asylum Meaning in kannada ( asylum ಅದರರ್ಥ ಏನು?)
ಆಶ್ರಯ, ಅನಾಥಾಶ್ರಮ,
Noun:
ಆಶ್ರಯ, ಅತುರಾಶ್ರಮ, ಆಶ್ರಮ, ಅನಾಥಾಶ್ರಮ,
People Also Search:
asylumsasymmetric
asymmetrical
asymmetrically
asymmetries
asymmetron
asymmetry
asymptomatic
asymptote
asymptotes
asymptotic
asymptotically
asynchronism
asynchronous
asynchronous operation
asylum ಕನ್ನಡದಲ್ಲಿ ಉದಾಹರಣೆ:
ಅವರಿಂದ ತಪ್ಪಿಸಿಕೊಂಡು ಅವಳು ಒಂದು ಸ್ಮಶಾನದಲ್ಲಿ ಆಶ್ರಯ ಪಡೆಯುತ್ತಾಳೆ.
ಶಕ್ತಿಗೆ ಲಿಂಗವು ಆಶ್ರಯ.
ಇವನು ಗಂಗು ಎಂಬ ಬ್ರಾಹ್ಮಣ ಜ್ಯೋತಿಷಿಯ ಆಶ್ರಯದಲ್ಲಿದ್ದು ರಾಜನಾದ ಮೇಲೆ ಅವನ ಗೌರವದ ಮೇಲೆ ತನ್ನ ಹೆಸರನ್ನು ಹಸನ್ಗಂಗು ಎಂದೂ ವಂಶವನ್ನು ಬಹಮನೀ ಎಂದೂ ಕರೆದುಕೊಂಡನೆಂಬ ಒಂದು ಕಥೆ ಇದೆ.
ತೈಲಪ ಕವಿರನ್ನನಿಗೆ ಆಶ್ರಯದಾತೃವಾಗಿದ್ದ, ರನ್ನ ಸು.
ಸಣ್ಣ ಕತೆ ಬರಹಗಾರರ ಸಂಘದ ಆಶ್ರಯದಲ್ಲಿ, ಕನ್ನಡ ಸಾಹಿತ್ಯ ಪರಿಷತ್ನಲ್ಲಿ ನಡೆದ ಸಣ್ಣ ಕತೆಗಾರರ ಮೂರನೆಯ ಸಮ್ಮೇಳನದ ಅಧ್ಯಕ್ಷ ಸ್ಥಾನದ ಗೌರವ.
ಈ ಬಳ್ಳಿಯು ಇತರೆ ಗಿಡಗಳನ್ನು ಆಶ್ರಯಿಸಿ ಬೆಳೆಯುವುದು.
ಈ ಹಿಂದೆ ನಾನಿದ್ದ ಕಾಫಿ ತೋಟವು ಮೆ II ಹಾರ್ಲೆ ಎಂಬ ಕ್ರೈಸ್ತ ಸಂಪ್ರದಾಯವಾರಾಗಿದ್ದ ಕಾರಣ ಆಹಾರವಿಲ್ಲದೆ ಎಷ್ಟೋ ಸಲ ಲಂಗನೆ ಮಾಡಿರುತ್ತೇನೆ; ತಮ್ಮ ಸನ್ನಿಧಿಯಲ್ಲಿ ನನಗೆ ಪ್ರಿಯ ವಾದ ಅನುಕೂಲತೆಗಳು ಇರುವ ಕಾರಣ ತಮ್ಮಲ್ಲಿ ಆಶ್ರಯ ಕೂರಿ ಬಂದಿದ್ದೇನೆ ಎಂಬುದಾಗಿ ಅರಿಕೆ ಮಾಡಿಕೊಂಡ ಸಂಬಂಧ ಶ್ರೀ ಗ್ರಾಮದೇವತೆಯವರು ಪೂರ್ವಾಪರ ಯೋಚಿಸಿ, ಕೆಲವು ಷರತ್ತುಗಳ ಮೇಲೆ ನೆಲೆಯಾಗಿರಲು ಒಪ್ಪಿಗೆ ಕೊಟ್ಟಂತೆ.
ಆಗ ಬೇರೆ ಪ್ರಮಾಣವಾದ ಕಾರಣಚೇತನವನ್ನು ಆಶ್ರಯಿಸಬೇಕಾಗುತ್ತದೆ.
ಪುರಸಭೆಯ ಆಶ್ರಯದಲ್ಲಿ ಒಂದು ಫ್ರೌಢಶಾಲೆಯನ್ನೂ ಒಂದು ಶಿಶುವಿಹಾರವನ್ನೂ ನಡೆಸಲಾಗುತ್ತಿದೆ.
ಹೆಣ್ಣು ಸ್ಯಾಂಡಫ್ಲೈ (ಮರಳನೊಣಗಳು) ಪರೊಪಜೀವಿಯನ್ನು ಸೋಂಕಿತ ಆಶ್ರಯದಾತ ಮಾನವನನ್ನು ಕಚ್ಚಿದಾಗ ಪಡೆಯುತ್ತವೆ.
ತನ್ನ ಮಕ್ಕಳನ್ನು ರಾಮನು ಒಪ್ಪಿಕೊಂಡಿದ್ದಾಗ, ಸೀತಾ ತನ್ನ ತಾಯಿ ಭುಮಿ ಅವರ ತೋಳುಗಳಲ್ಲಿ ಅಂತಿಮ ಆಶ್ರಯವನ್ನು ಬಯಸಿದನು.
ನಿರಾಶ್ರಿತರು ತಾವು ವಾಸಿಸುತ್ತಿರುವ ರಾಜ್ಯದ ದೇಶದಿಂದ (ಆಶ್ರಯ ಬೇಡಿ ಬಂದ ಪ್ರದೇಶ) ಪಾಸ್ಪೋರ್ಟ್ ಪಡೆದುಕೊಳ್ಳುವುದು ಸಾಧ್ಯವಿಲ್ಲ ಹಾಗಾಗಿ ಅವರಿಗೆ ವಿದೇಶೀ ಪ್ರವಾಸ ಕೈಗೊಳ್ಳುವುದಕ್ಕೆ ಪ್ರವಾಸೀ ದಾಖಲೆಗಳು ಅಗತ್ಯವಾಗಿರುತ್ತವೆ.
ಅಲ್ಲದೆ 120 ದೇಶಗಳಲ್ಲಿ 600 ಮಿಷನ್ಗಳು,ಶಾಲೆಗಳು,ಮತ್ತು ಆಶ್ರಯಧಾಮಗಳನ್ನು ನಡೆಸುತ್ತಿತ್ತು.
asylum's Usage Examples:
Sisters, 399; novices, 34; postulants, 20; orphan asylums, 2; industrial school, 1; academy, 1; home for aged.
Most African migrants are regarded to be legitimate asylum seekers by human rights organizations, but the Israeli government says most of.
The Swiss bank account that Jimmy opened for him makes it look as though he is hiding assets, and the certificate he signed to join the club turns out to be a request for political asylum in Venezuela, which has no extradition treaty with the United States.
[citation needed] In 1873, the first electromechanical vibrator was used at an asylum in.
Interest in the art of insane asylum inmates continued to grow in the 1920s.
The locals flee and, left to their own devices, a gaggle of cheerful lunatics escape the asylum and take over the town — thoroughly.
orderly, joyless asylums plying their unpaid toil; urchins of the streets eking out small coins as porters, and sating them in gambling; the diseased, palsied.
Between the ages of 13 and 23, 47 began a fairly negative relationship with the asylum staff, attributed to his chronic unease stemming from his regular medical checkups and frequent injections.
The reader also learns that each of the Blasters has had trouble adjusting to their new superpowers, and are also incarcerated in the asylum.
immigration detention centers and documents abuses suffered by asylum seekers in their home countries and in U.
This was mainly used in prisons and poor-houses, as well as institutions such as asylums.
After the Egyptians declared the group illegal, Nasr sought asylum in Italy.
Synonyms:
harbor, harbour, refuge, sanctuary, safe house, shelter, safehold,
Antonyms:
show, divest, insecurity, increase, finish,