auckland Meaning in kannada ( auckland ಅದರರ್ಥ ಏನು?)
ಆಕ್ಲೆಂಡ್
ನ್ಯೂಜಿಲೆಂಡ್‌ನ ಅತಿದೊಡ್ಡ ನಗರ ಮತ್ತು ಮುಖ್ಯ ಬಂದರು,
People Also Search:
auctionauction block
auction house
auction off
auction sale
auctionary
auctioned
auctioneer
auctioneered
auctioneering
auctioneers
auctioning
auctions
auctor
auctorial
auckland ಕನ್ನಡದಲ್ಲಿ ಉದಾಹರಣೆ:
ಹೆಚ್ಚುತ್ತಲೇ ಇರುವ ವಿಶ್ವದ ಎಲ್ಲಾ ಭಾಗಗಳಿಗೆ ಸೇರಿದ ಜನರನ್ನೊಳಗೊಂಡಿರುವ ಆಕ್ಲೆಂಡ್, ವಿಶ್ವದಲ್ಲಿನ ಯಾವುದೇ ನಗರದ ಪೈಕಿ ಪಾಲಿನೀಷಿಯಾದವರ ಅತ್ಯಂತ ದೊಡ್ಡ ಜನಸಂಖ್ಯೆಯನ್ನು ಹೊಂದಿದೆ ಮತ್ತು ಕಳೆದ ಎರಡು ದಶಕಗಳಲ್ಲಿ ಏಷ್ಯಾದ ಜನಾಂಗೀಯತೆಗೆ ಸೇರಿದ ಅನೇಕ ಜನರು ಅಲ್ಲಿಗೆ ಬಂದು ಸೇರಿಕೊಂಡಿರುವುದನ್ನು ಅದು ಕಂಡಿದೆ.
ಹೌರಾಕಿ ಕೊಲ್ಲಿಯ ಹಲವಾರು ದ್ವೀಪಗಳು ಆಕ್ಲೆಂಡ್ ಮಹಾನಗರದ ಪ್ರದೇಶದ ಅಧಿಕೃತವಾಗಿ ಭಾಗವಲ್ಲದಿದ್ದರೂ ಸಹ, ಆಕ್ಲೆಂಡ್ ನಗರವಾಗಿ ಆಡಳಿತ ನಿರ್ವಹಣೆಗೆ ಒಳಗಾಗಿವೆ.
ದೇಶದಲ್ಲಿನ ಕೆಲವೊಂದು ಅತ್ಯಂತ ದೊಡ್ಡ ವಿಶ್ವವಿದ್ಯಾಲಯಗಳನ್ನು ಒಳಗೊಂಡಂತೆ, ಹಲವಾರು ಮುಖ್ಯ ಶೈಕ್ಷಣಿಕ ಸಂಸ್ಥೆಗಳನ್ನು ಆಕ್ಲೆಂಡ್ ಹೊಂದಿದೆ.
ವಿಹಾರ ನೌಕಾಯಾನದ ಹಡಗಿಗೆ ಸಂಬಂಧಿಸಿದಂತೆ, ಆಕ್ಲೆಂಡ್ ಒಂದು ಪ್ರಮುಖವಾದ ಪ್ರಯಾಣದ ನಡುವಿನ ತಂಗುದಾಣವಾಗಿದ್ದು, ಪ್ರಿನ್ಸಸ್ ವಾರ್ಫ್ ಎಂಬಲ್ಲಿ ಹಡಗುಗಳು ವಾಡಿಕೆಯಂತೆ ತೀರಕ್ಕೆ ಕಟ್ಟಿಹಾಕಲ್ಪಡುತ್ತವೆ.
ದೇಶದ ಅತ್ಯಂತ ದೊಡ್ಡ ವಾಣಿಜ್ಯ ಕೇಂದ್ರವಾಗಿ ಆಕ್ಲೆಂಡ್‌ನ ಸ್ಥಾನಮಾನವು ಉನ್ನತವಾದ ಸರಾಸರಿ ವೈಯಕ್ತಿಕ ಆದಾಯದಲ್ಲಿ (ತಲಾ ಕಾರ್ಯನಿರತ ವ್ಯಕ್ತಿಗೆ, ತಲಾ ವರ್ಷಕ್ಕೆ) ಪ್ರತಿಬಿಂಬಿಸಲ್ಪಟ್ಟಿದೆ.
ದಕ್ಷಿಣದಲ್ಲಿ ಹಾನುವಾ ರೇಂಜಸ್ (ಹಾನುವಾ ಪರ್ವತ ಶ್ರೇಣಿಗಳು) ತನ್ನ ಕೊಡುಗೆಯನ್ನು ನೀಡಿರುವಂತೆಯೇ, ಆಕ್ಲೆಂಡ್‌ನ ಪಶ್ಚಿಮ ಭಾಗಕ್ಕಿರುವ ವೈಟಕೇರ್ ರೇಂಜಸ್ ರೀಜನಲ್ ಪಾರ್ಕ್ (ವೈಟಕೇರ್ ಪರ್ವತಶ್ರೇಣಿಗಳ ಪ್ರಾದೇಶಿಕ ಉದ್ಯಾನವನ) ಸುಂದರವಾದ ಮತ್ತು ತುಲನಾತ್ಮಕವಾಗಿ ಹಾಳಾಗದ ಪೊದೆಕಾಡಿನ ಸೀಮೆಯನ್ನು ಕೊಡುಗೆಯಾಗಿ ನೀಡಿದೆ.
ಈತ 1986ರಲ್ಲಿ ಆಕ್ಲೆಂಡ್‌ನ ಗ್ರೀನ್‌ಹೈಟಿ ಸೇತುವೆಯಿಂದ ತನ್ನ ಮೊದಲ ಜಿಗಿತವನ್ನು ಕೈಗೊಂಡ.
೨೦೦೯ರ ಮರ್ಸೆರ್ ಕ್ವಾಲಿಟಿ ಆಫ್ ಲಿವಿಂಗ್ ಸರ್ವೆಯು ತನ್ನ ಪಟ್ಟಿಯಲ್ಲಿ ಆಕ್ಲೆಂಡ್‌ಗೆ ವಿಶ್ವದಲ್ಲಿನ ೪ನೇ ಸ್ಥಾನವನ್ನು ನೀಡಿದ್ದರೆ, ದಿ ಇಕನಾಮಿಸ್ಟ್‌ನ ೨೦೧೦ರ ವಿಶ್ವದ ಅತ್ಯಂತ ವಾಸಯೋಗ್ಯ ನಗರಗಳ ಸೂಚಿಯು ಆಕ್ಲೆಂಡ್‌ನ್ನು ೧೦ನೇ ಸ್ಥಾನದಲ್ಲಿ ಇರಿಸಿದೆ.
ಆಕ್ಲೆಂಡ್‌ನಲ್ಲಿ ನೌಕಾವಿಹಾರಕ್ಕೆ ಸಂಬಂಧಿಸಿದ ಹೆಚ್ಚಿನ ಸಂಖ್ಯೆಯ ಕ್ಲಬ್ಬುಗಳು ಇರುವುದರ ಜೊತೆಗೆ, ದಕ್ಷಿಣಾರ್ಧ ಗೋಳದಲ್ಲೇ ಅತ್ಯಂತ ದೊಡ್ಡದಾದ ವೆಸ್ಟ್‌ಹ್ಯಾವನ್ ವಿಹಾರ ದೋಣಿಗಳ ಬಂದರು ಕೂಡಾ ನೆಲೆಗೊಂಡಿದೆ.
ವಿಶ್ವದಲ್ಲಿನ ಯಾವುದೇ ನಗರದಲ್ಲಿರುವುದಕ್ಕಿಂತ ಅತ್ಯಂತ ದೊಡ್ಡ ಪ್ರಮಾಣದ ಪಾಲಿನೀಷಿಯಾದವರ ಜನಸಂಖ್ಯೆಯನ್ನು ಮತ್ತು ನ್ಯೂಜಿಲೆಂಡ್‌ನ ಉಳಿದ ಭಾಗಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಏಷ್ಯಾದ ಮೂಲಕ್ಕೆ ಸೇರಿದ ಜನರ ಒಂದು ಅನುಪಾತವನ್ನು ಆಕ್ಲೆಂಡ್ ಹೊಂದಿದೆ.
ಸರ್ಫ್ ಲೈಫ್ ಸೇವಿಂಗ್ ನಾರ್ದರ್ನ್ಸ್ ರೀಜನ್‌ನ ಭಾಗವಾಗಿರುವ ಕಡಲಲೆ ಸವಾರಿಯ ಜೀವರಕ್ಷಕ ಕ್ಲಬ್ಬುಗಳು ಆಕ್ಲೆಂಡ್‌ನ ಅನೇಕ ಬೀಚುಗಳಲ್ಲಿ ಗಸ್ತು ತಿರುಗುತ್ತವೆ.
ಸುಮಾರು ನಲವತ್ತು ವರ್ಷಗಳ ಕಾಲ ಆಕ್ಲೆಂಡ್ ವಿಶ್ವವಿದ್ಯಾನಿಲಯದ ಗಣಿತ ಶಾಸ್ತ್ರ ಪ್ರಾಧ್ಯಾಪಕರಾಗಿ, ಕನ್ನಡ ಸಮುದಾಯದ ಹಿರಿಯ ಚೇತನ ಎಂದು ಗುರುತಿಸಲಾದ ದಿ.
ಒಂದು ರೀತಿಯಲ್ಲಿ ಆಕ್ಲೆಂಡ್ CBDಯ ಮೇಲಿನ ದಟ್ಟಣೆಯನ್ನು ಈ ಬೆಳವಣಿಗೆಯು ತಗ್ಗಿಸುತ್ತಿದೆ ಎಂದು ಹೇಳಬಹುದು.
auckland's Usage Examples:
considered to be conspecific with the flightless Auckland and Campbell teals in Anas aucklandica; the name "brown teal" has also been largely applied.
aucklandica) Snares snipe (C.
Pollock, psychoactivePsilocybe aucklandiae Guzmán, C.
Psilocybe aucklandiae has a farinaceous smell and taste.