<< blessed virgin blessedness >>

blessedly Meaning in kannada ( blessedly ಅದರರ್ಥ ಏನು?)



ಆಶೀರ್ವಾದದಿಂದ

ಆಶೀರ್ವದಿಸಿದ ರೀತಿಯಲ್ಲಿ,

People Also Search:

blessedness
blesses
blessing
blessings
blest
blet
blether
blethered
blethering
bletherings
blethers
bletherskate
blets
bleu
bleus

blessedly ಕನ್ನಡದಲ್ಲಿ ಉದಾಹರಣೆ:

ತಾಯಿಯ ಆಶೀರ್ವಾದದಿಂದ ಸದಾಶಿವ ಸ್ವಾಮಿಗಳಿಗೆ ವಾಕ್‌ಸಿದ್ಧಿ ಆಗಿತ್ತು ಎಂಬ ನಂಬಿಕೆಯಿದೆ.

೨೦೦೪ ಏಪ್ರೀಲ್ ತಿಂಗಳಲ್ಲಿ ನಡೆದ ಲೋಕಸಭೆ ಸರ್ವತ್ರಿಕ ಚುನಾವಣೆಯಲ್ಲಿ ಧಾರವಾಡ ಉತ್ತರ ಮತಕ್ಷೇತ್ರದಿಂದ ಈ ನಾಡಿನ ಜನತೆಯ ಆಶೀರ್ವಾದದಿಂದ ಅತೀ ಹೆಚ್ಚು ಮತಗಳನ್ನು ಪಡೆದು ಲೋಕಸಭಾ ಸದಸ್ಯರಾಗಿ ಆಯ್ಕೆಯಾದ ಶ್ರೀ ಪ್ರಲ್ಹಾದ ಜೋಶಿ ೧೪ ನೇ ಲೋಕಸಭೆಯಲ್ಲಿ ಧಾರವಾಡ ಉತ್ತರ ಭಾಗವನ್ನು ತುಂಭಾ ಗೌರವಪೂರ್ಣವಾಗಿ ಪ್ರತಿನಿಧಿಸಿದ್ದರು.

"ಭೂಮಿಯ ಪ್ರಭು ಮತ್ತು ಚಾಮುಂಡೇಶ್ವರಿ ದೇವಿಯ ಆಶೀರ್ವಾದದಿಂದ ಉಜ್ವಲವಾಗಿರುವ ಸುಪ್ರಸಿದ್ಧ ಚಾಮರಾಜನ ಮಗ, ನೀನೇ ಕರ್ನಾಟಕ ರತ್ನ ಸಿಂಹಾಸನದ ಪ್ರಭು.

ಈ ಚದ್ದರ್ ನ್ನು ವಾರಿಸ್ ಶಾಹ್ ಅವರ ಗದ್ದುಗೆ ಮೇಲಿಂದ ಅಲ್ಲದೇ ಸೂಫಿ ಪುರಾಣ ಪುರುಷರೆನಿಸಿದ ಕವಿಗಳು ಬುಲ್ಲೆ ಶಾಹ್ ಮತ್ತು ಸುಲ್ತಾನ್ ಬಾಹು ಅವರ ಆಶೀರ್ವಾದದಿಂದ ಇದು ದೊರಕಿತು.

ದೇವತೆಗಳ ಪೂಜೆಗೆ ಪಾತ್ರವಾದ ಹಸು ಕಾಮಧೇನುವಿನ ಮಗಳಾದ ನಂದಿನಿಧೇನು ಹಸುವಿನ ಆಶೀರ್ವಾದದಿಂದ ಹುಟ್ಟಿದ ರಘುವು ೪ ಪುರುಷಾರ್ಥಗಳಾದ ಧರ್ಮ-ಅರ್ಥ-ಕಾಮ-ಮೋಕ್ಷ ಇವು ಎಲ್ಲವನ್ನು ಪಡೆವ ಪುಣ್ಯ ಪುರುಷನಾಗುತ್ತಾನೆ.

ವಿಕ್ರಮನು ಉಜ್ಜಯಿನಿಗೆ ಮರಳಿ ಶನಿ ಮಹಾತ್ಮನ ಆಶೀರ್ವಾದದಿಂದ ಶ್ರೇಷ್ಠ ಸಾಮ್ರಾಟನೆನ್ನಿಸಿಕೊಂಡ.

ಅವಳು ಈ ಯಜ್ಞದ ಬೆಂಕಿಯ ಆಶೀರ್ವಾದದಿಂದ ಜನಿಸಿದ ಒಬ್ಬ ಮಗಳು, .

ಶನಿ ಮಹಾತ್ಮ ಆಕಾಶದಲ್ಲಿ ಮಾಯವಾದಾಗ ವಿಕ್ರಮ ಅದೊಂದು ಆಕಸ್ಮಿಕವಷ್ಟೆ ಮತ್ತು ತನಗಿರುವ ಆಶೀರ್ವಾದದಿಂದ ತನಗೊದಗುವ ಎಲ್ಲಾ ಸವಾಲುಗಳನ್ನು ಎದುರಿಸುವುದಾಗಿ ಹೇಳಿದ.

ಹೊಂಬುಜವನ್ನು ರಾಜಧಾನಿಯಾಗಿಟ್ಟುಕೊಂಡು ಜಿನದತ್ತರಾಯ, ದೇವಿಯ ಕೃಪೆ ಮತ್ತು ಗುರುಗಳ ಆಶೀರ್ವಾದದಿಂದ ಆಡಳಿತದಲ್ಲಿ ದಿನದಿಂದ ದಿನಕ್ಕೆ ಏಳಿಗೆಯನ್ನು ಕಾಣುತ್ತಾನೆ.

ಅಂತಿಮವಾಗಿ ಅವರು ತಮ್ಮ ಹೆತ್ತವರ ಆಶೀರ್ವಾದದಿಂದ ಮದುವೆಯಾಗುತ್ತಾರೆ.

ಭಗವಾನ್ ಕೃಷ್ಣದ ಆಶೀರ್ವಾದದಿಂದ, ಕಲಿಯುಗವು ವೃಂದಾವನಕ್ಕೆ ಪ್ರವೇಶಿಸುವುದಿಲ್ಲವೆಂಬ ನಂಬಿಕೆಯೂ ಸಹ ಇದೆ.

ಯಾವಾಗ ಪಲ್ಲವರು ಚಾಳುಕ್ಯರಿಂದ ಸೋಲುಂಡು ತಮಿಳುನಾಡಿನ ದಕ್ಷಿಣಕ್ಕೆ ತಳ್ಳಲ್ಪಟ್ಟರೋ ಆಗ ವೆಂಗಿಮಂಡಳ ಹಾಗು ಇಂದಿನ ಹೈದ್ರಾಬಾದ್ ಕರ್ಣಾಟಕದ ಭೂಬಾಗಗಳಲ್ಲಿ ಉಳಿದುಕೊಂಡ ಕೆಲ ಸಾಮಂತರು ಕಾಳಾಮುಖ ಯತಿಗಳ ಆಶೀರ್ವಾದದಿಂದ ಪುನಃ ರಾಜ್ಯಕಟ್ಟುವ ಕಾರ್ಯವನ್ನು ಮುಂದುವರಿಸಿದರು ಆ ಪಲ್ಲವ ಮೂಲದವರೇ ನೊಳಂಬರು.

ಅವರ ಆಶೀರ್ವಾದದಿಂದ Pritheswaran Anthakasuran ವಿರುದ್ಧ ಹೋರಾಡಿದರು ಅವರನ್ನು ಕೊಲ್ಲಲಾಯಿತು.

blessedly's Usage Examples:

" Edward Hoagland wrote: "Anne Tyler, who is blessedly prolific and graced with an effortless-seeming talent at describing whole.


Christopher, North Carolina, and Portugal in 1774–1776, she kept a journal, "blessedly unaware that as she jotted down her opinions and descriptions that she.


wir; In Liebesglücks Geleite denkt lang" der Stunde hier! As God hath blessedly consecrated you, We consecrate you to joy; Attended by love"s bliss, Think.


of Drewe"s minor characters and the monotonous beauty of the hostile (blessedly arid) countryside.


translated to "My Heart Is Filled With Longing / Partita about dying blessedly.


to crystallize the energy of a counterculture that by then seemed both blessedly inevitable and dangerously embattled.


" a man behind him said, "Our Lord, Yours is the praise, abundandly, wholesomely, and blessedly.


It’s also blessedly short (64 minutes), which is exactly the type of brevity this character.


along with "If It Takes a Lifetime," they sound blessedly like classic Cheap Trick songs and performances.


"blessedly funny, as he practically can"t help being, no matter what curmudgeonly things he is called upon to do.


classic pop and rock while retaining a contemporary sound that steers blessedly clear of the dull guitar murk that passes for rock in the post-grunge.


defends its wealth with might and main, where in German the bells invite and where German"s every stone! Yes, I shall blessedly die, it must be in Danzig!.


Kerr lauded Sam Levene"s starring performance describing him as "blessedly funny, as he practically can"t help being, no matter what curmudgeonly.



blessedly's Meaning in Other Sites