<< bauson bauxites >>

bauxite Meaning in kannada ( bauxite ಅದರರ್ಥ ಏನು?)



ಬಾಕ್ಸೈಟ್, ಅಲ್ಯೂಮಿನಿಯಂ ಆಧಾರಿತ ಅದಿರು,

Noun:

ಬಾಕ್ಸೈಟ್, ಅಲ್ಯೂಮಿನಿಯಂ ಆಧಾರಿತ ಅದಿರು,

People Also Search:

bauxites
bauxitic
bavaria
bavarian
bavin
bawbee
bawbees
bawble
bawd
bawdier
bawdiest
bawdily
bawdiness
bawdry
bawds

bauxite ಕನ್ನಡದಲ್ಲಿ ಉದಾಹರಣೆ:

ಇಲ್ಲಿಯ ಬಂದರಿನ ಮೂಲಕ ಸಕ್ಕರೆ, ಬತ್ತ, ಹಣ್ಣು, ಚಿನ್ನ, ವಜ್ರ, ಬಾಕ್ಸೈಟ್ ಹೆಚ್ಚಾಗಿ ರಫ್ತಾಗುತ್ತವೆ.

ಆದ್ದರಿಂದ ಬಾಕ್ಸೈಟ್ ಅದುರನ್ನು ಮೊದಲು ನೀರಿನಲ್ಲಿ ಜಾಲಾಡಿ ಜೇಡಿಮಣ್ಣು ಮತ್ತು ಇತರ ಹಗುರ ಕಲ್ಮಷಗಳನ್ನು ಆದಷ್ಟು ತೆಗೆಯುವರು.

ತಮಿಳು ನಾಡಿನಲ್ಲಿ ಕಬ್ಬಿಣ ಅದಿರು, ಬಾಕ್ಸೈಟ್, ಜಿಪ್ಸಂ, ಅಭ್ರಕ, ಸುಣ್ಣಕಲ್ಲು, ಪಿಂಗಾಣಿ ಮಣ್ಣು, ಮ್ಯಾಗ್ನೆಸೈಟ್, ಲವಣ, ಇಲ್ಮೆನೈಟ್, ಮೊನಾಜೈಟ್, ಜಿರ್ಕಾನ್, ಮುಂತಾದ ಖನಿಜಗಳ ನಿಕ್ಷೇಪಗಳಿವೆ.

ಕಬ್ಬಿಣದ ಅಥವಾ ಜೇಡಿಮಣ್ಣಿನ ಅಂಶ ಬಾಕ್ಸೈಟಿನಲ್ಲಿ ಹೆಚ್ಚಾದಷ್ಟೂ ಅಂದರೆ, ಅಲ್ಯೂಮಿನಿಯಂ ಲೋಹಾಂಶ ಕಡಿಮೆಯಾದಷ್ಟೂ, ಅದುರುಗಳ ದರ್ಜೆ ಕಡಿಮೆಯಾಗಿ, ಅವುಗಳನ್ನು ಸಾಗಿಸುವ ಮತ್ತು ಶುದ್ಧೀಕರಿಸುವ ಕಾರ್ಯಕ್ಕೆ ಖರ್ಚು ಹೆಚ್ಚಾಗುವುದು, ಅಂಥ ಕನಿಷ್ಠ ಬಾಕ್ಸೈಟ್ ಅದುರುಗಳ ಉಪಯೋಗವನ್ನು ಸುಣ್ಣ-ಸೋಡಿಯಂ ಕಾರ್ಬೋನೇಟ್ ಜೊತೆ ಕರಗಿಸಿ ಮುದ್ದೆಯಾಗುವಂತೆ ಕಾಸುವುದರ ಮೂಲಕ ನ್ಯಾಯಬೆಲೆಯಲ್ಲಿ ಪಡೆಯಲು ಸಾಧ್ಯ.

ಕಬ್ಬಿಣ ಅದಿರು, ವಜ್ರ, ಬಾಕ್ಸೈಟ್ ಇವನ್ನು ಗಣಿಗಳಿಂದ ತೆಗೆದು ರಫ್ತು ಮಾಡುತ್ತಾರೆ.

ಮೊದ ಮೊದಲು ಬಾಕ್ಸೈಟ್ ನಿಕ್ಷೇಪಗಳೂ ಕೇವಲ ದಕ್ಷಿಣ ಫ್ರಾನ್ಸ್ ಮತ್ತು ಕೆಲ ದಕ್ಷಿಣ ಯೂರೋಪಿನ ರಾಷ್ಟ್ರಗಳಲ್ಲಿ ಮಾತ್ರ ದೊರೆಯಬಲ್ಲವೆಂದು ತಿಳಿಯಲಾಗಿತ್ತು.

ಇಂಥ ಸಮಶೀತೋಷ್ಣವಲಯದಲ್ಲಲ್ಲದೆ, ಭೂ ಮಧ್ಯರೇಖೆಯ ಅತ್ತಿತ್ತಿನ ಉಷ್ಣವಲಯದಲ್ಲೂ ಬಾಕ್ಸೈಟ್ ನಿಕ್ಷೇಪಗಳು ಹೇರಳವಾಗಿ ಹುದುಗಿರುವುದು ಈಗ ಖಚಿತವಾಗಿ ತಿಳಿದುಬಂದಿರುವ ವಿಷಯವಾಗಿದೆ.

ಬದಲಾಗಿ ಕಬ್ಬಿಣಾಂಶ ಹೆಚ್ಚಾಗಿರುವ ಬಾಕ್ಸೈಟ್ ಅದುರನ್ನು ರಾಸಾಯನಿಕವಾಗಿ ಕ್ಯಾಲ್ಸಿಯಂ ಕಾರ್ಬೊನೇಟ್ ಆದ ಸುಣ್ಣಕಲ್ಲಿನೊಡನೆ ಮೊದಲು ಕಾಸಿದರೆ ಕ್ಯಾಲ್ಸಿಯಂ ಅಲ್ಯೂಮಿನೇಟ್ ಮತ್ತು ಕಬ್ಬಿಣ ಬೇರೆ ಆಗುತ್ತವೆ.

ಉತ್ತಮ ದರ್ಜೆಯ ಬಾಕ್ಸೈಟ್ ನಿಕ್ಷೇಪಗಳು ದೊರಕುವವರೆಗೂ ಜೇಡಿಮಣ್ಣಿನಿಂದ ಕೈಗಾರಿಕಾ ಪ್ರಮಾಣದಲ್ಲಿ ಅಲ್ಯೂಮಿನಿಯಂ ಲೋಹ ತಯಾರಿಸುವುದು ಲಾಭದಾಯಕ ಉದ್ಯಮವಾಗಲಾರದು.

ಬಾಕ್ಸೈಟ್ ವಿವಿಧ ರಚನಾವಿನ್ಯಾಸ ಮತ್ತು ಬಣ್ಣಗಳನ್ನು ಪ್ರದರ್ಶಿಸುವ ಸಾಮರ್ಥ್ಯ ಹೊಂದಿರುವ ಖನಿಜ.

ಉಕ್ಕು ಕರಗಿಸುವ ಕುಲುಮೆಗಳ ತಯಾರಿಯಲ್ಲಿ ಬಾಕ್ಸೈಟ್ ಮಿಶ್ರಿತ ಜೇಡಿಮಣ್ಣನ್ನು ಉಪಯೋಗಿಸುತ್ತಾರೆ.

ಆ ವರ್ಷದಲ್ಲಿ ಎರಡು ಕಂಪನಿಗಳು ಅಲ್ಯೂಮಿನಿಯಂ ಕೈಗಾರಿಕಾರಂಗಕ್ಕಿಳಿದು ಮೊದಲು ಆಮದು ಮಾಡಿಕೊಂಡು ಅಲ್ಯೂಮಿನಿಯಂ ಮತ್ತು ಬಾಕ್ಸೈಟ್‍ಗಳನ್ನು ಆಧರಿಸಿದ ಕೈಗಾರಿಕೆಗಳನ್ನು ಆರಂಭಿಸಿದುವು.

ಮ್ಯಾಂಗನೀಸ್, ಕಬ್ಬಿಣ, ಸುಣ್ಣದಶಿಲೆ ಜೇಡಿಮಣ್ಣು, ಇಲ್ಮನೈಟ್, ಗಾಜು, ಸಾಬೂನು, ಅಭ್ರಕ, ಬಾಕ್ಸೈಟ್ ಈ ಜಿಲ್ಲೆಯ ಖನಿಜಗಳು.

bauxite's Usage Examples:

The Revere bauxite plant polluted the Black River, Jamaica"s longest.


(bauxite) is dominated by sesquioxides of aluminum; silcrete by silica; calcrete (caliche) by calcium carbonate, and gypcrete (gypcrust) by gypsum.


It mines and manufactures bauxite, alumina and primary aluminium.


The Port of Weipa is mainly involved in exports of bauxite.


It is one of the largest integrated Bauxite-Alumina-Aluminium-Power Complex in the country encompassing bauxite mining, alumina refining, aluminium smelting.


The undissolved waste after the aluminium compounds are extracted, bauxite tailings,.


Dobrești represents the largest bauxite reserve in Romania having estimated reserves of 10 million tonnes.


Alumina Company of Guinea, or ACG, operating the Friguia bauxite-alumina complex in Fria Prefecture.


Lansana Conte signed an agreement with Russian giant, United Company RUSAL privatizing the bauxite and aluminum complex in Fria.


Aluminum Aluminum offers the most savings, with cans from recycled material requiring as little as 4% of the energy required to make the same cans from bauxite ore.


of quartzite, bauxite, kaolinite, laterite, chalcedony, opal, and soda niter.


Limestone, bauxite and iron ore are found in the Eastern Ghats hill ranges.


exists largely in clay minerals and the hydroxides, gibbsite, boehmite, and diaspore, which resembles the composition of bauxite.



Synonyms:

Ga, gibbsite, Al, gallium, atomic number 31, aluminium, atomic number 13, mineral, aluminum,

Antonyms:

organic,

bauxite's Meaning in Other Sites