<< batsman batswing >>

batsmen Meaning in kannada ( batsmen ಅದರರ್ಥ ಏನು?)



ಬ್ಯಾಟ್ಸ್‌ಮನ್‌ಗಳು

Noun:

ಬ್ಯಾಟ್ಸ್‌ಮನ್,

People Also Search:

batswing
batswings
batt
battalia
battalias
battalion
battalions
batted
battel
batteled
batteler
battement
batten
batten down
battened

batsmen ಕನ್ನಡದಲ್ಲಿ ಉದಾಹರಣೆ:

ಉದಾಹರಣೆಗೆ, ಒಂದು ವೇಳೆ ಐದು ಬ್ಯಾಟ್ಸ್‌ಮನ್‌ಗಳು ಔಟ್ ಅಗಿದ್ದರೆ ಮತ್ತು ತಂಡ ೨೨೪ ರನ್‌ಗಳನ್ನು ಗಳಿಸಿದ್ದರೆ, ಅದನ್ನು ತಂಡ ೫ ವಿಕೇಟ್‌ಗಳ ನಷ್ಟಕ್ಕೆ ೨೨೪ರನ್‌ಗಳನ್ನು ಗಳಿಸಿದೆ ಎಂದು ಹೇಳಲಾಗುತ್ತದೆ (ಸಾಮಾನ್ಯವಾಗಿ ಚಿಕ್ಕದಾಗಿ "೨೨೪ಕ್ಕೆ ಐದು" ಎಂದು ಕರೆದು, ಮತ್ತು ೨೨೪/೫ ಎಂದು ಬರೆಯುತ್ತಾರೆ, ಆಸ್ಟ್ರೇಲಿಯಾದಲ್ಲಿ ಅದನ್ನು "ಐದಕ್ಕೆ ೨೨೪" ಎಂದು ಕರೆದು ೫/೨೨೪ ಎಂದು ಬರೆಯುತ್ತಾರೆ).

ಅದರಲ್ಲೂ ವಿಶೇಷವಾಗಿ ಟೇಲ್ ಎಂಡ್(ಕೆಳಕ್ರಮಾಂಕದ ಬ್ಯಾಟ್ಸ್‌ಮನ್‌ಗಳು) ಬ್ಯಾಟ್ಸ್‌ಮನ್‌ನ ವಿರುದ್ಧ ಬಳಸುತ್ತಾರೆ.

ಸಾಮಾನ್ಯವಾಗಿ ಈ ಬ್ಯಾಟ್ಸ್‌ಮನ್‌ಗಳು ಮೂರನೇ ಅಥವಾ ನಾಲ್ಕನೇ ಕ್ರಮಾಂಕದಲ್ಲಿ, ಅದರಲ್ಲೂ ಬ್ಯಾಟಿಂಗ್ ಪತನಗೊಂಡ ಸಂಧರ್ಭದಲ್ಲಿ ತಮ್ಮ ಪಾತ್ರವನ್ನು ನಿರ್ವಹಿಸುತ್ತಾರೆ.

ಮೊದಲ ಇಬ್ಬರು ಬ್ಯಾಟ್ಸ್‌ಮನ್‌ಗಳು -"ಆರಂಭಿಕ ಆಟಗಾರರು"- ಸಾಮಾನ್ಯವಾಗಿ ಹೊಸ ಬಾಲನ್ನು ಬಳಸುವ ಅತ್ಯಂತ ವೇಗದ ಬೌಲರ್‌ನಿಂದ ಹೆಚ್ಚು ಪ್ರತಿಕೂಲವಾದ ಎಸೆತವನ್ನು ಎದುರಿಸುತ್ತಾರೆ.

ಸೀಮಿತ ಒವರುಗಳ ಕ್ರಿಕೆಟ್‌ನಲ್ಲಿ, ನೀಡಲ್ಪಟ್ಟ ಕೊನೆಯ ಒವರು ಬೌಲ್ ಮಾಡುವವರೆಗೂ ಇಬ್ಬರು ಬ್ಯಾಟ್ಸ್‌ಮನ್‌ಗಳು ಮೈದಾನದಲ್ಲ್ಲಿ ಇರಬಹುದಾಗುದೆ.

ಇವುಗಳನ್ನು ಸಾಮಾನ್ಯವಾಗಿ ಬ್ಯಾಟ್ಸ್‌ಮನ್‌ನ ೨-ಡಿ ಛಾಯಾರೇಖರೂಪದಲ್ಲಿ ಮತ್ತು ಬ್ಯಾಟ್ಸ್‌ಮನ್‌ಗಳು ಎದುರಿಸಿದ ಚೆಂಡನ್ನು ಬಣ್ಣದ ಬಿಂದುಗಳಲ್ಲಿ ತೋರಿಸಲಾಗುತ್ತದೆ.

ಈ ರೀತಿಯಲ್ಲಿ ಆಡುವಾಗ ಬಹುತೇಕ ಬ್ಯಾಟ್ಸ್‌ಮನ್‌ಗಳು ಸುದೀರ್ಘ ಬೌನ್ಸರ್‌ಗಳ ದಾಳಿಯ ನಂತರ ಹೆದರಿಕೊಂಡು ತಮ್ಮ ವೃತ್ತಿಜೀವನದಲ್ಲಿ ಅನೇಕ ಬಾರಿ ವಿಕೆಟ್ ಕಳೆದುಕೊಂಡಿದ್ದಾರೆ.

ಬ್ಯಾಟ್ಸ್‌ಮನ್‌ಗಳು ತಮ್ಮ ಸ್ಥಳವನ್ನು ಬದಲಾಯಿಸುವುದಿಲ್ಲ ಮತ್ತು ಮೊದಲು ನಾನ್ ಸ್ಟ್ರೈಕರ್‌ನಲ್ಲಿದ್ದವರು ಈಗ ಕ್ರಮವಾಗಿ ಸ್ಟ್ರೈಕರ್‌ಗೆ ಬದಲಾಗುತ್ತಾರೆ.

ಆದಾಗ್ಯೂ, ಉಪಖಂಡದ ಬ್ಯಾಟ್ಸ್‌ಮನ್‌ಗಳು ಜಗತ್ತಿನಲ್ಲಿ ಆಡುವಲ್ಲೆಲ್ಲಾ ಎಲ್‌ಬಿಡಬ್ಲ್ಯೂ ಆಗುವ ಸಾಧ್ಯತೆ ಕಡಿಮೆ.

ಹಾಕ್-ಐ ನ ವಿಶ್ಲೇಷಣೆಯಿಂದ ಬ್ಯಾಟ್ಸ್‌ಮನ್‌ಗಳೂ ಸಹ ಲಾಭವನ್ನು ಪಡೆದುಕೊಳ್ಳಬಹುದು, ಏಕೆಂದರೆ ಬ್ಯಾಟ್ಸ್‌ಮನ್‌ಗಳು ಎಷ್ಟು ಚೆಂಡಿನಲ್ಲಿ ಎಷ್ಟೆಷ್ಟು ರನ್ ಗಳಿಸಿದ್ದಾರೆ ಎಂಬುದರ ದಾಖಲೆಯನ್ನೂ ಸಹ ನೋಡಬಹುದಾಗಿದೆ.

ಒಂದು ವೇಳೆ ಹತ್ತೂ ಬ್ಯಾಟ್ಸ್‌ಮನ್‌ಗಳು ಔಟ್ ಆಗುವುದಕ್ಕಿಂತ ಮುನ್ನವೆ ಒಂದು ಇನ್ನಿಂಗ್ಸ್ ಮುಕ್ತಾಯವಾದರೆ ಆಗ ಇಬ್ಬರು "ನಾಟ್ ಔಟ್" ಬ್ಯಾಟ್ಸ್‌ಮನ್‌ಗಳು ಉಳಿಯುತ್ತಾರೆ.

ವೃತ್ತಿಪರ ಕ್ರಿಕೆಟ್‌ ಪಂದ್ಯದಲ್ಲಿ, ಮೈದಾನದಲ್ಲಿ ಆಟ ನಡೆಯುತ್ತಿರುವಾಗ ೧೫ ಜನರು ಉಪಸ್ಥಿತರಿರುತ್ತಾರೆ ಅವರಲ್ಲಿ ಇಬ್ಬರು ಮೈದಾನದ ಎಲ್ಲಾ ಚಟುವಟಿಕೆಗಳನ್ನೂ ನಿಯಂತ್ರಿಸುವ ಅಂಪೈರ‍್‌ಗಳು, ಇಬ್ಬರು ಬ್ಯಾಟ್ಸ್‌ಮನ್‌ಗಳು, ಅವರಲ್ಲಿ ಒಬ್ಬನನ್ನು ಚೆಂಡನ್ನು ಎದುರಿಸುವ ಸ್ಟ್ರೈಕರ್ ಹಾಗೂ ಇನ್ನೊಬ್ಬನನ್ನು ನಾನ್ ಸ್ಟ್ರೈಕರ್ ಎನ್ನುವರು.

ಪೋಚೆಫ್‌ಸ್ಟ್ರೂಮ್‌ನಲ್ಲಿ ನಡೆದ ಮೊದಲನೆ-ದರ್ಜೆಯ ಅಭ್ಯಾಸ-ಪಂದ್ಯದ ಎರಡೂ ಇನ್ನಿಂಗ್ಸ್‌ಗಳಲ್ಲಿ, ಹಲವಾರು ಮೇಲ್ಮಟ್ಟದ ವಿಶೇಷ ಬ್ಯಾಟ್ಸ್‌ಮನ್‌ಗಳು ಅಲ್ಲಿನ ಪುಟಿದೇಳುವ ಕ್ಷೇತ್ರದಲ್ಲಿ ಆಡಲು ವಿಫಲಗೊಂಡಾಗ, ಅತ್ಯಂತ ಹೆಚ್ಚಿನ ರನ್ ಗಳಿಸಿದ್ದರೂ ಕೂಡ, ಅವರು ಜೊಹಾನ್ಸ್‌ಬರ್ಗ್‌ನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದಲ್ಲಿ ಆಯ್ಕೆದಾರರಿಂದ ಕಡೆಗಣಿಸಲ್ಪಟ್ಟರು.

batsmen's Usage Examples:

Gloucestershire prior to achieving higher representative honours, during which his steadiness provided a contrast with the attacking style of cricket provided by batsmen.


10, by far the lowest of the English batsmen.


He was notable for his quick stumpings, dismissing 4 batsmen in one match against Netherlands.


White finished the tournament as the leading run-scorer with 423"nbsp;runs, with two of the other top-four batsmen also being Australian.


Australia's batsmen took advantage of several dropped catches and other mistakes in the field to amass 364 for 2, with Ricky Ponting contributing 123 before being bowled by Ashley Giles, and Matthew Hayden finishing the day on 186 not out.


Australia CEO James Sutherland "bamboozled batsmen" and could "regularly dumbfound the best batsmen in any team".


The England batsmen then began, Marcus Trescothick and Mark Butcher sharing an unbroken century partnership to take England to 158 for 1 at stumps.


sport of cricket, two batsmen always bat in partnership, although only one is a striker at any time.


He was often the death bowler in t20 games for the side, usually bowling the 18th and 20th overs, limiting batsmen and picking up useful wickets.


padding-up to off-side balls while in front of the wicket and encouraged inswing bowlers such as Alec Bedser who normally hit the batsmen in front of the.


Andrew Flintoff and Steve Harmison, the change bowlers, kept the pressure up on the batsmen, however, not letting too many runs away even though they bowled the occasional wide, and they could reap the rewards with two quick wickets, Ponting for 27 and Hayden for 39, and people began to remember the last ODI between the sides.


Less skilled batsmen, or ones who have lost their concentration, can be deceived completely, expecting the ball to move one direction off the pitch, only.



Synonyms:

designated hitter, whiffer, switch-hitter, bunter, ballplayer, slugger, baseball player, pinch hitter, hitter, batter,

batsmen's Meaning in Other Sites