before christ Meaning in kannada ( before christ ಅದರರ್ಥ ಏನು?)
ಕ್ರಿಸ್ತ ಪೂರ್ವ, ಕ್ರಿ.ಪೂ,
Adverb:
ಕ್ರಿಸ್ತನ ಜನನದ ಮೊದಲು,
People Also Search:
before longbeforehand
befortune
befoul
befouled
befouling
befouls
befriend
befriended
befriending
befriends
befringe
befringing
befuddle
befuddled
before christ ಕನ್ನಡದಲ್ಲಿ ಉದಾಹರಣೆ:
ಕವಿತೆ ಹಾಗೂ ಗದ್ಯದಲ್ಲಿ ಮೂಲತಃ ಭಾರತೀಯ ಪ್ರಾಣಿಗಳ ಕಥೆಗಳ ಮೇಲೆ ಆಧಾರಿತ ಒಂದು ಸಂಗ್ರಹವೇ, ಪಂಚತಂತ್ರ( पञ्चतन्त्र' )ಐದು ಮೂಲತತ್ವಗಳು'ಕ್ರಿಸ್ತ ಪೂರ್ವ 3ನೇ ಶತಮಾನದಲ್ಲಿ ರಚಿಸಲ್ಪಟ್ಟಿದೆಯೆಂದು ಕೆಲವು ವಿದ್ವಾಂಸರು ನಂಬುವ, ಮೂಲ ಸಂಸ್ಕೃತ ಗ್ರಂಥ, ವಿಷ್ಣು ಶರ್ಮರಿಗೆ ಆ ಕೀರ್ತಿಯು ಸಲ್ಲುತ್ತದೆ.
ಕ್ರಿಸ್ತ ಪೂರ್ವ ಒಂದನೇ ಶತಮಾನದಲ್ಲಿಯೇ ಈತನು ಇದ್ದನು ಎಂಬುದು ಕೆಲವರ ಅಭಿಪ್ರಾಯವಾದರೆ ಇನ್ನು ಕೆಲವು ವಿದ್ವಾಂಸರು ಈತನು ೬ನೇ ಶತಮಾನದಲ್ಲಿ ಉಜ್ಜಯಿನಿಯ ರಾಜ ವಿಕ್ರಮಾದಿತ್ಯನ ಆಸ್ಥಾನದಲ್ಲಿದ್ದನು ಎಂದು ಹೇಳುತ್ತಾರೆ.
ಕ್ರಿಸ್ತ ಪೂರ್ವ 2700ರ ಮೊದಲು ಈಜಿಪ್ಟಿಯನ್ನರಿಂದ ಉಪಯೋಗಿಸಲ್ಪಟ್ಟ ಸಂಗೀತ ವಾದ್ಯಗಳು ಮತ್ತು ಮೆಸಪೋಟೆಮಿಯದಲ್ಲಿ ಉಪಯೋಗಿಸಿದವುಗಳು ಒಂದೇ ಆಗಿರುವುದು ಗಮನಸೆಳೆಯುತ್ತದೆ, ಮುಖ್ಯ ನಾಗರೀಕತೆಗಳು ಒಂದಕ್ಕೊಂದು ಸಂಪರ್ಕ ಹೊಂದಿದ್ದಿರಲೇ ಬೇಕು ಎಂದು ಇತಿಹಾಸಕಾರರು ತೀರ್ಮಾನಿಸುತ್ತಾರೆ.
ಈ ಪಟ್ಟಣವನ್ನು ಅಲೆಕ್ಸಾಂಡರ್ ಕ್ರಿಸ್ತ ಪೂರ್ವ ೪ನೆಯ ಶತಮಾನದಲ್ಲಿ ನಿರ್ಮಿಸಿದನು.
ಕ್ರಿಸ್ತ ಪೂರ್ವ ಮೊದಲನೆಯ ಶತಮಾನದಲ್ಲಿ, ಮೆಣಸು ಹಾಗೂ ಗಿಡಮೂಲಿಕೆಗಳನ್ನು ಹೇರಳವಾಗಿ ಬಳಸಿ ತಯಾರಿಸಲಾದ 470 ಪಾಕವಿಧಾನಗಳನ್ನು ಒಳಗೊಂಡ De re coquinaria ವನ್ನು ಪ್ರಕಟಿಸಿದಾಗ ಈ ಶೈಲಿಯನ್ನು ಮರೆತಂತಾಗಿತ್ತು.
ಕ್ರಿಸ್ತ ಪೂರ್ವ 1000ದ ಹಿಂದಿನ ಈಜಿಪ್ಟಿಯನ್ ಔಷಧಿಗಳು ಬೆಳ್ಳುಳ್ಳಿ, ಅಫೀಮು, ಹರಳೆಣ್ಣೆ, ಕೊತ್ತಂಬರಿ, ಪುದೀನಾ, ಇಂಡಿಗೋಫೆರ ಮತ್ತು ಇತರ ಗಿಡಮೂಲಿಕೆಗಳ ಬಳಕೆಯನ್ನು ಸೂಚಿಸಿವೆ ಮತ್ತು ಹಳೆಯ ಒಡಂಬಡಿಕೆಯು ಕೂಡಾ ಗಿಡಮೂಲಿಕೆಗಳ ಉಪಯೋಗವನ್ನು ಸೂಚಿಸಿದ್ದು, ರಕ್ತಬಿಂದು ಗಿಡ, ವೆಚ್ ಗಿಡ, ಕ್ಯಾರವೆ ಗಿಡ, ಗೋಧಿ, ಬಾರ್ಲಿ, ಮತ್ತು ಚಿಕ್ಕಗೋಧಿ ಸಸ್ಯಗಳ ಕೃಷಿಯನ್ನು ಮತ್ತು ಮೂಲಿಕೆಗಳ ಬಳಕೆಯನ್ನು ಸೂಚಿಸಿವೆ.
ಮಹಾವಂಶವೆಂಬ ಬೌದ್ಧ ಗ್ರಂಥದಲ್ಲಿ ಶ್ರೀಲಂಕಾ ದೇಶದಲ್ಲಿ ಕ್ರಿಸ್ತ ಪೂರ್ವ ೫೦೦ರಷ್ಟು ಪೂರ್ವ ಕಾಲದಿಂದಲೂ ಸಹ ಬ್ರಾಹ್ಮಣರ ಉಪಸ್ಥಿತಿ ದಾಖಲಾಗಿದೆ.
(ಕ್ರಿಸ್ತ ಪೂರ್ವ೩ನೇ ಶತಮಾನ )ಈತನ ತಾಂತ್ರಿಕ ಗ್ರಂಥ ವಾಯುಶಾಸ್ತ್ರ (ಅಧ್ಯಾಯ ೩೧)ರಲ್ಲಿ ಯಂತ್ರಚಾಲಿತ ವಾಶ್‌ಸ್ಟಾಂಡ್ ಮಿತಿಗೊಲಿಸುವ/ನಿಯಂತ್ರಿಸುವ ತಂತ್ರಜ್ಞಾನದ ಬಗ್ಗೆ ಗಡಿಯಾರ(ವಾಟರ್) ಕಾರ್ಖಾನೆಯಲ್ಲಿನ ಕಾರ್ಮಿಕರೊಂದಿಗೆ ಚರ್ಚಿಸಿದ್ದನು.
ಸುಮಾರು ಕ್ರಿಸ್ತ ಪೂರ್ವ 1500ರಲ್ಲಿ ಈಜಿಪ್ಟಿನ ಪಾರೋಹ್ ಗಳು ದಕ್ಷಿಣಪಶ್ಚಿಮ ಎಷ್ಯಾವನ್ನು ಜಯಿಸಿದಾಗ, ಮೆಸಪೋಟೆಮಿಯದ ಸಾಂಸ್ಕೃತಿಕ ಸಂಬಂಧ ನವೀಕರಣಗೊಂಡಿತು ಮತ್ತು ಈಜಿಪ್ಟಿನ ಸಂಗೀತ ವಾದ್ಯಗಳು ಸಹ ಏಷ್ಯಾದ ಸಂಸ್ಕೃತಿಗಳಿಂದ ಹೆಚ್ಚು ಪ್ರಾಭಾವಿತಗೊಂಡವು.
at 13 ಆಂಟೋನಿಯಸ್ ಗಯಸ್ ೧ - ಕ್ರಿಸ್ತ ಪೂರ್ವ ಮೊದಲ ಶತಮಾನದಲ್ಲಿ ರೋಮನ್ ಗಣರಾಜ್ಯದಲ್ಲೇ ಅತ್ಯುತ್ತಮ ವಾಕ್ಪಟುವೆಂದು ಹೆಸರು ಪಡೆದಿದ್ದ ಮಾರ್ಕಸ್ ಆಂಟೋನಿಯಸ್‍ನ ಮಗ.
ಈ ಪದ ಕ್ರಿಸ್ತ ಪೂರ್ವದಲ್ಲಿ ಸೆ (ಕೆ) ಲ್ಟಿಕ್ ಬುಡಕಟ್ಟಿನ ಬೋಯಿ ಜನಾಂಗದ ತೌರೂರಾದ ಬೊಹೀಮೀಯ ಎಂಬ ಪದದಿಂದ ಬಂದಿದೆ; ಆಧುನಿಕ ಜರ್ಮನ್ ಭಾಷೆಯಲ್ಲಿ ಇದು ಬೊಹ್‍ಮೆನ್ ಆಗಿದೆ.
ಕ್ರಿಸ್ತ ಪೂರ್ವ ಮೂರು, ಎರಡನೆಯ ಶತಮಾನಗಳಲ್ಲಿ ರೂಪತಳೆದ ಬಾರ್ಹುತ್ ಮತ್ತು ಸಾಂಚಿಸ್ತೂಪಗಳಲ್ಲಿ ತೋರಣಶಿಲ್ಪ, ಭಿತ್ತಿ ಶಿಲ್ಪಗಳಲ್ಲಿ ಹಲವಾರು ಜಾತಕದ ಕಥಗಳಿವೆ.
Synonyms:
BC, B.C.,
Antonyms:
down, back,