<< aquarists aquariums >>

aquarium Meaning in kannada ( aquarium ಅದರರ್ಥ ಏನು?)



ಅಕ್ವೇರಿಯಂ,

Noun:

ಮೀನಿನ ಕೊಳ, ಅಕ್ವೇರಿಯಂ, ಮೀನುಗಾರ,

aquarium ಕನ್ನಡದಲ್ಲಿ ಉದಾಹರಣೆ:

ಗೋಲ್ಡ್ ಫಿಷ್ ಜೀವಂತ ಸಸ್ಯಗಳನ್ನು ತಿನ್ನುವುದರಿಂದ, ಸಸ್ಯಗಳ ಅಕ್ವೇರಿಯಂನಲ್ಲಿ ಅವುಗಳ ಅಸ್ತಿತ್ವ ಸಮಸ್ಯಾತ್ಮಕವಾಗಬಹುದು.

ಅವರ ಕಲಾ ವಿನ್ಯಾಸವನ್ನು ಅಕ್ವೇರಿಯಂನ ಕಲ್ಲಿಗೆ ಮತ್ತು ಅದರ ಹಿನ್ನೆಲೆಗೆ ಅನ್ವಯಿಸುತ್ತಿದರು.

ಆದರೆ ಇಂದು ಈ ಬಂದರು, ವ್ಯಾಪಾರ, ಮನರಂಜನೆ ಮತ್ತು ಪ್ರವಾಸ ಕೇಂದ್ರದ ಒಂದು ಬಂದರು ಪ್ರದೇಶವಾಗಿದೆ ಮತ್ತು ಬಾಲ್ಟಿಮೋರ್‌ನ ರಾಷ್ಟ್ರೀಯ ಅಕ್ವೇರಿಯಂನ ಪ್ರಮುಖ ಸ್ಥಳವಾಗಿ ಪರಿವರ್ತನೆ ಹೊಂದಿದೆ.

ಜೋನ್ ಅಕ್ವೇರಿಯಂ ಕೆಲಸದಲ್ಲಿ ಯಶಸ್ಸು ಆದ ಮೇಲೆ ಅವರು ಮೃಗಾಲಯದ ಹೊರಾಂಗಣ ಪ್ರದೇಶದಲ್ಲಿ ಕಲ್ಲಿನ ವಿನ್ಯಾಸವನ್ನು ಮಾಡಿದರು ಇದರಲ್ಲಿ ಹುಲ್ಲೆ ಬೇಲಿ ಕೂಡ ಸೇರಿದೆ.

ಇದಕ್ಕೆ ಅತಿರೇಕವೆನ್ನುವಂತೆ ಗೋಲ್ಡ್ ಫಿಷ್ ನ ಕೆಲವು ಜಾತಿಗಳು ಕೇವಲ ಅಕ್ವೇರಿಯಂಗಳಲ್ಲಿ ಮಾತ್ರ ಜೀವಿಸುತ್ತವೆ.

ಜಲೋದ್ಯಾನದ ಕೃತಕ ಪರಿಸರಕ್ಕೂ ಹೊಂದಿಕೊಂಡು ಜೀವಿಸುವುದರಿಂದ ಇದನ್ನು ಜಲೋದ್ಯಾನಗಳಲ್ಲಿ (ಅಕ್ವೇರಿಯಂ) ಸಾಕುವುದುಂಟು.

ಅಲ್ಲದೇ ಇದು ಸಾಧಾರಣವಾಗಿ ಅಕ್ವೇರಿಯಂನಲ್ಲಿ ಇಡಬಹುದಾದಂತ ಮೀನುಗಳಲ್ಲಿ ಒಂದಾಗಿದೆ.

ತಾಜಾನೀರಿನ ಅಕ್ವೇರಿಯಂ ಸಸ್ಯವರ್ಗಗಳ ಪಟ್ಟಿ.

ಮೃಗಾಲಯದ ನೈಸರ್ಗಿಕ ಸಸ್ಯವರ್ಗ ಸಮೃದ್ಧವಾಗಿದೆ ಮತ್ತು ಇದು ತುಂಬಾ ಉತ್ತಮ ಅಕ್ವೇರಿಯಂ ಹೊಂದಿದೆ.

ಕ್ಯಾಲಿಫೋರ್ನಿಯದ ಸ್ವೈನ್ಹಾರ್ಟ್ ಅಕ್ವೇರಿಯಂನ ಕ್ಯೂರೇಟರಾದ ಇ.

ತಾರಾಪೋರ್ವಾಲಾರ ಅಕ್ವೇರಿಯಂ (ಅಂದಾಜು.

2005ರಲ್ಲಿ 8 ಮಿಲಿಯನ್ ಯುಎಸ್ ಗ್ಯಾಲನ್‌ಗಳಿಗಿಂತ (30,000 m³; 30,000,000 ಲೀಟರ್‌ಗಳು) ತಾಜಾ ನೀರಿನ ಒಂದು ನಾನ್-ಪ್ರಾಫಿಟ್ ಜಾರ್ಜಿಯಾ ಅಕ್ವೇರಿಯಂ, ಮತ್ತು 500 ವಿವಿಧ ಪ್ರಬೇಧಗಳ 100,000ಕ್ಕಿಂತಲೂ ಹೆಚ್ಚು ಪ್ರಾಣಿಗಳು ಜಾರ್ಜಿಯಾದ ಅಟ್ಲಾಂಟಾದಲ್ಲಿವೆ.

aquarium's Usage Examples:

Flowerhorn cichlids are ornamental aquarium fish noted for their vivid colors and the distinctively shaped heads for which they are named.


An aquarium powerhead is a water pump completely submerged into an aquarium to circulate water.


An aquarium (plural: aquariums or aquaria) is a vivarium of any size having at least one transparent side in which aquatic plants or animals are kept.


common species found in the aquarium trade although often potenially hybridised with the other collective rummy-nose tetra species Hemigrammus rhodostomus.


in aquarium trade include: Dojo loach, Misgurnus anguillicaudatus Horseface loach, Acantopsis choirorhynchus Kuhli loach, Pangio kuhlii List of fish families.


encompasses the entire museum outside the planetarium, rainforest, and aquarium, and includes Africa Hall (the Academy"s oldest running exhibit), the East.


aquaria (public aquariums).


joints tend to be strictly take-out places, and the style is typically smokier and chewier, cooked in aquarium smokers.


Figure 8 pufferfish Tetraodon biocellatus 4" Best kept as species only Requires brackish aquarium.


This is a list of commonly seen fish that can be kept in a brackish water aquarium.


See alsoList of freshwater aquarium fish speciesReferencesExternal linksSterba's Corydoras as the July 2003 Catfish of the Month.



Synonyms:

goldfish bowl, storage tank, fish tank, fish bowl, marine museum, fishbowl, vivarium, tank,

aquarium's Meaning in Other Sites