be aware Meaning in kannada ( be aware ಅದರರ್ಥ ಏನು?)
ಅರಿವಿರಲಿ, ತಿಳುವಳಿಕೆ, ಜಾಗೃತವಾಗಿರಲು, ಅರ್ಥವಾಗುವಂತೆ,
People Also Search:
be aware ofbe based
be bereaved
be born
be bright
be broken
be brought
be busy
be called
be calm
be careful
be cast down
be caught
be cautious
be charged
be aware ಕನ್ನಡದಲ್ಲಿ ಉದಾಹರಣೆ:
ರಜಪೂತರೊಂದಿಗಿನ ತನ್ನ ಸಂಬಂಧಗಳನ್ನು ದೃಢಗೊಳಿಸಲು ಅಕ್ಬರ್ನು ಜೋಧಾ (ಐಶ್ವರ್ಯರೈ) ಎಂಬ ಚುರುಕಿನ ರಜಪೂತ ರಾಜಕುಮಾರಿಯನ್ನು ವಿವಾಹವಾದಾಗ, ತಾನು ನೈಜ ಪ್ರೇಮವೆಂಬ ಹೊಸ ಪಯಣವನ್ನು ಆರಂಭಿಸಲಿರುವುದರ ಕುರಿತು ಆತನಿಗೆ ಅರಿವಿರಲಿಲ್ಲ.
ಬಹಳಷ್ಟು ಜನರಿಗೆ ಶತಾವರಿ ಮೂತ್ರದ ವಿದ್ಯಮಾನದ ಕುರಿತು ಅರಿವಿರಲಿಲ್ಲ ಎಂದು 1950ರ ದಶಕದಿಂದ ಬಂದಿರುವ ಒಂದು ಅವಲೋಕನದ ಸಾಕ್ಷ್ಯವು ತೋರಿಸಿದೆ.
ರಾಬ್ O'ರೇಗನ್ QC ತಂಡದವರು ನೀಡಿದ ವರದಿಯಲ್ಲಿ, ಕ್ರಿಕೆಟ್ ಆಟಗಾರರಿಗೆ ಬಾಜಿವ್ಯವಹಾರಗಾರರೊಂದಿಗೆ ವ್ಯವಹರಿಸುವುದರ ಅಪಾಯಗಳ ಬಗ್ಗೆ ಅರಿವಿರಲಿಲ್ಲ ವಾ ಅಥವಾ ವಾರ್ನೆಯವರಿಗೆ ಇನ್ನೂ ಹೆಚ್ಚಿನ ದಂಡನೆಗಳನ್ನು ನೀಡಲು ಸಾಧ್ಯವಿಲ್ಲವಾದರೂ, ಭವಿಷ್ಯದಲ್ಲಿ ಆಟಗಾರರು ಕೇವಲ ದಂಡಗಳ ಮೂಲಕ ಮಾತ್ರವಲ್ಲ ಬದಲಿಗೆ ಅಮಾನತ್ತಿನಲ್ಲಿಡುವ ಮೂಲಕ ಕೂಡಾ ದಂಡಿಸಬಹುದಾಗಿದೆ ಎಂದು ಅಂತಿಮವಾಗಿ ಹೇಳಲಾಗಿತ್ತು.
ಆದರೆ ತನ್ನ ಗಾಯಗಳ ತೀವ್ರತೆಯ ಬಗ್ಗೆ ಅವನಿಗೆ ಅರಿವಿರಲಿಲ್ಲ.
ವಾಯೇಜರ್ ಯಾತ್ರೆಗಳ ಮುನ್ನ, ಬೃಹತ್ ಕೆಂಪು ಚುಕ್ಕೆಯ ಬಗ್ಗೆ ಖಗೋಳಶಾಸ್ತ್ರಜ್ಞರಿಗೆ ಬಹಳಷ್ಟು ಅರಿವಿರಲಿಲ್ಲ.
ಕತ್ತಿವರಿಸೆಯಲ್ಲಿ ಕೊಂದರೆ ಅದು ತನ್ನ ದೇಶದಲ್ಲಿ ಅಪರಾಧವಲ್ಲವೆಂದೂ ಇಂಗ್ಲೆಂಡಿನಲ್ಲಿ ಅದನ್ನು ಕೊಲೆಯೆಂದು ಪರಿಗಣಿಸಲಾಗುವುದೆಂಬುದು ತನಗೆ ಅರಿವಿರಲಿಲ್ಲವೆಂದೂ ಆ ವ್ಯಕ್ತಿ ವಾದಿಸಿದ.
ಲೀಘ್ ಟೀಬಿಂಗ್ನ ಪಾತ್ರದಂತೆ ಲಿಂಕನ್ ಸಹ ತೀವ್ರವಾಗಿ ಕಾಲು ಕುಂಟುವ ಸಮಸ್ಯೆಯಿಂದ ಬಳಲುತ್ತಿರುವುದರಿಂದ ಲಿಂಕನ್ ಉಲ್ಲೇಖಿಸಿದಂತಾಗಿದೆ ಎಂಬ ಸಲಹೆಗೆ ಪ್ರತಿಕ್ರಿಯಿಸಿದ ಬ್ರೌನ್, ತನಗೆ ಲಿಂಕನ್ರ ಅನಾರೋಗ್ಯದ ಬಗ್ಗೆ ಅರಿವಿರಲಿಲ್ಲ ಮತ್ತು ಇದಕ್ಕೆ ಸಂಬಂಧ ಕಾಕತಾಳೀಯವಾಗಿದೆಯೆಂದು ಹೇಳಿದರು.
ಅವರು 16 ನೆಯ ಮತ್ತು 19 ನೆಯ ಶತಮಾನದಲ್ಲಿ ಮಿಶನರಿಗಳಿಂದ ಮತಾಂತರಗೊಂಡವರು ಈ ಮಿಶನರಿ ಚಟುವಟಿಕೆಗಳು ಪಾಶ್ಚಿಮಾತ್ಯ ಲ್ಯಾಟಿನ್ ರೈಟ್ ಮಿಶನರಿಗಳಿಂದ ನಡೆಸಲ್ಪಟ್ಟಿದ್ದು ಅವರಿಗೆ ನಿಜವಾಗಿ ಭಾರತದಲ್ಲಿನ ಜಾತಿ ಪದ್ದತಿ ಬಗೆಗೆ ಸರಿಯಾದ ಅರಿವಿರಲಿಲ್ಲ;ಆದರೆ ಭಾರತದಲ್ಲಿನ ಪರಿಶಿಷ್ಟ ಜಾತಿಗಳ ಬಗ್ಗೆ ಗೊತ್ತಿದ್ದ ಸಿರಿಯನ್ ಚರ್ಚ್ ಗಳು ಇಲ್ಲಿನ ಜಾತಿಗಳೊಂದಿಗೆ ತಮ್ಮನ್ನು ತೊಡಗಿಸಿಕೊಳ್ಳಲಿಲ್ಲ.
ಮುಟ್ಟಿನ ದಿನಗಳ ಬಗ್ಗೆ ಅರಿವಿರಲಿ.
ಕೊನೆಯ ಗಳಿಗೆಯವರೆಗೆ, ’ಶ್ವೇತಭವನ,’ದ ಉನ್ನತ ಅಧಿಕಾರಿಗಳಿಗೂ ಇದರ ಅರಿವಿರಲಿಲ್ಲ.
ಆದರೆ, 1968ರಲ್ಲಿ NPTಗೆ ಸಹಿಹಾಕಿದ ಬಹುಪಾಲು ರಾಷ್ಟ್ರಗಳಿಗೆ ಆ ಸಮಯದಲ್ಲಿ ಈ ಒಪ್ಪಂದಗಳು ಮತ್ತು ಅರ್ಥಕಲ್ಪನೆಗಳ ಕುರಿತಾಗಿ ಅರಿವಿರಲಿಲ್ಲವೆನಿಸುತ್ತದೆ.
ಆದರೆ ಆ ಸಮಯದಲ್ಲಿ ಅದರ ಕಾರ್ಯದ ಬಗ್ಗೆ ಸ೦ಪೂರ್ಣ ಅರಿವಿರಲಿಲ್ಲ.
ಆಕೆಗೆ ನ್ಯಾಯ ಅನ್ಯಾಯಗಳ ಅರಿವಿರಲಿಲ್ಲ.
be aware's Usage Examples:
Sentience is the capacity to be aware of feelings and sensations.
Pharmacists and prescribing physicians should be aware that this medication may contain inactive ingredients than can cause allergic reactions.
Emotional symbiosis is when an individual has the limited capacity to be aware of, respect, appreciate, and comprehend the subjectivity of another.
Louth was found to be aware of the special disability she had deliberately created and exploited it for her benefit, even though Louth articulated her lack of romantic interest in Diprose on numerous occasions.
However, it is important for the management to be aware of the ultimate responsibility for the help desk.
The input nodes, or proprioceptors, will enable Joshua Blue to be aware of things that happen around itself.
"Rhodies possess none of the charms of the aristocracy and all of the debilities: fecklessness, excessive concern that peasants be aware of their achievement.
It is understood that Frespanol speakers would not make this mistake and be aware of the appropriate phrase to use.
Everyone should be aware that formal adherence to the schism is a grave offence against God and carries the penalty of excommunication decreed by the Church's law (cf.
Ruf models Current modelsPast modelsPlease be aware that this table is still incomplete.
the victim of monomania might be aware.
a metaphor for the inability or unwillingness of people to react to or be aware of sinister threats that arise gradually rather than suddenly.
Synonyms:
cognizance, consciousness, sensible, cognizant, sensitive, awareness, witting, cognisance, knowingness, alive, cognisant, alert, conscious, awake,
Antonyms:
unconscious, incognizance, insensible, unwitting, unaware, asleep,