<< blacks blackshirt >>

blacksea Meaning in kannada ( blacksea ಅದರರ್ಥ ಏನು?)



ಕಪ್ಪು ಸಮುದ್ರ

ಕಪ್ಪು ಸಮುದ್ರ,

Noun:

ಆ,

blacksea ಕನ್ನಡದಲ್ಲಿ ಉದಾಹರಣೆ:

ಕಪ್ಪು ಸಮುದ್ರದ ಕಡಲಿನ ಭಾಗವೊಂದನ್ನು ಕೂಡ ರೊಮಾನಿಯ ಹೊಂದಿದೆ.

ಹಿಮ ಯುಗದ ಪರಿಣಾಮದ ನಂತರ , ಕಪ್ಪು ಸಮುದ್ರದ ನೀರಿನ ಮಟ್ಟ ಮತ್ತು ಏಜಿಯನ್ ಸಮುದ್ರದ ಮಟ್ಟವು ಪ್ರತ್ಯೇಕವಾಗಿ ತಮ್ಮಲ್ಲಿನ ನೀರನ್ನು ಪರಸ್ಪರ ವಿನಿಮಯ ಮಾಡಿಕೊಳ್ಳುವವರೆಗೂ ಹೆಚ್ಚಾಯಿತು.

ರೈನ್‌–ಮೈನ್‌–ಡ್ಯಾನ್ಯೂಬ್‌‌‌ ಕಾಲುವೆಯ ಪ್ರಾರಂಭವಾದಾಗಿನಿಂದಲೂ, ಕಪ್ಪು ಸಮುದ್ರವನ್ನು ಯುರೋಪ್‌‌ನ ಪಶ್ಚಿಮ ಭಾಗದ ಕೈಗಾರಿಕಾ ಕೇಂದ್ರಗಳೊಂದಿಗೆ ಮತ್ತು ರೋಟರ್‌ಡ್ಯಾಮ್‌ ಬಂದರಿನೊಂದಿಗೆ ಈ ನದಿಯು ಸಂಪರ್ಕಿಸುತ್ತಾ ಬಂದಿದೆ.

ಕಪ್ಪು ಸಮುದ್ರದ ಚಳಿಗಾಲದ oC ಕ್ಕಿಂತ ಅತ್ಯಂತ ಕಡಿಮೆ ಉಷ್ಣತೆಯು ಥರ್ಮೋ ಫಿಲಸ್ ಪ್ರಭೇದಗಳ ಬೆಳವಣಿಗೆಯನ್ನು ತಡೆಯುತ್ತದೆ.

ಟರ್ಕಿಷ್ ಜಲಸಂಧಿಗಳ ಈ ಕ್ರಿಯಾಶೀಲ ಜಲಮಾರ್ಗಗಳ ಮುಖಾಂತರ , ಕಪ್ಪು ಸಮುದ್ರವು ಜಾಗತಿಕ ಮಹಾಸಾಗರ ವ್ಯವಸ್ಥೆಯನ್ನು ಸೇರುತ್ತದೆ.

ಕಪ್ಪು ಸಮುದ್ರದ ನೀರಿನಲ್ಲಿರುವ ಪ್ರಭೇದಗಳ ಬದಲಾವಣೆಯು ಜಲ ರಸಾಯನ ಶಾಸ್ತ್ರದ ಮೇಲೆ ಪರಿಣಾಮಗಳನ್ನು ಉಂಟುಮಾಡುತ್ತದೆ.

ಕಪ್ಪು ಸಮುದ್ರವು ಸಕಾರಾತ್ಮಕವಾದ ಜಲ ಮಟ್ಟವನ್ನು ಹೊಂದಿದೆ; ಅಂದರೆ, ಪ್ರತಿ ವರ್ಷ ಬೊಸ್ಪೊರಸ್ ಮತ್ತು ಡಾರ್ಡಾನೆಲ್ಸ್‌ಗಳ ಮೂಲಕ 300 km³ ನಷ್ಟು ನೀರನ್ನು ಎಜಿಯನ್ ಸಮುದ್ರಕ್ಕೆ ಬಿಡುತ್ತದೆ (ಮೆಡಿಟರೇನಿಯನ್‌ನ ಒಂದು ಭಾಗ) ಮೆಡಿಟರೇನಿಯನ್ ನೀರು ಜಲವಿನಿಮಯದ ಒಂದು ದ್ವಿಮಾರ್ಗದ ಭಾಗವಾಗಿ ಕಪ್ಪು ಸಮುದ್ರಕ್ಕೆ ಹರಿಯುತ್ತದೆ.

ಭಾವೈಕ್ಯತೆ ಮತ್ತು ಸಿಧಾರಿಸಬಲ್ಲ ಅಭಿವೃದ್ದಿಗಾಗಿ ಕಪ್ಪು ಸಮುದ್ರ ಸಂಸ್ಥೆ .

ಕಪ್ಪು ಸಮುದ್ರದ ಪೋಷಣಾ ಚಕ್ರೀಕರಣದಲ್ಲಿ ಬೆಂಥಿಕ್ ವಲಯವು ಪ್ರಮುಖ ಪಾತ್ರ ವಹಿಸುತ್ತದೆ.

ಕಪ್ಪು ಸಮುದ್ರದಂತೆ(ಬ್ಲ್ಯಾಕ್ ಸೀ), ಕ್ಯಾಸ್ಪಿಯನ್ ಸಮುದ್ರವು ಪ್ರಾಚೀನ ಪರತೆತಿಸ್ ಸಮುದ್ರದ ಅವಶೇಷವಾಗಿದೆ.

ಇಂತಹ ಧೀರ್ಘಕಾಲದ ಭೌಗೋಳಿಕ ವಿದ್ಯಾಮಾನಗಳು ಕಪ್ಪು ಸಮುದ್ರವನ್ನು ಜಾಗತಿಕ ಮಹಾಸಾಗರ ವ್ಯವಸ್ಥೆಯಿಂದ ಕಾಲಕ್ರಮೇಣ ಬೇರ್ಪಡುವಂತೆ ಮಾಡಿವೆ.

ಈ ಕೆಳಗಿನಂತೆ ಅಂತರಾಷ್ಟ್ರೀಯ ಹೈಡ್ರೋಗ್ರಾಫಿಕ್ ಸಂಸ್ಥೆಯು ಕಪ್ಪು ಸಮುದ್ರದ ಮಿತಿಗಳನ್ನು ವಿವರಿಸಿದೆ:[7].

blacksea's Usage Examples:

tr http://blacksea-cbc.



blacksea's Meaning in Other Sites