<< apostrophus apothecary >>

apothecaries Meaning in kannada ( apothecaries ಅದರರ್ಥ ಏನು?)



ಔಷಧಿಕಾರರು, ಫಾರ್ಮಾಸಿಸ್ಟ್, ಔಷಧ ತಯಾರಕ,

Noun:

ಫಾರ್ಮಾಸಿಸ್ಟ್, ಔಷಧ ತಯಾರಕ,

apothecaries ಕನ್ನಡದಲ್ಲಿ ಉದಾಹರಣೆ:

ಈ ಪ್ರವೃತ್ತಿಯು ನಿಧಾನವಾಗಿ ವಿರುದ್ಧವಾಗುತ್ತಿರಬಹುದು ಇದಕ್ಕೆ ಕಾರಣ ಅನೇಕ ವೃದ್ಧರು ವಿವಿಧ ಔಷಧಿಗಳನ್ನು ತೆಗೆದುಕೊಳ್ಳುತ್ತಿದ್ದರೂ ಸಾಂಸ್ಥಿಕ ಪರಿಸರಗಳಿಂದ ಹೊರಗೆ ಉಳಿಯುತ್ತಲಿದ್ದಾರಾದ್ದರಿಂದ ಸಲಹಾವೈದ್ಯ ಔಷಧಿಕಾರರು ನೇರವಾಗಿ ರೋಗಿಗಳೊಂದಿಗೆ ವ್ಯವಹರಿಸುತ್ತಿದ್ದಾರೆ.

ಅಂತಹಾ ಔಷಧಿಕಾರರನ್ನು ಕೆಲವೊಮ್ಮೆ ದವಾಖಾನೀಯ ಔಷಧಿಕಾರರು ಎಂದು ಕರೆಯಲಾಗುತ್ತದಲ್ಲದೇ ಅವರು ಅನೇಕವೇಳೆ ಔಷಧಾಲಯ/ಔಷಧವೃತ್ತಿಯ ವಿವಿಧ ಶಾಖೆಗಳಲ್ಲಿ ತಜ್ಞತೆ ಪಡೆದಿರುತ್ತಾರೆ.

ಆಸ್ಪತ್ರೆ ಔಷಧಿಕಾರರು ಹಾಗೂ ತರಬೇತಿ ಪಡೆದ ಔಷಧಾಲಯ/ಔಷಧವೃತ್ತಿ ತಂತ್ರಜ್ಞರು ಸಮಗ್ರ ಬಾಹ್ಯಪೂರಣ ಪೌಷ್ಟಿಕವ್ಯವಸ್ಥೆ /ಟೋಟಲ್‌ ಪೇರೆಂಟೆರಲ್‌ ನ್ಯೂಟ್ರಿಷನ್‌ (TPN), ಹಾಗೂ ಇನ್ನಿತರ ಅಭಿಧಮನಿಯೊಳಗೆ ನೀಡುವ ಇತರೆ ಔಷಧಿಗಳೂ ಸೇರಿದಂತೆ ಸಂಯೋಜಿತ ಕ್ರಿಮಿಶುದ್ಧೀಕೃತ ಉತ್ಪನ್ನಗಳನ್ನು ಸಂಯೋಜಿಸುತ್ತಾರೆ.

ನೈದಾನಿಕ ಔಷಧಿಕಾರರು ಅನೇಕವೇಳೆ ಔಷಧೀಯ ಚಿಕಿತ್ಸಾ ಪದ್ಧತಿಯನ್ನು ಉತ್ತಮಗೊಳಿಸಲು ವೈದ್ಯರು ಹಾಗೂ ಇತರೆ ವೈದ್ಯಕೀಯ ವೃತ್ತಿಪರರುಗಳೊಂದಿಗೆ ಸಹಭಾಗಿತ್ವದಲ್ಲಿ ಕೆಲಸ ಮಾಡುತ್ತಾರೆ.

ಬಹುತೇಕ ಕಾನೂನುಪರಿಧಿಗಳಲ್ಲಿ (ಯುನೈಟೆಡ್‌ ಸ್ಟೇಟ್ಸ್‌‌ನಂತಹಾ), ಔಷಧಿಕಾರರು ವೈದ್ಯರುಗಳಿಗಿಂತ ಪ್ರತ್ಯೇಕವಾಗಿ ನಿಯಂತ್ರಣಕ್ಕೊಳಪಡುತ್ತಾರೆ.

ನೈದಾನಿಕ ಔಷಧಿಕಾರರು ರೋಗಿಗಳಿಗೆ ಔಷಧಿಯ ಬಳಕೆಯನ್ನು ಉತ್ತಮಗೊಳಿಸುವ ಆರೋಗ್ಯವನ್ನು ಪ್ರವರ್ತಿಸುವ, ಕ್ಷೇಮ ಆರೋಗ್ಯವನ್ನು ನೀಡುವ ಹಾಗೂ ರೋಗಗಳನ್ನು ತಡೆಗಟ್ಟುವ ನೇರ ಚಿಕಿತ್ಸಾ ಸೇವೆಗಳನ್ನು ನೀಡುತ್ತಾರೆ.

ಸಲಹಾವೈದ್ಯ ಔಷಧಿಕಾರರು ಬಹುತೇಕ ಪ್ರಾತಿನಿಧಿಕವಾಗಿ ಶುಶ್ರೂಷಾ ಗೃಹಗಳಲ್ಲಿ ಕಾರ್ಯನಿರ್ವಹಿಸುವವರಾದರೂ, ಇತರೆ ಸಂಸ್ಥೆಗಳು ಹಾಗೂ ಅಸಾಂಸ್ಥಿಕ ಶಾಖೆಗಳ ಪರಿಸರಗಳಲ್ಲಿ ಕೂಡಾ ಹೆಚ್ಚುತ್ತಲಿದ್ದಾರೆ.

ಅಬು-ರೇಹನ್ ಬರುನಿ, ಇಬ್ನ್ ಜುಹ್ರ್, ಪೀಟರ್ ಆಫ್ ಸ್ಪೇನ್, ಮತ್ತು ಸೇಂಟ್ ಅಮಂಡ್ನ ಜಾನ್ ಮತ್ತಷ್ಟು ಔಷಧಿಕಾರರು ಬರೆದರು.

ಔಷಧಿಕಾರರು ಅಂತರರಾಷ್ಟ್ರೀಯ ಔಷಧೀಯ ಒಕ್ಕೂಟ(FIP)ದ ಮೂಲಕ ಅಂತರರಾಷ್ಟ್ರೀಯವಾಗಿ ತಮ್ಮನ್ನು ಪ್ರತಿನಿಧಿಸಿಕೊಳ್ಳುತ್ತಾರೆ.

ಆಸ್ಪತ್ರೆ ಔಷಧಾಲಯಗಳ ಕೆಲ ಔಷಧಿಕಾರರು ಸಂಕೀರ್ಣ ಔಷಧಿನಿರ್ವಹಣಾ ಸಮಸ್ಯೆಗಳನ್ನು ಎದುರಿಸಿದರೆ ಸಮುದಾಯ ಔಷಧಾಲಯ/ಔಷಧಶಾಲೆಗಳಲ್ಲಿನ ಔಷಧಿಕಾರರು ಬಹುಮಟ್ಟಿಗೆ ವ್ಯವಹಾರ ಹಾಗೂ ಗ್ರಾಹಕ ಸಂಬಂಧಿ ಸಂಕೀರ್ಣ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಪಡೆದಿರಬೇಕಾದ್ದು ಈಗ ಸೇವೆಯನ್ನು ಆರಂಭಿಸುವ ಮುಂಚೆ ಕಡ್ಡಾಯವಾಗಿದ್ದು ಕೆಲ ಔಷಧಿಕಾರರು ಪ್ರಸ್ತುತ ಒಂದು ಅಥವಾ ಎರಡು ವರ್ಷಗಳ ರೆಸಿಡೆನ್ಸಿ ಅಥವಾ ಫೆಲೋಷಿಪ್‌ ತರಬೇತಿಗಳನ್ನು ದವಿಯ ನಂತರ ಪೂರೈಸುತ್ತಿದ್ದಾರೆ.

ಆದ್ದರಿಂದ ಔಷಧಿಕಾರರು, ಔಷಧಸಾಮಗ್ರಿ ಚಿಕಿತ್ಸೆಯಲ್ಲಿ ನಿಪುಣರಾಗಿರುತ್ತಾರಲ್ಲದೇ ರೋಗಿಗಳಿಗೆ ಸಕಾರಾತ್ಮಕ ಪರಿಣಾಮವಾಗುವಂತೆ ಔಷಧಿಯನ್ನು ಸಿದ್ಧಪಡಿಸುವ ಪ್ರಾಥಮಿಕ ಆರೋಗ್ಯ ವೃತ್ತಿಪರರಾಗಿರುತ್ತಾರೆ.

apothecaries's Usage Examples:

hundred shops comprising the Chinese silk market, small shops of tailors, cobblers, painters, bakers, confectioners, candle makers, silversmiths, apothecaries.


China, India, and Europe as the medical wisdom of the day accumulated by herbalists, apothecaries and physicians.


At the time, apothecaries" weights and measures were.


used by herbalists and apothecaries to describe a medicine (also called theriac or theriaca), composed of many ingredients, that was used as an antidote.


Humble undecorated items included chamberpots, colanders and small disposable ointment pots (gallipots), dispensed by apothecaries.


adoption of the metric system, and even in the least metricated countries, pharmacy is largely metricated and the apothecaries" system is deprecated.


St Luke"s Hospital for Lunatics was founded in London in 1751 for the treatment of incurable pauper lunatics by a group of philanthropic apothecaries.


), and ℔ or ″̶ (specifically for the apothecaries" pound).


bakers, confectioners, candle makers, silversmiths, apothecaries and other tradesmen.


34 grains drachm now meant only apothecaries" drachms, which were 1⁄8 of an apothecaries" ounce of 480 grains, thus equal to.


Chamberlens and DeLaunes, 1569–1792: Five generations of surgeons, physicians, accoucheurs and apothecaries.


a binder by apothecaries in making tablets), shambalîleh or methi- fenugreek seed (an ingredient in curry mixtures), and sahlab or salep (the roots of.


The obsolete apothecaries" ounce (abbreviated ℥) equivalent to the troy ounce, was formerly used by apothecaries.



Synonyms:

weight unit, apothecaries" ounce, grain, apothecaries" unit, drachm, drachma, troy pound, scruple, troy ounce, ounce, apothecaries" pound, weight, dram,

Antonyms:

lightness, heavy, light, heaviness, natural object,

apothecaries's Meaning in Other Sites