<< arcady arcane >>

arcana Meaning in kannada ( arcana ಅದರರ್ಥ ಏನು?)



ಅರ್ಕಾನಾ, ರಹಸ್ಯ,

Noun:

ರಹಸ್ಯ,

arcana ಕನ್ನಡದಲ್ಲಿ ಉದಾಹರಣೆ:

"ಮೇಜರ್ ಅರ್ಕಾನಾ" ಮತ್ತು "ಮೈನರ್ ಅರ್ಕಾನಾ" ಎಂಬ ಪದಗಳನ್ನು ಮೊದಲು ಬಳಸಿದ್ದು ಜೇನ್ ಬ್ಯಾಪ್ಟಿಸ್ಟ್ ಪಿಟಾಯಿಸ್(ಪಾಲ್ ಕ್ರಿಶ್ಚಿಯನ್ ಎಂದೂ ಕರೆಯಲ್ಪಡುತ್ತಿದ್ದರು); ಈ ಕಾರ್ಡುಗಳನ್ನು ಟ್ಯಾರೋ ಕಾರ್ಡ್ ಆಟಗಳಿಗಾಗಿ ಎಂದೂ ಉಪಯೋಗಿಸುವುದಿಲ್ಲ.

ಮೇಜರ್ ಅರ್ಕಾನಾ (ಮಹತ್ತರ ರಹಸ್ಯಗಳು), ಅಥವಾ ಟ್ರಂಪ್ ಕಾರ್ಡುಗಳು, ಸ್ಯೂಟ್ಸ್ ಇಲ್ಲದೆ 22 ಕಾರ್ಡುಗಳನ್ನು ಹೊಂದಿರುವಂತಹವು: ಫೂಲ್ (ಮೂರ್ಖ), ಮಾಂತ್ರಿಕ, ಶ್ರೇಷ್ಠ ಅರ್ಚಕಿ, ಸಾಮ್ರಾಜ್ಞಿ, ಚಕ್ರವರ್ತಿ, ಶ್ರೇಷ್ಠ ಅರ್ಚಕ, ಪ್ರೇಮಿಗಳು, ರಥ, ಬಲ, ಋಷಿ, ಅದೃಷ್ಟಚಕ್ರ, ನ್ಯಾಯಾಧೀಶ, ನೇಣು ಹಾಕಲ್ಪಟ್ಟ ಮನುಷ್ಯ, ಸಾವು, ಮಿತಿ, ಸೈತಾನ, ಗೋಪುರ, ನಕ್ಷತ್ರ, ಚಂದ್ರ, ಸೂರ್ಯ, ತೀರ್ಪು, ಮತ್ತು ಪ್ರಪಂಚ.

ಈ ಪ್ಯಾಕ್ ಸರಳವೂ, ಬಳಕೆದಾರರಿಗೆ ಅನುಕೂಲಕರವೂ ಆದುದೆಂದು ಪರಿಗಣಿಸಲಾದರೂ ಇದರ ಕಲ್ಪನೆಯು, ವಿಶೇಷತಃ ಮೇಜರ್ ಅರ್ಕಾನಾದಲ್ಲಿ, ಬಹಳ ಸಂಕೀರ್ಣವಾಗಿದೆ ಮತ್ತು ನಿಗೂಢ ಸಂಕೇತಗಳಿಂದ ಭರಿತವಾಗಿದೆ.

ಸಿಲಿಕಾನ್ ವ್ಯಾಲಿ ಟ್ಯಾರೋವಿನಲ್ಲಿ, ಮೇಜರ್ ಅರ್ಕಾನಾ ಕಾರ್ಡುಗಳ ಪೈಕಿ ದ ಹ್ಯಾಕರ್, ಫ್ಲೇಂ ವಾರ್, ದ ಲೇ ಆಫ್ ಮತ್ತು ದ ಗ್ಯಾರೇಜ್ ಗಳಿವೆ; ಸ್ಯೂಟ್ ಗಳೆಂದರೆ ನೆಟ್ ವರ್ಕ್ ಗಳು, ಕ್ಯುಬಿಕಲ್ ಗಳು, ಡಿಸ್ಕ್ ಗಳು ಮತ್ತು ಹೋಸ್ಟ್ ಗಳು; ದರ್ಬಾರಿನ ಕಾರ್ಡುಗಳು CIO, ಸೇಲ್ಸ್ ಮನ್, ಮಾರ್ಕೆಟಿಯರ್ ಮತ್ತು ನ್ಯೂ ಹೈರ್.

ಟ್ಯಾರೊ ಅಫ್ ಬೇಸ್ ಬಾಲ್ ನಲ್ಲಿ ದಾಂಡುಗಳು, ಗವುಸುಗಳು, ಚೆಂಡುಗಳು ಮತ್ತು ಬೇಸ್ ಗಳ ಸ್ಯೂಟ್ ಗಳಿವೆ; "ಕೋಚ್ ಗಳು" ಮತ್ತು "MVPಗಳು" ರಾಣಿ ಮತ್ತು ರಾಜನ ಬದಲಿಗೆ; ಹಾಗೂ ಮೇಜರ್ ಅರ್ಕಾನಾ ಕಾರ್ಡುಗಳು "ದ ಕ್ಯಾಚರ್", "ದ ರೂಲ್ ಬುಕ್" ಮತ್ತು "ಬ್ಯಾಟಿಂಗ್ ಎ ಥೌಸೆಂಡ್" ರೂಪಗಳಲ್ಲಿವೆ.

ರಹಸ್ಯೋಪದೇಶಕರು ಪ್ಯಾಕ್ ನ ಟ್ರಂಪ್ ಕಾರ್ಡುಗಳು ಮತ್ತು ಫೂಲ್ ಅನ್ನು "ಮೇಜರ್ ಅರ್ಕಾನಾ" ಎಂದು ಕರೆಯುತ್ತಾರೆ ಮತ್ತು ಹತ್ತು ಪಿಪ್ ಗಳು ಮತ್ತು ನಾಲ್ಕು ಕೋರ್ಟ್ (ದರ್ಬಾರ್) ಕಾರ್ಡುಗಳನ್ನು ಮೈನರ್ ಅರ್ಕಾನಾ ಎಂದು ಕರೆಯುತ್ತಾರೆ.

ಇತರ ಪ್ಯಾಕ್ ಗಳಂತೆಯೇ ಇದೂ ಸಹ ವುಡ್ ಬರೆದ ಒಂದು ಜೊತೆಗಾತಿ ಪುಸ್ತಕದೊಂದಿಗೆ ಲಭ್ಯವಿದ್ದು, ಆ ಪುಸ್ತಕದಲ್ಲಿ ಮೇಜರ್ ಮತ್ತು ಮೈನರ್ ಅರ್ಕಾನಾಗಳಲ್ಲಿ ಬಳಸುವ ಎಲ್ಲಾ ವರ್ಣಗಳ ಮತ್ತು ಸಂಕೇತಗಳ ವಿವರಗಳಿವೆ.

ಮೇಜರ್ ಅರ್ಕಾನಾದ ವಿಷಯಗಳು ಪ್ರಪ್ರಥಮ ಪ್ಯಾಕ್ ಗಳ ಮೇಲೆ ಆಧಾರಿತವಾದವಾದರೂ ಸ್ಮಿತ್ ಮತ್ತು ವೇಯ್ಟ್ ರ ಟ್ಯಾರೋದ ದೃಷ್ಠಿಕೋನವನ್ನು ಬಿಂಬಿಸುವ ರೀತಿಯಲ್ಲಿ ಗಮನಾರ್ಹವಾಗಿ ಬದಲಾವಣೆಗಳನ್ನು ಒಳಗೊಂಡಿದೆ.

ಭವಿಷ್ಯ ಸೂಚಕ ಟ್ಯಾರೋಗಳಿಂದ ಪ್ರಭಾವಿತವಾಗಿರುವುದು ಸ್ಪಷ್ಟವಾದರೂ, ಈ ಕಾರ್ಡುಗಳು ಟ್ಯಾರೋಗಳ ಸಾಂಪ್ರದಾಯಿಕ ರಚನೆಯನ್ನು ಅನುಸರಿಸುವುದಿಲ್ಲ; ಇವುಗಳಲ್ಲಿ ಸಾಮಾನ್ಯವಾಗಿ ಸಂಖ್ಯಾ ಸ್ಯೂಟ್ ಗಳು ಇರುವುದಿಲ್ಲ, ಮತ್ತು ಈ ಕಾರ್ಡುಗಳ ಜೊತೆಯು ರೂಢೀಗತಮೇಜರ್ ಅರ್ಕಾನಾಗಿಂತಲೂ ವಿಭಿನ್ನವಾದದ್ದಾಗಿರುತ್ತದೆ.

ಹರ್ಮೆಟಿಕ್ ಬೇರುಗಳುಳ್ಳ 21ನೆಯ ಶತಮಾನದ ಟ್ಯಾರೋ ಪ್ಯಾಕ್ ನ ಒಂದು ಉದಾಹರಣೆಯೆಂದರೆ ಟ್ಯಾರೋ ರಿವಿಷನ್ಡ್ ಎಂಬ ಒಂದು ಕಪ್ಪು-ಬಿಳುಪಿನ ಪ್ಯಾಕ್ ಮತ್ತು ಲೇಯ್ ಜೆ ಮೆಕ್ಲೋಸ್ಕೀಯವರ ಮೇಜರ್ ಅರ್ಕಾನಾ ವಿಷಯವಾಗಿ ಬರೆದ ಪುಸ್ತಕ.

ಮೈನರ್ ಅರ್ಕಾನಾ (ಸಣ್ಣ ರಹಸ್ಯಗಳು) ನಾಲ್ಕು ಸ್ಯೂಟ್ ಗಳಲ್ಲೂ ತಲಾ 14 ಕಾರ್ಡುಗಳನ್ನು ಹೊಂದಿದ್ದು, ಒಟ್ಟಾರೆ 56 ಕಾರ್ಡುಗಳನ್ನು ಹೊಂದಿರುತ್ತದೆ; ಹತ್ತು ಸಂಖ್ಯೆಗಳಿರುವ ಕಾರ್ಡುಗಳು ಮತ್ತು ನಾಲ್ಕು ದರ್ಬಾರ್ ಕಾರ್ಡುಗಳು.

ಮಾರ್ಸೀಲೆಸ್ ಶೈಲಿಯ ಟ್ಯಾರೋ ಪ್ಯಾಕ್ ಗಳಲ್ಲಿ ಸಾಮಾನ್ಯವಾಗಿ ಸಂಖ್ಯೆಗಳುಳ್ಳ ಮೈನರ್ ಅರ್ಕಾನಾ ಕಾರ್ಡುಗಳಿರುತ್ತವೆ; ಇವು ಆಧುನಿಕ ಆಡಬಳಸುವ ಪ್ಯಾಕ್ ಗಳಲ್ಲಿನ ಪಿಪ್ ಕಾರ್ಡುಗಳಂತೆಯೇ ಕಾಣುತ್ತವೆ.

arcana's Usage Examples:

Inhabitants of Saint-Marcan are called marcanais in French.


leather-bound volumes, early free-thought publications, and other separationist arcana.


arcana Bernard, 1976 – secret jewelbox Chama congregata Conrad, 1833 – corrugate jewelbox Chama echinata Broderip, 1835 Chama florida Lamarck, 1819 – pretty.


It makes use of the 10th century Vimanarcanakalpa, whose verse it paraphrases in prose to describe what may be the first non-seated asana, the arm-balancing.


The tarot tableau is an arrangement of the 22 major arcana cards into 4 horizontal rows that span across 7 vertical columns.


consists of 78 cards, which can be split into two groups, the major arcana and minor arcana.


There are 22 major arcana tarot cards, which Case corresponded to 22 components of the Cube of Space.


Eucalyptus arcana, commonly known as the Mallee manna gum or Carpenter Rocks gum is a mallee that is endemic to South Australia.


, Milano, Mimesis, 2006Cosa arcana e stupenda.


stores – Combines these dire arcana to prepare Her noxious treasures of mephitic air, Each moment hovering round the miner"s lamp To scorch or suffocate.



Synonyms:

info, kabbalah, countersign, word, password, kabbala, secret, cabbalah, kabala, cabala, esoterica, information, qabalah, qabala, parole, cabbala, watchword,

Antonyms:

acknowledged, public, exoteric, overt, confine,

arcana's Meaning in Other Sites