biodiversity Meaning in kannada ( biodiversity ಅದರರ್ಥ ಏನು?)
ಜೀವವೈವಿಧ್ಯ
Noun:
ಜೀವವೈವಿಧ್ಯ,
People Also Search:
bioelectricitybioengineering
bioethics
biofeedback
biofuel
biofuels
biog
biogas
biogases
biogenesis
biogenetic
biogenic
biogenous
biogeny
biogeographer
biodiversity ಕನ್ನಡದಲ್ಲಿ ಉದಾಹರಣೆ:
ಪ್ರಭಾಕರ ಆಚಾರ್ಯರವರು, ಪಶ್ಚಿಮ ಘಟ್ಟಗಳಲ್ಲಿನ ಜೀವವೈವಿಧ್ಯಗಳ ಬಗ್ಗೆ ಬಹುಕಾಲ ಸಂಶೋಧನೆ ನಡೆಸಿದರು.
ನಾರ್ಮನ್ ಮಯರ್ಸ್ ವಿಜ್ಞಾನ ನಿಯತಕಾಲಿಕೆ ದಿ ಎನ್ವಿರಾನ್ಮೆಂಟಲಿಸ್ಟ್ ನಲ್ಲಿ ಎರಡು ಲೇಖನಗಳಲ್ಲಿ ಮೊದಲ ಬಾರಿಗೆ ಈ ಜೀವವೈವಿಧ್ಯ ತಾಣಗಳನ್ನು ಗುರುತಿಸಿದರು.
ಹಲವುವೇಳೆ "ಕುರುಚಲು ಭೂಮಿಗಳು" ಎಂದು ಕರೆಯಲ್ಪಡುವ ಬಂಜರು ಭೂಮಿಗಳು ಅದ್ವಿತೀಯ ಜೀವವೈವಿಧ್ಯ ಮತ್ತು ಜೀವವರ್ಗೀಕರಣ ಸಂಯೋಜನೆಗೆ ಶ್ರೇಷ್ಠವಾದ ಪರಿಸರಗಳಾಗಬಲ್ಲವು.
ಚರಿತ್ರೆ, ವಿಜ್ಞಾನ, ಜೀವವೈವಿಧ್ಯ ಮತ್ತು ಪರಿಸರದ ಅನೇಕ ಪ್ರಮುಖ ಘಟನೆಗಳನ್ನು ಆಧಾರವಾಗಿಟ್ಟುಕೊಂಡು ಇದುವರೆಗೂ ಹಲವು ಕಾದಂಬರಿಗಳು ಮತ್ತು ಕಥಾಸಂಕಲನಗಳನ್ನು ಬರೆದಿದ್ದಾರೆ.
ಸಂರಕ್ಷಣಾ ಜೀವಶಾಸ್ತ್ರ ಮತ್ತು ಜೈವಿಕ ವೈವಿಧ್ಯತೆಯ ಪರಿಕಲ್ಪನೆಜೀವವೈವಿಧ್ಯತೆಒಂದುಗೂಡಿ, ಸಂರಕ್ಷಣಾ ವಿಜ್ಞಾನ ಮತ್ತು ನೀತಿಯ ಆಧುನಿಕ ಯುಗಕ್ಕೆ ಖಚಿತ ರೂಪುಕೊಡಲು ಸಹಾಯ ಮಾಡಿದವು.
ಜಾರ್ನ್ ಜೆನ್‌ಸೆನ್ (2003) ತನ್ನ ಲೇಖನದಲ್ಲಿ ಸೂಚಿಸಿದಂತೆ, “ಮಾನವಜನ್ಯ ಮಾಲಿನ್ಯವು ಜೀವವೈವಿಧ್ಯತೆ ಹಾಗೂ ಸಾಗರ ಸಂಬಂಧಿ ಪರಿಸರ ವ್ಯವಸ್ಥೆಗಳ ಉತ್ಪಾದಕತೆಯನ್ನು ಕಡಿಮೆಗೊಳಿಸಿ, ಮಾನವನಿಗೆ ಬೇಕಾದ ಸಾಗರ ಸಂಬಂಧಿ ಆಹಾರ ಸಂಪನ್ಮೂಲಗಳ ಇಳಿಕೆ ಹಾಗೂ ನಾಶಕ್ಕೆ ಕಾರಣವಾಗಬಹುದು” (p.
ಸಂರಕ್ಷಣಾ ಜೀವಶಾಸ್ತ್ರವು ಪ್ರಪಂಚದ ಸಾಗರಗಳನ್ನು ಒಳಗೊಂಡ ಅಂತಾರಾಷ್ಟ್ರೀಯ ಒಪ್ಪಂದಗಳಲ್ಲಿ (ಮತ್ತು ಜೀವವೈವಿಧ್ಯತೆಯ ಕುರಿತಾದ ಇತರ ಸಮಸ್ಯೆಗಳಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ.
ಜೀವವೈವಿಧ್ಯತೆಯನ್ನು ನಿರ್ವಹಣೆ ಮಾಡುವಲ್ಲಿ , ಮಳೆಹನಿಗಳನ್ನು ಮಾರ್ಪಡಿಸುವಲ್ಲಿ , ಮಳೆ ಕ್ರಮವಾಗಿ ಹರಡಿ ಬೀಳುವುದು ಮತ್ತು ಸುಧಾರಿತ ವೈಜಾÕನಿಕ ತಿಳುವಳಿಕೆಯನ್ನು ಹೆಚ್ಚಿಸಿ ಪ್ರವಾಹ ತಡೆಯುವಲ್ಲಿ ನಿತ್ಯಹರಿದ್ವರ್ಣಕಾಡುಗಳು ಪ್ರಮುಖ ಪಾತ್ರವನ್ನು ವಹಿಸುತ್ತವೆ.
ಜೀವವೈವಿಧ್ಯ ಆಯಕಟ್ಟಿನ ಸ್ಥಳವೆಂದರೆ ಅಧಿಕ ಪ್ರಮಾಣದಲ್ಲಿ ದೇಶೀಯ ತಳಿಗಳನ್ನು ಹೊಂದಿರುವ ವಲಯ ಎಂದು ಪರಿಗಣಿತವಾಗಿದೆ.
ಇದನ್ನೂ ನೋಡಿ: ಕೃಷಿಯ ಜೀವವೈವಿಧ್ಯ.
ಲಂಟಾನ ಗಿಡವು ಹಲವುವೇಳೆ ಇತರ ಹೆಚ್ಚು ಅಪೇಕ್ಷಣೀಯ ಪ್ರಜಾತಿಗಳನ್ನು ಹಿಂದಿಕ್ಕಿ ಬೆಳೆದು ಜೀವವೈವಿಧ್ಯವನ್ನು ಕಡಿಮೆಮಾಡುತ್ತದೆ.
ವಿದೇಶೀ ಜಾತಿಗಳ ನಿರ್ಮೂಲನೆಯು ಸ್ಥಳೀಯ ಜೀವವೈವಿಧ್ಯದ ಸುರಕ್ಷೆತೆಯ ಮುಖ್ಯ ಗುರಿ.
biodiversity's Usage Examples:
institutional actors in great ape conservation — United Nations agencies, biodiversity-related multilateral environmental agreements, great ape range state and.
The city hosts a [air balloon festival], a weekly public marketplace, a biodiversity museum and interpretation centre, and a maritime pumpkin race.
Effective planetary management aims to prevent destabilisation of Earth"s climate, protect biodiversity and maintain or improve human.
projects that directly support UK biodiversity and at a charge that only recoups the financial cost of recollection to replace seeds in the bank.
Reefs Coral reefs form one of the most outstanding and valuable ecosystems on the planet, thanks to their enormous biodiversity, their high productivity, their appreciated fishing resources and their spectacular scenic beauty, which makes them highly complex and fragile.
biodiversity including species such as bryozoans, hydroids, sponges, redfish, saithe, cod, squat lobsters, squid, mollusks, starfish and sea urchins.
The grassy balds have a higher biodiversity.
A biodiversity study conducted by BAT (South Rupununi Biodiversity Assessment Team), discovered a total of 306 bird species living along the river.
Studies on edge effects, extinction rates, biotic and abiotic interactions, mortality factors, soil quality and more performed on this site address fragmentation effects on biodiversity and other ecological changes.
characterized by a high biodiversity, with the highest rate of species by area unit worldwide.
Ambassador in Brasília – the first Ministerial "mission for biotechnology to valorize biodiversity" ever to be organized between France and the State of Amazonas.
biodiversity, especially rich in Sino-Himalayan fauna, most notably gray goral, barking deer and the Leopard.
of the Philippines for contributions to the study of tropical marine phycology, focusing on seaweed biodiversity.
Synonyms:
multifariousness, variety, diversity, diverseness,
Antonyms:
type, antitype, varied, unvaried, homogeneity,