<< applauds applauses >>

applause Meaning in kannada ( applause ಅದರರ್ಥ ಏನು?)



ಚಪ್ಪಾಳೆ, ಹೊಗಳಿಕೆ ಅಥವಾ ಬೆಂಬಲವನ್ನು ಸೂಚಿಸುವ ಧ್ವನಿಗಳು,

Noun:

ಮೆಚ್ಚುಗೆ, ಜೋರಾಗಿ ಬೆಂಬಲದ ಚಿಹ್ನೆಗಳು, ಅದನ್ನು ಪ್ರಶಂಶಿಸು, ಚಪ್ಪಾಳೆ, ಜೋರಾಗಿ ಹೊಗಳಿಕೆಯ ಸದ್ದು, ಗೆಲ್ಲು, ಜೋರಾಗಿ ಬೆಂಬಲ,

applause ಕನ್ನಡದಲ್ಲಿ ಉದಾಹರಣೆ:

ಸ್ಯಾನ್ ಡೀಗೋದಲ್ಲಿ USS ಹ್ಯಾನ್ ಕಾಕ್ ನ ಡೆಕ್ ನ ಮೇಲೆ ನೀಡಿದ ಪ್ರದರ್ಶನವು ನಾವಿಕರು ಮತ್ತು ಅವರ ಹೆಂಗಳೆಯರಿಂದ ಕೂಡಿದ್ದ ಪ್ರೇಕ್ಷಕರಿಂದ ಚಪ್ಪಾಳೆಗಳನ್ನೂ, ಕೇಕೆಗಳನ್ನೂ ಗಿಟ್ಟಿಸಿತು.

ಅದೇ ಸಂದರ್ಭದಲ್ಲಿ ಎರಡು ಕೈಗಳನ್ನು ಬಲವಾಗಿ ತಾಡಿಸಿ ಚಪ್ಪಾಳೆಯ ಸ್ವರ ಹೊರಡಿಸುತ್ತಾರೆ.

ಈ ಮಾತುಗಳಿಗೆ ಅವರು ಅಲ್ಲಿದ್ದ ಏಳು ಸಾವಿರ ಜನಸಮೂಹದಿಂದ 'ನಿಂತು ಚಪ್ಪಾಳೆಯ ಮೆಚ್ಚಗೆ ಸೂಚಿಸಿಸ ಗೌರವ' ಪಡೆದರು, ಅದು ಎರಡು ನಿಮಿಷಗಳ ಕಾಲ ನಡೆಯಿತು.

ತಾಯಿ ಒಂದು ಕಡೆ ಕೂತು ಚಪ್ಪಾಳೆ ಹಾಕಿ ಮಗು ತನ್ನ ಹತ್ತಿರಕ್ಕೆ ನಡೆದು ಬರುವ ಹಾಗೆ ಪ್ರೋತ್ಸಾಹಿಸುವಳು.

ಕೇವಲ ಪಾಶ್ಚಾತ್ಯಾ ಸಂಗೀತವನ್ನೇ ಎಲ್ಲಾ ದೇಶದವರು ನುಡಿಸಿದ್ದಂತಹ ಆ ಕಾರ್ಯಕ್ರಮದಲ್ಲಿ ವಿದೇಶಿಯರಿಗೇ ವಿದೇಶಿ ವಾದ್ಯದಲ್ಲಿ ಭಾರತೀಯ ಶಾಸ್ತ್ರೀಯ ಸಂಗೀತವನ್ನು ನುಡಿಸಿದ್ದು, ಇಂತಹ ವಾದ್ಯದಲ್ಲಿ ಇಷ್ಟು ಮಾಧುರ್ಯವಾಗಿ, ಈ ರೀತಿಯಲ್ಲೂ ನುಡಿಸಬಹುದೇ ಎಂಬುದನ್ನು ತಮ್ಮ ವಿದ್ವತ್ ಪೂರ್ಣ ಸಂಗೀತ ಸಾಧನೆಯ ಅನಾವರಣವಾದಾಗ ಇಡೀ ಸಭೆಯೇ ಎದ್ದು ನಿಂತು ದೀರ್ಘ ಚಪ್ಪಾಳೆ (ಸ್ಟ್ಯಾಂಡಿಂಗ್ ಓವಿಯೇಷನ್) ಗೌರವವನ್ನು ನೀಡಿತು.

ಮಂಗಳಮುಖಿ ಎಂದರೆ ಅಲ್ಲೊಂದು ಚಪ್ಪಾಳೆ ಮತ್ತು ಗಡಸು ಧ್ವನಿ ಅಷ್ಟೇ.

ಈ ಚಿತ್ರದ ಪ್ರದರ್ಶನದ ಕೊನೆಯ ಭಾಗದಲ್ಲಿ "ಕೆಲವು ಸಿಳ್ಳೆಗಳು ಮತ್ತು ಕಿರಿಚಿದ ದನಿ ಕಾಣಿಸಿದವು,ಒಂದೆರಡು ವಿರಳ ಶಹಬ್ಬಾಸ್ ಗಿರಿಯ ಚಪ್ಪಾಳೆಗಳನ್ನು ಬಿಟ್ಟರೆ ಏನೂ ಇರಲಿಲ್ಲ.

ಮೆಚ್ಚುಗೆಯನ್ನು ವ್ಯಕ್ತಪಡಿಸಲು ಮಾನವರು ತಮ್ಮ ಅಂಗೈಗಳಿಂದ ಚಪ್ಪಾಳೆ ಹೊಡೆಯುತ್ತಾರೆ, ಹಲವುವೇಳೆ ವೇಗವಾಗಿ ಮತ್ತು ಪುನರಾವರ್ತಿತವಾಗಿ.

ಸಿಬಾರಗಟ್ಟೆಯ ಮುಂದೆ ನಿಲ್ಲಿಸಿದ್ದ ಬೃಹತ್ ಕಲ್ಲಿಗೆ ಕಟ್ಟಿದ್ದ ಕಬ್ಬಿಣದ ಸರಪಳಿ ಯನ್ನು ಕೊರ್ಲಹಳ್ಳಿ ಗ್ರಾಮದ ಜುಂಜಪ್ಪ ಕೆಲೂರ ಎಂಬ ಗೊರವಪ್ಪ ಕೈಯಿಂದ ಎಳೆದು ತುಂಡು ಮಾಡುತ್ತಿದ್ದಂತೆ ನೆರೆ ದಿದ್ದ ಭಕ್ತರು ಚಪ್ಪಾಳೆ ತಟ್ಟಿ ಹರ್ಷ ವ್ಯಕ್ತ ಪಡಿಸಿದರು.

ಈ ಕೆರೆಯಲ್ಲಿ ಚಪ್ಪಾಳೆ ತಟ್ಟಿದಾಗ ಗುಳ್ಳೆಗಳು ಬರುವ ಹಿನ್ನೆಲೆ ಕುರಿತಂತೆ ವೈಜ್ಞಾನಿಕ ಕಾರಣಗಳನ್ನು ಹಲವು ಸಂಶೋಧಕರು ಹುಡುಕುತ್ತಿದ್ದಾರೆ.

ಭಾರತೀಯ ಹಾಡುಗಳಲ್ಲಿ ಒಂದಾದ ಚಿದಂಬರಂ ಕುಮ್ಮಿ ಎಂಬುದು ಹೆಂಗಸರು ಕುಮ್ಮಿ (ಕೋಲಾಟವಾಡುವಂತೆ ಕೈ ಚಪ್ಪಾಳೆ ಹೊಡೆದುಕೊಂಡು) ಆಡುವಾಗ ಹಾಡಲು ಅನುಕೂಲವಾಗುವಂತಿದೆಯಲ್ಲದೆ ಸರಳವಾಗಿ ದೊಡ್ಡ ತತ್ತ್ವವನ್ನು ಬೋಧಿಸುತ್ತದೆ.

ಸಮೂಹ ಗಾಯನದಲ್ಲಿ ನಡು ನಡುವೆ ಚಪ್ಪಾಳೆ ಹಾಕಿಕೊಳ್ಳುತ್ತಾ, ಲಯಭರಿತವಾಗಿ ಗಂಟೆಗಟ್ಟಲೆ ಕುಣಿಯುತ್ತಾರೆ.

ಇಡೀ ಕ್ರೀಡಾಂಗಣದಲ್ಲಿ ಜನ ಎದ್ದು ನಿಂತು ಚಪ್ಪಾಳೆ ತಟ್ಟಿದರು.

applause's Usage Examples:

When the pair arrive at Rhodes's home, they find him speaking with an applause machine replacing the people whose support he lost.


After a thunderous applause from the audience, he is able to accept Lisa as just a friend.


When the scene began, many people in the live audience recognized the bedroom set from The Bob Newhart Show and burst into spontaneous applause.


crowd"s applause encouraged them further: "Wrists were limp, hair was primped and reactions to the applause were classic.


" Everyone applauses the actions that Big Ella took to save Alex"s reputation and the group"s.


plaudō -plodō plaud- -plod- plaus- plaus- -plos- clap applaud, applause, displode, displosion, displosive, explode, explosion, explosive, implausibility.


Toro takes his applause for claiming his latest victim (and pushes a bead across a scoring wire, as in billiards), but it is short-lived because Bugs re-enters the bullring in matador garb.


statement drew laughter and applause from both sides and defused some of the lingering political tension in the debate.


Achilles himself is "the great Myrmidon/Who broils in loud applause" in Shakespeare"s Troilus and Cressida.


last video he recorded for all of us! ️ We continue to duel, a million applauses wherever you are!] (in Spanish).


original and displays a multitude of piquant dance rhythms which are instrumented with much spirit and, amidst tumultuous applause from the select and.


Dizdarević then decided to attempt to bring calm to the situation himself by talking with the protesters, by making an impassioned speech for unity of Yugoslavia saying:This statement received polite applause, but the protest continued.


PremiereThe Hollywood premiere of Born Yesterday was attended by many celebrities and the film was met with enthusiastic applause.



Synonyms:

ovation, approval, hand, hand clapping, clapping, round, standing ovation, handclap, commendation,

Antonyms:

square, angular, disapprobation, discouragement, disapproval,

applause's Meaning in Other Sites