black race Meaning in kannada ( black race ಅದರರ್ಥ ಏನು?)
ಕಪ್ಪು ಜನಾಂಗ
Noun:
ಕಪ್ಪು ಜನಾಂಗ,
People Also Search:
black racerblack rat snake
black rock desert
black root rot fungus
black rot
black sally
black sheep
black spot
black swan
black toe
black tree fern
black vomit
black vulture
black walnut tree
black wattle
black race ಕನ್ನಡದಲ್ಲಿ ಉದಾಹರಣೆ:
ಮಿಸಿಸಿಪ್ಪಿ ೧೮೯೦ರಲ್ಲಿ ಚುನಾವಣೆ ತೆರಿಗೆಗಳು, ನಿವಾಸ ಅಗತ್ಯಗಳು, ಸಾಕ್ಷರತೆ ಪರೀಕ್ಷೆಗಳು ಮುಂತಾದ ನಿಬಂಧನೆಗಳೊಂದಿಗೆ ಸಂವಿಧಾನವನ್ನು ಅಂಗೀಕರಿಸಿದ್ದರಿಂದ, ನೋಂದಣಿ ಹೆಚ್ಚು ಜಟಿಲವಾಯಿತು ಮತ್ತು ಚುನಾವಣೆಯಿಂದ ಕಪ್ಪು ಜನಾಂಗದವರನ್ನು ತೆಗೆದುಹಾಕಿತು.
ಅವರು ಅನುಭವಿಸಿದ ಶಿಕ್ಷೆ ಹಾಗೂ ಆ ಸಂದರ್ಭದಲ್ಲಿ ಅವರು ತಳೆದ ಅಭಿಪ್ರಾಯಗಳಿಂದ ಇಡೀ ದಕ್ಷಿಣ ಆಫ್ರಿಕಾದ ಕಪ್ಪು ಜನಾಂಗದ ಅದ್ವಿತೀಯ ಮೇರು ನಾಯಕನಾಗಿ ಪ್ರಸಿದ್ದಿಗೆ ಬಂದರು.
ಕಪ್ಪು ಜನಾಂಗದವರಿಗೆ ಮಾತ್ರ ಅತೀ ಕಡಿಮೆ ಆಹಾರವನ್ನು ಕೊಡುತ್ತಿದ್ದರು.
(ಒಂದು ಉದಾಹರಣೆಯೆಂದರೆ "yacht" ಎಂಬ ಪದವನ್ನು "boat" ಎಂಬ ಪದದ ಬಳಕೆಯ ಹೋಲಿಕೆ) ಆದರೆ ಈ ರೀತಿಯ ತಾರ್ಕಿಕ ಸವಾಲುಗಳಲ್ಲಿನ ಪದಗಳು ಮತ್ತು ವಿಷಯಗಳು ಬಿಳಿಯ ಮತ್ತು ಕಪ್ಪು ಜನಾಂಗದವರಿಬ್ಬರಿಗೂ ತಿಳಿದಿದ್ದಾಗ ಈ ಸಾಮರ್ಥ್ಯದಲ್ಲಿ ಯಾವುದೇ ವ್ಯತ್ಯಾಸಗಳು ಕಂಡುಬರಲಿಲ್ಲ.
ಇದರೊಂದಿಗೆ ಸ್ಟೀವ್ ಬೈಕೊರವರ ಕಪ್ಪು ಜನಾಂಗದ ಪ್ರಜ್ಞೆಯ ಚಳುವಳಿ ಮತ್ತು ವಿದ್ಯಾಥರ್ಿ ನೇತೃತ್ವದ ಚಳುವಳಿಗಳು ತೀವ್ರಗೊಂಡವು.
, ಮ್ಯಾಲ್ಕಾಲ್ಮ್ ಮ್ಯಾಲ್ಕಾಲ್ಮ್ X ಮತ್ತು ಎಲ್ಡ್ ರಿಡ್ಜ್ ಕ್ಲೀವರ್ಸ್ ರವರ ಬರಹಗಳಿಗೆ ಹತ್ತಿರವಾಗುತ್ತ ಹೋದಂತೆ ಬ್ಲ್ಯಾಕ್ ಪ್ರೈಡ್ ನ (ಕಪ್ಪು ಜನಾಂಗದ ಬಗೆಗಿನ ತಿಳಿವಳಿಕೆ)ಬಗ್ಗೆ ಆಳವಾದ ವಿಚಾರಗಳನ್ನು ಬೆಳೆಸಿಕೊಂಡರು.
ಮ್ಯಾಕ್ ಪ್ರಗತಿಪರ ವಿಷಯಗಳನ್ನು ಬೆಂಬಲಿಸುತ್ತಿದ್ದರು, ಮತ್ತು ಕಂಪೆನಿಯ ಜಾಹೀರಾತಿ ನಲ್ಲಿ ಆಫ್ರಿಕನ್-ಅಮೇರಿಕನರ ನಿರ್ಲಕ್ಷ ಅಥವಾ ಕಪ್ಪು ಜನಾಂಗದವರನ್ನು ರೂಢಿ ಮಾದರಿಯಲ್ಲೇ ಚಿತ್ರಿಸುತ್ತಿರುವುದನ್ನು ಗಮನಿಸಿದರು.
ಉದಾಹರಣೆಗೆ, ಒಂದು ಸಾಮಾನ್ಯ ಮಾದರಿಯಾದ ಆಕ್ಯುಲೋಕ್ಯುಟೆನಿಯಸ್ ಆಲ್ಬಿನಿಸಂ ಮಾದರಿ 2(OCA2), ವಿಶೇಷವಾಗಿ ಆಫ್ರಿಕಾದ ಕಪ್ಪು ಜನಾಂಗದವರಲ್ಲಿ ಇದು ಸಾಮಾನ್ಯವಾಗಿ ಕಂಡುಬರುತ್ತದೆ.
ಜೈಲಿನಲ್ಲಿ ಕಪ್ಪು ಜನಾಂಗದ ಅನುಪಾತಕ್ಕೆ ಸ್ವತಂತ್ರರಾದ ಕಪ್ಪು ಜನಾಂಗದ ವಿರುದ್ಧ ಇತರೆ ವರ್ಣಗಳು, ದೈಹಿಕ ಸಾಮರ್ಥ್ಯ ಮತ್ತು ಮಾನಸಿಕ ಸಾಮರ್ಥ್ಯದ ಅಂಕಿ ಅಂಶಗಳು, ಮತ್ತು ಇತರೆ ಮಾಹಿತಿಗಳನ್ನು ವೈಜ್ಞಾನಿಕ ಗುಂಪುನಿಂದ ಸಂಗ್ರಹಿಸಲಾಗಿದೆ.
ಇದೇ ವೇಳೆಗೆ ಕಪ್ಪು ಜನಾಂಗ ಮಾಡುತ್ತಿದ್ದ ಹೋರಾಟ ಕುರಿತು ಶಾಂತಿಯಿಂದ ಇರುವಂತೆ ಮನವಿ ಮಾಡಿಕೊಂಡರು.
ಹಾಗೆಯೇ, ಕುಡಗೋಲು-ಕಣ ಯಾತನೆಯಿಂದ ಉಂಟಾದ ಕಲೆಗಳನ್ನು ಮುಚ್ಚಿಕೊಳ್ಳಲು ಟಾರ್ ಸೋಪ್‌ನ ಬಳಕೆಯ ಅಭ್ಯಾಸವು ಕಪ್ಪು ಜನಾಂಗದವರಲ್ಲಿ ಆಚರಣೆಯಲ್ಲಿತ್ತು.
ಮಂಡೇಲಾರನ್ನು ಒಳಗೊಂಡು ಇನ್ನಿತರ ಪ್ರಮುಖ ಕೈದಿಗಳ ಸ್ಥಳಾಂತರವು ನ್ಯಾಷನಲ್ ಪಾರ್ಟಿಯ ಸರಕಾರ ಹಾಗೂ ಕಪ್ಪು ಜನಾಂಗದ ಮುಖಂಡರ ನಡುವೆ ರಹಸ್ಯವಾಗಿ ಮಾತುಕತೆ ನಡೆಯುವ ಸಲುವಾಗಿ ಮಾಡಲಾಗಿತ್ತು ವಿನಹ ಮತ್ತಾವ ಉದ್ದೇಶವನ್ನು ಸರ್ಕಾರ ಹೊಂದಿರಲಿಲ್ಲ ಎಂದು ಮಂತ್ರಿಯೊಬ್ಬರು ಅಭಿಪ್ರಾಯಿಸುವ ಮೂಲಕ ತೇಪೆ ಹಚ್ಚುವ ಕೆಲಸ ಮಾಡಲಾಯಿತು.
ಕಪ್ಪು ಜನಾಂಗದವರಿಗೆ ಮಾತ್ರ ಅತೀ ಕಡಿಮೆ ಆಹಾರವನ್ನು ಕೊಡುತ್ತಿದ್ದರು.
black race's Usage Examples:
Although the African black race did not have access to Parliament, this Act gave the racial group some.
The newspaper sought to portray "the black race" in a positive manner and hoped to create harmony between races through open discussion of sensitive race.
include Amur rat snake, Manchurian black racer, Manchurian black water snake, Russian rat snake, Schrenck"s rat snake, and Siberian rat snake.
flaviventris Adult northern black racer, C.
was a racist who wanted to wipe out, or at least greatly diminish, the black race, and set in place a program to make this happen; a program which is being.
half-castes will quickly be eliminated by the complete disappearance of the black race, and the swift submergence of their progeny in the white.
the Cornerstone Speech which defended slavery as a just result of the inferiority of the "black race".
" It teaches that the black race, in its natural state, is divine; collectively, the black race is God, or a "nation of Gods"; Elijah.
question about it - it"s how this new rap music is really harmful to the black race.
Meiners"s color terminology for race: Caucasian or white race; Mongolian or yellow race; Malayan or brown race; Ethiopian or black race; and American or red.
Accordingly, the latter sense adopts the notion that a person with Negrophobia believes that his or her race is superior to the black race.
The southern black racer (Coluber constrictor priapus) is one of the more common subspecies of the non-venomous Coluber constrictor snake species of the.
Synonyms:
value, dark,
Antonyms:
light, white, blond,