behest Meaning in kannada ( behest ಅದರರ್ಥ ಏನು?)
ಅಪ್ಪಣೆ, ಆದೇಶ,
Noun:
ಸೂಚನೆಗಳು, ಆದೇಶ,
People Also Search:
behestsbehind
behind the scenes
behindhand
behinds
behold
beholden
beholder
beholders
beholding
beholds
behoof
behoove
behooved
behooves
behest ಕನ್ನಡದಲ್ಲಿ ಉದಾಹರಣೆ:
ಅಪ್ಪಣೆ ಅನುಸರಿಸಲು ಅಲ್ಲೇ ನಿಲ್ಲುವ ನಂಬಿಯನ ಅಲ್ಲಿನ ವಿಷಪೂರಿತ ಹಾವುಗಳು, ಇಲಿ ಹೆಗ್ಗಣಗಳು, ಕಪ್ಪೆಗಳು, ಗೆದ್ದಲು ಹುಳುಗಳು, ಮುಂತಾದ ಜೀವಿಗಳು ಆ ಹುತ್ತವನ್ನು ತೊರೆಯುವ ತನಕ ಕಾದು ಅನಂತರ ಇದೇ ಹುತ್ತವನ್ನು ಹಸುವಿನ ಹಾಲಿನಿಂದ ಕರಗಿಸಿ ತನ್ನಿಂದ ಆದ ಪ್ರಮಾದವನ್ನು ಮನ್ನಿಸುವಂತೆ ಸಿದ್ಧಲಿಂಗೇಶ್ವರರನ್ನು ಭಿನ್ನವಿಸಿಕೊಳ್ಳುತ್ತಾನೆ.
ಆಗ ಪದೆ ಪದೇ ಕನಸಿನಲ್ಲಿ ವಿವಿಧ ಪರಿವಾರ ದೇವತೆಗಳ ಬಗ್ಗೆ ದೇವಿಯಿಂದ ಅಪ್ಪಣೆಯಾಗಿ ಘಾಟಿಯ ಈ ಸ್ಥಳದಲ್ಲಿ ಚಂಡಿಕಾಂಬೆ ಗುಡಿ ಅಕ್ಕಪಕ್ಕದಲ್ಲಿ ಪ್ರತಿ ವರ್ಷ ಒಂದೊಂದಾಗಿ ಶ್ರೀಸಾಂಬಸದಾಶಿವ, ಶ್ರೀವೀರಭದ್ರ ಸ್ವಾಮಿ ,ಶ್ರೀದತ್ತಾತ್ರೇಯ ಸ್ವಾಮಿ,ಶ್ರೀಬೇತಾಳ, ಶ್ರೀವಿಷ್ಣು, ಶ್ರೀಹಯಗುಳಿ ದೇವರುಗಳ ಗುಡಿ ನಿರ್ಮಿಸಿ ಪ್ರತಿಷ್ಠಾಪಿಸಿದರು.
ಆಕೆಯನ್ನು ನೋಡಬೇಕಾದರೆ ಸುಲ್ತಾನನ ಅಪ್ಪಣೆ ಪಡೆಯಬೇಕು.
ಇದ್ದ ಹಕ್ಕನ್ನು ಊರ್ಜಿತಗೊಳಿಸಿ ಅಪ್ಪಣೆ ಕೊಡುತ್ತದೆ.
ಅನಂತರ ತನ್ನ ಪತ್ನಿ ಮತ್ತು ಸ್ನೆಹಿತರಿಗೆ ಮನೆಗೆ ಹಿಂದಿರುಗಲು ಅಪ್ಪಣೆ ಮಾಡಿದರು.
ಸದ್ಗುರುವಾಗಿ ಲೋಕೋದ್ಧಾರ ಮಾಡುವ ಕಾಲ ಸನ್ನಿಹಿತವಾಗಿದೆ ಎಂದು ಅದಕ್ಕಾಗಿ ಮನೆಯಲ್ಲುಳಿದ ಜವಾಬ್ದಾರಿಗಳನ್ನು ಬೇಗನೆ ಮಾಡಬೇಕಾಗಿ ಅಪ್ಪಣೆಯಿತ್ತರು.
ವೀರಭದ್ರನ ಅಪ್ಪಣೆಯಂತೆ ಈ ದೇವಸ್ಥಾನ ನಿರ್ಮಿತವಾಗಿದೆ.
ಸ್ವತಂತ್ರವಾಗಿ ಸಂಯುಕ್ತಸಂಸ್ಥಾನಗಳ ಕೂಟಕ್ಕೆ ಸೇರಲು ಅಪ್ಪಣೆ ಕೇಳಿತು.
ಸ್ಪೇನಿಗರ ಆಳ್ವಿಕೆಯ ಕಾಲದಲ್ಲಿ ಬ್ರಿಟಿಷರಿಗೆ ಇಲ್ಲಿನ ಮಿಸೂರಿ ನದೀ ತೀರದ ಇಂಡಿಯನ್ನರೊಂದಿಗೆ ತುಪ್ಪುಳು ವ್ಯಾಪಾರ ಮಾಡಲು ಅಪ್ಪಣೆ ದೊರಕಿತ್ತು.
ಆವಾಗ ಸ್ವಾಮಿ ಭಕ್ತಿ ಗುಳಿಗನಿಗೆ ತಾನಿರುವ ಕಡೆಯಲ್ಲಿ ಕ್ಷೇತ್ರ ರಕ್ಷಕನಾಗಿ ನೀನು ನೆಲೆ ನಿಲ್ಲು ಎಂದು ಅಪ್ಪಣೆ ಮಾಡುತ್ತಾಳೆ.
behest's Usage Examples:
He!—will take a scroll of the Law, and invite all who have observed its behests to appear and receive their due reward.
It was the seal that was designed for Martin Luther at the behest of John Frederick of Saxony in 1530, while Luther was staying at the Coburg.
According to Procopius, "Loyally observing the behests of Arcadius, [Yazdegerd] adopted and continued without interruption a policy.
One model, common among volunteer computing applications, is for a central server to dispense tasks to participating nodes, on the behest of approved end-users (in the commercial case, the paying customers).
It merely drafted and rubberstamped the charter at the behest of the Great Council.
After Evan was killed by James Gordon and Nathaniel Barnes, Bridgit is forced to help Joe and Cale burn down Wayne Enterprises buildings at the behest of Oswald Cobblepot and secretly Theo Galavan.
but remained on the beach below while he sent Archagathus to execute his behests.
Most date from the 1680s, when the convent was thoroughly renovated at the behest of the regent Sofia Alexeyevna, who was later incarcerated there.
Where licensees are present, activities conducted on the land by or at the behest of the.
adaptation at the behest of Kunihiko Ikuhara, where she became fiery and hotheaded.
In the autumn of 1936 he travelled to the Soviet Union at the behest of the Comintern's executive, in order to discuss taking up the role of the Comintern's head of agitprop with Dmitry Manuilsky.
The book was quickly removed from sale by its English publisher, supposedly at the behest of Somerset Maugham.
As described by Ovid, at the behest of Venus, Numicus cleans Aeneas of all of his mortal parts so that he may become a god, known as.
Synonyms:
bid, dictation, bidding, command,
Antonyms:
unskillfulness, inaccessibility, unavailability, allow, permit,