baptism Meaning in kannada ( baptism ಅದರರ್ಥ ಏನು?)
ಬ್ಯಾಪ್ಟಿಸಮ್, ಕ್ರಿಶ್ಚಿಯನ್ ಧರ್ಮದಲ್ಲಿ ದೀಕ್ಷೆಯ ಪ್ರಾರಂಭ,
Noun:
ಪವಿತ್ರ ಬರಿದ್ವಾರದಿಂದ ಇನ್ಫ್ಯೂಷನ್, ಕ್ರಿಶ್ಚಿಯನ್ ಧರ್ಮದಲ್ಲಿ ದೀಕ್ಷೆ,
People Also Search:
baptism of firebaptismal
baptismal font
baptismal name
baptismally
baptisms
baptist
baptist denomination
baptisteries
baptistery
baptistries
baptistry
baptists
baptize
baptized
baptism ಕನ್ನಡದಲ್ಲಿ ಉದಾಹರಣೆ:
ಬ್ಯಾಪ್ಟಿಸಮ್ ಅನ್ನು ಪಡೆಯುವವರು.
3 ಮತ್ತು 4ನೇ ಶತಮಾನಗಳ ಹೊತ್ತಿಗೆ ಬ್ಯಾಪ್ಟಿಸಮ್ನ ಧರ್ಮಶಾಸ್ತ್ರವು ನಿಷ್ಕೃಷ್ಟತೆಯನ್ನು ಪಡೆದುಕೊಂಡಿತು.
ಜೀಸಸ್ ಸೈಂಟ್ ಜಾನ್ ಬ್ಯಾಪಿಸ್ಟ್ ಮೂಲಕ ಬ್ಯಾಪ್ಟಿಸಮ್ಗೆ.
ನಂಬಿಕೆಯಿಂದ ಮಾತ್ರವೇ ಈ ಪವಿತ್ರ ಕೊಡುಗೆಗಳನ್ನು ಸ್ವೀಕರಿಸಲು ಸಾಧ್ಯವಿರುವುದರಿಂದ, ಲುಥೆರನ್ನರು ಒಪ್ಪಿಕೊಳ್ಳುವ ಪ್ರಕಾರ ಬ್ಯಾಪ್ಟಿಸಮ್ "ಪಾಪಗಳನ್ನು ಕ್ಷಮಿಸುವ ಕಾರ್ಯವನ್ನು ಮಾಡುತ್ತದೆ, ಸೈತಾನ್ ಮತ್ತು ಸಾವುಗಳಿಂದ ಮುಕ್ತಿ ಕೊಡಿಸುತ್ತದೆ, ಮತ್ತು ದೇವರ ವಾಕ್ಯಗಳು ಮತ್ತು ಭರವಸೆಗಳು ಘೋಷಿಸುವ ಪ್ರಕಾರ ಇದನ್ನು ನಂಬುವ ಪ್ರತಿಯೊಬ್ಬರಿಗೂ ಶಾಶ್ವತವಾದ ಆತ್ಮೋದ್ಧಾರವನ್ನು ನೀಡುತ್ತದೆ.
ವಿಶೇಷವಾಗಿ, ಈ ಗ್ರಂಥವು ಕ್ರೈಸ್ತ ಧರ್ಮದ ತಳಹದಿಗಳಾಗಿರುವ ಎರಡು ಪವಿತ್ರ ವಿಧಿಗಳಾದ ಯೂಕರಿಸ್ಟ್ ಮತ್ತು ಬ್ಯಾಪ್ಟಿಸಮ್ಗಳನ್ನು ವಿವರಿಸುತ್ತದೆ.
ಅಧ್ಯಾಯಗಳು ಬ್ಯಾಪ್ಟಿಸಮ್ ಅನ್ನು ಆತ್ಮವನ್ನು ಸ್ವೀಕರಿಸುವುದರ ಜತೆಗೆ ಸೇರಿಸುತ್ತವೆ, ಆದರೆ ನಿಖರವಾದ ಸಂಬಂಧವು ಪ್ರತಿಸಾರಿಯೂ ಒಂದೇ ರೀತಿಯಾಗಿರುವುದಿಲ್ಲ.
ಮೊದಲಿಗೆ ಸೂಚನೆಗಳನ್ನು ಬ್ಯಾಪ್ಟಿಸಮ್ನ ನಂತರ ನೀಡಲಾಗುತ್ತಿತ್ತು, ಆದರೆ ನಾಲ್ಕನೆ ಶತಮಾನದಲ್ಲಿ ದೈವನಿಂದೆಗಳನ್ನು ಗಮನದಲ್ಲಿಟ್ಟುಕೊಂಡು ಬ್ಯಾಪ್ಟಿಸಮ್ಗೆ ಮುನ್ನವೇ ನಂಬಿಕೆಯುಳ್ಳ ಅಭ್ಯರ್ಥಿಗಳಿಗೆ ಹೆಚ್ಚುಹೆಚ್ಚು ನಿಖರವಾಗಿರುವಂತಹ ಸೂಚನೆಗಳನ್ನು ನೀಡಲಾಗುತ್ತಿತ್ತು.
ಪೂರ್ವ ಮತ್ತು ಪಶ್ಚಿಮಗಳೆರಡೂ ನೀರಿನಿಂದ ಶುದ್ಧೀಕರಣ ಮತ್ತು ಬ್ಯಾಪ್ಟಿಸಮ್ಮಿನ ತ್ರಿಕೂಟದ ಸೂತ್ರಗಳು ಈ ವಿಧಿಯನ್ನು ನಡೆಸಲು ಅವಶ್ಯಕವೆಂದು ಭಾವಿಸಿದ್ದವು.
ಲುಥೆರನ್ನರಿಗೆ, ಬ್ಯಾಪ್ಟಿಸಮ್ ಒಂದು "ಅನುಗ್ರಹದ ಮಾರ್ಗ"ವಾಗಿದ್ದು ಇದರ ಮೂಲಕ ದೇವರು "ನಂಬಿಕೆಯ ರಕ್ಷಣೆ"ಯನ್ನು "ಮರುಹುಟ್ಟಿನ ಶುದ್ಧೀಕರಣ"ದ ರೂಪದಲ್ಲಿ ಸೃಷ್ಟಿಸಿ, ಬಲಗೊಳಿಸುತ್ತಾರೆ ಮತ್ತು ಇದರಲ್ಲಿ ಶಿಶುಗಳು ಮತ್ತು ವಯಸ್ಕರು ಮತ್ತೆ ಹುಟ್ಟಿ ಬರುತ್ತಾರೆ.
ಹನ್ನೆರಡನೆಯ ಮತ್ತು ಹದಿನಾಲ್ಕನೆಯ ಶತಮಾನಗಳ ನಡುವಿನ ಅವಧಿಯಲ್ಲಿ, ಪಶ್ಚಿಮ ಯುರೋಪಿನಲ್ಲಿ ಅಫ್ಯೂಶನ್ ಬ್ಯಾಪ್ಟಿಸಮ್ ಅನ್ನು ನಡೆಸಲು ಪ್ರಚಲಿತ ವಿಧಾನವಾಗಿ ಬಳಕೆಗೆ ಬಂದಿತು, ಆದರೂ ಸುಮಾರು ಹದಿನಾರನೇ ಶತಮಾನದವರೆಗೂ ಕೆಲವು ಸ್ಥಳಗಳಲ್ಲಿ ಮುಳುಗಿಸುವಿಕೆಯು ಚಾಲ್ತಿಯಲ್ಲಿದ್ದಿದ್ದು ಕಂಡುಬರುತ್ತದೆ.
ಆತನ ಪ್ರಚಾರಕಾರ್ಯದ ಆರಂಭದಲ್ಲಿ, ಜಾನ್ ದ ಬ್ಯಾಪ್ಟಿಸ್ಟ್ ಯೇಸುವಿನ ಬ್ಯಾಪ್ಟಿಸಮ್ ಅನ್ನು ನಡೆಸಿದರು.
ಯೇಸು ಮತ್ತು ಆತನ ಆರಂಭದ ಅನುಯಾಯಿಗಳು ಜಾನ್ನ ದೀಕ್ಷೆಯ ಸಿಂಧುತ್ವವನ್ನು ಅಂಗೀಕರಿಸಿದರು, ಆದರೆ ಯೇಸುವೇ ಸ್ವತಃ ತಾನು ಬ್ಯಾಪ್ಟಿಸಮ್ ಮೂಲಕ ಪಶ್ಚಾತ್ತಾಪದ ವಿಚಾರದಿಂದ ತನ್ನನ್ನು ಪ್ರತ್ಯೇಕಿಸಿಕೊಂಡರು ಮತ್ತು ಧಾರ್ಮಿಕ ಆಚರಣೆಗಳಿಗೆ ಪ್ರತಿಯಾಗಿ ಪರಿಶುದ್ಧತೆಯ ನೀತಿಯನ್ನು ಪ್ರಚಾರ ಮಾಡಿದರು.
ಲುಥೆರನ್ನರ ಭಾವನೆಗೆ ಭಿನ್ನಾಭಿಪ್ರಾಯವನ್ನು ವ್ಯಕ್ತಪಡಿಸಿದ ಸ್ವಿಸ್ ಸುಧಾರಕ ಹಲ್ಡ್ರಿಚ್ ಜ್ವಿಂಗ್ಲೈ ಬ್ಯಾಪ್ಟಿಸಮ್ಗೆ ಸ್ಯಾಕ್ರಮೆಂಟಿನ ಸ್ಥಾನಮಾನವನ್ನು ನೀಡಲು ನಿರಾಕರಿಸಿದರು.
baptism's Usage Examples:
Christian writers, such as John Kitto, have noted that it could be taken as a hendiadys, the Spirit as fire, or as pointing out two distinct baptisms - one by.
A person baptised as a child will later confess the baptism, at the age of 14–16, by confirmation.
The origins of John's baptism ritual are much discussed amongst scholars.
stipend, after suspension he was deprived for ignoring the suspension, disusing the surplice and the cross in baptism, and omitting parts of the prayers.
Brisbane City Council Archives, spelled "Edmundston" on his father"s marriage banns, spelled "Edmondston" on his baptismal certificate and Edmondstone on his.
’ Whoso then will be baptized, must pass from vice to virtue, and humble himself in coming to baptism, for Jordan means ‘descent.
are different modes of baptism in Christianity, these include immersion, affusion (pouring), and aspersion (sprinkling).
wrote De progressu spiritualis deserti elaborating on the same themes, analogizing baptism as a personal equivalent to the Israelites crossing the Red Sea.
This believer"s baptism is opposed to baptism of infants, who are not able to make a conscious decision to be baptized.
that Jewish children aged seven or older who requested baptism could be licitly baptized and removed from their parents" custody.
which is foreign to Christian sentiment," which would simply prohibit a baptismal name being something in the vein of "Satan," "Lucifer" or "Death.
Some earlier sources say he was born on 28 December, but his baptism certificate proves the later date impossible.
are also sacristies, a Lady Chapel and a baptismal chapel, both with monopitch roofs.
Synonyms:
aspersion, sprinkling, sacrament, affusion, christening, immersion,
Antonyms:
egress, emersion, appearance,