ಪರಿಹಾರ ಮಾಡಿಕೊಂಡು ಬಾಲಕನಂತೆ ಆನಂದದಿಂದ ಇರಬೇಕು.

ಸಮಾಜದ ಹಕ್ಕುಗಳೊಂದಿಗೆ ಹೋರಾಟದಲ್ಲಿ ಭಾಗವಹಿಸುವಾಗ ಜನರು ಅವರ ಖಾಸಗಿ ಸ್ನೇಹ ಮತ್ತು ಬಾಂಧವರ ಸಂಪರ್ಕವನ್ನು ಗಮನಿಸದೆ ತಯಾರಾಗಿರಬೇಕು, ಆತ್ಮಾಭಿಮಾನವನ್ನು ಹೊಂದಿರಬೇಕು ಮತ್ತು ಅವರ ಖಾಸಗಿ ಸಂತೋಷ, ಉದ್ವೇಗ ಮತ್ತು ಆಸಕ್ತಿಗಳನ್ನು ತ್ಯಾಗ ಮಾಡಲು ಆನಂದದಿಂದಿರಬೇಕು.

ಕಥೆಯು ಆನಂದದಿಂದ ಪ್ರಾರಂಭವಾಗುತ್ತದೆ, ನಾಯಕ ಪ್ರಾಚೀನ ಸ್ಮಾರಕಗಳನ್ನು ಛಾಯಾಚಿತ್ರ ಮಾಡುವುದರಲ್ಲಿ ಮತ್ತು ಪ್ರಶ್ನಾತೀತವಾಗಿ ಹೋದ ವಿವಿಧ ಆಚರಣೆಗಳು ಮತ್ತು ಪದ್ಧತಿಗಳ ಬಗ್ಗೆ ಬರೆಯುವುದರಲ್ಲಿ ಪರಿಣತಿ ಹೊಂದಿದ್ದಾನೆ.

ರಾವಣನಿಂದ ಅಪಹೃತಳಾಗುವ ಮುನ್ನ ಸೀತಾಮಾತೆ ತನ್ನ ಪತಿಯೊಂದಿಗೆ ಕಾನನದಲ್ಲಿ ವನ-ಚರ-ಪ್ರಾಣಿ-ಪಕ್ಷಿಗಳೊಂದಿಗೆ ಆನಂದದಿಂದ ಕಾಲಕಳೆಯುತ್ತಿದ್ದರೆ, ಇತ್ತ ತನ್ನ ಪತಿಯ ಬರುವಿಕೆಗಾಗಿಯೇ ಊರ್ಮಿಳೆ ಹದಿನಾಲ್ಕು ವರ್ಷಗಳ ಕಾಲ ಅರಮನೆಯಲ್ಲಿ ಕಾಯುತ್ತಿರುತ್ತಾಳೆ.

ಶ್ರೀರಂಗಪಟ್ಟಣದಿಂದ ಕ್ರೈಸ್ತರು ಹಿಂತಿರುಗಿ ಬಂದ ಮೇಲೆ ಮತ್ತು ಇಲ್ಇ ಧರ್ಮಗುರುಗಳೂ ಬಂದ ನಂತರ, ಪವಾಡ ಪ್ರತಿಮೆಯನ್ನು ಅತ್ಯಂತ ಗೌರವ ಹಾಗೂ ಆನಂದದಿಂದ ಎರಡು ಮೈಲಿಗಳ ವರ್ಣರಂಜಿತ ನದಿ ದೋಣಿ ಹಾಗೂ ರಸ್ತೆ ಮಾರ್ಗವಾಗಿ ಇಲ್ಲಿಗೆ ತಂದು ಬಲಿಪೀಠದ ಪ್ರಧಾನ ವೇದಿಕೆಯಲ್ಲಿ ಪುನರ್ ಪ್ರತಿಷ್ಠಾಪಿಸಾಲಾಯಿತು(ಪ್ರಸ್ತುತ ಇದು ಪುಣ್ಯಕ್ಷೇತ್ರದಲ್ಲಿದೆ).

ಇದರಿಂದಾಗಿ ವಿರಾಮಕ್ಕೆ ಅರ್ಹವಾದ ಸ್ಥಳಗಳಿಗೆ ಅತ್ಯಲ್ಪ ಅವಧಿಯಲ್ಲಿ ಹೆಚ್ಚಿನ ಸಂಖ್ಯೆಯ ಜನರ ಸಾಗಣೆ ಅಥವಾ ಪ್ರವಾಸ ಕೈಗೂಡುತ್ತದೆ ಮತ್ತು ಹೆಚ್ಚಿನ ಸಂಖ್ಯೆಯ ಜನರು ತಮ್ಮ ವಿರಾಮದ ಸಮಯವನ್ನು ಆನಂದದಿಂದ ಕಳೆಯುವುದು ಸಾಧ್ಯವಾಗುತ್ತದೆ.

ಆ ನೆನಪಿಗಾಗಿ ಜನ ಆನಂದದಿಂದ ಒಬ್ಬರನ್ನೊಬ್ಬರು ಆಲಂಗಿಸಿಕೊಂಡು ನಕ್ಕುನಲಿಯುತ್ತಾರೆ.

ಇದರೊಂದಿಗೆ ಬ್ರದರ್ಸ್‌ ಗ್ರಿಮ್‌ರ ಆವೃತ್ತಿಯೂ ಸೇರಿದಂತೆ ಆಧುನಿಕ ಆವೃತ್ತಿಗಳಲ್ಲಿ ಎಲ್ಲರೂ ಆನಂದದಿಂದ ಸುಖವಾಗಿ ಬಾಳುತ್ತಾರೆ.

ತಂದೆ ತಾಯಿ ಪಕ್ಷಿಗಳು ಮೊಟ್ಟೆಗಳನ್ನು ಜೋಪಾನವಾಗಿ ಕಾಪಾಡಿ, ಮರಿಗಳಾದ ಮೇಲೆ ಆನಂದದಿಂದ ಅವುಗಳ ಸಂಗಡ ನಲಿಯುತ್ತವೆ.

ಉಲ್ಲೇಖಗಳು ೧೮೯೩ ಸೆಪ್ಟೆಂಬರ್ ೧೧ರಂದು ಚಿಕಾಗೊ ಸರ್ವಧರ್ಮ ಸಮ್ಮೇಲನದಲ್ಲಿ ನೀಡಿದ ಉಪನ್ಯಾಸ ಅಮೆರಿಕದ ಸಹೋದರಿಯರೆ ಮತ್ತು ಸಹೋದರರೆ, ನಮಗೆ ನೀವು ನೀಡಿರುವ ಆತ್ಮೀಯವಾದ ಸ್ವಾಗತಕ್ಕೆ ವಂದನೆಗಳು ಸಲ್ಲಿಸಲು ಪ್ರಯತ್ನಿಸುರುವ ಈ ಸಮಯದಲ್ಲಿ ನನ್ನ ಹೃದಯ ಅವರ್ಣನೀಯ ಆನಂದದಿಂದ ತುಂಬಿ ತುಳುಕುತ್ತಿದೆ.

ಸಾವಿನ ಪ್ರಿಯತಮೆಯಾಗಿ ಅನನ್ಯತೆಯ ಹೊಸದಿಗಂತದ ಕಡೆ ತನ್ನ ಮಹಾಯಾನವನ್ನು ಆನಂದದಿಂದ ಎಮಿಲಿ ಆರಂಭಿಸುತ್ತಾಳೆ.

ತೃಪ್ತಿ, ಆನಂದದಿಂದ ಹೃದಯ ಉಕ್ಕಿ ಬಂದು ಕೃತಿಗಳನ್ನು ಎದೆಗೆ ತಬ್ಬಿಕೊಳ್ಳಬೇಕೆಂಬ ಹಂಬಲವಾಗುತ್ತದೆ.

blissfully's Usage Examples:

That is Atman-Brahman, inherently and blissfully existent, yet unknowable because it has no qualities, no characteristics, it is neti, neti (literally, not this, not this).


The front and back are an art concept of a man in a bar, looking blissfully out the window on the front and being ejected smiling on the back, and on the paper, it says Every SUNDAY brunch.


statements that go over people"s heads; and his behavior varies between blissfully unaware, to dim-witted, to awkwardly spontaneous, even occasionally straightforward.


Drew Feldman (who had contributed to the Pixies" Trompe le Monde), the "blissfully anthemic" song would later appear on greatest hits compilations for Black.


inhabitants may be no more harmless than the entirely human population who are blissfully unaware of their existence.


Times review by Clive Barnes called the musical "cheerful, joyful and blissfully irreverent to Shakespeare and everything else.


peaceful utopia with the joyfully strange Coconut Fred, a whimsical, blissfully foolish coconut with the special ability to materialize anything he thinks.


bizarre interpretations of a current event, to profound statements that go over people"s heads; and his behavior varies between blissfully unaware, to.


The Datta idol can be visualized in a blissfully intoxicated state–the gross parallel state.


[that] sounds like it has been hanging out in the garage since 1973, blissfully unaware of the changing world outside.


At first Huey was blissfully unaware of the fox"s true agenda.


Tex is blissfully happy with his life.



blissfully's Meaning in Other Sites