bleakly Meaning in kannada ( bleakly ಅದರರ್ಥ ಏನು?)
ಮಂಕಾಗಿ
Adverb:
ಸಂಕ್ಷಿಪ್ತವಾಗಿ ಸಾರಾಂಶ,
People Also Search:
bleaknessbleaknesses
bleaky
blear
blear eyed
bleared
blearier
bleariest
blearily
bleariness
blearing
blears
bleary
bleary eyed
blearyeyed
bleakly ಕನ್ನಡದಲ್ಲಿ ಉದಾಹರಣೆ:
೧೯೮೧ರ ಸುಮಾರಿಗೆ ಯುಕೆಯಲ್ಲಿ ಕಾಂಕಾರ್ಡ್ ನ ಭವಿಷ್ಯ ಮಂಕಾಗಿ ಕಂಡಿತು.
ಅವನು ಆಹಾರವಿಲ್ಲದೆ ದೂರ ಪ್ರಯಾಣ ಮಾಡಿದರೆ ಅವನ ರೂಪವು ಬದಲಾಗುತ್ತದೆ: ಅವನ ಕಣ್ಣುಗಳು ಮಂಕಾಗಿ ಹೆಚ್ಚುಕಡಿಮೆ ಕಪ್ಪಾಗಿ ಬದಲಾಗುತ್ತವೆ, ಮತ್ತು ನೇರಳೆ ಬಣ್ಣದ ಮೂಗೇಟುಗಳು ಅವನ ಕಣ್ಣುಗಳ ಕೆಳಗೆ ಕಾಣಿಸುತ್ತವೆ.
ಎರಡನೆಯ ಜಾಗತಿಕ ಯುದ್ಧವು ಒಂದು ಸಮಯದಲ್ಲಿ, ಸುಮಾರು ಎಲ್ಲಾ ಬುದ್ಧಿಶಕ್ತಿಯ ಮತ್ತು ಕಲಾತ್ಮಕ ಉತ್ಪಾದನೆಯನ್ನು ಮರೆಮಾಡಿತು (ಮಂಕಾಗಿಸಿತು).
ಬಾಲಿವುಡ್‌ನಂಥ ದೊಡ್ಡ ಮಟ್ಟದ ಉದ್ಯಮಗಳಿಂದ ಅಸ್ಸಾಮೀ ಚಿತ್ರರಂಗವು ಗಣನೀಯವಾಗಿ ಮಂಕಾಗಿಸಲ್ಪಟ್ಟಿದ್ದೇ ಇದಕ್ಕೆ ಕಾರಣ.
ಹಿರಿಯ ಸೋಮಶೇಖರ ನಾಯಕನ ಪತ್ನಿಯಾದ ಈಕೆಯು ಮಂಕಾಗಿದ್ದ ಕೆಳದಿ ಸಂಸ್ಥಾನವನ್ನು ತನ್ನ ಸಾಹಸ ಹಾಗೂ ಸಾಮರ್ಥ್ಯಗಳಿಂದ ಉತ್ತಮಗೊಳಿಸಿದಳು.
ಸಬ್ ಸೊಯಿಲ್:ಮೇಲ್ಮಣ್ಣಿನ ಕೆಳ ಪರದರ ಸಾಮಾನ್ಯವಾಗಿ ಮಂಕಾಗಿರುತ್ತದೆ.
K-ಕರೋನ (K ಎಂದರೆ ಜರ್ಮನ್ ಭಾಷೆಯಲ್ಲಿ ಕೊಂಟಿನುಯಿಯೇರ್ಲಿಚ್ , ಅಂದರೆ "ಸತತ") ಇಲೆಕ್ಟ್ರಾನ್ ಗಳಿಂದ ಮುಕ್ತವಾದ ಸೂರ್ಯನ ಕಿರಣಗಳ ಹರಡುವಿಕೆಯಿಂದ ಸೃಷ್ಟಿಯಾಗುತ್ತದೆ; ಡಾಪ್ಲರ್ ನಿಂದ ವಿಸ್ತಾರಗೊಂಡ ಪ್ರತಿಫಲಿತ ದ್ಯುತಿಗೋಳದ ಚೂಷಣ ರೇಖೆಗಳು ಇವುಗಳನ್ನು ಸಂಪೂರ್ಣವಾಗಿ ಮಂಕಾಗಿಸುವುದರ ಜೊತೆಗೆ, ಯಾವುದೇ ಚೂಷಣ ರೇಖೆ ಗಳಿಲ್ಲದೆ ಅವಿಚ್ಛಿನ್ನವಾಗಿ ರೋಹಿತದಂತೆ ಗೋಚರವಾಗಿಸುತ್ತವೆ.
ಪೂರ್ಣ ಚಂದ್ರಗ್ರಹಣವಾದ ಕೆಲವು ಸಂದರ್ಭಗಳಲ್ಲಿ ಗ್ರಹಣವಾದ ಚಂದ್ರನ ಮೇಲ್ಮೈ ಹೊಳಪಿನಿಂದ ಇರಬೇಕಾಗಿದ್ದುದು ಭೂಮಿಯ ಮೇಲಾದ ವಿಪ್ಲವದಿಂದ ಮಂಕಾಗಿ ಕಂಡುದೂ ಉಂಟು.
ಹುಳುನಿರೋಧಕಗಳ ಹೆಚ್ಚು ಸೇವನೆಯಿಂದ ಓಕರಿಕೆ, ವಾಂತಿಭೇದಿ, ಹೊಟ್ಟೆ ನೋವು, ತಲೇ ತಿರುಗು, ದುರ್ಬಲತೆ, ಅಗ್ನಿಮಾಂದ್ಯ, ಅನ್ನ ಸೇರದಿರುವುದು, ಸ್ನಾಯುಗಳ ಸರಿಯಾದ ಹೊಂದಾಣಿಕೆ ಕ್ರಿಯೆ ಇಲ್ಲದಿರುವುದು, ದೃಷ್ಟಿಯ ತೊಂದರೆಗಳು, ತಲೆನೊವು, ಪಿತ್ತವತಜನಕಾಂಗ, ಶ್ವಾಸಕೋಶದ ರೋಗಗಳು, ಮಂಕಾಗಿರುವಿಕೆಯೇ ಮುಂತಾದ ರೋಗಲಕ್ಷಣಗಳು ಕಂಡುಬರುತ್ತವೆ.
ಪವಿತ್ರತೆ: ಆರೋಗ್ಯದ ಅಥವಾ ಸಂತಾನದ ಕಾರಣಗಳ ಹೊರತಾಗಿ ಸುರತದಲ್ಲಿ ಅಪರೂಪವಾಗಿ ತೊಡಗಿಕೊಳ್ಳು; ನಿನ್ನ ಅಥವಾ ಇನ್ನೊಬ್ಬರ ಶಾಂತಿ ಅಥವಾ ಕೀರ್ತಿಯನ್ನು ಮಂಕಾಗಿಸುವ, ನಿತ್ರಾಣಗೊಳಿಸುವ ಅಥವಾ ನೋಯಿಸುವ ಕ್ರಿಯೆಗಳು ವರ್ಜ್ಯ.
ಬ್ರೆಜಿಲ್ ದೇಶವು 2006ರಲ್ಲಿ ಸರಿಸುಮಾರಾಗಿ 30 ದಶಲಕ್ಷ ಟನ್ನುಗಳಷ್ಟು ಕಬ್ಬಿನ ಸಕ್ಕರೆಯನ್ನು ಉತ್ಪಾದಿಸುವ ಮೂಲಕ ಇತರ ಬಹುಪಾಲು ದೇಶಗಳನ್ನು ಮಂಕಾಗಿಸಿದರೆ, ಭಾರತ 21 ದಶಲಕ್ಷ, ಚೀನಾ 11 ದಶಲಕ್ಷ ಮತ್ತು ಥೈಲೆಂಡ್ ಹಾಗೂ ಮೆಕ್ಸಿಕೊಗಳು ಸರಿಸುಮಾರಾಗಿ ತಲಾ 5 ದಶಲಕ್ಷ ಟನ್ನುಗಳಷ್ಟು ಕಬ್ಬಿನ ಸಕ್ಕರೆಯನ್ನು ಉತ್ಪಾದಿಸಿದವು.
ರಾಜ್ಯ ಒಂದು ವಿದೇಶೀ ಆಳ್ವಿಕೆಗೆ ಒಳಗಾಗುವ ಮಹಾ ದುರವಸ್ಥೆಯ ಈ ಅವಧಿಯಲ್ಲಿ ಸಹ ಸಾಹಿತ್ಯಕ್ಷೇತ್ರ ಬಂಜರಾಗಿರಲಿಲ್ಲವೆಂಬುದೂ ಮಂಕಾಗಿ ಮಲಗದೆ ಚಟುವಟಿಕೆಯಿಂದ ಕೂಡಿತ್ತೆಂಬುದೂ ಇದರಿಂದ ಸಿದ್ಧವಾಗುತ್ತದೆ.
ಕುರಿಗಳು ಮಂಕಾಗಿ ಜೊಲ್ಲುಸುರಿಸಿ, ಮೂಗಿನ ಮೂಲಕ ದ್ರವ ಹರಿಸುವುವು.
bleakly's Usage Examples:
"Rodney King review – Spike Lee"s Netflix special is a bleakly poetic howl of rage".
portrays a man in white make-up who guides the viewer through his life in a bleakly stylised world.
physical desire and its all-conquering rage over pure love is written bleakly here.
The New Year started bleakly.
Usually autumnal and often bleakly unpicturesque, they evoke a mood of melancholy and sense of transience that recalls.
inept bit of claptrap which sidled into the Gotham yesterday, is the bleakly amusing fact that most of the performers seem either bored or amused with.
visited the chapel in the early 1970s, Sir Nikolaus Pevsner described it as bleakly classical, ashlar, of three windows with narrower altar and lobby protections.
slate, Persisting bleakly in an icy haze; One might in turn become less diffident, Out of such mildew plucking neater mould And spouting new orations.
A natural landscape for Leigh"s offbeat and bleakly humorous worldview.
Otherwise Engaged is a bleakly comic play by English playwright Simon Gray.
emergence in 2003 the band have (in their own words) "transformed from a bleakly romantic and quirksome pop group to their current incarnation as pioneers.
known as an experimental musician using effects to create emotive and bleakly atmospheric soundscapes.
sole distinction of The Flame, a rambling, inept bit of claptrap which sidled into the Gotham yesterday, is the bleakly amusing fact that most of the.