<< atlantic croaker atlantic salmon >>

atlantic ocean Meaning in kannada ( atlantic ocean ಅದರರ್ಥ ಏನು?)



ಅಟ್ಲಾಂಟಿಕ್ ಮಹಾಸಾಗರ,

atlantic ocean ಕನ್ನಡದಲ್ಲಿ ಉದಾಹರಣೆ:

ಮುಂದೆ ಅವರ ವಿಮಾನ ಸಂಸ್ಥೆಯು ಏರ್ ಇಂಡಿಯಾ ಆಯಿತು ಮತ್ತು ಇದು ಅಟ್ಲಾಂಟಿಕ್ ಮಹಾಸಾಗರವನ್ನು ದಾಟಿದ ಏಷ್ಯಾದ ಮೊದಲ ವಿಮಾನ ಸಂಸ್ಥೆಯಾಗಿತ್ತು, ಜೊತೆಗೆ ಜೆಟ್‍ಗಳನ್ನು ಹಾರಾಟ ಮಾಡಿದ ಏಷ್ಯಾದ ಮೊದಲ ವಿಮಾನ ಸಂಸ್ಥೆಯಾಗಿತ್ತು.

ಈ ರಾಜ್ಯದ ಬಹುಬಾಗ ಒಂದು ದ್ವೀಪಕಲ್ಪವಾಗಿದ್ದು, ಪಶ್ಚಿಮಕ್ಕೆ ಮೆಕ್ಸಿಕೊ ಕೊಲ್ಲಿ ಹಾಗು ಪೂರ್ವಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ.

ಅಟ್ಲಾಂಟಿಕ್ ಮಹಾಸಾಗರಲ್ಲಿ 30(-40( ಉ, ಅ; 25(-31( ಪ.

ದಕ್ಷಿಣದಲ್ಲಿ ಅಟ್ಲಾಂಟಿಕ್ ಮಹಾಸಾಗರದ ಅಂಗವಾದ ಗಿನಿ ಕೊಲ್ಲಿಯು ಇರುತ್ತದೆ.

ಗಿನಿ-ಬಿಸೌನ ಉತ್ತರದಲ್ಲಿ ಸೆನೆಗಾಲ್, ದಕ್ಷಿಣ ಮತ್ತು ಪೂರ್ವಕ್ಕೆ ಗಿನಿ ಹಾಗೂ ಪಶ್ಚಿಮದಲ್ಲಿ ಅಟ್ಲಾಂಟಿಕ್ ಮಹಾಸಾಗರಗಳಿವೆ.

೧೯೨೭ - ಚಾರ್ಲ್ಸ್ ಲಿಂಡ್‍ಬರ್ಗ್ ಅಟ್ಲಾಂಟಿಕ್ ಮಹಾಸಾಗರವನ್ನು ಮೊದಲ ಬಾರಿಗೆ ಒಬ್ಬಂಟಿಯಾಗಿ ನಿಲುಗಡೆಯಿಲ್ಲದೆ ವಿಮಾನದಲ್ಲಿ ದಾಟಿ ಪ್ಯಾರಿಸ್ನಲ್ಲಿ ಇಳಿದನು.

ಅಟ್ಲಾಂಟಿಕ್ ಮಹಾಸಾಗರದ ಭಾಗವಾಗಿರುವ ಇದು ಮೆಕ್ಸಿಕೊ ಕೊಲ್ಲಿಯ ಆಗ್ನೇಯ ಭಾಗದಲ್ಲಿದೆ.

ಇದರ ಉತ್ತರಕ್ಕೆ ಗಿನಿ, ದಕ್ಷಿಣಕ್ಕೆ ಲೈಬೀರಿಯ ಮತ್ತು ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರಗಳಿವೆ.

ಇದನ್ನು ಸಿಯೆರ್ರ ಲಿಯೊನ್, ಗಿನಿ, ಕೋತ್ ದ್'ಇವ್ವಾರ್ ಮತ್ತು ಅಟ್ಲಾಂಟಿಕ್ ಮಹಾಸಾಗರಗಳು ಸುತ್ತುವರೆದಿವೆ.

ಪಶ್ಚಿಮಕ್ಕೆ ಅಟ್ಲಾಂಟಿಕ್ ಮಹಾಸಾಗರವಿದೆ.

ಇದರ ದಕ್ಷಿಣಕ್ಕೆ ಇಂಗ್ಲಿಷ್ ಕಡಲ್ಗಾಲುವೆ ಮತ್ತು ಡೋವರ್ ಜಲಸಂಧಿ ; ಪೂರ್ವಕ್ಕೆ ಉತ್ತರ ಸಮುದ್ರ ; ಉತ್ತರಕ್ಕೆ ಸ್ಕಾಟ್ಲೆಂಡ್ ; ಪಶ್ಚಿಮಕ್ಕೆ ಐರಿಷ್ ಸಮುದ್ರ ಹಾಗೂ ವೇಲ್ಸ್ ಸಂಸ್ಥಾನ, ಬ್ರಿಸ್ಟಲ್ ಕಡಲ್ಗಾಲುವೆ ಮತ್ತು ಅಟ್ಲಾಂಟಿಕ್ ಮಹಾಸಾಗರ.

atlantic ocean's Usage Examples:

transatlantic ocean liner.



Synonyms:

Atlantic, Kalaallit Nunaat, Gulf of Saint Lawrence, St. Thomas and Principe, Gulf of Mexico, West Indies, Orkney Islands, English Channel, Biscayne Bay, South Atlantic, Bay of Fundy, Labrador Sea, Faroe Islands, Sao Thome e Principe, Bermudas, Shetland, Mid-Atlantic Ridge, Long Island Sound, Delaware Bay, Gronland, North Sea, Gulf of St. Lawrence, New York Bay, Antarctic Ocean, Bermuda, Bay of Biscay, Chesapeake Bay, Greenland, Sao Tome and Principe, Sao Tome e Principe, Newfoundland, North Atlantic, Windward Passage, Iceland, Norwegian Sea, the Indies, Cape Verde Islands, British Isles, Penobscot Bay, Massachusetts Bay, Bristol Channel, Zetland, Sargasso Sea, Bermuda Triangle, Tenerife, Faeroes, Golfo de Mexico, Shetland Islands, Falkland Islands, Galway Bay, Atlantic Coast, Gulf of Guinea, Faeroe Islands, Buzzards Bay, Democratic Republic of Sao Tome and Principe, Faroes,

Antonyms:

western, west, midwestern,

atlantic ocean's Meaning in Other Sites