banana Meaning in kannada ( banana ಅದರರ್ಥ ಏನು?)
ಬಾಳೆಹಣ್ಣು, ಬಾಳೆ ಮರ,
Noun:
ಕದಳಿ, ಬಾಳೆ ಮರ, ಸಸ್ಯ ಹಣ್ಣು, ಬಾಳೆಹಣ್ಣು,
People Also Search:
banana boatbanana bread
banana split
banana tree
bananas
banat
banausic
banc
bancha
banco
bancos
bancs
band
band of partisans
band saw
banana ಕನ್ನಡದಲ್ಲಿ ಉದಾಹರಣೆ:
ಇದನ್ನು "ಕಮಲಾಪುರ ಕೆಂಪು ಬಾಳೆಹಣ್ಣು" ಎಂಬ ಶೀರ್ಷಿಕೆಯಡಿಯಲ್ಲಿ ಹಕ್ಕು ಪತ್ರಗಳ ವಿನ್ಯಾಸಗಳು ಮತ್ತು ಟ್ರೇಡ್ಮಾರ್ಕ್ಗಳ ಕಂಟ್ರೋಲರ್ ಜನರಲ್ ಮೂಲಕ ನೋಂದಾಯಿಸಲಾಗಿದೆ ಮತ್ತು GI ಅಪ್ಲಿಕೇಶನ್ ಸಂಖ್ಯೆ ೧೩೩ ರಲ್ಲಿ ೩೧ನೇ ತರಗತಿಯ ಅಡಿಯಲ್ಲಿ ತೋಟಗಾರಿಕೆ ವಸ್ತು ಎಂದು ದಾಖಲಿಸಲಾಗಿದೆ.
ಬೋನಿನ ಹೊರಗಡೆ ಸ್ವಲ್ಪ ದೂರದಲ್ಲಿ ಅದಕ್ಕೆ ಕಾಣುವಂತೆ ಒಂದು ಬಾಳೆಹಣ್ಣು ಇಟ್ಟಿದೆ; ಅದು ಚಿಂಪಾನ್ಜಿ ಬೋನಿನ ಕಂಬಿಗಳ ಮೂಲಕ ಕೈಚಾಚಿದರೆ ಸಿಗದಷ್ಟು ದೂರದಲ್ಲಿದೆ.
ಮೇಘಾಲಯ ರಾಜ್ಯದಲ್ಲಿ ಬೆಳೆಸಲಾದ ಪ್ರಮುಖ ಫಲಗಳಲ್ಲಿ ನಿಂಬೆಜಾತಿಯ ಹಣ್ಣುಗಳು, ಅನಾನಸ್, ಪರಂಗಿಹಣ್ಣು, ಬಾಳೆಹಣ್ಣು ಇತ್ಯಾದಿ ಸೇರಿವೆ.
ಇವನಿಗೆ ಅಕ್ಕಿ, ತೆಂಗಿನಕಾಯಿ, ಬೆಲ್ಲ ಮತ್ತು ಬಾಳೆಹಣ್ಣುಗಳನ್ನು ಕೊಡುವರು.
ಕಡಲೆಕಾಯಿ ಅಥವಾ ಗೋಡಂಬಿಯನ್ನೂ ಸಹ ಬಳಸಬಹುದು ; ಅವಿಲ್ ವಿಲೈಚಾತು (ಕೇರಳ) : ತುಪ್ಪದಲ್ಲಿ ಅವಲಕ್ಕಿಯನ್ನು ಹುರಿದು ಮತ್ತು ಬೆಲ್ಲ , ದಾಲ್ , ಗೋಡಂಬಿ , ಕಡಲೆಕಾಯಿ ಮತ್ತು ತೆಂಗಿನತುರಿ ಬಳಸಿ ಈ ಖಾದ್ಯವನ್ನು ಮಾಡಲಾಗುತ್ತದೆ ; ದಾಹಿ ಚಿಯುರಾ (ನೇಪಾಳಿ): ಮಾಗಿದ ಬಾಳೆಹಣ್ಣು, ಮೊಸರು ಮತ್ತು ಸಕ್ಕರೆಯೊಂದಿಗೆ ಅವಲಕ್ಕಿಯನ್ನು ಬೆರೆಸಿ ಈ ಖಾದ್ಯವನ್ನು ತಯಾರಿಸಲಾಗುತ್ತದೆ .
ಎಲ್ವಿಸ್ ಸ್ಯಾಂಡ್ವಿಚ್ (ಯುಎಸ್ಎ) ಕಡಲೆಕಾಯಿ ಬೆಣ್ಣೆ, ಬಾಳೆಹಣ್ಣುಗಳು, ಮತ್ತು ಹಂದಿ ಮಾಂಸವನ್ನು ಒಳಗೊಂಡಿರುವ ಹುರಿದ ಸ್ಯಾಂಡ್ವಿಚ್.
ಪ್ರತಿದಿನ ಆಹಾರ ಸೇವಿಸಿದ ನಂತರ ಒಂದೊಂದು ಬಾಳೆಹಣ್ಣು ಸೇವಿಸುವುದರಿಂದ ಅಜೀರ್ಣ ದೂರವಾಗುತ್ತದೆ.
ತೆಂಗಿನ ಕಾಯಿ, ಪಂಚಕಜ್ಜಾಯ, ಸಕ್ಕರೆ, ಅಕ್ಕಿ, ಬಾಳೆಹಣ್ಣು, ಬೆಲ್ಲ, ಲಾಹಿ, ಲಡ್ಡು, ದೂಧ್ ಪಾಕ್, ಮೋದಕ ಇತ್ಯಾದಿಗಳ ತುಲಾಭಾರ ಇದನ್ನು ಗಂಡ-ಹೆಂಡತಿ,ಅಥವಾ ಒಬ್ಬರೇ ತಾಯಿ,ಮಗು, ಒಪ್ಪಿಸಬಹುದು.
ಬಾಳೆಹಣ್ಣು ನಮ್ಮ ದೇಹದಲ್ಲಿ ತ್ವರಿತ ಶಕ್ತಿ ವರ್ಧಕವಾಗಿ ಕಾರ್ಯನಿರ್ವಹಿಸುತ್ತದೆ.
ಬಾಳೆಹಣ್ಣುಗಳು ಅಥವಾ ಇತರ ಹಣ್ಣು.
ಸಾದಾ ಶ್ಯಾವಿಗೆಗೆ ಜನಪ್ರಿಯ ಪಕ್ಕ ಮೇಲೋಗರಗಳೆಂದರೆ ಸಿಹಿ ತೆಂಗಿನ ಹಾಲು, ಬಾಳೆಹಣ್ಣು, ಸಕ್ಕರೆ, ತುಪ್ಪ, ಮೋರ್-ಕುಳಂಬು, ಹಲವಾರು ತರಕಾರಿ ಕೋರ್ಮಾಗಳು ಮತ್ತು ಮಟನ್, ಕೋಳಿಮಾಂಸ, ಅಥವಾ ಮೀನಿನ ಕೋರ್ಮಾ.
banana's Usage Examples:
zebrina), is a variety of the wild banana Musa acuminata native to Sumatra, Indonesia.
They are then wrapped in banana leaf and grilled.
Erionota thrax, the palm redeye or the banana skipper, is a butterfly belonging to the family Hesperiidae.
Banana bread is a type of cake made from mashed bananas.
used various plant fibers, mainly abacá or banana, but also including tree cotton, buri palm (locally known as buntal) and other palms, various grasses.
ClimateDemographicsEconomyMajor industries in Talibon are farming and fishing with major products such as rice, corn, copra, banana, root crops, and seafood.
shape with banana leaf packed.
The village is known for its green mango, banana, and lichi trees.
It consisted of Marlon (Chris Elliot) dumping bananas out of a sack on the floor and Elliot dancing slowly around them to the song The Alley Cat.
making lontong; compressed, rolled, and wrapped in banana leaves; it then evolves into a complete dish served with various side dishes such as fried chicken.
muffuletta sandwiches, oysters Rockefeller and oysters Bienville, pompano en papillote, and bananas Foster, among others.
They are delicately wrapped by banana leaves and are boiled for 30 minutes to create the soft consistency of palagsing.
I'm rooming with him right now, and it's like we're in a gym; the room is like a gym, where he's just constantly eating bananas and only healthy stuff.
Synonyms:
Manila hemp, Musa, dwarf banana, Japanese banana, abaca, genus Musa, Musa textilis, edible banana, Musa paradisiaca, herbaceous plant, plantain tree, banana tree, Musa basjoo, Musa acuminata, Musa paradisiaca sapientum, plantain, herb,