auxin Meaning in kannada ( auxin ಅದರರ್ಥ ಏನು?)
ಆಕ್ಸಿನ್
ಬೇರಿನ ರಚನೆ ಮತ್ತು ಮೊಗ್ಗುಗಳ ಬೆಳವಣಿಗೆಯನ್ನು ಉತ್ತೇಜಿಸುವ ಸಸ್ಯ ಹಾರ್ಮೋನ್,
People Also Search:
auxinsauxometer
ava
avadavat
avadavats
avail
avail oneself of
availabilities
availability
available
availableness
availably
availe
availed
availing
auxin ಕನ್ನಡದಲ್ಲಿ ಉದಾಹರಣೆ:
ಉದಾಹರಣೆಗೆ, ಸೈಟೊಕಿನಿನ್ ಪ್ರಮಾಣ ಮಿತಿಮೀರಿದಾಗ ಚಿಗುರುಗಳು ಉಂಟಾಗುತ್ತದೆ, ಅ೦ತೆಯೇ ಆಕ್ಸಿನ್ ಪ್ರಮಾಣ ಹೆಚ್ಚಾದಾಗ, ಹೆಚ್ಚುವರಿ ಬೇರುಗಳು ಉಂಟಾಗುತ್ತವೆ.
ಸಸ್ಯದೇಹಗಳು ಬೆಳಕು ಕತ್ತಲುಗಳ ಕಡೆ ಬಾಗುವುದರಲ್ಲಿ ಆಕ್ಸಿನ್‍ಗಳ ಪಾತ್ರ ಮುಖ್ಯವಾದುದೆಂದು ಅನೇಕ ವರ್ಷಗಳ ಹಿಂದೆಯೇ ತಿಳಿದಿತ್ತು.
ಇದರಿಂದ ಮುಂದೆ ಊತಕ ಹಾಗು ಅಂಗಗಳ ವಿಭೇದೀಕರಣ ನಡೆಯಲು ಸೈಟೊಕೈನಿನ್ ಹಾಗು ಆಕ್ಸಿನ್ ಎಂಬ ಹಾರ್ಮೋನ್ ಗಳನ್ನು ಸೂಕ್ತಪ್ರಮಾಣದಲ್ಲಿ ಸೇರಿಸಿಕೊಳ್ಳಬೇಕು.
ಗ್ರಾಮಿನ್‍ನಿಂದ ಹೆಟಿರೋ ಆಕ್ಸಿನ್ (ಘಿಗಿII), ಟ್ರಿಪ್ಟಾಮೀನ್ (ಘಿಗಿIII) ಮತ್ತು ಟ್ರಿಪ್ಟೋಫೇನ್‍ಗಳನ್ನು ತಯಾರಿಸಬಹುದು.
ಆಕ್ಸಿನ್ ಮತ್ತು ಸೈಟೊಕಿನಿನ್ ಎರಡರ ಸಮತೋಲನದಿ೦ದ ಸಾಮಾನ್ಯವಾಗಿ ಜೀವಕೋಶಗಳು ಬೆಳೆಯುತ್ತವೆ.
ಚಿಗುರುಗಳು ಬೆಳೆದ೦ತೆ, ಅವುಗಳನ್ನು ಕತ್ತರಿಸಿ, ಆಕ್ಸಿನ್ ಜೊತೆ ಬೇರೂರುವ೦ತೆ ಮಾಡಬಹುದು.
ಕೃತಕ ಮಾಧ್ಯಮಗಳಲ್ಲಿ ನೈಸರ್ಗಿಕ ಅಥವಾ ಕೃತಕ ಆಕ್ಸಿನ್‍ಗಳ ಉಪಯೋಗದಿಂದ ಬೇರುಗಳ ಮತ್ತು ಕೋಶಗಳ ಬೆಳೆವಣಿಗೆಯನ್ನು ಕೈನೆಟಿನ್ ಉಪಯೋಗದಿಂದ ಕೋಶಗಳ ವಿಭಜನೆ ಮತ್ತು ಮೊಗ್ಗುಗಳ ಉತ್ಪಾದನೆಗಳನ್ನು ಉಂಟುಮಾಡಬಹುದು.
ಆಕ್ಸಿನ್, ಕೈನೆಟಿನ್, ಫಾಸ್ಫೇಟ್, ಅಡೆನೀನ್, ಸಕ್ಕರೆ, ಪಿಷ್ಟಾಂಶ-ಇತ್ಯಾದಿಗಳು ರೂಪಪ್ರಭೇದನ ಕಾರ್ಯದಲ್ಲಿ ಹೇಗೆ ಉಪಯೋಗವಾಗುವುವು ಮತ್ತು ಅವುಗಳ ಪರಸ್ಪರ ಸಂಬಂಧವಾವುದು ಎಂಬುದನ್ನು ತಿಳಿಯಲು ಸ್ಕೂಗ್ ಮತ್ತಿತರ ವಿಜ್ಞಾನಿಗಳು ಅನೇಕ ಪ್ರಯೋಗಗಳನ್ನು ನಡೆಸಿದ್ದಾರೆ.
ಈ ಅಂಗಾಂಶಗಳನ್ನು ಆಕ್ಸಿನ್ ಆಧಾರಿತ ಮಾಧ್ಯಮಗಳ ಮೇಲೆ ಬೆಳೆಸಿ ಬೇರುಅಂಗಾಂಶಗಳನ್ನು ಪಡೆಯಬಹುದು.
ಮಾರ್ನಿಂಗ್ ಗ್ಲೋರಿ ಸಸ್ಯದ ಬೇರುಗಳ ಅಂಗಾಂಶ ಸಂವರ್ಧನೆಯಲ್ಲಿ ಕೈನಿಟಿನ್ನಿನ ಉಪಯೋಗದಿಂದಲೂ ಆಕ್ಸಿನ್‍ಗಳ ಅಭಾವದಿಂದಲೂ ಬೇರುಗಳಲ್ಲಿ ಮೊಗ್ಗುಗಳ ಉತ್ಪಾದನೆ ಕಂಡುಬಂದಿದೆ (ಸಾಮಾನ್ಯವಾಗಿ ಬೇರುತುದಿಯ ಅಂಗಾಂಶಗಳ ರೂಪಪ್ರಭೇದನಸಾಮಥ್ರ್ಯ ಕಾಂಡದ ಅಂಗಾಂಶಗಳ ಸಾಮಥ್ರ್ಯಕ್ಕಿಂತ ಕಡಿಮೆಯಾಗಿರುವುದು) ಟೊಮೆಟೊ ಸಸ್ಯದ ಬೇರುಗಳನ್ನು ವಿಜ್ಞಾನಿಗಳನ್ನು 25 ವರ್ಷಕ್ಕೂ ಮೇಲ್ಪಟ್ಟು ಬೆಳೆಸಿರುತ್ತಾರೆ.
ಅಲ್ಯೂಮಿನಿಯಂ ದ್ರಾವಣದಿಂದ ಅಲ್ಯೂಮಿನಿಯಂ ಅಂಶವನ್ನು ಆಕ್ಸಿನ್ ಎಂಬ ಇಂಗಾಲ ಸಂಯುಕ್ತದೊಡನೆಯೂ ಕ್ರಿಯೆಗೊಳಪಡಿಸಿ, ಅಲ್ಯೂಮಿನಿಯಂ ಆಕ್ಸಿನೇಟ್ ಎಂಬ ನೀರಿನಲ್ಲಿ ಲೀನವಾಗದಿರುವ ಸಂಯುಕ್ತವನ್ನು ಹೊಂದಬಹುದು.
ಆಕ್ಸಿನ್ ಕೈನೆಟಿನ್‍ಗಳ ಸಮನ್ವಯದಿಂದ ಅಪ್ರಭೇದನ ಅಂಗಾಂಶಗಳ ನಿರಂತರ ವ್ಯವಸಾಯ ಹಾಗೂ ಪ್ರಭೇದನಗಳು ಸಾಧ್ಯವಾಗುತ್ತವೆ.
ಆಕ್ಸಿನ್‍ಗಳು, ಕೈನೆಟಿನ್, ಮತ್ತು ಜೆಬ್ಬೆರೆಲಿನ್‍ಗಳ ಸಮನ್ವಯದಿಂದಲೂ ಎಳನೀರು, ಯೀಸ್ಟ್‍ಸಾರ ಮತ್ತು ಸಸ್ಯಸಾರಗಳ ಉಪಯೋಗದಿಂದಲೂ ಭ್ರೂಣ, ಭ್ರೂಣಾಂಗಗಳ ಸಂವರ್ಧನೆ ಹೆಚ್ಚು ಪರಿಣಾಮಕಾರಿಯಾಗುವುದೆಂದೂ ಸಸ್ಯಸಾರಗಳಲ್ಲಿ ಭ್ರೂಣವರ್ಧನಾಂಶಗಳಿರುವುವೆಂದೂ ತಿಳಿದುಬಂದಿದೆ.
auxin's Usage Examples:
Exhaustion of auxin makes the abscission zone sensitive.
αὐξάνειν auxánein, αὔξησις (aúxēsis), αὐξητικός (auxētikós) auxanogram, auxanography, auxanology, auxanometer, auxesis, auxetic, auxin, auxochrome, auxology.
student worked on plant hormones, specifically the role of auxin in phototropism.
Pressure, nutrient movements, and cambial basipetal auxin transport have also been suggested as causes.
five major classes: abscisic acid, auxins, cytokinins, ethylene, and gibberellins.
aleurone layer, including auxin, cytokinin, abscisic acid (ABA), and gibberellin (GA).
The effector interacts with host machinery to induce transcription for genes that regulate plant hormones such as gibberellin and auxin.
(auxētikós) auxanogram, auxanography, auxanology, auxanometer, auxesis, auxetic, auxin, auxochrome, auxology, auxotroph, auxotrophy av- desire Latin avere.
and in response to specific cocktails of hormones (mainly auxins and cytokinins), most plant tissues can de-differentiate and form a mass of dividing.
Because high concentrations of auxins are toxic to most plants, synthetic auxins are effective weed killers.
without auxin will exhibit increased spacing between the interfascicular cambiums and reduced growth of the vascular bundles.
Apical dominance occurs because the shoot apical meristem produces auxin which prevents axillary buds from growing.
co-localized with the same root tissues that are involved in basipetal auxin transport.