<< belemnites belfries >>

belfast Meaning in kannada ( belfast ಅದರರ್ಥ ಏನು?)



ಬೆಲ್‌ಫಾಸ್ಟ್

ಬೆಲ್‌ಫಾಸ್ಟ್,

belfast ಕನ್ನಡದಲ್ಲಿ ಉದಾಹರಣೆ:

ಲಿನೆನ್ (ನಾರುಬಟ್ಟೆ), ಹಗ್ಗ-ತಯಾರಿಕೆ, ತಂಬಾಕು, ಭಾರಿ ಎಂಜಿನಿಯರಿಂಗ್ ಮತ್ತು ಹಡಗು ನಿರ್ಮಾಣ ಮುಂತಾದವುಗಳನ್ನು ಒಳಗೊಂಡಂತೆ ಕೈಗಾರಿಕೆಯು ಅಭಿವೃದ್ಧಿಹೊಂದಿತು ಮತ್ತು ಹತ್ತೊಂಬತ್ತನೆಯ ಶತಮಾನದ ಕೊನೆಯಲ್ಲಿ ಬೆಲ್‌ಫಾಸ್ಟ್ ಡಬ್ಲಿನ್ ಅನ್ನು ಹಿಮ್ಮೆಟ್ಟಿಸಿ ಐರ್ಲೆಂಡ್‌ನ ಅತ್ಯಂತ ದೊಡ್ಡ ಪಟ್ಟಣವಾಗಿ ಬದಲಾಯಿತು.

ಬೆಲ್‌ಫಾಸ್ಟ್‌ನ ಅತ್ಯಂತ ಹಳೆಯ ಕಟ್ಟಡಗಳು ಕೆಥೆಡ್ರಲ್ ಕ್ವಾರ್ಟರ್‌ ಏರಿಯಾದಲ್ಲಿ ಕಂಡುಬರುತ್ತವೆ.

ಬೆಲ್‌ಫಾಸ್ಟ್‌ ನಾಲ್ಕು ಉತ್ತರ ಭಾಗದ ಐರ್ಲೆಂಡ್‌ ಸಂಸತ್ತು ಹಾಗೂ ಯುಕೆ ಸಂಸದೀಯ ಚುನಾವಣಾ ಕ್ಷೇತ್ರಗಳಾಗಿ ವಿಭಾಗಿಸಲ್ಪಟ್ಟಿದೆ: ಉತ್ತರ ಬೆಲ್‌ಫಾಸ್ಟ್‌, ಪಶ್ಚಿಮ ಬೆಲ್‌ಫಾಸ್ಟ್‌, ದಕ್ಷಿಣ ಬೆಲ್‌ಫಾಸ್ಟ್‌ ಮತ್ತು ಪೂರ್ವ ಬೆಲ್‌ಫಾಸ್ಟ್‌.

ಯುರೋಪ್‌ ಸಂಸತ್ತಿನ(ಪಾರ್ಲಿಮೆಂಟ್) ಚುನಾವಣೆಗೆ, ಬೆಲ್‌ಫಾಸ್ಟ್ ಉತ್ತರ ಭಾಗದ ಐರ್ಲೆಂಡ್‌ನ ಚುನಾವಣಾ ಕ್ಷೇತ್ರದ ಅಡಿಯಲ್ಲಿ ಬರುತ್ತಿತ್ತು.

ಮುದ್ರೆಯು ಬೆಲ್‌ಫಾಸ್ಟ್‌ ವ್ಯಾಪಾರಿಗಳಿಂದ ಅವರ ಚಿಹ್ನೆಗಳಲ್ಲಿ ಮತ್ತು ವ್ಯಾಪಾರಿ-ನಾಣ್ಯಗಳಲ್ಲಿ ಹದಿನೇಳನೆಯ ಶತಮಾನದುದ್ದಕ್ಕೂ ಬಳಸಲ್ಪಟ್ಟವು.

ನಗರದಲ್ಲಿರುವ ಲ್ಯಾಂಡ್‌ಮಾರ್ಕ್‌ ಕಟ್ಟಡಗಳೆಂದು ಪರಿಚಿತವಾಗಿರುವ ವಿಕ್ಟೋರಿಯನ್ ಕಾಲದ ಕಟ್ಟಡಗಳಾದ ಬೆಲ್‌ಫಾಸ್ಟ್‌‍ನ ಕ್ವೀನ್ಸ್‌ ವಿಶ್ವವಿದ್ಯಾಲಯದಲ್ಲಿರುವ ಲಾನ್ಯನ್ ಬಿಲ್ಡಿಂಗ್ ಮತ್ತು ಲಿನೆನ್ ಹಾಲ್ ಲೈಬ್ರರಿಗಳು ಸರ್ ಚಾರ್ಲ್ಸ್ ಲಾನ್ಯನ್‌ ಅವರಿಂದ ವಿನ್ಯಾಸಮಾಡಲ್ಪಟ್ಟವುಗಳಾಗಿವೆ.

ಥಾಮ್ಸನ್ ರವರು ೨೬ ಜೂನ್,೧೮೨೪ ರಲ್ಲಿ ಐರ್ಲೆಂಡಿನ ಬೆಲ್‌ಫಾಸ್ಟ್‌ ನಲ್ಲಿ ಜನಿಸಿದರು.

ಬೆಲ್‌ಫಾಸ್ಟ್‌ನಲ್ಲಿ ಸ್ವಿಫ್ಟ್ ಲೈಮ್‌ಸ್ಟೋನ್ ಮಾರ್ಗದ ಕೆಳಭಾಗದ ಸಮಿಪದ ಲಿಲ್ಲಿಪುಟ್ ಕಾಟೇಜ್‌ನಲ್ಲಿ ವಾಸಿಸುತ್ತಿದ್ದ ಸಮಯದಲ್ಲಿ, ಅವರು ಕೇವ್‌ಹಿಲ್ ನಗರವನ್ನು ಸಂರಕ್ಷಿಸುವ ಒಂದು ನಿದ್ರಿಸುತ್ತಿರುವ ರಾಕ್ಷಸ ಎಂಬಂತೆ ಕಂಡುಬರುತ್ತದೆ ಎಂಬುದಾಗಿ ಕಲ್ಪಿಸಿಕೊಂಡರು.

ಪ್ರದರ್ಶನ ಕಲೆಗೆ ಸಂಬಂಧಿಸಿದಂತೆ ವಾಟರ್ ಫ್ರಂಟ್ ಹಾಲ್ ಹಾಗೂ ಒಡಿಸ್ಸಿ ಅರೇನಾ ಒಳಗೊಂಡಂತೆ ಇನ್ನೂ ಅನೇಕ ಸ್ಥಳಗಳನ್ನು ಬೆಲ್‌ಫಾಸ್ಟ್‌ ಹೊಂದಿದೆ.

ಬೆಲ್‌ಫಾಸ್ಟ್ 19 ನೆಯ ಶತಮಾನದ ಸಮಯದಲ್ಲಿ ಒಂದು ಮಾರುಕಟ್ಟೆ ನಗರದಿಂದ ಒಂದು ಔದ್ಯಮಿಕ ನಗರವಾಗಿ (ಕೈಗಾರಿಕಾ ಪಟ್ಟಣ) ತ್ವರಿತವಾಗಿ ಬೆಳವಣಿಗೆ ಹೊಂದಿತು.

ಈ ಲಾಂಛನಗಳು ರಾಜ ಜೇಮ್ಸ್ I ನು ಬೆಲ್‌ಫಾಸ್ಟ್ ನಗರ ಪ್ರಾಮುಖ್ಯತೆಯನ್ನು ನೀಡಲ್ಪಟ್ಟ ಸಂದರ್ಭದಲ್ಲಿ ಅಂದರೆ 1613ಕ್ಕೂ ಹಿಂದಿನ ದಿನಾಂಕಕ್ಕೆ ಸಂಬಂಧಿಸಿದವಾಗಿವೆ.

ಆ ನಗರಗಳೆಂದರೆ: ಡಬ್ಲಿನ್‌, ಬೆಲ್‌ಫಾಸ್ಟ್‌, ಬರ್ಮಿಂಗ್‌ಹ್ಯಾಂ, ಲಂಡನ್‌, ಬುಡಾಪೆಸ್ಟ್‌, ಮೆಲ್ಬೋರ್ನ್‌, ಮಾಂಟ್ರಿಯಲ್‌, ಪ್ಯಾರಿಸ್‌, ನ್ಯೂಯಾರ್ಕ್‌, ಸಿಂಗಪೂರ್‌, ಟೊರೊಂಟೊ, ಆಂಟ್‌ವೆರ್ಪ್‌, ಕೌಲಾಲಂಪುರ್‌‌ ಮತ್ತು ವೆನಿಸ್‌, CA.

ಬೆಲ್‌ಫಾಸ್ಟ್‌ ಐರ್ಲೆಂಡ್‌‌ನ ಪೂರ್ವದಿಕ್ಕಿನ ಸಮುದ್ರತೀರದಲ್ಲಿ ನೆಲೆಗೊಂಡಿದೆ .

Synonyms:

capital of Northern Ireland, Northern Ireland,

belfast's Meaning in Other Sites