<< binocularly binodal >>

binoculars Meaning in kannada ( binoculars ಅದರರ್ಥ ಏನು?)



ದುರ್ಬೀನುಗಳು, ಎರಡು ಕಣ್ಣುಗಳಿಂದ ನೋಡಿದ ದುರ್ಬೀನು,

Noun:

ಎರಡು ಕಣ್ಣುಗಳಿಗೆ ಸೂಕ್ತವಾದ ದುರ್ಬೀನುಗಳು,

People Also Search:

binodal
binomial
binomial distribution
binomials
binominal
bins
bint
bints
binturong
binturongs
binuclear
bio
bio lab
bioassay
bioassays

binoculars ಕನ್ನಡದಲ್ಲಿ ಉದಾಹರಣೆ:

IIನೇ ಜಾಗತಿಕ ಸಮರದ ಅವಧಿಯಲ್ಲಿ ಹತ್ತೊಂಬತ್ತು ಕಾರ್ಖಾನೆಗಳವರೆಗೆ ಈ ಕಂಪನಿಯು ಬೆಳೆಯಿತು ಮತ್ತು ನೌಕರರ ಸಂಖ್ಯೆಯು 23,000ಕ್ಕೆ ಏರಿತು; ಜಪಾನೀ ಸೇನೆಗೆ ದುರ್ಬೀನುಗಳು, ಮಸೂರಗಳು, ಬಾಂಬ್‌-ಗುರಿಯ ಸಾಧನಗಳು, ಮತ್ತು ಪರಿದರ್ಶಕಗಳಂಥ ವಸ್ತುಗಳನ್ನು ಸರಬರಾಜು ಮಾಡುವ ಹೊಣೆಗಾರಿಕೆಯನ್ನು ಈ ಅವಧಿಯಲ್ಲಿ ಕಂಪನಿಯು ಹೊತ್ತುಕೊಂಡಿತ್ತು.

25 × 150 ದುರ್ಬೀನುಗಳು ಖಗೋಳ ವಿಜ್ಞಾನದ ಕೆಲಸಗಳಲ್ಲಿ ಬಳಕೆಯಾಗುತ್ತದೆ.

ಆನಂತರ ಪಟ್ಟಕದ ವಿಧದ ದುರ್ಬೀನುಗಳು ತಯಾರಾದವು.

ಮುಂದಿನ ಅರವತ್ತು ವರ್ಷಗಳಲ್ಲಿ ಬೆಳೆಯುತ್ತಲೇ ಹೋದ ಈ ಕಂಪನಿಯು, ದೃಗ್ವೈಜ್ಞಾನಿಕ ಮಸೂರಗಳು (ಮೊದಲ ಕ್ಯಾನನ್‌ ಕ್ಯಾಮರಗಳಿಗಾಗಿ ಮೀಸಲಾದವುಗಳನ್ನೂ ಒಳಗೊಂಡಂತೆ) ಮತ್ತು ಕ್ಯಾಮರಗಳು, ದುರ್ಬೀನುಗಳು, ಸೂಕ್ಷ್ಮದರ್ಶಕಗಳು ಮತ್ತು ಪರಿಶೀಲನಾ ಉಪಕರಣದಲ್ಲಿ ಬಳಸಲಾಗುವ ಸಾಧನಗಳ ಓರ್ವ ತಯಾರಕ ಎನಿಸಿಕೊಂಡಿತು.

ಬಯಲು ದುರ್ಬೀನುಗಳು ಕೈನಲ್ಲಿವೆ.

ಕೈಯಲ್ಲಿ ಹಿಡಿದುಕೊಳ್ಳುವಂತಹ ಸಣ್ಣಗಾತ್ರದ ದುರ್ಬೀನುಗಳು.

ಸೂಕ್ಷ್ಮದರ್ಶಕಗಳಂಥ ಉಪಕರಣಗಳು, ರಾಸಾಯನಿಕ ಯಾಂತ್ರಿಕ ಮೆರುಗು ಕೊಡುವ (ಕೆಮಿಕಲ್‌ ಮೆಕ್ಯಾನಿಕಲ್‌ ಪಾಲಿಷಿಂಗ್‌-CMP) ವ್ಯವಸ್ಥೆಗಳು, ದುರ್ಬೀನುಗಳು, ಸಮೀಕ್ಷೆ ನಡೆಸುವ ಉಪಕರಣಗಳು, ಕಣ್ಣಿನ ಧಾರಣ-ಸಾಧನಗಳು, ಕ್ರೀಡಾ ದೃಶ್ಯೋಪಕರಣಗಳು, ಹಾಗೂ ಅಳೆಯುವ ಮತ್ತು ಪರಿಶೀಲನೆ ನಡೆಸುವ ದೃಗ್ವೈಜ್ಞಾನಿಕ ಉಪಕರಣಗಳು ಇವೇ ಮೊದಲಾದ ಇತರ ಉತ್ಪನ್ನಗಳು ಈ ಪಟ್ಟಿಯಲ್ಲಿ ಸೇರಿವೆ.

ಹತ್ತೊಂಭತ್ತನೆಯ ಶತಮಾನದ ಕೊನೆಯವರೆಗೆ ಗೆಲಿಲಿಯನ್ ವಿನ್ಯಾಸದ ದುರ್ಬೀನುಗಳು ಬಳಕೆಯಾಗುತ್ತಿದ್ದವು.

ಮಿಲಿಟರಿಗೆ ಬಳಸುವ ದುರ್ಬೀನುಗಳು ಸಾಮಾನ್ಯ ದುರ್ಬೀನುಗಳಿಗಿಂದ ಗಟ್ಟಿಮುಟ್ಟಾಗಿರುತ್ತವೆ.

ಇದರಲ್ಲಿ ಸಾಮಾನ್ಯವಾಗಿ 7x ಇಂದ 9x ವರೆಗಿನ ಹಿಗ್ಗಿಸುವಿಕೆ ಸಾಮರ್ಥ್ಯದ ದುರ್ಬೀನುಗಳು ಬಳಕೆಯಾಗುತ್ತವೆ.

ಸಾಮಾನ್ಯವಾಗಿ 8x ಸಾರ್ಮರ್ಥ್ಯದ, ಕಡಿಮೆ ಬೆಳಕಿನ ಪರಿಸರದಲ್ಲಿ ಬಳಕೆಮಾಡಬಹುದಾದ ದೊಡ್ಡ ಗುರಿಮಸೂರ (objective) ದುರ್ಬೀನುಗಳು ಬಳಕೆಯಾಗುತ್ತವೆ.

ಇದರ ಉತ್ಪನ್ನಗಳಲ್ಲಿ ಕ್ಯಾಮರಗಳು, ದುರ್ಬೀನುಗಳು, ಸೂಕ್ಷ್ಮದರ್ಶಕಗಳು, ಅಳತೆಯ ಉಪಕರಣಗಳು, ಮತ್ತು ಅರೆವಾಹಕ ನಿರ್ಮಾಣದ ಛಾಯಾಶಿಲಾಮುದ್ರಣ ಹಂತಗಳಲ್ಲಿ ಬಳಸಲಾಗುವ ಸ್ಟೆಪರ್‌‌ಗಳು ಸೇರಿವೆ; ಸ್ಟೆಪರ್‌ಗಳ ವಲಯದಲ್ಲಿ ಇದು ವಿಶ್ವದ ಎರಡನೇ ಅತಿದೊಡ್ಡ ತಯಾರಕ ಎನಿಸಿಕೊಂಡಿದೆ.

binoculars's Usage Examples:

It is mainly used in high-end image-stabilized binoculars, still and video cameras, astronomical telescopes, and also.


5° to the northeast of the star Epsilon Sagittarii and is dimly visible in 50 mm aperture binoculars.


They are used in microscopes, binoculars, telescopes, cameras, slide projectors, CD players and many.


53639 Leica Camera AG (/ˈlaɪkʌ/) is a German company that manufactures cameras, optical lenses, photographic lenses, binoculars, rifle scopes and microscopes.


She's not allowed to make much noise, so she passes the time spying on her neighbors with binoculars.


electronics company, Ricoh for DSLR cameras, lenses, sport optics (including binoculars and rifle scopes), and CCTV optics.


The tower receives a radar feed from the Falls City ARSR to supplement radio communication and binoculars to locate aircraft in its airspace.


telescope scenic magnifier, scenic telescope, scenic viewer spyglass viewer, spyglasses stationary binoculars, stationary telescope tower binoculars, tower scope.


Negus instruments for sale included: alidades, binnacles, barometers, binoculars, chronometers, clinometers, clocks, compasses.


image in a small space, thus binoculars using prisms started in this way.


company also produced photographic lenses (1883), spectacle lenses (1889), microtomes (1890), binoculars and telescopes (1893).


2, and can easily be seen with binoculars.


7 and can be seen with 10x50 binoculars around a 7th magnitude star, which is not however member of the cluster.



Synonyms:

ocular, opera glasses, optical instrument, field glasses, eyepiece,

Antonyms:

invisible,

binoculars's Meaning in Other Sites