bashfully Meaning in kannada ( bashfully ಅದರರ್ಥ ಏನು?)
ನಾಚಿಕೆಯಿಂದ
ನಾಚಿಕೆಗೇಡು,
Adverb:
ಹೋಗೋಣ,
People Also Search:
bashfulnessbashi
bashing
bashless
basho
basic
basic assumption
basic english
basic idea
basic point defense missile system
basic salt
basic structure
basically
basicity
basics
bashfully ಕನ್ನಡದಲ್ಲಿ ಉದಾಹರಣೆ:
ಆಗ ರಾಮ ಅವರಿಬ್ಬರಲ್ಲಿ ಯಾರು ಶ್ರೇಷ್ಠ ಈಗ ಹೇಳಿ ಎಂದಾಗ ಭತ್ತ ನಾಚಿಕೆಯಿಂದ ತಲೆ ತಗ್ಗಿಸುತ್ತದೆ.
ಮನದ ತುಂಬ ಪ್ರೀತಿ ತುಂಬಿದ್ದರೂ, ನಾಚಿಕೆಯಿಂದ ಪ್ರೀತಿ ಇಲ್ಲದವಳಂತೆ ವರ್ತಿಸುವ ,ಪ್ರೀತಿಯನ್ನೇ ವ್ಯಕ್ತಪಡಿಸಲು ತಿಳಿಯದ ಪ್ರಾಯ ತುಂಬಿದ ಪತ್ನಿಯ ಮೇಲೆ ನಲ್ಲನಾದ ಗಂಡನು ಕೋಪಿಸಿ ಕೊಳ್ಳದೆ, ದಂಡಿಸದೆ, ಯಾವುದೇ ರೀತಿಯಲ್ಲೂ ಅವಳನ್ನು ಹಿಂಸಿಸದೆ, ಅಲಕ್ಷ್ಯ ತೋರದೆ ನಲುಮೆಯಿಂದ ನಲ್ಲೆಯನ್ನು ಒಲಿಸಿಕೊಂಡು ಮುನ್ನಡೆಯಬೇಕು.
ಘಾಸಿಗೊಳ್ಳುವಿಕೆ ಸಂಭವಿಸುವುದು ನಾಚಿಕೆಯಿಂದಾಗಿ ಅಧಿಕವೆನಿಸುವುದು; ಇದು ಅಪರಾಧಿ ಪ್ರಜ್ಞೆಗಿಂತ ಹೆಚ್ಚು ಮನಸ್ಸಿಗೆ ನೋವು ತರುವ ಸಾಧ್ಯತೆ ಇರುತ್ತದೆ.
ಐರೋಪ್ಯ ಸ್ತ್ರೀಯರು ತಮ್ಮ ಎದೆಯ ಭಾಗದ ಪ್ರದರ್ಶನವಾಗುವಂತೆ ಉಡುಪು ಧರಿಸಿದ್ದರೂ ಕಾಲಿನ ಹರಡುಕಾಣಿಸಿಕೊಂಡಾಗ ನಾಚಿಕೆಯಿಂದ ಮುದುಡಿಕೊಳ್ಳುವುದನ್ನು 20ನೆಯ ಶತಮಾನದ ಆದಿಕಾಲದವರೆಗೂ ಕಾಣಬಹುದಾಗಿತ್ತು.
ನಾಚಿಕೆಯಿಂದ ಆ ಮಗುವನ್ನು ಒಂದು ಪೆಟ್ಟಿಗೆಯಲ್ಲಿ ಇಟ್ಟು ಮುಚ್ಚಿ, ಅಲ್ಲಿಯೆ ಹುಗಿದುಬಿಟ್ಟು ತಾನು ಲಂಕೆಗೆ ಹಿಂತಿರುಗಿದಳು.
ಅವನು ತನ್ನ ಪ್ರೀತಿಯನ್ನು ಅವಳೆದುರು ಒಪ್ಪಿಕೊಂಡಾಗ ಅವಳ ಮುಖ ನಾಚಿಕೆಯಿಂದ ಕೆಂಪೇರಿ ಅವನನ್ನು ತಿರಸ್ಕರಿಸುತ್ತಾಳೆ.
ತನ್ನ ಪತಿಯೊಂದಿಗೆ ಜಲಂಧರ್ ಗೆ ತೆರಳಿದ ನಂತರ, ಬಸಂತಿ ಬಿಶ್ತ್ ಜಲಂಧರ್ ನ ಪ್ರಚೀನ್ ಕಲಾ ಕೇಂದ್ರದಲ್ಲಿ ಸಂಗೀತವನ್ನು ಕಲಿಯಲು ಉತ್ಸುಕನಾಗಿದ್ದಳು, ಆದರೆ ಅವಳು ವಯಸ್ಕಳಂತೆ ನಾಚಿಕೆಯಿಂದ ಭಾವಿಸಿದಳು, ಮತ್ತು ಇತರ ವಿದ್ಯಾರ್ಥಿಗಳು ಚಿಕ್ಕ ಮಕ್ಕಳು.
ನಾಚಿಕೆಯಿಂದ ತಲೆತಗ್ಗಿಸಿದ ಕುರಮ್ ಅಲ್ಲಿ ನೀಡಲಾದ ಪ್ರಸಾದದ ಅಂಬವನ್ನು ಮರುದಿನ ಬೆಳಗ್ಗೆ ಗುರು ಅರ್ಜುನ್ ಜಿ ಗೆ ನೀಡಿದರು.
ರಾವಣನು ನಾಚಿಕೆಯಿಂದ ಓಡಿ ಹೋದನು.
ಬಿರುಗಾಳಿ ಮಳೆ) ಅಥವಾ ವೈಯಕ್ತಿಕವಾಗಿ ಆತನೇ ಕಾರಣವಾಗಿದ್ದರೆ ತಪ್ಪಿತಸ್ಥ ಭಾವನೆ ಮತ್ತು ನಾಚಿಕೆಯಿಂದ ಸಂಕೋಚಪಡುತ್ತಾನೆ.
ರಘೋಬ ನಾಚಿಕೆಯಿಂದ ಹಿಂದಿರುಗಿದ.
ನಾಚಿಕೆಯಿಂದ ಮೂಲೆ ಹಿಡಿದು ಎಂದೂ ಕೂತವಳಲ್ಲ.
ಈ ಒಂದು ರೀತಿಯಲ್ಲಿ ತನ್ನ ಪತಿಗೆ ಅಗೌರವ ತೋರಿಸಿದೆನೆಂಬ ನಾಚಿಕೆಯಿಂದ, ಕಾಳಿಯು ತನ್ನ ನಾಲಿಗೆಯನ್ನು ಚುಚ್ಚಿಕೊಳ್ಳುತ್ತಾಳೆ.
bashfully's Usage Examples:
Lina in the head in way of admonishment for worrying him (in which Lina, bashfully and uncharacteristically, apologizes).
historicist style of the avenue was already outdated and perceived almost bashfully.
and grateful Margaret his love and a life with him once more but then bashfully also offers her the freedom to return to England or live life freely in.
Ibuki happily catches up to them as Ui bashfully approaches; a silence drawn between herself and Kazuma.
The worm sews a brassiere, which Porky disposes of bashfully as he puts the worm in his coat.
Blushing from head to toe, Rudolph bashfully tells everyone "Merry Christmas to all and to all a good night".
short scene in the beginning, animated by Tom Palmer: Mickey and Minnie bashfully asking each other whether they"re fine may constitute the first funny.
Man reveals that he"s going into town for a chess game, and the Girl bashfully admits she’s headed into town to meet a young man.
"Leonardo review — this bashfully brilliant portrayal has a Dustin Hoffman vibe".
She, nude, looks away, bashfully.
and tells him of the great clamor for him from the spectators: Buddy is bashfully convinced.
When Sumire Hara asks Kayano how things are between her and Nagisa, she bashfully replies that he is focused on his career at the moment.
Climax Deka, Airi meets Ryutaros face to face, giving him a treat which he bashfully takes.
Synonyms:
shyly, timidly,