bangla Meaning in kannada ( bangla ಅದರರ್ಥ ಏನು?)
ಬಾಂಗ್ಲಾ
Noun:
ಬೆಂಗಾಲಿ,
People Also Search:
bangladeshbangladeshi
bangladeshi monetary unit
bangladeshis
bangle
bangled
bangles
bangling
bangor
bangs
bangster
bangsters
bangtail
bangui
bani
bangla ಕನ್ನಡದಲ್ಲಿ ಉದಾಹರಣೆ:
ಇವು ದಕ್ಷಿಣ ಭಾರತದಲ್ಲಿ ಮತ್ತು ಪೂರ್ವ ಮತ್ತು ಮಧ್ಯ ಭಾರತದ ಕೆಲವು ಭಾಗಗಳಲ್ಲಿ ಮತ್ತು ಈಶಾನ್ಯ ಶ್ರೀಲಂಕ, ಪಾಕಿಸ್ತಾನ, ನೇಪಾಳ, ಬಾಂಗ್ಲಾದೇಶ, ಆಫ಼ಘಾನಿಸ್ತಾನ, ಇರಾನ್, ಮಲೇಷಿಯಾ, ಸಿಂಗಪುರಗಳಲ್ಲಿ ಬಳಕೆಯಲ್ಲಿವೆ.
ಅದು ಸದ್ಯದ ಕ್ರೌನ್ ಕಾಲನಿ (ಬ್ರಿಟಿಶ್ ಆಡಳಿತಭಾಗ)ಭಾರತ,ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನೊಳಗೊಂಡಿದೆ.
ಘುಗನಿ ಭಾರತೀಯ ಉಪಖಂಡಕ್ಕೆ ಸ್ಥಳೀಯವಾದ ಒಂದು ಸಾಯಂಕಾಲದ ಲಘು ಆಹಾರವಾಗಿದೆ, ಮತ್ತು ವಿಶೇಷವಾಗಿ ಪೂರ್ವ ಭಾರತದಲ್ಲಿ (ಭಾರತದ ರಾಜ್ಯಗಳಾದ ಬಿಹಾರ್, ಝಾರ್ಖಂಡ್, ಒಡಿಶಾ, ಪಶ್ಚಿಮ ಬಂಗಾಳ), ಈಶಾನ್ಯ ಭಾರತ (ಭಾರತದ ರಾಜ್ಯಗಳಾದ ಅಸ್ಸಾಂ ಮತ್ತು ತ್ರಿಪುರಾ) ಮತ್ತು ಬಾಂಗ್ಲಾದೇಶದ ಭಾಗಗಳಲ್ಲಿ ಜನಪ್ರಿಯವಾಗಿದೆ.
ಮೇಘನ ನದಿ(ಬಾಂಗ್ಲಾದೇಶ).
ನಾಟಕಗಳು : ಉದ್‌ಗೀಧ, ಗೆಯನಾಟಿಕ, ರಾಧಾರಿ ಬಾಂಗ್ಲಾ,ಸಾಲಬಂಜಿಕಾಲು.
ಇದರ ಉದ್ದೇಶವು ಬಾಂಗ್ಲಾದೇಶದವರಿಗೆ ಒಂದು ಪ್ರಮಾಣಿತ ಮೇಜಿನ ಉಲ್ಲೇಖವನ್ನು ಒದಗಿಸುವುದು, ಜೊತೆಗೆ ಬಾಂಗ್ಲಾದೇಶ, ಬಂಗಾಳಿ-ಮಾತನಾಡುವ ಜನರು, ಮತ್ತು ಸಂಬಂಧಿತ ರಾಜಕೀಯ, ಸಾಂಸ್ಕೃತಿಕ ಮತ್ತು ಭೌಗೋಳಿಕ ಸಂದರ್ಭಗಳಲ್ಲಿ ಆಸಕ್ತಿ ಹೊಂದಿರುವ ಜನರಿಗೆ ಮಾಹಿತಿ ಒದಗಿಸುವದಾಗಿದೆ.
ಬಂಗಾಳಿ ಚಲನಚಿತ್ರ ತಯಾರಿಕೆಯು ಬಾಂಗ್ಲಾದ ವೈಜ್ಞಾನಿಕ ಕಾದಂಬರಿಯ ಚಲನಚಿತ್ರಗಳು ಹಾಗೂ ಸಾಮಾಜಿಕ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಚಲನಚಿತ್ರಗಳನ್ನೂ ಒಳಗೊಳ್ಳುತ್ತದೆ.
ಜೊತೆಗೆ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ವಿರುದ್ಧ ಇಂಗ್ಲೆಂಡ್‌ನ ಪಂದ್ಯಗಳು ಹಾಗೂ ಜುಲೈನಲ್ಲಿ ಆಸ್ಟ್ರೇಲಿಯ ಮತ್ತು ಪಾಕಿಸ್ತಾನ ತಂಡಗಳ ನಡುವೆ ಟೆಸ್ಟ್ ಪಂದ್ಯವೊಂದು ನಡೆಯಿತು.
ಭಾರತದ ಪಟ್ಟಣಗಳು ಶೀರ್ ಖುರ್ಮಾ (ಅಕ್ಷರಶಃ "ಖರ್ಜೂರಗಳೊಂದಿಗೆ ಹಾಲು" ಉರ್ದುವಿನಲ್ಲಿ) ಪಾಕಿಸ್ತಾನ, ಭಾರತ ಮತ್ತು ಬಾಂಗ್ಲಾದೇಶಗಳಲ್ಲಿ ಮುಸ್ಲಿಮರಿಂದ ಈದ್-ಉಲ್-ಫಿತರ್‍ನಂದು ತಯಾರುಮಾಡಲಾಗುವ ಒಂದು ಹಬ್ಬದ ಶಾವಿಗೆ ಸಿಹಿ ಭಕ್ಷ್ಯ.
| ಬಾಂಗ್ಲಾದೇಶ || alignright |57000.
2012 ರಲ್ಲಿ, ವಿಕಿಮೀಡಿಯಾ ಬಾಂಗ್ಲಾದೇಶವು ಸಂತಾಲಿ ಭಾಷಾ ವಿಕಿಪೀಡಿಯವನ್ನು ಪ್ರಾರಂಭಿಸುವ ಗುರಿಯೊಂದಿಗೆ ಬಾಂಗ್ಲಾದೇಶದ ದಿನಾಜ್‌ಪುರ ಜಿಲ್ಲೆಯಲ್ಲಿ ಸಂತಾಲಿ ಭಾಷಾ ಸಮುದಾಯದೊಂದಿಗೆ ವಿಕಿಪೀಡಿಯಾ ಸಭೆ ಮತ್ತು ಕಾರ್ಯಾಗಾರವನ್ನು ಆಯೋಜಿಸಿತು.
ಮೇಘಾಲಯ ಹಾಗೂ ಬಾಂಗ್ಲಾದೇಶಗಳಲ್ಲಿ ಮಾತನಾಡಲಾಗುವ ಗಾರೋ ಭಾಷೆ ಕೂಡ ಇದಕ್ಕೆ ಸಂಬಂಧಿಸಿದ್ದಾಗಿದೆ.
bangla's Usage Examples:
According to banglapedia 700 rivers flow in Bangladesh, but the information is old and obsolete.
Under Hossain's tenure in the ministry, Petrobangla was established.
bd/bangladesh-rmgs-achievements-from-apta/ "Bangladesh signs APTA: Plan to reduce trade gap with neighbors".
The court rejected Chevron's claims from Petrobangla amounting to US"240 million.
org/hindu_history/modern/hindu_bangla.
Dak Bungalow or Bangalow (Hindi: Dakbangla) may refer to any of the many dak bungalows erected during the 19th century by the British Raj.
Tabanglang is a native dish made from sauteed tabangka (Snail) and Ulang (Freshwater Shrimp).
org/satporgtp/countries/bangladesh/terroristoutfits/JMJB.
Chevron v BangladeshKamal Hossain represented Petrobangla in a lawsuit filed by Chevron at the International Centre for Settlement of Investment Disputes.
They were patronised by some Bangladesh Nationalist Party government members to attack left-wing guerrilla movement by Purbo bangla Communist Party.