bathhouse Meaning in kannada ( bathhouse ಅದರರ್ಥ ಏನು?)
ಸ್ನಾನಗೃಹ
Noun:
ಹಮ್ಮಮ್ಖಾನ,
People Also Search:
bathhousesbathing
bathing cap
bathing costume
bathing suit
bathing trunks
bathmat
bathmic
bathmism
batholite
batholites
batholith
batholithic
batholiths
batholitic
bathhouse ಕನ್ನಡದಲ್ಲಿ ಉದಾಹರಣೆ:
ಸಾರ್ವಜನಿಕ ಆರೋಗ್ಯ ವಿಭಾಗದಲ್ಲಿ, ಮೊದಲ ಲೈಫ್ಬೋಟ್ ಸ್ಟೇಷನ್, ಸಾರ್ವಜನಿಕ ಸ್ನಾನಗೃಹಗಳು ಮತ್ತು ವಾಷ್-ಹೌಸ್ಗಳು, ಸ್ಯಾನಿಟರಿ ಶಾಸನ, ಆರೋಗ್ಯಕ್ಕೆ ವೈದ್ಯಕೀಯ ಅಧಿಕಾರಿಗಳು, ಜಿಲ್ಲಾ ನರ್ಸ್, ಸ್ಲಮ್ ಕ್ಲಿಯರೆನ್ಸ್, ಉದ್ದೆಶ-ನಿರ್ಮಿತ ತುರ್ತುವಾಹನ, ಕ್ಷ-ಕಿರಣ ವೈದ್ಯಕೀಯ ವಿಶ್ಲೇಷಣೆ, ಟ್ರಾಪಿಕಲ್ ಮೆಡಿಸಿನ್ನ ಸ್ಕೂಲ್, ಯಾಂತ್ರೀಕೃತ ಮುನ್ಸಿಪಾಲ್ ಫೈರ್-ಎಂಜಿನ್,.
ಅದರಲ್ಲಿ ಒಂದು ಸ್ನಾನಗೃಹದ ಕೋಣೆಯು ಒಬ್ಬ ಚಾಲಕ ಮತ್ತು ನಾಲ್ಕು ಕುದುರೆಗಳು ಎಳೆಯುತ್ತಿರುವ ರಥ, ಒಬ್ಬ ಹೆಂಗಸು, ಅವಳನ್ನು ಹಿಂಬಾಲಿಸಿ ಬರುತ್ತಿದ್ದ ಎರಡು ನಾಯಿಗಳು, ಮತ್ತು ಅದರ ಕೆಳಗೆ ಒಂದು ಡಾಲ್ಫಿನ್ನಿನ ಚಿತ್ರಗಳಿಂದ ಶೃಂಗರಿಸಿದ ನೆಲವನ್ನು ಹೊಂದಿತ್ತು.
ಈ ತೀರಗಳಲ್ಲಿ ಕೋಪನ್ ಹ್ಯಾಗನ್ ಜಲಮುಖಿಯ ಉದ್ದಕ್ಕೂ ಬಂದರು ಸ್ನಾನಗೃಹಗಳ ವ್ಯವಸ್ಥೆಯನ್ನು ಪೂರೈಸಲಾಗಿದೆ.
ಒಮ್ಮೆ ಇದಾದ ನಂತರ, ರೋಗಿಗಳು ಮುಖ್ಯ ಸ್ನಾನಗೃಹಗಳೆಡೆಗೆ ತೆರಳುತ್ತಿದ್ದರು ಮತ್ತು ಅಲ್ಲಿ ತಮ್ಮ ಸ್ನಾನಕ್ಕಾಗಿ ಅವರು ಹಣವನ್ನು ಕಟ್ಟಿ ತಮಗೆ ಬಟ್ಟೆ ಕಳಚಲು ಸೂಚಿಸಲಾದ ಕೋಣೆಗೆ ತೆರಳುವ ಮುನ್ನ ತಮ್ಮಲ್ಲಿನ ಬೆಲೆಯುಳ್ಳ ವಸ್ತುಗಳನ್ನು ತೆಗೆದಿಡುತ್ತಿದ್ದರು.
ಸ್ಪಾರ್ಟನ್ನರು ಒಂದು ಪುರಾತನ ಹಬೆಯ ಸ್ನಾನಗೃಹವನ್ನು ಅಭಿವೃದ್ಧಿಪಡಿಸಿದರು ಗ್ರೀಕ್ನ ಪ್ರಾಚೀನ ಬಾಲ್ನ್ಯೂಮ್ (ಸ್ನಾನಗೃಹ) ಸೆರಾಂಗೆಂ ದಲ್ಲಿ ಸ್ನಾನ ಮಾಡುವ ಕೋಣೆಗಳು ಗುಡ್ಡದ ಕಡೆಗೆ ತೆರೆದುಕೊಂಡಿರುತ್ತಿದ್ದವು ಮತ್ತು ಅದರಿಂದ ಬಿಸಿ ನೀರಿನ ಬುಗ್ಗೆಗಳು ಹೊರಬರುತ್ತಿದ್ದವು ಕೋಣೆಯ ಮೇಲ್ಬಾಗದಲ್ಲಿನ ಕಲ್ಲಿನವರೆಗೂ ನಿರ್ಮಿಸಲ್ಪಟ್ಟ ಗೂಡುಗಳಲ್ಲಿ ಸ್ನಾನ ಮಾಡುವವರ ಬಟ್ಟೆಗಳನ್ನುಇಡಲಾಗುತ್ತಿತ್ತು.
ಸ್ನಾನಗೃಹಸಹಿತ ಸಮುದಾಯ ಶೌಚಾಲಯ ಗ್ರಾಮದಲ್ಲಿ ಲಭ್ಯವಿಲ್ಲ.
ಟೈಬರ್ ನದಿಯ ಕಾಲುವೆಗಳ ನೀರನ್ನು ಕೊಳಕು ಮಾಡದಂತೆ ಕಾಯಲು, ಒಳಚರಂಡಿಗಳನ್ನೂ ಮಲಮೂತ್ರ ವಿಲೇವಾರಿಯನ್ನೂ ಯಶಸ್ವಿಯಾಗಿ ಆಗುವಂತೆ ಮೇಲ್ವಿಚಾರಣೆ, ಹೊಲಸು ಆಹಾರ ಪದಾರ್ಥಗಳನ್ನು ಮಾರದಂತೆ ಹಾಗೂ ಅವುಗಳನ್ನು ನಾಶಮಾಡಲು ಸಿಬ್ಬಂದಿ, ಅಳತೆ ತೂಕದಲ್ಲಿ ಮೋಸ ನಡೆಯದಂತೆ ಮೇಲ್ವಿಚಾರಣೆ, ಸಾರ್ವಜನಿಕ ಸ್ನಾನಗೃಹಗಳಲ್ಲಿ, ವೇಶ್ಯಾಗೃಹಗಳಲ್ಲಿ, ಸ್ಮಶಾನಗಳಲ್ಲಿ ಮೇಲ್ವಿಚಾರಕರು ಇರುತ್ತಿದ್ದರು.
ತೇವವಾದಾಗ ಹಗುರವಿರುತ್ತಿದ್ದ ಮತ್ತು ಬಹಳ ಹೀರಿಕೊಳ್ಳುವ ಗುಣ ಹೊಂದಿದ್ದ ಇವನ್ನು ಟರ್ಕಿಷ್ ಸ್ನಾನಗೃಹಗಳಲ್ಲಿ ಬಳಸಲಾಗುತ್ತಿತ್ತು.
ಸಾಮಾನ್ಯವಾಗಿ ಸಂಕೀರ್ಣಗಳು ದೊಡ್ಡದಾದ, ಈಜುಕೊಳ ಮಾದರಿಯ ಸ್ನಾನಗೃಹಗಳು, ಸಣ್ಣದಾದ ತಂಪು ನೀರಿನ ಹಾಗು ಬಿಸಿ ನೀರಿನ ಕೊಳಗಳು, ಆವಿ ಸ್ನಾನಗೃಹಗಳು, ಹಾಗು ಸ್ಪಾ-ಮಾದರಿಯ ಸೌಲಭ್ಯಗಳನ್ನು ಒಳಗೊಂಡಿತ್ತು, ಇಲ್ಲಿ ಜನರು ಕೂದಲನ್ನು ಕತ್ತರಿಸಿಕೊಂಡು, ಎಣ್ಣೆ ಹಾಕಿಕೊಳ್ಳುವುದರ ಜೊತೆಗೆ ಮಾಲೀಸಿಗೆ ಸಹ ಒಳಗಾಗಬಹುದಿತ್ತು.
ರೋಮನರ ಉತ್ಕೃಷ್ಟ ಕಲಾ ಮಾದರಿಗಳೆಂದರೆ ಅವರು ವಿಶೇಷವಾಗಿ ನಿರ್ಮಿಸಿರುವ ಬಸಿಲಿಕಗಳು, ಸ್ನಾನಗೃಹಗಳು, ಅರ್ಧಚಂದ್ರಾಕಾರದ ಪೀಠಪಂಕ್ತಿಯುಳ್ಳ ನಾಟಕ ಮಂದಿರಗಳು, ವಿಜಯ ಸ್ಮಾರಕಗಳಾದ ಬೃಹದ್ಕಮಾನುಗಳು.
ಯೂರೋಪನ್ನು ಸಿಫಿಲಿಸ್ ವ್ಯಾದಿಯಿಂದ ಪಾರುಮಾಡುವ ವ್ಯರ್ಥ ಪ್ರಯತ್ನದ ಭಾಗವಾಗಿ ರೋಮನ್ ಕ್ಯಾಥೋಲಿಕ್ ಚರ್ಚ್ ನ ಅಧಿಕಾರಿಗಳು ಸಾರ್ವಜನಿಕ ಸ್ನಾನಗೃಹಗಳನ್ನು ಕೂಡ ನಿಷೇದಿಸಿದ್ದರು.
ಅಡುಗೆಮನೆ, ಸ್ನಾನಗೃಹ ಹಾಗು ಶೌಚಾಲಯದ ನೈರ್ಮಲ್ಯ .
bathhouse's Usage Examples:
introverted student who lives above a Japanese bathhouse, and NieA, a freeloading, freewheeling alien who lives in her closet, who is considered an outcast.
gay bathhouses in the United States and Canada with particular prominence from the 1960s through the 1990s.
Bathtubs are increasingly common in modern Japanese homes; but in cities there are still many small and old apartments that do not have bathtubs, so public bathhouses called sentō are common.
stadium, a building that was probably a bathhouse, the xenon (hotel), a stoa, several rows of seats, and a group of statue bases.
Deep Eddy is the oldest swimming pool in Texas and features a bathhouse built during.
Slavic bathhouses resemble saunas, with an inner steaming room and an outer changing room.
bathhouses resemble saunas, with an inner steaming room and an outer changing room.
parking lot, concrete sidewalks, bathhouse, pool and deck, lawn areas of suntanning, patios, a concession area, and stone landscape walls.
the usual series of rooms inherited from the Roman bathhouse model: an undressing room (equivalent to an apodyterium), a cold room (frigidarium), warm room.
the buildings like a stable, a bathhouse, a laundry, some shades for firewoods and hay, and a garden.
1842 saw the completion of the first few buildings of the Duke's bathhouse and the site received the name Wilhelma.
Gay bathhouses in the United Kingdom are referred to as "gay saunas" as opposed to gay bathhouse, the term more commonly used in North America.
Bathhouses offering similar services for women are rare, but some men"s bathhouses occasionally have a "lesbian" or "women.
Synonyms:
bagnio, sudatorium, sudatory, house,
Antonyms:
disassembly,