<< best part bestad >>

best selling Meaning in kannada ( best selling ಅದರರ್ಥ ಏನು?)



ಅತಿ ಹೆಚ್ಚು ಮಾರಾಟವಾಗುವ

Adjective:

ಉತ್ತಮ ಮಾರಾಟವಾಗಿದೆ,

best selling ಕನ್ನಡದಲ್ಲಿ ಉದಾಹರಣೆ:

ವಿಶ್ವ ಸಂಗೀತ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ ಲಂಡನ್‌ನಲ್ಲಿ 19 ನವೆಂಬರ್‌ 2006ರಂದು ನಡೆದ ಎನ್ಯಾರಿಗೆ ವಿಶ್ವ'ದ ಅತಿ ಹೆಚ್ಚು ಮಾರಾಟವಾಗುವ ಕೃತಿಗಳ ಐರಿಷ್‌ ಕಲಾವಿದೆ/ನಟಿ ಪ್ರಶಸ್ತಿಯನ್ನು ನೀಡಲಾಯಿತು.

ಆಕೆ 1990ರ ದಶಕ ಹಾಗೂ 2000ರ ದಶಕಗಳಲ್ಲಿ ಆಕೆ ನಿರಂತರವಾಗಿ ಯಶಸ್ಸನ್ನು ಹೊಂದುತ್ತಾ ನಡೆದರು; ಆಕೆಯ 2000ನೇ ಇಸವಿಯ ಆಲ್ಬಂ ಎ ಡೇ ವಿಥೌಟ್‌ ರೇನ್‌ ನ 15 ದಶಲಕ್ಷ ಪ್ರತಿಗಳು ಮಾರಾಟವಾದವಲ್ಲದೇ ಆಕೆಯನ್ನು 2001ರ ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಕೃತಿಗಳ ಕಲಾವಿದೆ ಎಂದು ಹೆಸರಿಸಲಾಯಿತು.

ಈ-ವಾಣಿಜ್ಯದ ಉಗಮದೊಂದಿಗೆ ಪ್ರವಾಸೋದ್ಯಮ ಉತ್ಪನ್ನಗಳು ಅಂತರ್ಜಾಲದಲ್ಲಿ ಅತಿ ಹೆಚ್ಚು ಮಾರಾಟವಾಗುವ ವಸ್ತುಗಳಲ್ಲಿ ಒಂದಾಗಿವೆ.

ಇತ್ತೀಚಿನವರೆಗೆ ಇದು ಅತಿ ಹೆಚ್ಚು ಮಾರಾಟವಾಗುವ ಭಾರತೀಯ ವಿಸ್ಕಿ ಆಗಿತ್ತು, ಆದರೆ ದೊಡ್ಡ ಅಸವನ ಗೃಹ/ಬಟ್ಟಿಮನೆ/ಡಿಸ್ಟಿಲರಿಗಳ ಕಠಿಣ ಸ್ಪರ್ಧೆಯಿಂದಾಗಿ 1980ರ ದಶಕದ ಮೊದಲಲ್ಲಿ ಕೊನೆಕಂಡಿತು.

CP/M ಮಾರುಕಟ್ಟೆಯಿಂದ ಅಳಿಸಿಹೋಗಿ, MS-DOS ಹಾಗೂ PC DOS PCಗಳು ಹಾಗೂ PC ಹೊಂದಾಣಿಕೆಗಳಿಗಾಗಿ ಅತಿ ಹೆಚ್ಚು ಮಾರಾಟವಾಗುವ ಕಾರ್ಯಾಚರಣಾ ವ್ಯವಸ್ಥೆಗಳಾಗಿ ಪ್ರಾಬಲ್ಯ ಮೆರೆದವು.

ಪ್ರಸ್ತುತ ದೇಶದಲ್ಲಿ ಐದನೆಯ ಸ್ಥಾನದಲ್ಲಿರುವ ಅತಿ ಹೆಚ್ಚು ಮಾರಾಟವಾಗುವ ದಶಕದ ಕಲಾವಿದೆ, ಅಲ್ಲದೆ ಉನ್ನತ ಮಟ್ಟದ ಹೆಣ್ಣು ಕಲಾವಿದೆ.

ವಿಶ್ವದ ಅತಿ ಹೆಚ್ಚು ಮಾರಾಟವಾಗುವ ಸಂಗೀತ ಕೃತಿಗಳ ಕಲಾವಿದರ ಪಟ್ಟಿ.

ಹ್ಯಾರಿ ಪಾಟರ್ ಪುಸ್ತಕಗಳ ಅತೀವ ಬೇಡಿಕೆ ನ್ಯೂಯಾರ್ಕ್ ಟೈಮ್ಸ್‌‌ ಗೆ ಪ್ರತ್ಯೇಕವಾಗಿ ಅತಿ ಹೆಚ್ಚು ಮಾರಾಟವಾಗುವ ಮಕ್ಕಳ ಸಾಹಿತ್ಯದ ಪಟ್ಟಿಯನ್ನು ಬಿಡುಗಡೆ 2000ರಲ್ಲಿ ಮಾಡಲು ಪ್ರೇರೆಪಿಸಿತ್ತು, ಹ್ಯಾರಿ ಪಾಟರ್ ಆಂಡ್ ದಿ ಗೋಬ್ಲೆಟ್ ಅಫ್ ಫೈರ್‌ ಪುಸ್ತಕದ ಬಿಡುಗಡೆಗಿಂತ ಸ್ವಲ್ಪ ಮುಂಚೆ ಈ ಪಟ್ಟಿಯನ್ನು ಬಿಡುಗಡೆ ಮಾಡಿತು.

ಯುನೈಟೆಡ್ ಸ್ಟೇಟ್ಸ್‌ನ ಅತಿ ಹೆಚ್ಚು ಮಾರಾಟವಾಗುವ ಕಾದಂಬರಿಗಳ ಪಟ್ಟಿ.

best selling's Usage Examples:

At the end of the decade, in 1979, it cemented its status by releasing what has gone on to become the best selling boot of all time, the Copa Mundial.


English volumes from the manga have also been popular, appearing various times in Diamond Comic's rankings of best selling graphic novels.


believed to be the inspiration for the fictional character Norman Polk, a projectionist created by game developer theMeatly for his best selling video-game.


The best selling of these is the Irish Independent, which is published in both tabloid and broadsheet formats.


It is the band's second best selling album in the US, selling as many copies in three years as Burn My Eyes sold in almost eight years .


James published a best selling book about the event called Into the Bear Pit in 2000.


Esquire Shoe Polish was the best selling shoe polish brand in America from the 1940s to the 1960s.


Forever Faithless was the best selling dance album of 2005.


In 2005, Shelley complained of critics holding an innovation bias against the series; citing the 60% score from Computer Gaming World, he said that despite Age of Empires III being perhaps the best selling PC game in the world, reviewers expected something really new, and rated it harshly.


The main brand is Jupiler, the best selling beer in Belgium.


the best selling writers, if not the highest earner of them, but self-effacing to a fault, and thus nearly completely unknown to the general public as.


The album became the best selling album in Europe by the end of 2005, with sales of over four million copies.


For the week ending September 29, 2007, Quake Wars was the best selling PC title in the United Kingdom according to the Entertainment and Leisure Software Publishers Association.



Synonyms:

popular,

Antonyms:

unpopular, unpopularity,

best selling's Meaning in Other Sites