astonishment Meaning in kannada ( astonishment ಅದರರ್ಥ ಏನು?)
ಬೆರಗು, ಆಶ್ಚರ್ಯ,
Noun:
ಆಶ್ಚರ್ಯ,
People Also Search:
astonishmentsastony
astoop
astor
astore
astound
astounded
astounding
astoundingly
astounds
astraddle
astragal
astragals
astragalus
astragaluses
astonishment ಕನ್ನಡದಲ್ಲಿ ಉದಾಹರಣೆ:
ನಂತರ, ದಿವ್ಯಾರಾಧನೆಯ ಸಮಯದಲ್ಲಿ ಹಳ್ಳಿಯ ಚರ್ಚ್‌ನಲ್ಲಿದ್ದ ತನ್ನ ಪತ್ನಿಗೆ, ತಾನು ಹಿಂದೆ ನೀಡದ ಹಕ್ಕೊಂದನ್ನು ನೀಡಿ, ತನ್ನ ಜೀವನದಲ್ಲಿನ ಏಕೈಕ ಮಹಿಳೆ ಅವಳೆಂದು ಹೇಳಿ ಬೆರಗು ಹುಟ್ಟಿಸುತ್ತಾನೆ.
ಯೇಸುವಿನ ಜ್ಞಾನಿಯೊಬ್ಬ ಪರ್ಸಿಯನ್ ಉಡುಪಿನಲ್ಲಿ ಒಂದು ಕಲಾಕೃತಿಯಾಗಿ ಕಾಣಿಸಿ ಅಲ್ಲಿನವರನ್ನು ಬೆರಗುಗೊಳಿಸಿದ.
ಇಡೀ ದೇವಾಲಯದ ಒಳಗೆ ಮತ್ತು ಹೊರಗೆ ಮತ್ತು ನಾಗಕುಂಡ ಭಾವಿಯ ಒಳಗೋಡೆಯಲ್ಲಿ ಉಬ್ಬುಕಂಬದ ಗೋಪುರ ಮಾದರಿಯ ಕೆತ್ತನೆ ಸಹ ಬೆರಗುಗೊಳಿಸುವಂತೆ ಇದೆ.
ಛಾವಣಿಯಲ್ಲಿ ಬೆರಗುಗೊಳಿಸುವ ಕೆತ್ತನೆ ಇದೆ.
ಅವುಗಳ ಪರಸ್ಪರ ಸಂಬಂಧಗಳಂತೂ ಬೆರಗುಗೊಳಿಸುವಂತಿದೆ.
ಅನಂತ್ ತನ್ನ 'ದುರ್ಬಲ' ನಿಷ್ಕ್ರಿಯತೆಯಿಂದ ಹೊರಬಂದು ಕೋಪಗೊಂಡು, ಬೆರಗುಗೊಳಿಸುವ ಹಿಂಸಾತ್ಮಕ ಚಲನೆಯಲ್ಲಿ ರಾಮಾ ಶೆಟ್ಟಿಯನ್ನು ಅಲ್ಲಿ ಅದೇ ಕ್ಷಣದಲ್ಲೇ ಕತ್ತು ಹಿಸುಕಿ ಕೊಲ್ಲುತ್ತಾನೆ.
ಯಾಗಂಟಿಯಲ್ಲಿ ನೈಸರ್ಗಿಕವಾಗಿ ರೂಪುಗೊಂಡ ಗುಹೆಗಳು ನಮ್ಮಲ್ಲಿ ಬೆರಗು ಹುಟ್ಟಿಸುತ್ತವೆ.
ಇವರ ಬೇಟೆಯ ಕ್ರಮಗಳು, ಬೇಟೆಯಲ್ಲಿ ಇವರಿಗಿರುವ ಜಾಣ್ಮೆ ಎಂಥವರನ್ನಾದರೂ ಬೆರಗುಗೊಳಿಸುತ್ತದೆ.
ಇದರಿಂದಾಗಿ ಅವರ ಅನೇಕ ಧೋರಣೆಗಳು ಬಹುವೇಳೆ ಅವರ ಟೀಕಾಕಾರರನ್ನು ಬೆರಗುಗೊಳಿಸುತ್ತಿದ್ದುವು.
ಅಲ್ಲಮಪ್ರಭುದೇವ - ಬೆರಗು, ಬೆಡಗು, ಬೆಳಗು (ಪ್ರಕಾಶಕರು: ಹರಕೊಡ ಶ್ರೀಮಠ ).
ಹಾಲಿನ ನೊರೆಯಂತೆ ನಯವಾಗಿ ಹರಿದಿಳಿವ ಈ ಜಲಪಾತದ ಸೌಂದರ್ಯ ಬೆರಗುಗೊಳಿಸುವಂಥದು.
ಸಾಕ್ರೆಟಿಸ್-ಪೂರ್ವ ಸಮಕಾಲೀನರಿಗೆ ಹೋಲಿಸಿದರೆ, ಇವರ ಕಾರ್ಯಗಳು ದಂತಕಥೆ ಮತ್ತು ಬೆರಗುಗಳಡಿ ಮರೆಮಾಚಿಹೋಗಿತ್ತು.
ಅವೊತ್ತು ಓದಿ ಪಟ್ಟ ಬೆರಗು ಖುಷಿ ಮತ್ತೆ ಮರುಕೊಳಿಸಿತು.
astonishment's Usage Examples:
astonishment by all sides of politics, and Martin won the by-election resoundingly with a 13% margin.
excites astonishment, fear and dread, by calling on the help of floods and cloudbursts, storms and earthquakes, volcanoes and whatever else nature may violently.
principle: "If a necessary feature has a high astonishment factor, it may be necessary to redesign the feature.
design, "Bong and [Nekvasil], provide them with a series of sybaritic astonishments.
astonishment at the P4's courageous styling.
where she is reunited with her family and reveals her sex, much to the astonishment of her comrades.
Olympia"s confrontational gaze caused shock and astonishment when the painting was first exhibited because a number of details in.
We reached it, and stood rooted to the spot with mortification and astonishment.
focus imagery, unite disparates, use language with grace and power…the astonishments which occur every page show clearly that Lusk is a poet of rare talent.
Huey, having just entered the airforce and, to everyone"s astonishment, outflying the army"s best pilot - Ilas.
The principle of least astonishment (POLA) is a general principle in the design of all kinds of interfaces.
deliver in the music video, watching through a window in astonishment and bemusement as Carter through the window with Carter performing a re-enactment of.
our days in a spirit of calm evaluation, if also one of incredulous astonishment, the Bayreuther Blätter may yet prove to be of no little cultural-historical.
Synonyms:
amazement, wonderment, wonder, feeling, stupefaction, admiration, surprise,
Antonyms:
dislike, misogyny, disapproval, defend, refrain,