<< audacious audaciousness >>

audaciously Meaning in kannada ( audaciously ಅದರರ್ಥ ಏನು?)



ಧೈರ್ಯದಿಂದ

ಧೈರ್ಯದಿಂದ,

audaciously ಕನ್ನಡದಲ್ಲಿ ಉದಾಹರಣೆ:

ಆದರೂ ಕೆಲವು ಕೊಡವರು ಧೈರ್ಯದಿಂದ ಕಾಫಿಯ ಬೆಳೆಯನ್ನಾರಂಭಿಸಿದರು.

ಇಂಥ ಹಾರಾಟಗಳ ಸಮಯದಲ್ಲಾದ ಆಕಸ್ಮಿಕಗಳನ್ನು ಧೈರ್ಯದಿಂದ ಎದುರಿಸಿದ ವ್ಯಕ್ತಿ.

ಆದರೂ ಒಮ್ಮೊಮ್ಮೆ ಶತ್ರುಗಳನ್ನು ಧೈರ್ಯದಿಂದ ಎರಡು ಕಾಲುಗಳ ಮೇಲೆ ಎದ್ದುನಿಂತು ಎದುರಿಸುವುದುಂಟು.

ಯಾವುದೇ ಸಮಸ್ಯೆ ಬಂದರೂ ಧೈರ್ಯದಿಂದ ಬುದ್ಧಿವಂತಿಕೆಯಿಂದ ಬಿಡಿಸುತ್ತಿದ್ದರು.

ಶಿವಾಜಿಯು ಧೈರ್ಯದಿಂದ ಮರಾಠರನ್ನು ಮೊಗಲರ ವಿರುದ್ಧ ಮುನ್ನಡೆಸಿದನು.

ಜರ್ಮನ್ ಬಾಂಬಿನ ಮಳೆ ಸುರಿಸಿದಾಗ ಇಂಗ್ಲಿಷರು ತಮ್ಮ ಅಮೂಲ್ಯವಸ್ತುಗಳನ್ನೂ ಹೆಂಗಸರು ಮಕ್ಕಳನ್ನೂ ಸುರಕ್ಷಿತ ಪ್ರದೇಶಗಳಿಗೆ ಸಾಗಿಸಿ ಸತತವಾಗಿ ಬೀಳುತ್ತಿದ್ದ ಬೆಂಕಿಯನ್ನು ಧೈರ್ಯದಿಂದ ಎದುರಿಸಿದರು.

ನ್ಯಾಯಕ್ಷೇತ್ರದಲ್ಲಿ ಇವರು ಬಲು ಹೆಚ್ಚಿನ ಪ್ರಭಾವ ಬೀರಿದರು; ನ್ಯಾಯಶಾಸ್ತ್ರ ಶಿಕ್ಷಣ ಸಂಬಂಧವಾದ ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸಿದರು; ಪರಿಹರಿಸಿದರು.

ಗಾಯಕ ಮೇಯ್ನಾರ್ಡ್‌ ಜೇಮ್ಸ್‌ ಕೀನನ್ ಹಿಂಭಾಗದಲ್ಲಿ ಎತ್ತರದ ವೇದಿಕೆಗಳ ಮೇಲೆ ಡ್ರಮ್‌ ವಾದಕ ಡ್ಯಾನಿ ಕ್ ಗಾಂಧೀಜಿಯವರ ಅಹಿಂಸಾತ್ಮಕವಾದ ಆಂದೋಲನವನ್ನು ಯಶಸ್ವಿಗೊಳಿಸುವುದಕ್ಕೆ ದೇಶೀ ಭಾಷಾ ಪತ್ರಿಕೆಗಳು ಧೈರ್ಯದಿಂದ ಸೊಂಟ ಕಟ್ಟಿ ನಿಂತವು.

ತಮ್ಮ ನಿಲುವಿನಿಂದ ಹಿಂದೆ ಸರಿಯದ ಜಾರ್ಜ್, ಚೀನಾ ದೇಶ ಭಾರತದ ವಿರುದ್ಧ ನಡೆಸುತ್ತಿರುವ ವ್ಯವಹಾರಗಳನ್ನು ಧೈರ್ಯದಿಂದ ಉದಾಹರಣೆಗಳ ಸಹಿತ ಎತ್ತಿಹಿಡಿದರು.

ಹಿಂದಿನ ಕಾಲದಿಂದ ಬಂದಿದ್ದ ಗ್ರಾಮಮೂರ್ ಪದ್ಧತಿಯಿಂದ ರಾಗಗಳನ್ನು ಹಿಡಿಯುವ, ಹೆಸರಿಸುವ ಹುಟ್ಟಿಸುವ ಪದ್ಧತಿಯನ್ನು ಧೈರ್ಯದಿಂದ ಬದಿಗಿಟ್ಟಾತ ರಾಮಾಮಾತ್ಯ ಈ ಪದ್ಧತಿ ಲಕ್ಷಣಪ್ರಧಾನವಾದದ್ದು.

ಅವಳ ಧೈರ್ಯದಿಂದಾಗಿ ಅಭಯ ರಾಣಿ ಎಂದು ಹೆಸರಾಗಿದ್ದಳು ಈಕೆ ವಸಾಹತುಶಾಹಿಗಳ ವಿರುದ್ಧ ಹೋರಾಡಿದ ಮೊದಲ ಭಾರತೀಯರಲ್ಲಿ ಒಬ್ಬಳು ಮತ್ತು ಮೊದಲ ಮಹಿಳಾ ಸ್ವಾತಂತ್ರ್ಯ ಹೋರಾಟಗಾರ್ತಿ ಆಗಿದ್ದಳು.

ಕ್ಯಾಮರಾವು ನಿಧಾನವಾಗಿ ಅಡ್ಡಚಾಲನೆ ಮಾಡಿ ಕೇಂದ್ರೀಕರಿಸಿದಂತೆ, ಜೆಸ್ಸಿಯು ತನ್ನ ಮದುವೆ ಉಂಗುರವನ್ನು ಆಡಿಸುತ್ತಾ ಅಧೈರ್ಯದಿಂದ ಚಡಪಡಿಸುತ್ತಲೇ ನಗುತ್ತಾನೆ ಮತ್ತು "ನನಗೆ ಗೊತ್ತು" ಎಂದು ಹೇಳುವ ಮೂಲಕ ಅನಿಶ್ಚಿತವಾಗಿ ಪ್ರತಿಕ್ರಿಯಿಸುತ್ತಾನೆ.

ದೇವಗಿರಿಯಲ್ಲಿ ನೆಲೆಸಿದ್ದ ದೆಹಲಿ ಸುಲ್ತಾನರ ಸೈನ್ಯವನ್ನು ಧೈರ್ಯದಿಂದ ಎದುರಿಸಿ ಹುತಾತ್ಮರಾದ ಕಂಪಿಲಿರಾಯ ಮತ್ತು ಕುಮಾರರಾಮ ಈ ಮನೆತನದವರು.

audaciously's Usage Examples:

During the latter conflict, she had been audaciously raiding British merchant shipping in British home waters for a month.


Benjamin Schulte, dubbed as Benny the Bream by the crowd, fought off audaciously throughout the open-water course to round out the field with a twenty-fifth.


his nimbleness in the covers and the four boundaries in a row he once audaciously took off Voce at Trent Bridge.


Williams, demonstrates audaciously how, while "pulled and tugged in the swirl of rush hour traffic," we.


besides giving and taking blows on the rump with a rod, and playing the charlatan even more audaciously in many other ways.


Vladimir Nabokov"s 1962 novel Pale Fire, which McCaffery called the "most audaciously conceived novel of the century.


taking blows on the rump with a rod, and playing the charlatan even more audaciously in many other ways.


musings, and abrasive chords over stabbed low-end notes and percussion furores, yet the overall impression is of audaciously reworked lyricism, and an.


Cox described the film as "Visually stunning, politically incendiary, audaciously inspiring .


Williams, demonstrates audaciously how, while "pulled and tugged in the swirl of rush hour traffic," we can, out of the American quotidian.


A Wrinkle in Time, her most audaciously original work of fiction, that hoariest of cliches .


Rightly proud of his nimbleness in the covers and the four boundaries in a row he once audaciously took.


in complex ways around Castro and Casablanca (1942) and out of that audaciously bizarre combination comes Cuba.



audaciously's Meaning in Other Sites