astronaut Meaning in kannada ( astronaut ಅದರರ್ಥ ಏನು?)
ಗಗನಯಾತ್ರಿ,
Noun:
ನವಶ್ಚರ್, ಸಹ-ಪ್ರಯಾಣಿಕ,
People Also Search:
astronauticastronautical
astronautics
astronauts
astronavigation
astronomer
astronomers
astronomic
astronomical
astronomical telescope
astronomical unit
astronomical year
astronomically
astronomie
astronomies
astronaut ಕನ್ನಡದಲ್ಲಿ ಉದಾಹರಣೆ:
ರೂಢಿಯಿಂದ, ರಶಿಯನ್ ಫೆಡರಲ್ ಸ್ಪೇಸ್ ಏಜನ್ಸಿ (ಅಥವಾ ಸೋವಿಯತ್ ಪೂರ್ವಿಕ)ಯಿಂದ ನೇಮಿಸಲಾದ ಗಗನಯಾತ್ರಿಗೆ ಕಾಸ್ಮೊನಾಟ್ ಎಂದು ಇಂಗ್ಲೀಷ್ ಪಠ್ಯದಲ್ಲಿ ಕರೆಯಲಾಗುತ್ತದೆ.
ಉಲ್ಲೇಖಗಳು ಮೈಕೆಲ್ ಕಾಲಿನ್ಸ್ (ಜನನ : ಅಕ್ಟೋಬರ್ ೩೧, ೧೯೩೦-ಏಪ್ರಿಲ್,೨೮,೨೦೨೧) ಅಮೆರಿಕಾದ ಗಗನಯಾತ್ರಿ ಮತ್ತು ಪೈಲಟ್ ಅವರು ಚಂದ್ರಯಾನ ಮಾಡಿದ ನೌಕೆ ಅಪೋಲೋ 11 ಮಿಷನ್ ಪೈಲಟ್ ಆಗಿದ್ದರು.
ಗಗನಯಾತ್ರಿಗಳು ಹೆಚ್ಚಿನ ಸಾಮರ್ಥ್ಯದ ಜೆಟ್ ವಿಮಾನದ ಗಂಟೆಗಳ ಸಂಖ್ಯೆಯನ್ನು ಒಟ್ಟುಗೂಡಿಸಬೇಕಾಗುತಿತ್ತು.
ಮೊದಲ ಸಹಾಯವಿಲ್ಲದ ಭೂಮಿಯಾಚೆ ಟ್ವಿಟರ್ ಸಂದೇಶವನ್ನು ಜನವರಿ 22, 2010 ರಂದು ನಾಸಾ ಗಗನಯಾತ್ರಿ ಟಿಜೆ ಕ್ರೀಮರ್ ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ ಕಳಿಸಿದರು.
2 ಅಥವಾ 3 ಗಗನಯಾತ್ರಿಗಳನ್ನು ಕೊಂಡೊಯ್ಯುವ ಸಾಮರ್ಥ್ಯ ಹೊಂದಿ¬ರುವ ನೌಕೆ ಭೂವಾತಾವರಣ ಪ್ರವೇಶಿ¬ಸುವಾಗ 1600 ಡಿಗ್ರಿ ಸೆಲ್ಸಿಯ¬ಸ್ಗಳಷ್ಟು ಉಷ್ಣಾಂಶವನ್ನು ತಡೆದು¬ಕೊಂಡಿತ್ತು.
ಲೆರಾಯ್ ಚಿಯಾವೋ ಎಂಬ ಓರ್ವ ಚೀನೀ-ಅಮೆರಿಕಾದ ಗಗನಯಾತ್ರಿಯು, ಗೋಡೆಯನ್ನು ತೋರಿಸುವ ಛಾಯಾಚಿತ್ರವೊಂದನ್ನು ಇಂಟರ್ನ್ಯಾಷನಲ್ ಸ್ಪೇಸ್ ಸ್ಟೇಷನ್ನಿಂದ ತೆಗೆದ.
ಈ ರೋಬಾಟ್ ಸಹಾಯದ ಜೊತೆಯಲ್ಲಿ ರಷ್ಯಾದ ಎರಡು ಸ್ಟ್ರೆಲಾ ಕಾರ್ಗೊ ಕ್ರೇನ್ ಗಳನ್ನು, ಆಕಾಶ ನಡಿಗೆಯಲ್ಲಿರುವ ಗಗನಯಾತ್ರಿಗಳನ್ನು ಮತ್ತು ರಷ್ಯನ್ ಆರ್ಬಿಟಲ್ ಸೆಗ್ಮೆಂಟ್ ನ ಒಳಗಿರುವ ಭಾಗಗಳನ್ನು, ಚಲಿಸುವಂತೆ ಮಾಡಲು ಬಳಸಲಾಗುತ್ತದೆ.
ಎಪ್ರಿಲ್ ೧೯೮೫ನಲ್ಲಿ ತಲುಪಿದ, ಟೇಲರ್ ವಾಂಗ್ ಚೀನೀ ಮೊದಲ ಗಗನಯಾತ್ರಿಯಾಗಿದ್ದಾನೆ.
ವಿಲಿಯಂ ಪೋಗ್ ಎಂಬ ಗಗನಯಾತ್ರಿಯು ಇದನ್ನು ತಾನು ಆಕಾಶ ಪ್ರಯೋಗಾಲಯದಿಂದ (ಸ್ಕೈಲ್ಯಾಬ್ನಿಂದ) ನೋಡಿದ್ದಾಗಿ ಭಾವಿಸಿದ; ಆದರೆ ತಾನು ವಾಸ್ತವವಾಗಿ ನೋಡುತ್ತಿರುವುದು ಬೀಜಿಂಗ್ ಸಮೀಪವಿರುವ ಚೀನಾದ ಮಹಾನ್ ಕಾಲುವೆಯನ್ನು ಎಂದು ಆತನಿಗೆ ಅರಿವಾಯಿತು.
ಹೆಸರಿನಾಧಾರವಾಗಿ ಗಗನಯಾತ್ರಿಗಳ ಪಟ್ಟಿ.
೧೯೮೬ರಲ್ಲಿ, ಸ್ಪೇಸ್ ಶಟಲ್ ಚಾಲೆಂಜರ್ ದುರ್ಘಟನೆಯಲ್ಲಿ ಅದರ ಎಲ್ಲಾ ಸಿಬ್ಬಂದಿಗಳು ಸಾವನ್ನಪ್ಪಿದ ನಂತರ, ಆತ ಪಂಕಿ ಬ್ರೂಸ್ಟರ್ ನ ಎಪಿಸೋಡ್ "ಆಕ್ಸಿಡೆಂಟ್ಸ್ ಹ್ಯಾಪನ್"ನಲ್ಲಿ ತಾನಾಗಿಯೇ ಕಾಣಿಸಿಕೊಂಡರು, ಅದರಲ್ಲಿ ಆತ ಎದೆಗುಂದಿದ ಪಂಕಿಗೆ ಗಗನಯಾತ್ರಿಯಾಗುವ ಕನಸನ್ನು ಗುರಿಯಾಗಿಟ್ಟುಕೊಂಡು ಹೋಗುವುದನ್ನು ಮುಂದುವರಿಸುವಂತೆ ಪ್ರೋತ್ಸಾಹಿಸಿದರು.
೧೯೯೦ರ ಡಿಸೆಂಬರ್ನಲ್ಲಿ, ಟೊಯೊಹಿರೊ ಅಕಿಯಮ ಟೋಕಿಯೊ ಬ್ರಾಡ್ಕಾಸ್ಟಿಂಗ್ ಸಿಸ್ಟಂನ ಮೊದಲ ಹಣಕೊಟ್ಟು ಸಂಚರಿಸುತ್ತಿರುವ ಗಗನಯಾತ್ರಿಯಾಗಿದ್ದಾನೆ, ಅಕಿಯಾಮ "ರಿಸರ್ಚ್ ಕಾಸ್ಮೋನಟ್" ಆಗಿ ಅಂದಾಜು $೧೨ ಮಿಲಿಯನ್ (ಯುಎಸ್ಡಾಲರ್)ನ ಜಪಾನೀ ಟಿವಿಸ್ಟೇಶನ್ನ ಒಪ್ಪಂದದ ಮಿರ್ನಲ್ಲಿ ಪ್ರಯಾಣಿಸಿದನು.
astronaut's Usage Examples:
after Apollo 12 astronauts Pete Conrad and Alan Bean had difficulties lugging their equipment significant distances to and from their Lunar Module, the.
Cornish is determined to launch another spacecraft to retrieve his astronauts, who the Doctor believes are still in the Mars Probe capsule in Earth orbit.
Its first crewed flight is planned for 2022 and four Indian astronauts have begun flight training in Russia.
Richard Garriott (also known as Lord British), designer of games such as Ultima and Akalabeth, son of American astronaut Owen Garriot.
The Test Pilot School was re-designated as the Aerospace Research Pilot School as it began to train future astronauts.
Armenia was its first target!" As military astronauts laughed and civilians cringed, Gibson continued, "And we only had the weapon set on stun!" Atlantis".
thus the first device activated on shuttle flights, after astronauts unbuckled themselves.
A g-suit, or anti-g suit, is a flight suit worn by aviators and astronauts who are subject to high levels of acceleration force (g).
After being sent to the Moon by the Saturn V"s third stage, the astronauts separated the spacecraft.
officer and aviator, test pilot, aeronautical engineer, astronaut, and aquanaut.
(/ˈlʌvəl/; born March 25, 1928) is a retired American astronaut, naval aviator, and mechanical engineer.
A nude photo of her (along with fellow playmates Leslie Bianchini, Reagan Wilson, and Cynthia Myers) was inserted into Apollo 12 Extra-vehicular activity astronaut cuff checklists by pranksters at NASA.
Rom then uses his neutraliser to open a portal to Earth and save the astronauts on the Moon.
Synonyms:
spacewalker, traveler, cosmonaut, traveller, spaceman,
Antonyms:
citizen,