biker Meaning in kannada ( biker ಅದರರ್ಥ ಏನು?)
ಬೈಕರ್
Noun:
ಬೈಕರ್,
People Also Search:
bikersbikes
biking
bikini
bikinis
bikram
bilabial
bilabials
bilabiate
bilander
bilanders
bilateral
bilateral contract
bilateral descent
bilateral symmetry
biker ಕನ್ನಡದಲ್ಲಿ ಉದಾಹರಣೆ:
ರಸ್ತೆ ಸೈಕ್ಲಿಂಗ್‌ಗೆ 2001ರಲ್ಲಿ ಕಾಲಿಡುವ ಮುಂಚೆ, ಇವಾನ್ಸ್ ಚಾಂಪಿಯನ್ ಮೌಂಟನ್ ಬೈಕರ್(ಕಡಿದಾದ ಪ್ರದೇಶಗಳಲ್ಲಿ ಬೈಸಿಕಲ್ ರೇಸ್ ಸ್ಪರ್ಧಿ) ಆಗಿದ್ದರು.
ತಾತ್ಕಲಿಕ ಗಡಸು ನೀರು ಕ್ಯಾಲ್ಸಿಯಂ ಮತ್ತು ಮೆಗ್ನೀಸಿಯಂ ಬೈಕರ್ಬೊನೇಟುಗಳನ್ನು ದ್ರವರೂಪದಲ್ಲಿ ಪಡೆದಿರುತ್ತದೆ.
ಹಳ್ಳಿಗಾಡಿನ ಮೌಂಟನ್ ಬೈಕರ್‌ಗಳು.
ವ್ಯಾನ್ಸ್ ಕ್ರೈಮ್ ಫ್ಯಾಮಿಲಿಯ ಪ್ರಾಬಲ್ಯದ ಬೆಳವಣಿಗೆಯಿಂದ ಬೈಕರ್ ಗ್ಯಾಂಗ್ ಅದರ ವ್ಯವಹಾರ ನಿಯಂತ್ರಣವನ್ನು ಕಳೆದುಕೊಂಡಿತು, ಎಂದು ತಿಳಿಯಲಾಗಿದೆ.
ಸುಮೀತ್, ತಮಿಳು ಪರಿವಾರದ, ಒಬ್ಬ ಅಪ್ಪಟ ಮುಂಬೈಕರ್.
ಬೈಕರ್ ಬಿಲ್ಡ್-ಆಫ್ (2005) ಆತಿಥೇಯ.
ವೈಸ್ ಸಿಟಿ ಸ್ಟೋರೀಸ್ ನಲ್ಲಿ ನಿರೂಪಿಸಲಾದಂತೆ ಬೈಕರ್ ಗ್ಯಾಂಗ್‌ನ ಉಪಶಾಖೆ ಸ್ಯ್ಟಾಲಿಯಾಂಜ್ ಸಲಿಂಗಕಾಮಿ ಬಿಳಿಯರ ಪರಮಾಧಿಕಾರವಾದಗಳನ್ನು ಒಳಗೊಂಡಿದೆ.
ಇದನ್ನು ಈ ಮೊದಲು ಮುಂಬೈಕರ್ನಾಟಕ ಎಂಬ ಹೆಸರಿನಿಂದ ಕರೆಯಲಾಗುತ್ತಿತ್ತು.
ವಿಕ್ಟರ್ ಅವನ ಸಹೋದರ ಲ್ಯಾನ್ಸ್‌ನನ್ನು ಉಳಿಸುವುದಕ್ಕಾಗಿ ಬೈಕರ್ ಸದಸ್ಯರನ್ನು ಕೊಂದ ಒಂದು ಸ್ಥಳ ಇಲ್ಲಿದೆ.
೨೦೧೫ ರಲ್ಲಿ - ವೆಕೊ, ಟೆಕ್ಸಾಸ್ ನಲ್ಲಿ ಪ್ರತಿಸ್ಪರ್ಧಿ ಬೈಕರ್ ಗ್ಯಾಂಗ್ ನಡುವೆ ಗುಂಡೇಟು ಹೊಡೆತದಿಂದ ಕನಿಷ್ಠ ಒಂಬತ್ತು ಜನರು ಜೀವ ಕಳೆದುಕೊಂಡರು ಮತ್ತು ೧೮ ಗಾಯಗೊಂಡರು .
ಪದವಿ ಪಡೆದ ನಂತರ, ಅವರು ಕ್ವೇಸೈಡ್, ಬೈಕರ್ ಗ್ರೋವ್, ಈಸ್ಟ್ ಎಂಡರ್ಸ್ ಮತ್ತು ಬ್ರಿಟಿಷ್ ದೂರದರ್ಶನದಲ್ಲಿ ಕೋಲ್ಡ್ ಫೀಟ್ ಕಂತುಗಳನ್ನು ನಿರ್ದೇಶಿಸಿದರು.
ನೋ ಮರ್ಸಿಯಲ್ಲಿ, ಲೆಸ್ನರ್ ಬೈಕರ್ ಚೈನ್ ಪಂದ್ಯದಲ್ಲಿ ಅಂಡರ್ ಟೇಕರ್ ನನ್ನು ಸೋಲಿಸುತ್ತಾರೆ.
ರಾಬ್ ಹಾಲ್ಫರ್ಡ್ ಇಂದು ಹಾರ್ಡ್‌ಕೋರ್ ಮೆಟಲ್/ಬೈಕರ್/S&M ಶೈಲಿ ಎಂದು ಪ್ರಸಿದ್ಧವಾದ ಪುರುಷತ್ವ ಪ್ರದರ್ಶನವನ್ನು ಮಾಡಲು 1978ರಲ್ಲೇ (ಈ ವಾದ್ಯ-ವೃಂದದ ಕಿಲ್ಲಿಂಗ್ ಮೆಶಿನ್ ಎಂಬ ಆಲ್ಬಂ ಬಿಡುಗಡೆಯಾಗುವ ಸಂದರ್ಭದಲ್ಲಿ) ಆರಂಭಿಸಿದನು.
biker's Usage Examples:
"Gold and silver for NZ mountain bikers".
RAMBO is short for Roswell, Alpharetta Mountain Bike Organization, an association of mountain bikers located in the North Atlanta, and a chapter of IMBA/SORBA (Intl Mountain Bike Association/Southern Off Road Bicycle Association).
At this point, Donna's crazed racist biker husband Animal shows up, having broken out of prison.
the patches identify specific or significant actions or beliefs of each biker.
The two bikers start trouble with the gas station owner, and Stryker comes to deal with them, but they both ride off.
Mountain bikers start their Transalp tour in Oberstdorf on the Schrofen Pass to Riva del Garda.
See alsoList of American films of 1966List of biker filmsExploitation filmOutlaw biker filmReferences Further reading Fonda, Peter, Don't Tell Dad, Hyperion Books (April 1998).
Hitman: Enemy Within shows that he has the capability to act far out of his normal personality to imitate people, such as when he pretends to be a cocky womanizing biker.
Murdoch had problems adjusting to city life, and soon became involved with a biker gang.
188 ft/362m) and Twmbarlwm (1,375 ft/419m) which attract tourists for the hillwalking and mountain bikers to Cwmcarn Forest Drive.
Failing to be intimidated by the notorious biker, Desjardins" angerly refused to excuse the loan.