<< bhutanese monetary unit bi >>

bhutani Meaning in kannada ( bhutani ಅದರರ್ಥ ಏನು?)



ಭೂತಾನಿ

Noun:

ಭೂತಾನೀಸ್,

People Also Search:

bi
bi
bi monthly
bi yearly
biafra
bianchi
biannual
biannually
biannuals
bias
biased
biases
biasing
biasness
biassed

bhutani ಕನ್ನಡದಲ್ಲಿ ಉದಾಹರಣೆ:

ವಾಂಗ್‍ಚು ಅಥವಾ ರೈಡಕ್ ನದಿ ಟಿಬೆಟ್ಟಿನಲ್ಲಿ ಹುಟ್ಟಿ 370 ಕಿಮೀ ದೂರ ಭೂತಾನಿನಲ್ಲಿ ಹರಿದು ಮುಂದೆ ಪಶ್ಚಿಮ ಬಂಗಾಲ ಪ್ರವೇಶಿಸುತ್ತದೆ.

ಪ್ರಾಣಿಶಾಸ್ತ್ರ ಕಚಾರಿ : ಅಸ್ಸಾಂ ರಾಜ್ಯದ ಕಾಮರೂಪ ಮತ್ತು ದರಂಗ ಜಿಲ್ಲೆಯಲ್ಲಿ ಬ್ರಹ್ಮಪುತ್ರಾನದಿಗೂ ಭೂತಾನಿಗೂ ನಡುವಣ ಪ್ರದೇಶದಲ್ಲಿ ಇರುವ, ಬೋಡೋ ಗುಂಪಿಗೆ ಸೇರಿದ ಜನ; ಮಂಗೋಲ್ ಬುಡಕಟ್ಟಿನವರು.

ಎರಡು ದೇಶಗಳ ನಡುವೆ ಮುಕ್ತ ವ್ಯಾಪಾರಕ್ಕೂ ಭೂತಾನಿಗೆ ಭಾರತದ ಮೂಲಕ ಶಸ್ತ್ರಾಸ್ತ್ರಗಳನ್ನು ಆಮದು ಮಾಡಿಕೊಳ್ಳುವುದಕ್ಕೂ ಅವಕಾಶ ಕಲ್ಪಿಸಲಾಯಿತು.

ಪ್ರಕೃತಿಂ ಯಾಂತಿ ಭೂತಾನಿ ನಿಗ್ರಹಃ ಕಿಂ ಕರಿಷ್ಯತಿ, ಅನಿಚ್ಛನ್ ಅಪಿವಾಷ್ಣೆರ್ೕಯ ಬಲಾದಿವ ನಿಯೋಜಿತಃ ಇತ್ಯಾದಿ ಮಾತುಗಳಲ್ಲಿ ಈ ಅರ್ಥ ಅಡಗಿದೆ.

ಭೂತಾನಿನ ನಾಣ್ಯ ನು ಅಥವಾ ನುಗುಲ್ ಟ್ರುಮ್.

ಉತ್ತರ ಭೂತಾನಿನ, ಪ್ಯಾರೋದಲ್ಲಿ ಅಧಿಕೃತ ಚಾರಣವು ಪ್ರಾರಂಭವಾಯುತು, ಹಾಗೂ ನೇಪಾಳ ಮತ್ತು ಸಿಕ್ಕಿಂ ಮುಖಾಂತರ ಭಾರತಕ್ಕೆ ಹಿಂದಿರುಗುವ ಮುಂಚೆ, ಬೌದ್ಧರ ಪುರಾತನ ಆಶ್ರಮ, ಹುಲಿಗಳ ನಿವಾಸ (ತಕ್ತ್ ಸಂಗ್) ಕ್ಕೆ ಒಂದು ಭೇಟಿಯೂ ಸೇರಿತ್ತು.

ಭೂಟಿಯರನ್ನು ಷೆರ್ವಾಸರೆಂದೂ ಭೂತಾನಿಗಳೆಂದೂ ಕರೆಯುವುದು ವಾಡಿಕೆ.

ಭೂತಾನಿನ ೬೦೦೦ ಸೈನಿಕರು ಚೀನಾದ ೨೨ ಲಕ್ಷಕ್ಕಿಂತ ಅಧಿಕ ಸೈನಿಕರಿಗೆ ಯಾವುದೇ ಲೆಕ್ಕವಲ್ಲ.

ವಿಶ್ವಕರ್ಮಣೊ ದ್ವಾದಶಾದಾದಿತ್ಯಾ ರುದ್ರಾವ ಸರ್ವೇ ದೇವತಾಃ ಸರ್ವೇ ಋಷಯಸರ್ವಾಣಿ ಛಂಧಾಗಂಸಿ ಸರ್ವಾಣಿ ಭೂತಾನಿ ವಾರಸಮುತ್ಪದ್ಯಂತೆ ವಿಶ್ವಕರ್ಮಣಃ ಪ್ರವರ್ದಂತೆ.

ನೇಪಾಳಿಯರು ದಕ್ಷಿಣ ಭೂತಾನಿನ ಆರ್ಥಿಕ ಅಭಿವೃದ್ದಿಗೆ ಬಲುಮಟ್ಟಿಗೆ ಕಾರಣರಾಗಿದ್ದಾರೆ.

ಇದು ಹಿಂದೆ ಭೂತಾನಿನ ಚಳಿಗಾಲದ ರಾಜಧಾನಿಯಾಗಿತ್ತು.

ಯಸ್ತು ಸರ್ವಾಣಿ ಭೂತಾನಿ.

ಭೂತಾನಿನ ಆದಾಯದ ಮುಖ್ಯ ಬಾಬುಗಳೆಂದರೆ ಜಮೀನಿನ ಮೇಲಿನ ತೆರಿಗೆ.

bhutani's Usage Examples:

Meconopsis bhutanica is a Himalayan blue poppy species endemic to Bhutan.



bhutani's Meaning in Other Sites