big toe Meaning in kannada ( big toe ಅದರರ್ಥ ಏನು?)
ಹೆಬ್ಬೆರಳು
Noun:
ಹೆಬ್ಬೆರಳು,
People Also Search:
big topbig tree
big wheel
biga
bigamies
bigamist
bigamists
bigamous
bigamously
bigamy
bigapple
bigarade
bigarades
bigben
bigener
big toe ಕನ್ನಡದಲ್ಲಿ ಉದಾಹರಣೆ:
ಕಾಲಿನ ಹೆಬ್ಬೆರಳುಗಳು ಇತರ ಬೆರಳುಗಳನ್ನು ಮುಟ್ಟಲಾರವು.
ಮೂರು ಅಂಗುಲ ಉದ್ದದ ಹೆಬ್ಬೆರಳು ಗಾತ್ರದ ಬೆಳ್ಳಿ ತಾಯಿತಿಗಳು ಶ್ರೀಮಂತರ ಮನೆಯ ಹೋರಿಯ ಕೊರಳನ್ನು ಅಲಂಕರಿಸುತ್ತದೆ.
ನಮ್ಮ ಬಲಗೈಯಲ್ಲಿ ತಂತಿಯನ್ನು ಹಿಡಿದು, ಹೆಬ್ಬೆರಳು ಪ್ರವಾಹದ ದಿಕ್ಕನ್ನು ಸೂಚಿಸಿದರೆ, ಸುತ್ತಿದ ಬೆರಳುಗಳ ಸುರುಳಿಯು ಕಾಂತ ಕ್ಷೇತ್ರವನ್ನು ಸೂಚಿಸುತ್ತದೆ ಎಂಬುದನ್ನು ತೋರಿಸುತ್ತದೆ.
ನಮಸ್ಕಾರವನ್ನು ಸಾಮಾನ್ಯವಾಗಿ ಸ್ವಲ್ಪ ಬಗ್ಗಿ ಮತ್ತು ಕೈಗಳನ್ನು ಒಂದಕ್ಕೊಂದು ಒತ್ತಿ, ಅಂಗೈಗಳು ಸ್ಪರ್ಶಿಸಿ ಮತ್ತು ಬೆರಳುಗಳು ಮೇಲ್ಮುಖವಾಗಿ ಇದ್ದು, ಹೆಬ್ಬೆರಳುಗಳನ್ನು ಎದೆಗೆ ಹತ್ತಿರವಿರಿಸಿ ಹೇಳಲಾಗುತ್ತದೆ.
ಭರ್ಜಿಯಲ್ಲಿ ಸುಶಿಕ್ಷಿತರಾದವರು ಉದ್ದವಾದ ರಿಕಾಪಿಗೆ ಹೆಬ್ಬೆರಳು ತಗುಲುವಂತೆ ಸವಾರಿ ಮಾಡುತ್ತಿದ್ದರು.
ಅಲ್ಲದೆ ತೋರುಬೆರಳು ಮತ್ತು ಹೆಬ್ಬೆರಳುಗಳ ಅಂತರ ಆಳವಾದ ಸೀಳಿನಂತಿದೆ.
ರಂಗವಲ್ಲಿಯನ್ನು ತೋರುಬೆರಳು, ಹೆಬ್ಬೆರಳುಗಳ ನಡುವೆ ರಂಗೋಲಿ ಪುಡಿ ಹಿಡಿದು ಬಿಡುವುದು ಒಂದು ರೀತಿಯಾದರೆ, ಮುಷ್ಟಿಯಲ್ಲಿ ರಂಗೋಲಿಪುಡಿ ಹಿಡಿದು ಅದು ಪೂರ್ತಿ ಮುಗಿಯುವವರೆಗೆ ಕೈಮೇಲೆತ್ತದೆ ನೈಪುಣ್ಯದಿಂದ ವಿವಿಧ ಆಕಾರಗಳನ್ನು ರೂಪಿಸುವುದು ಮತ್ತೊಂದು ಬಗೆ.
ಜಪ ಮಣಿ ಎಣಿಸುವಾಗ ಹೆಬ್ಬೆರಳು ಮೂರು ಮತ್ತು ನಾಲ್ಕನೆಯ ಬೆರಳುಗಳನ್ನು ಮಾತ್ರ ಉಪಯೊಗಿಸಬೇಕು.
ನಿತ್ಯ ಪಿತೃಗಳಿಗೆ ನಿತ್ಯ ತರ್ಪಣ ( ಪಿತೃವಿನ ಹೆಸರು ಹೇಳಿ ಹಸ್ತದಿಂದ ಹೆಬ್ಬೆರಳು ತರ್ಜನೀಬೆರಳುಗಳ ಮಧ್ಯದಿಂದ (ಜಲಕ್ಕೆ /ನೀರಿರುವ ತಟ್ಟೆಗೆ) ನೀರು ಬಿಡುವುದು, ಪಿತೃವಿನ ಹೆಸರಲ್ಲಿ ನಿತ್ಯ ಅಥಿತಿಗೆ ಊಟಹಾಕುವುದೂ ಇದೆ.
ಮಾನವ ಕೈಯು ಸಾಮಾನ್ಯವಾಗಿ ಐದು ಬೆಟ್ಟುಗಳನ್ನು ಹೊಂದಿರುತ್ತದೆ: ನಾಲ್ಕು ಬೆರಳುಗಳು ಮತ್ತು ಒಂದು ಹೆಬ್ಬೆರಳು; ಕೈಯು ೨೭ ಮೂಳೆಗಳನ್ನು ಹೊಂದಿರುತ್ತದೆ, ತಿಲಾಸ್ಥಿಯನ್ನು ಹೊರತುಪಡಿಸಿ.
ಮೊದಲ ಬೆರಳು ಹೆಬ್ಬೆರಳು, ನಂತರ ತೋರು ಬೆರಳು, ನಡುಬೆರಳು, ಉಂಗುರದ ಬೆರಳು, ಮತ್ತು ಕಿರುಬೆರಳು.
ಹಲವಾರು ಪಾಶ್ಚಿಮಾತ್ಯ ದೇಶಗಳಲ್ಲಿರುವ ಕೊರ್ನಾಕ್ಕೆ ಸಮೀಪವಾಗಿದೆ, ವ್ಯತ್ಯಾಸವೆನೆಂದರೆ ಕರಣಾ ಮುದ್ರೆಯಲ್ಲಿ ಹೆಬ್ಬೆರಳು, ಮಧ್ಯಬೆರಳು,ಮತ್ತು ಉಂಗುರ ಬೆರಳು ಕೆಳಮುಖವಾಗಿ ಭಾಗಿರುವುದಿಲ್ಲ.
ಬಲಗೈ ಅನಾಮಿಕಕ್ಕೆ ಹೆಬ್ಬೆರಳು ಸೇರಿಸಿ ಅಂಗೈ ಮಧ್ಯಕ್ಕೆ ೧ ಚಮಚ (ಉದ್ಧರಣೆ ) ನೀರು ಹಾಕಿಕೊಂಡು ಪ್ರತಿ ಮಂತ್ರಕ್ಕೂ ೧ ಬಾರಿಯಂತೆ ತುಟಿಗೆ ತಾಗಿಸಿ ಎಂಜಲಾಗದಂತೆ ಕುಡಿಯುವುದು ಸ್ವಲ್ಪವೇ ನೀರನ್ನು ವೇದಗಳ ಹೆಸರಿನಲ್ಲಿ ಸೇವಿಸುವುದು (ಇದು ಶ್ರೌತ(ಶ್ರುತ?) ಆಚಮನ, ವಿಷ್ಣು ನಾಮದಲ್ಲಿ ಸ್ವೀಕರಿಸುವುದು ಸ್ಮೃತ ಆಚಮನ) (ಸೂಚನೆ:ಶ್ರುತಿ ಎಂದರೆ ವೇದ, ಅದಕ್ಕೆ ಸಂಬಂಧಪಟ್ಟುದು ಶ್ರೌತ -ಶ್ರುತ ಎಂದರೆ ವೇದವನ್ನು ತಿಳಿದವನು).
big toe's Usage Examples:
Ramesses was attacked by multiple assailants, one slitting his throat, another removing his big toe with a heavy sword or axe.
Bunion (hallux valgus) deformity is actually part of a complex of anatomical derangements of protruding mass (bunion), buckling of big toe (hallux valgus).
toes (not unlike arachnodactyly) with joint hyperextensibility, shortened halluces (the big toes) and long second toes.
facies, eyes set wide, flat face, dislocated hip, abnormal big toe, contractures of the extremities, cleft lip and mono-segmented leucocytes.
toe will protrude farther than the big toe, as shown in the photo.
A common problem involving the big toe is the formation of bunions.
hallucis brevis is a muscle on the top of the foot that helps to extend the big toe.
) A simple examination reveals that her big toe is broken, the pain numbed by the cold.
Additional reports described this broadness of the thumbs and big toes, with brachydactyly (shortness) in the distal.
It is unclear if a partial foot specimen exhibiting a dextrous big toe (a characteristic unknown in any australopith) can be assigned.
and big toes have two phalanges while the other digits have three phalanges.
are called phalanges and the big toe has two phalanges while the other four toes have three phalanges each.
the feet, they occur most commonly with the toenails (as opposed to fingernails), and for the most part are only problematic and painful on the big toe.
Synonyms:
pes, human foot, foot, great toe, hallux, toe,
Antonyms:
ride, subtract, head,