apoptotic Meaning in kannada ( apoptotic ಅದರರ್ಥ ಏನು?)
ಅಪೊಪ್ಟೋಟಿಕ್
Adjective:
ಬೋಧಿಸಲು ಕಳುಹಿಸಿದ ವ್ಯಕ್ತಿ ಪ್ರವಾದಿಯಂತೆ,
People Also Search:
aporiaapos
aposiopesis
aposiopetic
apositic
apostacy
apostasies
apostasy
apostate
apostates
apostatic
apostatical
apostatise
apostatised
apostatises
apoptotic ಕನ್ನಡದಲ್ಲಿ ಉದಾಹರಣೆ:
ನಾನಾಬಗೆಯ ಅಪೊಪ್ಟೋಟಿಕ್ ಪ್ರತಿಕ್ರಿಯಾ ಸರಣಿಗಳ ಮಾರ್ಪಾಡು ಮಾಡುವುದರಿಂದ ಉಂಟಾಗುವ ಪ್ರತಿ ಕಾಯಿಲೆಯ ಒಂದು ಚರ್ಚೆಯು ಕಾರ್ಯಸಾಧ್ಯವಲ್ಲದ್ದಾಗಿ ಪರಿಣಮಿಸುತ್ತದೆಯಾದರೂ, ಪ್ರತಿಯೊಂದರ ಮೇಲೆ ಆವರಿಸಿರುವ ಪರಿಕಲ್ಪನೆಯು ಒಂದೇ ಆಗಿರುತ್ತದೆ: ಪ್ರತಿಕ್ರಿಯಾ ಸರಣಿಯ ಎಂದಿನ ಶೈಲಿಯ ಕಾರ್ಯಶೈಲಿಯು, ಸಾಮಾನ್ಯ ಅಪೊಪ್ಟೋಸಿಸ್‌ಗೆ ಈಡಾಗುವ ಜೀವಕೋಶದ ಸಾಮರ್ಥ್ಯವನ್ನು ಕುಗ್ಗಿಸುವ ರೀತಿಯಲ್ಲಿ ಅಡ್ಡಿಪಡಿಸಲ್ಪಟ್ಟಿರುತ್ತದೆ.
ಒತ್ತಡವೊಂದಕ್ಕೆ ಪ್ರತಿಸ್ಪಂದನೆಯಾಗಿ ಅಂತರ್ಜೀವಕೋಶದ ಅಪೊಪ್ಟೋಟಿಕ್ ಸಂಕೇತಿಸುವಿಕೆಯನ್ನು ಜೀವಕೋಶವೊಂದು ಹುಟ್ಟುಹಾಕುತ್ತದೆ.
ಹಲವಾರು ಪ್ರೊಟೀನುಗಳ ಪಾಲ್ಗೊಳ್ಳುವಿಕೆಯು ಕಂಡುಬಂದಿದೆಯಾದರೂ, ನಿಯಂತ್ರಣದ ಎರಡು ಮುಖ್ಯ ವಿಧಾನಗಳನ್ನು ಪತ್ತೆಮಾಡಲಾಗಿದೆ ಮೈಟೋಕಾಂಡ್ರಿಯಾದ ನಿರ್ದಿಷ್ಟ ಕಾರ್ಯೋದ್ದೇಶವನ್ನು ಗುರಿಯಾಗಿರಿಸಿಕೊಂಡಿರುವುದು, ಅಥವಾ ಸಂಕೇತವನ್ನು ಸಂಯೋಜಕ ಪ್ರೊಟೀನುಗಳ ಮೂಲಕ ಅಪೊಪ್ಟೋಟಿಕ್ ಕಾರ್ಯವಿಧಾನಗಳಿಗೆ ನೇರವಾಗಿ ಅಡ್ಡಹಾಯ್ಕೆ ಪ್ರಚೋದನೆಯುಂಟುಮಾಡುವುದು.
ಸಾಯುತ್ತಿರುವ ಜೀವಕೋಶದ ಮೇಲ್ಮೈಯಿಂದ ಹೊರವಾಗಿ ಬೆಳೆಯುವ ಅಪೊಪ್ಟೋಟಿಕ್ ಕಾಯಗಳಲ್ಲಿ ಅವುಗಳನ್ನು ಹೊರಸಾಗಿಸಬಹುದು ಮತ್ತು ಭಕ್ಷಕ ಕೋಶಗಳಿಂದ ಅವು ತಿನ್ನಲ್ಪಡುತ್ತವೆ ಎಂಬ ಅಂಶವು ಹೆಚ್ಚು ಪ್ರಮಾಣದ ಒಂದು ಪ್ರತಿಸ್ಪಂದನೆಯ ಹುಟ್ಟುಹಾಕುವಿಕೆಯನ್ನು ತಡೆಯುತ್ತದೆ.
ಈ ಸಮತೋಲನವು ಅಪೊಪ್ಟೋಟಿಕ್-ಪರವಾದ ಹೋಮೋಡೈಮರ್‌ಗಳ ಪ್ರಮಾಣ ಅಥವಾ ಅನುಪಾತವಾಗಿದ್ದು, ಮೈಟೋಕಾಂಡ್ರಿಯಾದ ಹೊರ-ಪೊರೆಯಲ್ಲಿ ಅದು ರೂಪುಗೊಳ್ಳುತ್ತದೆ.
ಆದ್ದರಿಂದ ಇದು ಅತಿಯಾದ ಅಭಿವ್ಯಕ್ತಿಯು ಅಪೊಪ್ಟೋಟಿಕ್-ಪರವಾದ ಸಂಘರ್ಷಕದ ಪ್ರಮಾಣದಲ್ಲಿನ ಒಂದು ಇಳಿಕೆಗೆ ಕಾರಣವಾಗುತ್ತದೆ.
ಸೈಟೋಕ್ರೋಮ್ c ಮತ್ತು SMACನಂಥ ಕ್ಯಾಸ್ಪೇಸ್ ಸಕ್ರಿಯಕಾರಿಗಳ ಬಿಡುಗಡೆಗಾಗಿ ಮೈಟೋಕಾಂಡ್ರಿಯಾದ ಪೊರೆಯನ್ನು ಪ್ರವೇಶಸಾಧ್ಯವನ್ನಾಗಿಸುವುದು ಅಪೊಪ್ಟೋಟಿಕ್-ಪರವಾದ ಹೋಮೋಡೈಮರ್‌ಗಳಿಗೆ ಅಗತ್ಯವಾಗಿರುತ್ತದೆ.
ಉದ್ದೇಶಿತ ತಾಣದ ಪೊರೆಯಲ್ಲಿನ ರಂಧ್ರಗಳನ್ನು ತೆರೆಯುವ ಮೂಲಕ ಮತ್ತು ಎಂದಿನ ಅಪೊಪ್ಟೋಟಿಕ್ ಪ್ರತಿಕ್ರಿಯಾ ಸರಣಿಯನ್ನು ದಾಟಿಕೊಂಡು ಅಥವಾ ತಪ್ಪಿಸಿಕೊಂಡು ಹೋಗುವ ರಾಸಾಯನಿಕಗಳನ್ನು ಬಿಡುಗಡೆ ಮಾಡುವ ಮೂಲಕ ಅವು ಅಪೊಪ್ಟೋಸಿಸ್‌ನ್ನು ಉಂಟುಮಾಡುತ್ತವೆ.
ಜೀವಕೋಶದ ಸಾವಿನ ವಾಸ್ತವಿಕ ಪ್ರಕ್ರಿಯೆಯು ಕಿಣ್ವಗಳಿಂದ ತ್ವರಿತಗೊಳ್ಳುವುದಕ್ಕೆ ಮುಂಚೆಯೇ, ಅಪೊಪ್ಟೋಸಿಸ್ ಪ್ರತಿಕ್ರಿಯಾ ಸರಣಿಯನ್ನು ಶುರುಮಾಡಲು ಅಪೊಪ್ಟೋಟಿಕ್ ಸಂಕೇತಗಳು ನಿಯಂತ್ರಕ ಪ್ರೊಟೀನುಗಳನ್ನು ಉಂಟುಮಾಡಬೇಕಾಗುತ್ತದೆ.
ಕ್ಯಾಸ್ಪೇಸ್-ಅಧೀನವಲ್ಲದ ಒಂದು ಅಪೊಪ್ಟೋಟಿಕ್ ಪ್ರತಿಕ್ರಿಯಾ ಸರಣಿಯೂ ಅಸ್ತಿತ್ವದಲ್ಲಿದ್ದು, ಅದಕ್ಕೆ AIFನ (ಅಪೊಪ್ಟೋಸಿಸ್-ಪ್ರಚೋದಕ ಅಂಶದ) ಮಧ್ಯಸ್ಥಿಕೆಯಿರುತ್ತದೆ.
ಗ್ಲೂಕೋಕಾರ್ಟಿಕಾಯ್ಡ್‌ಗಳು, ಬಿಸಿ, ವಿಕಿರಣ, ಪೋಷಕಾಂಶ ಕೊರತೆ, ವೈರಾಣುವಿನ ಸೋಂಕು, ಆಮ್ಲಜನಕದ ಕೊರತೆ ಯಿಂದ ಮತ್ತು ಹೆಚ್ಚಳಗೊಂಡ ಅಂತರ್ಜೀವಕೋಶದ ಕ್ಯಾಲ್ಷಿಯಂ ಸಾಂದ್ರತೆ ಯಿಂದ (ಉದಾಹರಣೆಗೆ ಒಳಪೊರೆಗೆ ಉಂಟಾಗುವ ಹಾನಿಯಿಂದ) ಉಂಟಾಗುವ ಪರಮಾಣು ಗ್ರಾಹಿಗಳ ಬಂಧಕತೆ ಇವೇ ಮೊದಲಾದವು ಹಾನಿಗೊಳಗಾದ ಜೀವಕೋಶವೊಂದರಿಂದ ಅಂತರ್ಜೀವಕೋಶದ ಅಪೊಪ್ಟೋಟಿಕ್ ಸಂಕೇತಗಳ ಬಿಡುಗಡೆಯನ್ನು ಪ್ರಚೋದಿಸಬಲ್ಲವಾಗಿರುತ್ತವೆ.
ಈ ಅಂಶವನ್ನು ಕೆಲವೊಂದು ಅಪೊಪ್ಟೋಟಿಕ್ ಪ್ರತಿಕ್ರಿಯಾ ಸರಣಿಗಳು ಬಳಸಿಕೊಳ್ಳುತ್ತವೆ.
ಇದರಿಂದಾಗಿ ಅಪೊಪ್ಟೋಟಿಕ್ ಕಾರ್ಯವಿಧಾನವನ್ನು IAPಗಳು ಅಡ್ಡಿಪಡಿಸದಂತೆ ಅವುಗಳನ್ನು ತಡೆಗಟ್ಟುತ್ತವೆ ಮತ್ತು ತತ್ಫಲವಾಗಿ ಅಪೊಪ್ಟೋಸಿಸ್ ಪ್ರಕ್ರಿಯೆಯು ಮುಂದುವರಿಯಲು ಅನುವುಮಾಡಿಕೊಟ್ಟಂತಾಗುತ್ತದೆ.
apoptotic's Usage Examples:
post coitus, embryos with the Tbx4-mutant gene were observed to have allantoises that were apoptotic, stunted, and displayed abnormal differentiation.
BH-3 only members of the Bcl-2 family engage exclusively anti-apoptotic members.
transcript 3, also known as C/EBP homologous protein (CHOP), is a pro-apoptotic transcription factor that is encoded by the DDIT3 gene.
Viral vector experiments which augment superoxide dismutase 2 in LHON cybrids or LHON animal models or use of exogenous glutathione in LHON cybrids have been shown to rescue LHON affected retinal ganglion cells from apoptotic death.
This is accomplished via the recognition of various PAMP's and DAMP's, which leads to the removal or scavenging of pathogens with the recognition of PAMP's and the removal of apoptotic cells, self reactive antigens and the products of oxidative stress.
slight acanthosis of the epithelium Saw-toothed rete ridges Liquefaction (hydropic) degeneration of the basal layer with apoptotic keratinocytes (referred.
Early apoptotic cells express “eat-me” signals.
These ligands include: polyanionic ligands including lipoproteins, apoptotic cells, cholesterol ester, phospholipids, proteoglycans, ferritin, and carbohydrates.
Pseudoapoptosis can be referred to as an apoptotic-like cellular state that can be readily reversed, or as a process that induces rapid apoptosis through the introduction.
protein is involved in the programmed cell death induced by Fas and various apoptotic stimuli.
Opsonization of apoptotic cells occurs by different.
The defining features of paraptosis are cytoplasmic vacuolation, independent of caspase activation and inhibition, and lack of apoptotic.
In pathology, a Councilman body, also known as Councilman hyaline body or apoptotic body, is an acidophilic (eosinophilic / pink-staining on H"E) globule.