be sorry Meaning in kannada ( be sorry ಅದರರ್ಥ ಏನು?)
ಕ್ಷಮಿಸಿ, ವಿಷಾದ, ವಿಷಾದಿಸಲು,
People Also Search:
be spoiltbe stable
be struck
be successful
be sufficient
be suited
be taken aback
be taken in
be terminated
be through with
be timid
be tired out
be torn
be under an obligation
be united
be sorry ಕನ್ನಡದಲ್ಲಿ ಉದಾಹರಣೆ:
ದೇವರೇ ಇದರ ಪ್ರವರ್ತಕರನ್ನು ಕ್ಷಮಿಸಿಬಿಡು.
ಭಕ್ತರ ಆರ್ತನಾದಕ್ಕೆ ಮನಕರಗಿ ಪರಮೇಶ್ವರನು ಮೈಲರ್ ಮಲ್ಲಣ್ಣನ ರೂಪದಲ್ಲಿ ಬಂದು ಮಂಕಾಸುರನನ್ನು ಕೊಂದು ಮಲ್ಲಾಸುರನನ್ನು ಕ್ಷಮಿಸಿದನೆಂಬ ನಂಬಿಕೆಯಿದೆ.
ಉದಾ: ವಿದ್ಯಾರ್ಥಿಗೆ ಉಪಾಧ್ಯಾಯರು ಹೇಳಿದರು, “ನೀನು ಮೂರ್ಖ; ಆದರೆ, ಸಿರಿವಂತ; ಆದ್ದರಿಂದ, ನಿನ್ನನ್ನು ಕ್ಷಮಿಸಿದ್ದೇನೆ.
2005ರಲ್ಲಿ ನಡೆದ ಒಂದು ಸಂದರ್ಶನದಲ್ಲಿ ಈ ವಿಷಯವಾಗಿ ಜೋಲೀ " ನನ್ನ ತಂದೆ, ನನ್ನ ತಾಯಿಗೆ ಮೋಸ ಮಾಡಿದಾಗ ಅದನ್ನು ನಾನು ಕ್ಷಮಿಸಿ ಬಿಡುವಂತಹ ಸಾಧಾರಣ ವಿಷಯವಲ್ಲ.
ಇಲ್ಲ, ಕ್ಷಮಿಸಿ, ಇಲ್ಲಿಯವರೆಗೆ ನಿರ್ಮಿಸಲಾದ ಕಾರುಗಳಲ್ಲಿ ಅತ್ಯದ್ಭುತವಾದುದೆಂದರೆ ಇದೇ ಹಾಗೂ ನಮ್ಮ ಜೀವಮಾನದಲ್ಲಿ ನಾವು ನೋಡುವಂತಹ ಅತ್ಯದ್ಭುತ ಕಾರ್ ಎಂದರೆ ಇದೇ.
ವಿಕ್ರಮನು ಅವನನ್ನು ಕ್ಷಮಿಸಿ ಬಿಟ್ಟು ಕೊಟ್ಟನು.
ಆದ್ದರಿಂದ ಇಂಥ ಕೃತಿಗಳನ್ನು ವಿಶೇಷ ತರದ ತಪ್ಪುಗಳೆಂದು ಗಣಿಸಿ ಕಳವು, ಸುಲಿಗೆಗಳಿಂದ ಬಾಧಿತನಾದ ವ್ಯಕ್ತಿ ಉಪೇಕ್ಷಿಸಿದರೂ ಕೊಲೆಯಾದವನ ಸಂಬಂಧಿಕರು ಕೊಲೆ ಗಡುಕನನ್ನು ಕ್ಷಮಿಸಿದರೂ ಕಳವಾದ ವಸ್ತುಗಳನ್ನು ಕಳ್ಳಮಾಲೀಕನಿಗೆ ಕೊಟ್ಟರೂ ಕೊಲೆಗಡುಕ ಕೊಲೆಯಾದವನ ಸಂಬಂಧಿಕರಿಗೆ ಬೇಕಷ್ಟು ಪರಿಹಾರ ಧನವನ್ನು ಕೊಟ್ಟರೂ ಸರ್ಕಾರ ತಾನಾಗಿಯೇ ಆ ಅಪರಾಧಿಯ ವಿರುದ್ಧ ಕ್ರಮವನ್ನು ಕೈಗೊಂಡು ಅವನನ್ನು ದಂಡಿಸುವುದು.
ಅಲ್ಲಿ ಕ್ಷಮೆಯಾಚಿಸಿದ್ದನ್ನು ಹೊರತುಪಡಿಸಿದರೆ, ನಾನು ನನ್ನನು ಸಮರ್ಥಿಸಿಕೊಳ್ಳಬೇಕೆಂಬ ಭಾವನೆಯಾಗಲಿ ಅಥವಾ ಅವನು ನನ್ನನ್ನು ಸಮಾಧಾನ ಪಡಿಸಬೇಕೆಂದು ಯತ್ನಿಸುತ್ತಿದ್ದಾನೆಂಬ ಭಾವವಾಗಲಿ ಬರಲಿಲ್ಲ -ಎನ್ನುವ ಶೀಲ್ಡ್ಸ್ ಕ್ಷಮಿಸಿದೆನೆಂದೂ ಹೇಳುತ್ತಾರೆ.
ಒಂದು ವೇಳೆ ಮಾಡಿದರೆ, "ನನ್ನನ್ನು ಕ್ಷಮಿಸಿ" ಎಂದು ಕೇಳಿಕೊಳ್ಳಬೇಕು.
ದಂತಕಥೆಯ ಮತ್ತೊಂದು ಆವೃತ್ತಿಯು ಹೇಳುವಂತೆ, ವಾಮನನು ಬಲಿಯನ್ನು ಪಾತಾಳಲೋಕಕೆ ತಳ್ಳಿದ ನಂತರ ಬಲಿಯ ಅಜ್ಜ ಮತ್ತು ವಿಷ್ಣುವಿನ ಮಹಾನ್ ಭಕ್ತ, ಪ್ರಹ್ಲಾದನ ಕೋರಿಕೆಯ ಮೇರೆಗೆ ವಿಷ್ಣುವು ಬಲಿಯನ್ನು ಕ್ಷಮಿಸಿ ಅವನನ್ನು ಪಾತಾಳ ಲೋಕದ ರಾಜನನ್ನಾಗಿ ಮಾಡಿದನು.
ಆಗ ಆ ಬ್ರಾಹ್ಮಣ ವಕೀಲನಿಗೆ ಮೀಸಲಾತಿಯ ಬಗ್ಗೆ ಅರ್ಥವಾಗಿ "ಮಹಾರಾಜರೇ ದಯವಿಟ್ಟು ಕ್ಷಮಿಸಿ ಈಗ ನಿಮ್ಮ ಮೀಸಲಾತಿಯ ಬಗ್ಗೆ ನನಗೆ ಸಂಪೂರ್ಣವಾಗಿ ಅರ್ಥವಾಯಿತೆಂದು" ಅಲ್ಲಿಂದ ಹೊರಟುಹೋಗುತ್ತಾನೆ.
be sorry's Usage Examples:
written to Baum: "I suppose if Ozma ever got hurt or losted, everybody would be sorry.
the singer addressing a lover, saying he"s leaving her and that she"ll be sorry she drove him away, perhaps wishful thinking judging by the way he claims.
Send it to me, I am going to replace it and you won"t be sorry.
He chides them that they will be sorry when he leaves the company.
Even for a pleasanter place than the Crimea is likely to be at present I should be sorry to.
recantation, and then demanded her hand, on which, to his mortification, she scornfully informed him that she would be sorry to marry a turncoat.
Gentlemen, take me at my word; for if you do not, you will be sorry for it before many years.
convention in society and states that, despite the vulgarity, he would be sorry to see the postcards vanish.
rebellion against convention in society and states that, despite the vulgarity, he would be sorry to see the postcards vanish.
be sorry when you see me sliding down our cellar door.
which, to his mortification, she scornfully informed him that she would be sorry to marry a turncoat.
Synonyms:
bad, pitiful, sad, distressing, lamentable, deplorable,
Antonyms:
good, light, lively, achromatic color, unsexy,