<< auditorily auditoriums >>

auditorium Meaning in kannada ( auditorium ಅದರರ್ಥ ಏನು?)



ಸಭಾಂಗಣ, ರಂಗಮಂದಿರ,

Noun:

ರಂಗಮಂದಿರ,

auditorium ಕನ್ನಡದಲ್ಲಿ ಉದಾಹರಣೆ:

ಬ್ರಿಟಾನಿಯಾ ರೆಸ್ಟೊರೆಂಟ್ ಎರಡು ಡೆಕ್ ಗಳಲ್ಲಿ ಹಡಗಿನ ಸಂಪೂರ್ಣ ಅಗಲವನ್ನು ಆಕ್ರಮಿಸುವುದರಿಂದ, ಪ್ರಯಾಣಿಕರು ಭೋಜನದ ಕೋಣೆಯನ್ನು ಹಾದುಹೋಗದೇ ಮುಖ್ಯ ಸಭಾಂಗಣದಿಂದ ಕ್ವೀನ್ಸ್ ಕೋಣೆಗೆ ಹೋಗಲು ಎರಡೂ ಡೆಕ್ಗಳ ನಡುವೆ ಡೆಕ್ ೩L ನ್ನು ನಿರ್ಮಿಸಲಾಗಿದೆ.

ಜನರ ಒತ್ತಾಯದ ಮೇರೆಗೆ, ೨ ಹೆಚ್ಚುವರಿ ಶೋ ನಡೆಸಲು ಮಧ್ಯರಾತ್ರಿ, ಮತ್ತು ಬೆಳಗಿನ ಜಾವ ೩ ಗಂಟೆಗೆ ರಹಿಮತ್ಪುರದ ಖಾಸಗಿ ಸಭಾಂಗಣವೊಂದರಲ್ಲಿ ಆಯೋಜಿಸಲಾಯಿತು.

ಎ, ಪೈ ಫೌಂಡೇಶನ್, 'ಶ್ರೇಷ್ಠ ಕೊಂಕಣಿಗ ಪ್ರಶಸ್ತಿ'ಯನ್ನು ಮಾರ್ಚ್, ೨೬ ರ ಸಂಜೆ, ೫-೩೦ ಕ್ಕೆ, ’ಹೋಟೆಲ್ ವ್ಯಾಲಿ ವ್ಯೂ’ ಸಭಾಂಗಣದಲ್ಲಿ ಕೊಡಲು ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ.

೩, ಸಮಕಾಲೀನ ಸಾಹಿತ್ಯ,'ಮೈಸೂರ್ ಅಸೋಸಿಯೇಷನ್ ಸಭಾಂಗಣದಲ್ಲಿ,' .

ಸಭಾಂಗಣವನ್ನು ಶಾಲೆಯು, ಬೆಳಗ್ಗೆಯ ಹೊತ್ತಿನಲ್ಲಿ ಒಟ್ಟಾಗಿ ಸೇರಲು,ನಾಟಕ ಪಾಠಗಳನ್ನು ಹೇಳಿಕೊಡಲು, ಆಟಗಳಿಗಾಗಿ,ವಾದ್ಯವೃಂದದ ಅಭ್ಯಾಸಗಳಿಗಾಗಿ,ಚರ್ಚಿನ ವೇನ್ ಫ್ಲೆಟ್ ತಂಡದ ಪೂರ್ವಭ್ಯಾಸಕ್ಕಾಗಿ ಹಾಗು ಶಾಲೆಯ ಹಿರಿಯ ವಿದ್ಯಾರ್ಥಿಗಳ ಗಾನಗೋಷ್ಠಿಯ ಪೂರ್ವಭ್ಯಾಸಕ್ಕಾಗಿ ಬಳಸುತ್ತದೆ.

ಸಭಾಂಗಣವು ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಕಾರ್ಯಕ್ರಮಗಳಿಗಾಗಿ ಕಡಿಮೆ ಶುಲ್ಕಕ್ಕೆ ಲಭ್ಯವಿದೆ.

ಶ್ರೀಕಂಠನ್' ರವರು, 'ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಸಭಾಂಗಣ'ದಲ್ಲಿ ಆಹ್ವಾನಿತ ಗಣ್ಯರ ಸಮ್ಮುಖದಲ್ಲಿ ಬಿಡುಗಡೆ ಮಾಡಿದರು.

ಎ, ಪೈ ಫೌಂಡೇಶನ್', 'ಶ್ರೇಷ್ಠ ಕೊಂಕಣಿಗ ಪ್ರಶಸ್ತಿ'ಯನ್ನು ಮಾರ್ಚ್, ೨೬ ರ ಸಂಜೆ, ೫-೩೦ ಕ್ಕೆ, ’ಹೋಟೆಲ್ ವ್ಯಾಲಿ ವ್ಯೂ’ ಸಭಾಂಗಣದಲ್ಲಿ ಕೊಡಲು ಕಾರ್ಯಕ್ರಮವನ್ನು ಆಯೋಜಿಸಿಕೊಂಡಿದೆ.

ಚೌಡಯ್ಯ ಸ್ಮಾರಕ ಸಭಾಂಗಣವು ಬೆಂಗಳೂರಿನಲ್ಲಿರುವ ಸಾಂಸ್ಕೃತಿಕ ಕೇಂದ್ರವಾಗಿದ್ದು, ಸಂಗೀತ ಮತ್ತು ನಾಟಕೀಯ ಪ್ರದರ್ಶನಗಳು ಮತ್ತು ಸ್ಪರ್ಧೆಗಳಿಗೆ ನೆಲೆಯನ್ನು ಒದಗಿಸುತ್ತದೆ.

"ವೇಕಿಂಗ ಅಪ್ ದ ವರ್ಲ್ಡ್"ನ ಕೆನಡಾದ ಪ್ರವಾಸವು ನೋವಾ ಸ್ಕಾಟಿಯಾದ ಸಿಡ್ನಿಯಲ್ಲಿ ಜನವರಿ ೧೩, ೧೯೯೨ರಂದು ಆರಂಭವಾಗಿ, ಅಲ್ಲಲ್ಲಿ ಕಚೇರಿಗಳು ನಡೆದು, ಕುರ್ಚಿಗಳನ್ನು ನೀಡದೆ ನಿಲ್ಲಲು ಮಾತ್ರ ಅವಕಾಶವಿರುವ ಕೆನಡಾದ ವ್ಯಾಂಕೋವರ್ ನ ಸಭಾಂಗಣದಲ್ಲಿ ೩೧ರಂದು ಕೊನೆಯ ಕಚೇರಿ ನಡೆಸುವುದರ ಮೂಲಕ ಅಂತ್ಯಗೊಂಡಿತು.

ಇಲ್ಲಿಯೇ, ಕೇಂದ್ರದ ಅತಿ ದೊಡ್ಡ ಸಭಾಂಗಣ ಹೊಂದಿರುವ ಜಿಫ್ಫ್ ಬ್ಯಾಲೆ ಒಪೆರಾ ಹೌಸ್, ದಿ ನೈಟ್ ಕನ್ಸರ್ಟ್ ಹಾಲ್, ದಿ ಕಾರ್ನೈವಲ್ ಸ್ಟೂಡಿಯೋ ಥಿಯೇಟರ್ ಮತ್ತು ದಿ ಪೀಕಾಕ್ ರಿಹರ್ಸಲ್ ಸ್ಟೂಡಿಯೋ ಇರುವುದು.

ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ ಜೈನ ಧರ್ಮದಲ್ಲಿ, ಸಮವಸರಣ ಅಥವಾ ಸಮೋಶರಣ ಎಂದರೆ ತೀರ್ಥಂಕರನ ಪವಿತ್ರ ಉಪದೇಶ ಸಭಾಂಗಣ.

auditorium's Usage Examples:

The venue is a refurbished 1895 auditorium, upstairs from.


In May 2006, Alice Cooper was one of the final concerts at the auditorium.


Goodwin Hall of Business, which features the Trading Lab and a 600-seat auditorium.


For movie theatres, the number of auditoria (or auditoriums) is expressed.


After redecorating her old Victorian house using paint effects, Travis formed a small decorating business which quickly grew to include commissions from large department stores, auditoriums, theatres, and grand reception halls.


Belisario not only pleased and delighted, but also conquered, enflamed and ravished the full auditorium", in the long run, had "Donizetti poured music of the.


Outreach programs include auditorium programs which showcase some of the best interactive science demonstrations possible.


Clubhouse is an auditorium concept designed primarily for children, featuring family films, multi-colored seats and a play structure.


The auditorium was located under the larger cupola.


Some new features of the school are its auditorium/stage, cafeteria, library, and multiple sports facilities.


The auditorium is intricately plastered, with a number of garlands, swags, medallions, and other decorations.


officially reopened in June 1991, with a main hall holding up to 2,000 seats and a smaller auditorium holding up to 200 seats.


A T-800 Terminator (Arnold Schwarzenegger) bursts through the movie screen through a time portal on his signature Harley-Davidson motorcycle – via actual actor/stunt double riding into auditorium – to rescue John.



Synonyms:

assembly hall, area,

auditorium's Meaning in Other Sites