ardently Meaning in kannada ( ardently ಅದರರ್ಥ ಏನು?)
ಉತ್ಸಾಹದಿಂದ, ಕಟ್ಟುನಿಟ್ಟಾಗಿ,
Adverb:
ಉತ್ಸಾಹದಿಂದ, ಕಟ್ಟುನಿಟ್ಟಾಗಿ,
People Also Search:
ardorardors
ardour
ardours
ards
arduous
arduously
arduousness
are
area
area bombing
area code
area of cardiac dullness
area unit
areach
ardently ಕನ್ನಡದಲ್ಲಿ ಉದಾಹರಣೆ:
ಒಮ್ಮೆ ನಿರುಪಯುಕ್ತ ವಿಷಯವೆಂದು ಪರಿಗಣಿಸಿದ ಇದನ್ನು ಈಗ ಉತ್ಸಾಹದಿಂದ ಪದವಿ ಶಿಕ್ಷಣದಲ್ಲಿ ಅಳವಡಿಸಿಕೊಳ್ಳಲಾಗುತ್ತಿದೆ.
ಮನೆಮನೆಯಲ್ಲೂ ಉತ್ಸಾಹದಿಂದ ಆಚರಿಸಲಾಗುವ ವಿಶೇಷ ಉತ್ಸವಗಳನ್ನು ಹಬ್ಬವೆನ್ನಬಹುದು.
ಕೇಂದ್ರೀಯವಾಗಿ ಯೋಜಿಸಿದ ಕಟ್ಟಡ ನಿರ್ಮಾಣದ ಬಗ್ಗೆ ಅವನು ಫಿಲರೆಟ್ ಜೊತೆ ಹಂಚಿಕೊಂಡ ಉತ್ಸಾಹದಿಂದ ಈ ಕಾಲದಲ್ಲಿ ಅನೇಕ ವಾಸ್ತುಶಿಲ್ಪ ವಿನ್ಯಾಸ ಕಲೆಗಳು (ಚಿತ್ರದಲ್ಲಿದೆ) ರೂಪುಗೊಂಡವು, ಇವು ಡೊನಾಟೊ ಬ್ರಮಾಂಟೆ ಮತ್ತು ಇತರರ ವಿನ್ಯಾಸಕಲೆಗಳಾ ಮೇಲೆ ಗಾಢ ಪ್ರಭಾವ ಬೀರಿದ್ದವು.
ಈ ನಾಟಕಗಳನ್ನು ಬರೆದಿದ್ದು, ಅವನ ಶೈಲಿಯಲ್ಲಿ ಇನ್ನೂ ಅಲಂಕಾರ ಪ್ರಿಯನಾಗಿದ್ದಾಗ, ಅವನ ಪ್ರಚಲಿತ ಸಂಪ್ರದಾಯವನ್ನೂ ಯೂಫಿಲಿಸ್ಟ್ ಶೈಲಿಯನ್ನು ವಿಡಂಬಣೆ ಮಾಡುತ್ತಲೂ ಇದ್ದಾನೆ, ಆತ್ತ ಸ್ವಲ್ಪ ಮಟ್ಟಿಗೆ ಉತ್ಸಾಹದಿಂದ ಅನುಕರಿಸುತ್ತಲೂ ಇದ್ದಾನೆ.
ಶ್ರೀ ಸಿದ್ಧೇಶ್ವರ ಸ್ವಾಮಿಜಿಯವರ ಸರಳತೆ, ಬೇರ್ಪಡುವಿಕೆ, ಯೋಗದ ಮನೋಭಾವಗಳು, ಸಹಾನುಭೂತಿ, ಆಧ್ಯಾತ್ಮಿಕ ಸಮಸ್ಯೆಗಳಿಗೆ ಸೃಜನಶೀಲ ವಿಧಾನ ಮತ್ತು ಅವರ ಹೋಲಿಸಲಾಗದ ಶಾಂತ ಮತ್ತು ಸಂಯೋಜನೆ ನಿಜವಾಗಿಯೂ ಪ್ರೇಕ್ಷಕರು ಉತ್ಸಾಹದಿಂದ ಮತ್ತು ಪ್ರಬುದ್ಧರಾಗಿದ್ದಾರೆ.
ಈ ಹತ್ಯಾಕಾಂಡವು ಭಾರತದ ಸ್ವಾತಂತ್ರ್ಯ ಚಳುವಳಿಗೆ ವೇಗೋತ್ಕರ್ಷಕವಾಗಿ ಪರಿಣಮಿಸಿ, ಮಹಾತ್ಮ ಗಾಂಧಿಯವರ ಬ್ರಿಟೀಷರ ವಿರುದ್ಧದ ೧೯೨೦ರಲ್ಲಿ ನಡೆದ ಅಸಹಕಾರ ಸತ್ಯಾಗ್ರಹದಲ್ಲಿ ಹೆಚ್ಚಿನ ಉತ್ಸಾಹದಿಂದ ಜನರು ಪಾಲ್ಗೊಳ್ಳುವಂತಾಯಿತು.
] ಕರೀನಾ ತನ್ನ ಚೆಲುವು, ತುಂಬಿತುಳುಕುವ ಉತ್ಸಾಹದಿಂದ ಇಡೀ ಸಿನಿಮಾದಲ್ಲಿ ಮಿಂಚಿದ್ದಾಳೆ" ಎಂದು ಬರೆದಿತ್ತು.
ಇಲ್ಲಿ ಫಕೀರ್ ಅವರು ಪೂಜೆ ಮಾಡುತ್ತಾರೆ ಮತ್ತು ಇಲ್ಲಿ ನೆಡೆಯುವ ವಾರ್ಷಿಕ ಜಾತ್ರೆಯಲ್ಲಿ ಹಿಂದೂ ಮತ್ತು ಮುಸ್ಲಿಮರು ಉತ್ಸಾಹದಿಂದ ಪಾಲ್ಗೊಳುತ್ತಾರೆ.
ಉತ್ಸಾಹದಿಂದ ಕೆಲಸ ನಿರ್ವಹಿಸುತ್ತಿದ್ದುದು ಔರಂಗ್ಜೇಬನಲ್ಲಿ ಈತ ಕಂಡ ಒಂದು ದೊಡ್ಡ ಗುಣ.
೨೦೦೬ ರಲ್ಲಿ ಕೊಲಂಬಿಯಾದಿಂದ ವಜಾಗೊಳ್ಳುವ ಸಂದರ್ಭವೊದಗುತ್ತಿದ್ದಾಗ, ಆ ಕಂಪನಿಯ ಪ್ರಚಾರ ನಿರ್ದೇಶಕಿಯಾದ ಏಂಜೆಲಿಕಾ ಕಾಬ್-ಬೇಹರ್ ಬಹಳ ಉತ್ಸಾಹದಿಂದ ಪೆರಿಯನ್ನು ವರ್ಜಿನ್ ರೆಕಾರ್ಡ್ಸ್ ನ ಅಧ್ಯಕ್ಷರಾದ ಜೇಸನ್ ಫ್ಲಾಮ್ ಗೆ ಪರಿಚಯಿಸಿದರು.
ಉಮಾಬಾಯಿ ತನ್ನ ಸಹೋದರ ರಘುರಾಮರಾವ್, ಪತಿ ಸಂಜೀವರಾವ್ ಜತೆ ಸೇರಿ ಚಳುವಳಿಯಲ್ಲಿ ಉತ್ಸಾಹದಿಂದ ಭಾಗವಹಿಸಿದರು.
ಕಂದಮ್ಮಗಳು ಹೇಗೆ ಈ ಜಗತ್ತಿನ ವಾಸ್ತವದಿಂದ ಭಾವನಾತ್ಮಕವಾಗಿ ಅಂತರ ಕಾಪಾಡಿಕೊಂಡಿರುತ್ತವೆ ಎಂಬುದು ಕೂಡ ಇಲ್ಲಿನ ಹಾಡುಗಳಲ್ಲಿ ಅಭಿವ್ಯಕ್ತಗೊಂಡಿದೆ” ಎಂದು ತಮ್ಮ ಆಲ್ಬಂ ಕುರಿತು ತುಂಬು ಉತ್ಸಾಹದಿಂದ ಮಾತನಾಡಿದ್ದರು.
ardently's Usage Examples:
Gilstrap is a fiscal and social conservative, and is one of the state"s most ardently pro-life politicians.
flamboyant and less visible than his colleague Everett McKinley Dirksen, he ardently supported states" rights in order to minimize the federal role, for he.
Whipper ardently favored the improvement of the conditions among black Americans, but did.
Monroe, a Democrat who had ardently supported the Confederacy, was reinstated as acting mayor, the position he held before the war.
Paul Tagliabue unknowingly played in a fixed game and as a result became ardently anti-gambling as the NFL"s future commissioner.
Neo-Impressionism in 1886 to identify a group of artists led by Georges Seurat, and ardently promoted them.
Nelson plays Myra, a country girl who is ardently loved by a prosaic grocery "king" but hankers for an artistic career.
their advantage and served their own business interests, McCarthy was ardently anti-Asian.
From 2007-2008 the Wildcoast pro-MPA campaign featured Mexican wrestler El Hijo del Santo who has ardently campaigned for new marine reserves in California and marine conservation in Mexico.
An ardently right-wing and royalist officer, he is notable for his involvement against.
Gnaedinger was known for ardently interacting with her readers, basing the stories she printed in the magazines.
Unfortunately, not all protesters shared Gandhi's conviction as ardently.
General Assembly adopted a position of neutrality in the war, Magoffin ardently held to it, refusing calls for aid from both the Union and Confederate.