assets Meaning in kannada ( assets ಅದರರ್ಥ ಏನು?)
ಸ್ವತ್ತುಗಳು,
Noun:
ಸ್ವತ್ತುಗಳು, ಒಬ್ಬ ವ್ಯಕ್ತಿಯ ಎಲ್ಲಾ ಆಸ್ತಿ,
People Also Search:
assets and liabilitiesasseverate
asseverated
asseverates
asseverating
asseveration
asseverations
asshole
assholes
assibilate
assibilated
assibilates
assibilating
assibilation
assibilations
assets ಕನ್ನಡದಲ್ಲಿ ಉದಾಹರಣೆ:
2006ರಲ್ಲಿ ಸ್ಥಾಪಿತವಾದ ಅಂತರ್ಜಾಲ ಸ್ವತ್ತುಗಳು.
ಒಂದು ಹಣಕಾಸಿನ ಬಿಕ್ಕಟ್ಟಿನಂಥ ಅನನುಕೂಲಕರವಾದ ಅಥವಾ ಅಸ್ಥಿರ ಸಮಯಗಳ ಅವಧಿಯಲ್ಲಿ, ಈ ಸ್ವತ್ತುಗಳು ಅಥವಾ ಹೊಣೆಗಾರಿಕೆಗಳ ಮಾರಾಟದ ಬೆಲೆಯನ್ನು ಲೆಕ್ಕಾಚಾರ ಹಾಕಲು ಕಂಪನಿಯೊಂದು ಒತ್ತಾಯಕ್ಕೀಡಾದಾಗ ಇದು ಸಂಭವಿಸಲು ಸಾಧ್ಯವಿದೆ.
ಸ್ವತ್ತುಗಳು ಸಂಪೂರ್ಣವಾಗಿ ಮರುಮೌಲ್ಯಮಾಪನಕ್ಕೆ ಒಳಗಾಗುವವರೆಗೆ ಮತ್ತು/ಅಥವಾ ಮಾರಾಟವಾಗುವವರೆಗೆ (ಮತ್ತು ನಷ್ಟವು ಕೈಗೂಡುವವರೆಗೆ), ಆರ್ಥಿಕತೆಯಲ್ಲಿ ಇದು ಒಂದು ಹಣದುಬ್ಬರವಿಳಿತದ ಬಲವಾಗಿಯೇ ಮುಂದುವರಿಯುತ್ತದೆ.
ಸ್ವತ್ತುಗಳ ಯಾವುದೇ ಹೊಸ ವರ್ಗಗಳ ಮೇಲೆ ನ್ಯಾಯೋಚಿತ ಮೌಲ್ಯವು ಬಳಸಲ್ಪಡುವುದನ್ನು FAS 157 ಬಯಸುವುದಿಲ್ಲವಾದರೂ, ಅನ್ವಯವಾಗುವ ಇತರ ನಿಯಮಗಳಿಗೆ ಅನುಸಾರವಾಗಿರುವ, ನ್ಯಾಯೋಚಿತ ಮೌಲ್ಯದಲ್ಲಿ ಒಯ್ಯಲ್ಪಡುವ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳಿಗೆ ಇದು ಅನ್ವಯಿಸುತ್ತದೆ.
ಉದ್ದೇಶಿತ ಸ್ವತ್ತುಗಳು ಮೇಲಾಧಾರ ಮಾಡಲಾದ ಋಣಭಾರ ಮುಚ್ಚಳಿಕೆಗಳಾಗಿರಲು ಸಾಧ್ಯವಿದ್ದು, ಆಧಾರವಾಗಿರುವ ಸಾಲಗಳ ಮೇಲಿನ ವ್ಯಾಪಕ ಸ್ವಭಾರೆ ಹಕ್ಕು ರದ್ದಿಕೆಗಳಿಂದ ಅವು ಹಾನಿಗೊಳಗಾದ ವರ್ಷವಾದ 2007ರವರೆಗಿನ, ಒಂದು ಪ್ರವರ್ಧಮಾನಕ್ಕೆ ಬರುತ್ತಿರುವ ಮಾರುಕಟ್ಟೆಯಲ್ಲಿ ಮಾರಾಟವಾದವಾಗಿರುತ್ತವೆ.
ಸ್ಥಿರಾಸ್ತಿ ಮತ್ತು ಅಡಮಾನ-ಸಂಬಂಧಿತ ಸ್ವತ್ತುಗಳು (ಮತ್ತು ಆ ಸ್ವತ್ತುಗಳ ವಿಧಗಳ ಮೇಲೆ ಅವಲಂಬಿತವಾಗಿರುವ ಖಾತರಿಗಳು) ಬಿಯರ್ ಸ್ಟರ್ನ್ಸ್ ಬಂಡವಾಳ ಸಹಾಯದ ದಿನಾಂಕವಾದ 2008ರ ಮಾರ್ಚ್ 14ರಂದು ಅಥವಾ ಅದಕ್ಕಿಂತ ಮುಂಚಿತವಾಗಿ ಹುಟ್ಟಿಕೊಂಡಿದ್ದರೆ (ಅಂದರೆ, ಅವು ಸೃಷ್ಟಿಸಲ್ಪಟ್ಟಿದ್ದರೆ) ಅಥವಾ ಅವು ನೀಡಲ್ಪಟ್ಟಿದ್ದರೆ, ಅವು ಅರ್ಹತೆಯನ್ನು ಪಡೆದಿರುತ್ತವೆ.
ಭದ್ರತೆಗಳಂಥ ನಗದು-ಉತ್ಪಾದಿಸುವ ಸ್ವತ್ತುಗಳು ತಮ್ಮ ಆಧಾರವಾಗಿರುವ ಸ್ವತ್ತುಗಳಿಂದ ಒಂದಷ್ಟು ಆಧಾಯವನ್ನು ಗಳಿಸುವಲ್ಲಿ ಎಲ್ಲಿಯವರೆಗೆ ಸಮರ್ಥವಾಗಿರುತ್ತವೆಯೋ ಅಲ್ಲಿಯವರೆಗೆ ಒಂದಷ್ಟು ಮೌಲ್ಯವನ್ನು ಹೊಂದಿರುತ್ತವೆ.
೪,೬೨೫,೦೮೧ನ್ನು ಒಳಗೊಂಡಿದ್ದ ಸದರಿ ಸ್ವಾಮ್ಯದ ಸನ್ನದನ್ನು ಡೆಲ್ಫಿಯ ಮುಚ್ಚಿರುವಿಕೆಯ ನಂತರ ನೀಡಲಾಯಿತು; ಆದರೆ ಡೆಲ್ಫಿಯ ಸ್ವತ್ತುಗಳು (ಮತ್ತು ಸ್ವಾಮ್ಯದ ಸನ್ನದು) ಗಿಲ್ಬಾರ್ಕೊ ಎಂಬ ಎಕ್ಸಾನ್ನ ಮತ್ತೊಂದು ಕಂಪನಿಗೆ ವರ್ಗಾಯಿಸಲ್ಪಟ್ಟವು.
ತೊಂದರೆಗೊಳಗಾದ ಸ್ವತ್ತುಗಳಿಂದ ಬರುವ ಭವಿಷ್ಯದ ಗಳಿಕೆಯ ಪರಿಕಲ್ಪನೆಯು, ಈ ಸ್ವತ್ತುಗಳು ಅತಿಯಾಗಿ ಮಾರಲ್ಪಟ್ಟವು ಅಥವಾ ನಿಗದಿಯಾದ ಪ್ರಮಾಣಕ್ಕಿಂತ ಮೀರಿ ಮಾರಲ್ಪಟ್ಟವು ಎಂಬ ಹಣಕಾಸು ಉದ್ಯಮದಲ್ಲಿನ ಊಹನ ಅಥವಾ ನಿರಾಧಾರ ಕಲ್ಪನೆಯಿಂದ ಬರುತ್ತದೆ.
ಸ್ಥಿರಾಸ್ತಿ ಮತ್ತು ಅಡಮಾನ-ಸಂಬಂಧಿತ ಸ್ವತ್ತುಗಳು ಹಾಗೂ ಆ ಸ್ವತ್ತುಗಳನ್ನು ಆಧರಿಸಿದ ಖಾತರಿಗಳನ್ನು ತೊಂದರೆಗೊಳಗಾಗಿರುವ ಸ್ವತ್ತುಗಳು ಒಳಗೊಳ್ಳುತ್ತವೆ.
ನ್ಯಾಯೋಚಿತ ಮೌಲ್ಯದಲ್ಲಿ ಹಿಡಿದಿಡಲ್ಪಟ್ಟಿರುವ ಸ್ವತ್ತುಗಳು ಮತ್ತು ಹೊಣೆಗಾರಿಕೆಗಳಿಗೆ ಸಂಬಂಧಿಸಿದ ಲೆಕ್ಕಗಾರಿಕೆಯ ನಿಯಮಗಳು ಸಂಕೀರ್ಣವಾಗಿವೆ.
ಬ್ಯಾಂಕುಗಳಲ್ಲಿರುವ ಠೇವಣಿ ಹಣ, ವಿಮೆ "ರಿಸರ್ವ್" ಸ್ವತ್ತುಗಳು, ನೈಸರ್ಗಿಕ ಸಂಪನ್ಮೂಲಗಳು, ಮಾನವ ಸ್ವತ್ತುಗಳು ಇವುಗಳಲ್ಲಿ ಇಲ್ಲಿ ಗಣನೆಗೆ ತೆಗೆದು ಕೊಂಡಿಲ್ಲ.
ಸ್ವತ್ತುಗಳು ಒಂದೋ ಸಜೀವ ವಸ್ತುಗಳಾಗಿ, ನಿರ್ಜೀವ ವಸ್ತುಗಳಾಗಿ, ಸಾಂಸ್ಕೃತಿಕ ಅಥವಾ ಆರ್ಥಿಕ ವಸ್ತುಗಳಾಗಿ ವರ್ಗೀಕರಿಸಲ್ಪಡುತ್ತವೆ.
assets's Usage Examples:
It is measured by the total value of a producer's acquisitions, less disposals of fixed assets during the accounting period plus certain additions to the value of non-produced assets (such as subsoil assets or major improvements in the quantity, quality or productivity of land) realised by the productive activity of institutional units.
Private inurement means that the organization's assets must not unduly benefit a person.
Assemblage of assets – value of assets in place but not used to conduct business operations.
The assets may be fixed assets like buildings, plants, machineries or moving assets like vehicles, ships, moving equipments etc.
In addition, there are many variations of market socialism where the majority of capital assets are socially owned with markets allocating.
374-79 separate institutions participated in the scheme, and its assets were valued at £42 billion.
Princess Taiping's assets were confiscated, and it was said that there was so much treasure, livestock, and real estate that it took several years for the accounting to be complete.
Sustainment and logistics at range yield high costs and there may be a saturation advantage over a deployed force through the use of land-based air or surface-to-surface missile assets (whether on terrain-following or ballistic trajectories), diesel-electric submarines, or asymmetric tactics such as Fast Inshore Attack Craft.
SuperValu received what was generally thought of as the best-performing assets, including Shaw's and Star Market, along with regional chains including ACME (Philadelphia); Jewel, and Jewel-Osco (Chicago).
Kröner's will left all of her assets to the Else Kröner-Fresenius-Foundation, which funds medical research.
Original RempartsThe original Quebec Remparts team was founded in 1969 by a group of investors who purchased the assets of the junior Quebec Aces team.
As reported in the press, this move was due to the growth in the radio broadcasting activities of AT"T and the special issues related thereto, though it would appear that subsequent activities in disposing of the assets of BCA may have also played a role in the decision.
historians assert that most of the individuals mentioned in the Venona decrypts were most likely either clandestine assets and/or contacts of Soviet intelligence.
Synonyms:
quick assets, deep pocket, accounts receivable, current assets, finances, liquid assets, overage, investment, material resource, intangible, percentage, equity, amount of money, pecuniary resource, resource, intangible asset, working capital, sum of money, reserve assets, investment funds, receivables, portion, security, capital, part, amount, cash in hand, share, protection, tax base, funds, hole card, possession, credit, monetary resource, sum, crown jewel,
Antonyms:
mistrust, distrust, disapproval, loss, gain,