<< axehead axeman >>

axeheads Meaning in kannada ( axeheads ಅದರರ್ಥ ಏನು?)



ಕೊಡಲಿಗಳು

ಕೊಡಲಿ,

People Also Search:

axeman
axes
axial
axiality
axially
axiata
axil
axile
axilla
axillae
axillar
axillary
axillary artery
axillary fossa
axils

axeheads ಕನ್ನಡದಲ್ಲಿ ಉದಾಹರಣೆ:

ಶಿಲಾಯುಗದ ಸಂಸ್ಕೃತಿಯ ಕೊಡಲಿಗಳು ಉತ್ತರ ವೋಲ್ಟದಲ್ಲಿ ದೊರಕಿವೆ.

ಈ ಪ್ರಾಂತ್ಯದ ಬೇರೆಡೆಗಳಲ್ಲಿ ಈ ಜನ ಉಪಯೋಗಿಸುತ್ತಿದ್ದ, ಉಜ್ಜಿ ನಯಮಾಡಿದ ಕೊಡಲಿಗಳು ದೊರೆತಿದ್ದರೂ ಬೇರಾವ ಅವಶೇಷಗಳೂ ಇದುವರೆಗೂ ದೊರೆತಿಲ್ಲ.

ಆ ಬಗೆಯ ಕೈಕೊಡಲಿಗಳು ಹೆಚ್ಚಾಗಿ ಕಂಡುಬಂದವು.

ಮೌಸ್ಟೀರಿಯನ್ ಸಂಸ್ಕøತಿಯಲ್ಲಿ ಸಣ್ಣ ಹೃದಯಾಕಾರದ ಕೈಕೊಡಲಿಗಳು ರೂಢಿಗೆ ಬಂದುವು.

೧೦೦೦ ರ ನಂತರ, ಕಬ್ಬಿಣದ ಕೊಡಲಿಗಳು ಮತ್ತು ನೇಗಿಲುಗಳ ಬಳಕೆ ವ್ಯಾಪಕವಾಯಿತು ಮತ್ತು ಅರಣ್ಯಗಳನ್ನು ಸುಲಭವಾಗಿ ಕಡಿಯಬಹುದಿತ್ತು.

ಹಿಮನದಿ ಸಂಚಾರಕ್ಕೆ ಅಗತ್ಯವಾಗಿ ಬೇಕಾದ ಮೂಲಭೂತ ಸಾಧನಸಾಮಗ್ರಿಗಳಲ್ಲಿ ಮುಳ್ಳಟ್ಟೆಗಳು ಮತ್ತು ಹಿಮ ಕೊಡಲಿಗಳು ಸೇರಿರುತ್ತವೆ.

ಬಹುಕಾಲದವರೆಗೂ ಉಂಡೆಕಲ್ಲಿನ ಮಚ್ಚುಕತ್ತಿಗಳು ಉಳಿದುಬಂದರೂ ಕ್ರಮೇಣ ಹೆಚ್ಚು ಸಂಖ್ಯೆಯಲ್ಲಿ ಉತ್ಪಾದಿತವಾಗುತ್ತಿದ್ದ ಕೈಕೊಡಲಿಗಳು ಸಾಧಾರಣವಾಗಿ ಚೂಪಾದ ಮೊನೆ ಹೊಂದಿದ್ದು, ತ್ರಿಕೋನಾಕಾರ ಅಥವಾ ಅಂಡಾಕಾರವಾಗಿರುತ್ತಿದ್ದುವು.

ಕ್ಲಾಕ್ಟೋನಿಯನ್ ಸಂಸ್ಕೃತಿಯಿಂದ ಹುಟ್ಟಿಕೊಂಡ ಮೌಸ್ಟೀರಿಯನ್ ಸಂಸ್ಕೃತಿಯಲ್ಲಿ ಹೃದಯಾಕಾರದ ಸಣ್ಣ ಕೈಕೊಡಲಿಗಳು ಸಾಕಷ್ಟು ಸಂಖ್ಯೆಯಲ್ಲಿ ನಿರ್ಮಾಣವಾಗುತ್ತಿದ್ದುವು.

ಕೈಕೊಡಲಿಗಳು ಸಣ್ಣವಾಗಿ ಹೆಚ್ಚು ಕೌಶಲದಿಂದ ಮಾಡಲ್ಪಟ್ಟಿವೆ.

ಕರ್ನಾಟಕದಲ್ಲಿ ಭೂಶೋಧನೆಯಿಂದ ದೊರೆತಿರುವ ಕೈ-ಕೊಡಲಿಗಳು ಮತ್ತು ಕಡುಗತ್ತಿಗಳು (ಶಿಲೆಯಿಂದ ಮಾಡಲ್ಪಟ್ಟಿರುವ) ಪೂರ್ವ ಶಿಲಾಯುಗದ ಕೈ-ಕೊಡಲಿ ಸಂಸ್ಕ್ರತಿಯ ಇರುವಿಕೆಗೆ ಸಾಕ್ಷಿಯಾಗಿವೆ.

ಬೂದು ಬಣ್ಣದ ಮಣ್ಣಿನ ಪಾತ್ರೆ, ಮಸೆದ ಕೊಡಲಿಗಳು, ಕಬ್ಬಿಣದ ಉಪಕರಣದ ಚೂರು, ಕೆಂಪು ಮತ್ತು ಕಪ್ಪು ಮಣ್ಣಿನ ಪಾತ್ರೆಗಳ ಚೂರುಗಳು ದೊರೆತವು.

ಶೂಲಗಳು, ಭಲ್ಲೆಗಳು, ಕೊಡಲಿಗಳು, ಕವಣೆಗಳು ಸೇರಿಕೊಂಡುವು.

axeheads's Usage Examples:

Bronze Age of Britain and Ireland, and particularly in ceramics and stone axeheads.


about 45 kg of bronze artefacts, most of them sickles, alongside some axeheads.


"Airport x-ray scans reveal haul of new Bronze Age axeheads in pot found in Jersey field".


Some notable artefacts include four rare Jadeite axeheads imported from the Alps of Neolithic Italy, and the unique ceremonial macehead.


307 (Ballytegan Hoard) 1967 National Museum of Ireland, Dublin 2 bronze axeheads, 1 bronze bracelet, and a number of bronze rings and pins Coggalbeg Hoard.


New Guinea"s last "first contact patrol", bringing steel axeheads to an area where stone axeheads were the norm.


Three green stone axeheads discovered also probably date to this period.


and tools forms the major part of this assemblage, including socketed axeheads, spearheads, casting moulds, fittings, rings, swords, and a bucket.


all a bugle horn ensigned with an ancient crown Or on a chief Vert four axeheads bendwise Argent.


By contrast, Neolithic axeheads from the Langdale axe industry were recognised as a type well before the.


Such ground and polished axeheads are known from elsewhere in Northumberland.


Two copper alloy socketed axeheads have been unearthed in Fakenham dated to the Bronze Age.


found, particularly polished stone axeheads.



axeheads's Meaning in Other Sites