bismarck Meaning in kannada ( bismarck ಅದರರ್ಥ ಏನು?)
ಬಿಸ್ಮಾರ್ಕ್
ಬಿಸ್ಮಾರ್ಕ್,
People Also Search:
bismarck seabismars
bismuth
bison
bisons
bisque
bisques
bissau
bisson
bist
bistable
bister
bistort
bistorts
bistre
bismarck ಕನ್ನಡದಲ್ಲಿ ಉದಾಹರಣೆ:
ಬಿಸ್ಮಾರ್ಕ್ ಸಾಮ್ರಾಜ್ಯವಾದಿಯಾದರೂ 1883ರಲ್ಲಿ ಸಮಾಜವಿಮೆ, ವೃದ್ಧಾಪ್ಯವೇತನ ಮೊದಲಾದವನ್ನು ಪ್ರಥಮವಾಗಿ ಜಾರಿಗೆ ತಂದ.
ಇಲ್ಲಿದ್ದಾಗ ಬಿಸ್ಮಾರ್ಕ್ ರಾಜ್ಯಾಡಳಿತದ ಒಳಮರ್ಮಗಳನ್ನೆಲ್ಲ ಅರ್ಥಮಾಡಿಕೊಂಡ ಆಂತರ್ಯದಲ್ಲಿ ಆಸ್ಟ್ರಿಯಾವು ಪ್ರಷ್ಯದ ಪ್ರಾಬಲ್ಯ ಹಾಳುಮಾಡುವ ಪ್ರಯತ್ನ ಅರಿತ ಬಿಸ್ಮಾರ್ಕ್ ಪ್ರತಿಯಾಗಿ ಆಸ್ಟ್ರಿಯಾದ ಪ್ರಾಬಲ್ಯ ಮುರಿಯಲು ನಿರ್ಧರಿಸಿದ.
1871 ರಲ್ಲಿ ಪ್ರಶ್ಯನ್ ಪ್ರಧಾನಿ ಒಟ್ಟೊ ವಾನ್ ಬಿಸ್ಮಾರ್ಕ್ ಜರ್ಮನ್ ಸಾಮ್ರಾಜ್ಯವನ್ನು ಸ್ಥಾಪಿಸಿದಂತೆ ಯುನೈಟೆಡ್ ಜರ್ಮನಿಯ ಕನಸನ್ನು ನನಸಾಗಿಸಿದರು.
ಬಿಸ್ಮಾರ್ಕ್ ರಾಜನ ಹಾಗೂ ಕ್ಯಾಮರಿಲ್ಲಾದ ಆಭಿಪ್ರಾಯಗಳನ್ನೂ ಮೀರಿ ವರ್ತಿಸಿದ.
ಜರ್ಮನ್ ಸಾಮ್ರಾಜ್ಯ ಸ್ಥಾಪನೆಯಾಗಿ ಬಿಸ್ಮಾರ್ಕ್ ಜರ್ಮನ್ ರಾಷ್ಟ್ರದ ಪ್ರಥಮ ಚಾನ್ಸಲರ್ ಅಧಿಕಾರ ವಹಿಸಿಕೊಂಡ.
1863ರಲ್ಲಿ ಪೋಲೆಂಡಿನ ಬಂಡಾಯವನ್ನು ಅಡಗಿಸುವ ರಷ್ಯದ ಅರಸನ ಪ್ರಯತ್ನಗಳಿಗೆ ಬಿಸ್ಮಾರ್ಕ್ ಸಹಾಯ ಹಸ್ತ ನೀಡುವ ನಿರ್ಧಾರ ಕೈಗೊಂಡಾಗ ಆತ ಲಿಬರಲ್ಲರ ಪ್ರಬಲ ವಿರೋಧ ಟೀಕೆಗಳಿಗೆ ಗುರಿಯಾಗಬೇಕಾಯಿತು.
ಬಿಸ್ಮಾರ್ಕ್ ನ ಅಭಿವೃದ್ಧಿಯ ತೀವ್ರ ವಿರೋಧಿ ಧೋರಣೆಯಿಂದ ಕಾರ್ಮಿಕರ ಒಗ್ಗಟ್ಟು ಸರಿಯಾಗಿ ಹೊರ ಹೊಮ್ಮಲಿಲ್ಲ.
ಚಾನ್ಸಲರ್ ಆಗಿದ್ದ ಬಿಸ್ಮಾರ್ಕ್ ಗೆ ಸೊಸಿಯಲ್ ಡೆಮಾಕ್ರಾಟಿಕ್ ಪಾರ್ಟಿ ಆಫ್ ಜರ್ಮನಿಯನ್ನು (SPD)ಕೆಳಮಟ್ಟಕ್ಕೆ ತರುವ ಗುರಿ ಇತ್ತು.
1890 ಮಾರ್ಚ್ 18ರಂದು ಬಿಸ್ಮಾರ್ಕ್ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಿದ.
ಬಿಸ್ಮಾರ್ಕ್‍ನ ವಿದ್ಯಾರ್ಥಿ ಜೀವನ ಶಿಸ್ತು ಸಂಯಮಗಳಿಂದ ಕೂಡಿರಲಿಲ್ಲ ಎನ್ನುವರು.
1871ರಿಂದ 1890ರ ತನಕ ಬಿಸ್ಮಾರ್ಕ್ ಚಾನ್ಸಲರ್ ಆಗಿದ್ದು ಜರ್ಮನಿಯ ಆಂತರಿಕ ಆಡಳಿತ ಮತ್ತು ವಿದೇಶಾಂಗ ನೀತಿಯಲ್ಲಿ ತನ್ನದೇ ಧೋರಣೆ ಅನುಸರಿಸಿ ಬಲಿಷ್ಠ ಭೂ ಮತ್ತು ನೌಕಾಪಡೆ ಸ್ಥಾಪಿಸಿದ.
ಪರಿಣಾಮವಾಗಿ ರಾಜನಿಗೆ ಬಿಸ್ಮಾರ್ಕ್‍ನಲ್ಲಿ ನಂಬಿಕೆ ವಿಶ್ವಾಸ ಕುಸಿದವು.
ಮಿನ್ನೆಸೋಟ ಗೋಲ್ಡನ್ ಗೋಫರ್ಸ್ ಗೆ ಸೇರ್ಪಡೆಗೊಳ್ಳುವ ಮೊದಲು, ಬಿಸ್ಮಾರ್ಕ್, ನಾರ್ತ್ ಡಕೋಟದ ಬಿಸ್ಮಾರ್ಕ್ ಸ್ಟೇಟ್ ಕಾಲೇಜಿನ ಪರವಾಗಿಯೂ ಸಹ ಕುಸ್ತಿಯನ್ನು ಆಡುತ್ತಿದ್ದರು.
bismarck's Usage Examples:
A common preparation is made with bismarck herring or soused herring.
Most commonly made with bismarck herring or soused herring, and eaten in Northern Germany, due to the region"s proximity to.
Synonyms:
capital of North Dakota, Peace Garden State, North Dakota, ND,